ಹೆಂಡತಿಯ ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡ- ಆದ್ರೂ ಗಂಡನ ಜೀವ ತೆಗೆದ ಹೆಂಡತಿ! ಅಪ್ಪ ಇಹಲೋಕ, ಅಮ್ಮ ಜೈಲು ಪಾಲು, ಮಕ್ಕಳ ಪಾಡು ಅಯ್ಯೋ ಪಾಪ!

ಆತ ಜನಪದ ಗೀತೆಗಳ ಹಾಡುಗಾರ, ಕೋಲಾರ ಜಾನಪದ ಕಲಾ ಸಂಘದ ಅಧ್ಯಕ್ಷರಾಗಿದ್ರು ಅಲ್ಲದೇ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ, ಹೌದು ತನ್ನ ಗಾಯನದ ಮೂಲಕ ಅದೆಷ್ಟೋ ಜನರ ಮನಸ್ಸು ಗೆದ್ದಿದ್ರು ಸಂಸಾರದ ಕಲೆ ಗೆಲ್ಲುವಲ್ಲಿ ವಿಫಲನಾಗಿದ್ದ. ಆದ್ರೆ ಮಡದಿಯೇ ಆತನನ್ನ ಮಸಣ ಸೇರಿಸುತ್ತಾಳೆ ಅಂತ ಆತ ಕನಸ್ಸು ಮನಸ್ಸಿನಲ್ಲೂ ಎಣಿಸಿರಲಿಲ್ಲ, ಆದ್ರೂ ಪತ್ನಿಯ ಅಕ್ರಮ ಸಂಬಂಧಕ್ಕೆ ಮುಗ್ದ ಪತಿ ಹೆಂಡತಿಯ ಪ್ರಿಯಕರನ್ನಿಂದಲೇ ಹತ್ಯೆಗಿದ್ದಾಗಿರೋದು ನಿಜಕ್ಕೂ ದುರದೃಷ್ಟಕರ. ಹೌದು ತನ್ನ ಪತ್ನಿಗಿದ್ದ ಅಕ್ರಮ ಸಂಬಂಧ ಗೊತ್ತಿದ್ರು ತನ್ನ ಮಕ್ಕಳಿಗಾಗಿ…

Read More

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯಿಂದ ಗಿಫ್ಟ್, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ

ವಿದ್ಯಾರ್ಥಿಗಳನ್ನ ಶಾಲಾ ಕಾಲೇಜುಗಳಿಗೆ ಸೇರಿಕೊಂಡು ಗುಣ ಮಟ್ಟದ ಶಿಕ್ಷಣ ಪಡೆದುಕೊಳ್ಳುವಂತೆ ಪ್ರೋತ್ಸಾಹಿಸಲು ಸರ್ಕಾರ ಸೇರಿದಂತೆ ಶಾಲಾ ಕಾಲೇಜು ಆಡಳಿತ ಮಂಡಳಿಗಳು ಆಗಾಗ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಡುತ್ತಿರುತ್ತವೆ. ಅದರಂತೆಯೇ ಇದೀಗ ಶಾಲಾ ಕಾಲೇಜುಗಳು ಪುನರಾರಂಭಗೊಂಡಿದ್ದು, ಎಲ್ಲಾ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಮುಗಿಸಿ ಮತ್ತೆ ಯತ್ತ ಪ್ರಕಾರ ಹಾಜರಾಗಬೇಕಿದೆ. ಆದ್ರೆ ಕೆಲವೊಂದಷ್ಟು ಜನ ವಿದ್ಯಾರ್ಥಿಗಳಿಗೆ ಇದು ಸಾಧ್ಯವಾಗೋದಿಲ್ಲ ಹೌದು ಅಪ್ಪ ಅಮ್ಮ ಹೇಗೋ ಸಾಲ ಸೋಲ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಂತ ಫೀಜ್ ಕಟ್ಟಲು ಹಣ…

Read More

Breaking News: ಕರೆಂಟ್ ಬಿಲ್ ಕಟ್ಟದಿದ್ದರೆ ಮುಲಾಜಿಲ್ಲದೆ ‘ಕನೆಕ್ಷನ್ ಕಟ್’! ಇಂಧನ ಇಲಾಖೆಯಿಂದ ಆದೇಶ, ಕರೆಂಟ್ ಬಿಲ್ ಕಟ್ಟದವರಿಗೆ ಶಾಕ್!

