Polytron For-S Electric Scooter

ಖರೀದಿಸಿದರೆ ಇದನ್ನೇ ಅನ್ನುವಷ್ಟು ಕುತೂಹಲಕಾರಿಯಾಗಿದೆ Polytron Fox-S, ಇದರ ಮೈಲೇಜ್ ಎಂಥ ಅದ್ಭುತ!

ಪಾಲಿಸ್ಟ್ರೋನ್ನ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಗಮನಾರ್ಹ ಜನಪ್ರಿಯತೆಯನ್ನು ಗಳಿಸಿದೆ. ಈ ಸ್ಕೂಟರ್ ಅನ್ನು ಪಾಲಿಟ್ರಾನ್ ಫಾಕ್ಸ್-ಎಸ್ ಎಂದು ಕರೆಯಲಾಗುತ್ತದೆ. ಈ ಸ್ಕೂಟರ್ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ ಇದು ಒಂದೇ ಮಾದರಿಯು ನಾಲ್ಕು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಈ ಸ್ಕೂಟರ್ ಅನ್ನು ಕೆಂಪು ಬಣ್ಣದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಕಂಪನಿ ಅಧಿಕೃತ ಹೇಳಿಕೆ ನೀಡಿದೆ. ಈ ಪಾಲಿಟ್ರಾನ್ ಸ್ಕೂಟರ್ ಶೀಘ್ರದಲ್ಲೇ ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ. ಈ ಸ್ಕೂಟರ್ ಕುರಿತು ಹೆಚ್ಚಿನ ವಿವರಗಳನ್ನು ನೋಡೋಣ….

Read More
New Scheme govt Employees

ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ಅವರು ಹೊಸ ಯೋಜನೆ ಜಾರಿ ಮಾಡಿದ್ದಾರೆ

ಈಗಾಗಲೇ ನುಡಿದಂತೆ ನಡೆಯುತ್ತಾ ಇದ್ದೇವೆ ಎಂದು ಸಾರಿರುವ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಮಟ್ಟದ ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಐದು ಗ್ಯಾರೆಂಟಿ ಯೋಜನೆಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರಿಗೆ ಹೊಸ ಯೋಜನೆಗಳನ್ನು ಜಾರಿ ಮಾಡುವುದಾಗಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಹಾಗಾದರೆ ರಾಜ್ಯ ಸರ್ಕಾರಿ ನೌಕರಿಗೆ ಯಾವ ಯಾವ ಹೊಸ ಯೋಜನೆಗಳನ್ನು ಸಿಎಂ ಘೋಷಣೆ ಮಾಡಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ ಯೋಜನೆಗಳು ಯಾವುವು? ರಾಜ್ಯ ಸರ್ಕಾರಿ ನೌಕರರ ಸಮ್ಮೇಳನದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ…

Read More
Hero Vida V1 Plus

ವಾವ್ ಸ್ಕೂಟರ್ ಅಂದ್ರೆ ಇದು, ಇದರ ವೈಶಿಷ್ಟತೆಗಳನ್ನು ತಿಳಿದರೆ ಶೋರೂಮ್ ಮುಂದೆ ಕ್ಯೂ ನಿಲ್ತೀರಾ!

ಸಬ್ಸಿಡಿಯನ್ನು ಆಧರಿಸಿ, Vida V1 Plus ನ ಎಕ್ಸ್ ಶೋರೂಂ ಬೆಲೆ ₹97,800 ರೂಪಾಯಿ ಆಗಿದೆ. Vida V1 Plus ಎರಡು 1.72 kWh ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದ್ದು ಅದನ್ನು ಸುಲಭವಾಗಿ ತೆಗೆಯಬಹುದು. ವಾಹನದ ನಿಜವಾದ ವ್ಯಾಪ್ತಿಯು 100 ಕಿಲೋಮೀಟರ್, ