ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ; 1899 ಹುದ್ದೆಗಳಿಗೆ 81000 ರೂಪಾಯಿಗಳವರೆಗೂ ಸಿಗಲಿದೆ ಸಂಬಳ

ಇಂಡಿಯನ್‌ ಪೋಸ್ಟ್‌ಲ್ ಡಿಪಾರ್ಟ್‌ಮೆಂಟ್‌ ಇದೀಗ ಪ್ರಸಕ್ತ ಸಾಲಿನ ಕ್ರೀಡಾ ಕೋಟಾದ ಖಾಲಿ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಹೌದು ಭಾರತೀಯ ಅಂಚೆ ಇಲಾಖೆಯು 2023ನೇ ಸಾಲಿನ ಕ್ರೀಡಾ ಕೋಟಾದ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಪೋಸ್ಟಲ್ ಅಸಿಸ್ಟಂಟ್, ಸಾರ್ಟಿಂಗ್ ಅಸಿಸ್ಟಂಟ್, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್‌, ಎಂಟಿಎಸ್‌ ಸೇರಿದಂತೆ ಒಟ್ಟು 1899 ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ನವೆಂಬರ್ 10 ರಿಂದ ಡಿಸೆಂಬರ್ 09 ರವರೆಗೆ ಅರ್ಹರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಖಾಲಿ…

Read More

ಡೇಟಾ ಎಂಟ್ರಿ ಆಪರೇಟರ್ ಗಳ ನೇಮಕಾತಿ; ಪ್ರತಿ ಗ್ರಾಮಪಂಚಾಯಿತಿಯಲ್ಲೂ ನಡೆಯಲಿದೆ ಆಯ್ಕೆ ಪ್ರಕ್ರಿಯೆ

ಕರ್ನಾಟಕ ಸರ್ಕಾರ ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗೂ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್( Data Entry Operators) ನೇಮಕ ಮಾಡಲು ಆದೇಶ ಹೊರಡಿಸಿದೆ. ಅಲ್ದೇ ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಹೌದು ಈ ಮೂಲಕ ಕರ್ನಾಟಕ ಸರ್ಕಾರವು ದ್ವಿತೀಯ ಪಿಯುಸಿ ಪಾಸಾದವರಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಇನ್ನು ಮಾಸಿಕ ರೂ.16,738 ವೇತನ ನೀಡುವ ಡಾಟಾ ಎಂಟ್ರಿ ಆಪರೇಟರ್‌ ಪೋಸ್ಟ್‌ಗಳನ್ನು ಪ್ರತಿ ಪಂಚಾಯ್ತಿಗಳಲ್ಲಿ ನೇಮಕ…

Read More

Government Jobs: ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಯಾವ ಯಾವ ದಾಖಲಾತಿಗಳು ಬೇಕು? ಪೂರ್ಣ ಮಾಹಿತಿ.

Government Jobs: ಸರಕಾರಿ ಹುದ್ದೆಗೆ ಸೇರಿಕೊಳ್ಳಬೇಕು ಅಂತ ಎಲ್ಲರೂ ಪ್ರಯತ್ನಿಸುತ್ತಿರುತ್ತಾರೆ, ಆದರೆ ಅದೃಷ್ಟವೆಂಬಂತೆ ಅದು ಕೆಲವೇ ಜನರಿಗೆ ಮಾತ್ರ ಮೀಸಲಾಗುತ್ತದೆ. ಹಾಗಾದ್ರೆ ಸರ್ಕಾರಿ ಹುದ್ದೆಗೆ ಸೇರಬೇಕಾದರೆ ಯಾವೆಲ್ಲ ದಾಖಲಾತಿಗಳು ಬೇಕು ಅಂತ ತಿಳಿದುಕೊಳ್ಳೋಣ. ದಾಖಲಾತಿಗಳನ್ನ ಹೇಗೆ ರೆಡಿ(Ready) ಮಾಡಿ ಇಟ್ಟುಕೊಳ್ಳುವುದು? ಒಂದು ವೇಳೆ ಅದು ಸಿಗದಿದ್ದರೆ ಅದನ್ನ ಹೇಗೆ ತರಿಸಿಕೊಳ್ಳುವುದು? ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಒಬ್ಬ ಮನುಷ್ಯ ಒಂದು ಕೆಲಸವನ್ನು ಪಡೆಯಬೇಕಾದರೆ ಹರಸಾಹಸ ಮಾಡುತ್ತಾನೆ. ಎಷ್ಟು ದಿನಗಳಿಂದ ಎಷ್ಟು ತಿಂಗಳುಗಳಿಂದ ಹುಡುಕಿ ಒಂದು ಕೆಲಸವನ್ನು…