ಕರ್ನಾಟಕದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆ ಭಾರಿ ಸದ್ದು, ಮಾಡುತ್ತಿದೆ. ನಮ್ಮನ್ನು ಗೆಲ್ಲಿಸಿದರೆ, ಉಚಿತ ವಿದ್ಯುತ್ ಕೊಡುವುದಾಗಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು, ಅದರಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಬಹುಮತಗಳಿಂದ ಜಯಗಳಿಸಿದ್ದು,ಸರ್ಕಾರ ರಚನೆಯ ಪ್ರಹಸನದ ತಲೆನೋವು ಮುಗಿದಿದ್ದು, ಎಲ್ಲವು ನಿರಾಳವಾಗಿದೆ. ಸರ್ಕಾರ ರಚನೆಗೂ ಮೊದಲೇ ಜನರು ಕರೆಂಟ್ ಬಿಲ್ ಕಟ್ಟಲ್ಲ ಅಂತ ಕೆಲವೊಂದು ಕಡೆ ಪಟ್ಟು ಹಿಡಿದು ಕೂತಿದ್ರು. ಹೌದು ಹಲವೆಡೆ ಜನರು ವಿದ್ಯುತ್ ಬಿಲ್…

Read More

Congress Guarantee: ಅತ್ತೆ, ಸೊಸೆ ಇಬ್ಬರಲ್ಲಿ ಯಜಮಾನಿ ಯಾರು? ಯಾರಿಗೆ ಸಿಗುತ್ತೆ 2ಸಾವಿರ, ಕೊಟ್ಟ ಗ್ಯಾರಂಟಿಗಳ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆಶಿ ಹೇಳಿದ್ದೇನು?

Congress Guarantee: ಹೇಗೋ ಏನೋ 5ಗ್ಯಾರಂಟಿಗಳನ್ನ ನಾವು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದ್ರೆ ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲೆ ಅವುಗಳನ್ನ ಜಾರಿಗೊಳೋಸೋದಾಗಿ ಭರವಸೆಗಳನ್ನ ಕೊಟ್ಟಿದ್ದು, ಆದರೆ ಅವುಗಳನ್ನ ಜಾರಿಗೊಳಿಸುವಲ್ಲಿ ಮೀನಾಮೇಷ ಏಣಿಸುತ್ತ ಕೂತಿದ್ದು ರಾಜ್ಯದ ಜನರ ಕೆಂಗಣ್ಣಿಗೆ ಗುರುಯಾಗ್ತಿದೆ. ಹೌದು ಗ್ಯಾರಂಟಿಗಳ ಹೆಸರಲ್ಲಿ ಅಧಿಕಾರ ಹಿಡಿದಿರೋ ಕಾಂಗ್ರೆಸ್, ಕೊನೆಗೂ ಯೋಜನೆ ಜಾರಿಗೆ ಮುಂದಾಗುತ್ತಿದೆ. ಜೂನ್ 1ರಂದು ಕ್ಯಾಬಿನೆಟ್ ನಡೆಸಿ, ಅಂದೇ ಗ್ಯಾರಂಟಿ ಘೋಷಿಸೋ ನಿರೀಕ್ಷೆ ಇದೆ. ಹೀಗಾಗಿ ಗ್ಯಾರಂಟಿಗಳ ಜಾರಿ ಸಮಸ್ಯೆ ಬಗೆಹರಿಸಲು ವಿಶೇಷ ಸಮಿತಿ ರಚನೆಗೆ…

Read More

Rs 75 Coin: 75 ರೂಪಾಯಿ ಹೊಸ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ, ಎಲ್ಲಿ ಸೀಗುತ್ತದೆ, ಬೆಲೆ ಎಷ್ಟು? ಅದರ ವಿಶೇಷತೆ ಏನ್ ಗೊತ್ತಾ?

Rs 75 Coin: ನೂತನ ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥ ₹ 75ರ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಲಾಗುವುದು ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಈ ಸ್ಮರಣಾರ್ಥ ನಾಣ್ಯವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವಾರ್ಥವಾಗಿ ಕಾರ್ಯನಿರ್ವಹಿಸುತ್ತದೆ ಅಂತ ಹೇಳಲಾಗಿದ್ದು, ಇಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನದ ಉದ್ಘಾಟನೆಯ ಜೊತೆಗೆ ನಾಣ್ಯವನ್ನ ಅನಾವರಣಗೊಳಿಸಲಿದ್ದಾರೆ. ಹೌದು ಮೇ 28ರ ಭಾನುವಾರವಾದ ಇಂದು ನವ ದೆಹಲಿಯಲ್ಲಿ ನಡೆದಿರುವ ಸಂಸತ್ ಭವನದ ಉದ್ಘಾಟನೆಯ ನೆನಪಿಗಾಗಿ ವಿಶೇಷ 75 ರೂಪಾಯಿ…

Read More

Tirupati: ಭಕ್ತರಿಗೆ ದರ್ಶನ ಬೇಗ ನೀಡಲು ಮಹತ್ವದ ನಿರ್ಧಾರ ತೆಗೆದುಕೊಂಡ ತಿರುಪತಿ ದೇವಾಲಯ ಸಮತಿ. ಭಕ್ತಾಧಿಗಳಿಗೆ ಹೊಸ ರೂಲ್ಸ್!