Read More

Indian Post Recruitment 2023: ಭಾರತೀಯ ಅಂಚೆ ಇಲಾಖೆಯಿಂದ ಅರ್ಜಿ ಅಹ್ವಾನ- 12,828 ಖಾಲಿಯಿರುವ ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ

Indian Post Recruitment 2023: ಭಾರತೀಯ ಅಂಚೆ ಇಲಾಖೆಯಿಂದ, ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಸಲುವಾಗಿ ಅರ್ಜಿಗಳನ್ನ ಆಹ್ವಾನಿಸಲಾಗಿದೆ. ಹೌದು ಕೇಂದ್ರ ಸರ್ಕಾರದ ಅಡಿಯಲ್ಲಿ ಅಂಚೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನ ಭರ್ತಿ ಮಾಡುವ ಸಲುವಾಗಿ ಅರ್ಜಿಗಳನ್ನ ಕರೆದಿದ್ದಾರೆ. ಹಾಗಾದ್ರೆ ಯಾವ ಹುದ್ದೆಗಳಿಗೆ ಕೆಲಸ ಖಾಲಿಯಿದೆ ಏನೆಲ್ಲಾ ದಾಖಲಾತಿಗಳು ಬೇಕು, ಆನ್ಲೈನ್ ಮತ್ತು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸೋದೇಗೆ, ಖಾಲಿಯಿರುವ ಹುದ್ದೆಯ ಸಂಪೂರ್ಣ ವಿವರ ಏನು ಎಲ್ಲವನ್ನ ನೋಡೋಣ. ಇದಂತೂ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗಂತೂ…

Read More

Metro job vacancy: ಮೈಟ್ರೋ ರೈಲ್ವೆ ಹುದ್ದೆಗಳು, ಪರೀಕ್ಷೆ ಇಲ್ಲ ನೇರ ನೇಮಕಾತಿ

Metro job vacancy: ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು,ಯಾವ ಯಾವ ವಲಯದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸೋದು ಹೇಗೆ? ಬೇಕಾದ ದಾಖಲೆಗಳೇನು? ಕೊನೆಯ ದಿನಾಂಕ ಯಾವಾಗ ಹೀಗೆ ಪ್ರತಿಯೊಂದನ್ನು ವಿವರವಾಗಿ ನೋಡೋಣ ಬನ್ನಿ.. ಯಾವುದೇ ಲಿಖಿತ, ಹಾಗೂ ದೈಹಿಕ ಪರೀಕ್ಷೆಗಳಿಲ್ಲದೆ ಕೇವಲ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ವಲಯವಾರು 81600ರೂಪಾಯಿ ವರೆಗೂ ಸಂಬಳ ಸಿಗಲಿದೆ ಹಾಗಿದ್ರೆ ಹುದ್ದೆಗಳ ವಿವರವನ್ನ ನೋಡೋಣ ಬನ್ನಿ….

Read More

SBI job vacancy 2023: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

SBI job vacancy 2023: ಚಾನೆಲ್ ಮ್ಯಾನೇಜರ್, ಚಾನೆಲ್ ಮ್ಯಾನೇಜರ್ ಸೂಪರ್ ವೈಸರ್, ಸಪೋರ್ಟಿಂಗ್ ಅಫೀಸರ್ ಹುದ್ದೆ ಸೇರಿದಂತೆ 1050ಕ್ಕೂ ಹೆಚ್ಚು ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.ಹೀಗಾಗಿ ಆಸಕ್ತರು ಕೆಳಗೆ ನೀಡಿರುವ ಮಾಹಿತಿಯನ್ನ ಆದರಿಸಿ, ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದು. ಹುದ್ದೆಗಳ ವಿವರ ಚಾನೆಲ್ ಮ್ಯಾನೇಜರ್(821) ಚಾನೆಲ್ ಮ್ಯಾನೇಜರ್ ಸೂಪರ್ ವೈಸರ್(172) ಸಪೋರ್ಟಿಂಗ್ ಅಫೀಸರ್ (38) ವೇತನ ಶ್ರೇಣಿ ಚಾನೆಲ್ ಮ್ಯಾನೇಜರ್(36000) ಚಾನೆಲ್ ಮ್ಯಾನೇಜರ್ ಸೂಪರ್ ವೈಸರ್(41000) ಸಪೋರ್ಟಿಂಗ್ ಅಫೀಸರ್ (41000) ಇದರ ಜೊತೆಗೆ ಹೆಚ್ಚಿನ ಸೌಲಭ್ಯಗಲು…

Read More