Tirupati: ದೇಶದ ಅತ್ಯಂತ ಶ್ರೀಮಂತ ದೇವಾಲಯ ಮತ್ತು ಹೆಚ್ಚು ಭಕ್ತ ಸಮೂಹವನ್ನು ಹೊಂದಿರುವ ದೇವಸ್ಥಾನವೆನ್ನುವ ಹೆಗ್ಗಳಿಕೆಗೆ ಪಾತ್ರವಾದ ತಿರುಪತಿ ಅಂದ ತಕ್ಷಣ 7 ಬೆಟ್ಟಗಳ ಒಡೆಯ ತಿಮ್ಮಪ್ಪನೇ ನಮ್ಮ ಕಣ್ಣ ಮುಂದೆ ಬರುತ್ತಾನೆ. ಹೌದು ಎಣಿಕೆಗೂ ಮೀರಿದ ಭಕ್ತರು ಭೇಟಿ ನೀಡುವ ಏಕೈಕ ದೇವಾಲಯ ಇದಾಗಿದೆ. ಅದ್ಭುತ ದೈವಿಕ ಶಕ್ತಿಯನ್ನು ಹೊಂದಿರುವ ತಿಮ್ಮಪ್ಪನ ನೆಲೆಗೆ ಪ್ರತಿದಿನ ಏಣಿಕೆಗೂ ಮೀರಿ ಜನ ಬಂದು ದರ್ಶನ ಪಡೆದುಕೊಂಡು ಹೋಗುತ್ತಾರೆ. ಹೀಗಾಗಿ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಿರುಮಲ ತಿರುಪತಿ ದೇವಸ್ಥಾನ ಅಂದ್ರೆ…

Read More

ಜೂನ್ 1ರಿಂದ ರೇಷನ್ ಕಾರ್ಡ್ ಇದ್ದವರಿಗೆ 10 ಕೆಜಿ ಅಕ್ಕಿ. ಹೊಸ ಲಿಸ್ಟ್ ಬಿಡುಗಡೆ, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರಬೇಕು!

ದೇಶದಲ್ಲಿನ ಬಡವರನ್ನ ಗಮನದಲ್ಲಿಟ್ಟುಕೊಂಡು ಮೂರು ಹೊತ್ತಿನ ಊಟವನ್ನಾದರೂ ಹೊಟ್ಟೆ ತುಂಬಾ ಮಾಡಲಿ ಅನ್ನೋ ಉದ್ದೇಶದಿಂದ ಉಚಿತ ರೇಷನ್ ನೀಡುವ ಪಡಿತರ ಯೋಜನೆಯನ್ನ ಜಾರಿಗೊಳಿಸಲಾಯಿತು. ಹೌದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪಡಿತರ ಚೀಟಿದಾರರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನ ನೀಡುತ್ತಿದೆ. ಅದರಲ್ಲಿ BPL, APL ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಸೇರಿದಂತೆ ಬೇರೆ ಬೇರೆ ವರ್ಗದ ಜನರಿಗೆ ಅಂದರೆ ಆದಾಯವನ್ನ ಪ್ರಮುಖ ವಿಷಯವನ್ನಾಗಿಟ್ಟುಕೊಂಡು ಈ ಒಂದು ಯೋಜನೆಯ ಲಾಭವನ್ನ ನೀಡಲು ಸರ್ಕಾರ ಉಚಿತರ ಪಡಿತರ ವಿತರಣಾ ಕಾರ್ಯಕ್ರಮವನ್ನ…

Read More

Indian Railway: ರೈಲ್ವೆ ಇಲಾಖೆಯಿಂದ ಬಂತು ಚಿಕ್ಕ ಮಕ್ಕಳಿರುವ ಪ್ರಯಾಣಿಕರಿಗೆ ಸಿಹಿಸುದ್ದಿ, ತಪ್ಪದೇ ನೋಡಿ, ಮಹತ್ವದ ಬದಲಾವಣೆ

Indian Railway: ಹೀಗಂತೂ ಮಕ್ಕಳ ಜೊತೆ ಟ್ರಾವೆಲ್ ಮಾಡೋದು ವನವಾಸ ಅನ್ನಿಸಿಬಿಡುತ್ತೆ. ಅದರಲ್ಲೂ ದೂರ ಪ್ರಯಾಣ ಅಂದಾಗ ಯಪ್ಪಾ ನಾನು ಬರಲ್ಲ, ನನ್ನ ಮಗ ಅಥವಾ ಮಗಳುನ ಕರ್ಕೊಂಡು ದೇವ್ರೇ ಸಾಧ್ಯನೇ ಇಲ್ಲ ಅಂದುಬಿಡುತ್ತಾರೆ ಪೋಷಕರು. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಇದೀಗ ರೈಲ್ವೆ ಇಲಾಖೆಯಲ್ಲಿ ಹೊಸದಾದ ನಿಯಮವನ್ನ ಜಾರಿ ಮಾಡಲು ಹೊರಟ್ಟಿದ್ದು 5ವರ್ಷದೊಳಿಗಿನ ಪೋಷಕರಿಂಗಂತೂ ಬಂಪರ್ ಗುಡ್ ನ್ಯೂಸ್, ಅದರಲ್ಲೂ ಕ್ವಾಟ್ಲೆ ತೀಟ್ಲೆ ಮಾಡೋ ಮಕ್ಕಳಿರೋರಿಗಂತೂ ಗುಡ್ ನ್ಯೂಸ್ ಅಂತಲೇ ಹೇಳಬಹುದು. ಹಾಗಾದ್ರೆ ಏನಿದು ಭರ್ಜರಿ ಸುದ್ದಿ,…

Read More

Electric Vehicles: ದುಬಾರಿಯಾಗಲಿವೆ ಎಲೆಕ್ಟ್ರಿಕ್ ವೆಹಿಕಲ್! ಜೂನ್ ನಿಂದಲೇ ಕಡಿತಾವಾಗಲಿದೆ ಸಬ್ಸಿಡಿ..

Electric Vehicles: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಯಾವಾಗ ಏರು ಗತಿಯತ್ತ ಸಾಗುತ್ತಾ ಹೋಯಿತೋ ಅಲ್ಲಿಂದ ವಾಹನ ಸವಾರರು ಪರದಾಡುವಂತಾಯಿತು. ಹೌದು ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದಾಗಿ ಸರಕು ಸಾಗಣೆಯ ಬಾಡಿಗೆ ಹಣದಿಂದಲೇ ಬದುಕು ಕಟ್ಟಿಕೊಂಡಿರುವವರು ಏನ್ ಮಾಡೋದು ಜೀವನವೇ ಸಾಕಾಗಿ ಹೋಗಿದೆ ಅಂದುಕೊಳ್ಳುವಗ ನಿಧಾನವಾಗಿ ಎಲೆಕ್ಟ್ರಿಕ್‌ ವಾಹನಗಳತ್ತ ಮುಖ ಮಾಡ ತೊಡಗುತ್ತಾರೆ. ಹಾಗಾಗಿ, ದೇಶದ ಹಲವೆಡೆ ಅದ್ರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್‌ ವಾಹನಗಳು ಓಡಾಡಲು ಆರಂಭ ಮಾಡುದ್ವು. ಅಲ್ಲದೇ…

Read More

ಟಿಕೆಟ್ ತಗೊಳ್ಳಲ್ಲ ನಾನು, ಕೆಳಗಡೆ ಇಳಿಸಿತ್ತೀರಾ? ಇಳಿಸಿ! ಕಂಡಕ್ಟರ್ ಜೊತೆ ವೃದ್ದೆಯ ವಾಗ್ವಾದ, ಹೈರಾಣಾದ ಕಂಡಕ್ಟರ್!

Free Travel For Women: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿ, ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಗಳಿಸಿದ್ದು, ಮೇ 20ರಂದು ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ(Free Travel For Women) ಭಾರೀ ಸದ್ದು ಮಾಡುತ್ತಿದೆ. ಹೌದು ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯ ಕಾಂಗ್ರೆಸ್, ರಾಜ್ಯದ ಮಹಿಳೆಯರು ಬಿಎಂಟಿಸಿಯ ನಾನ್ ಎಸಿ ಬಸ್‌ಗಳು ಮತ್ತು ಯಾವುದೇ ರಾಜ್ಯ ಸಾರಿಗೆ ನಿಗಮದ ಬಸ್‌ಗಳಲ್ಲಿ…

Read More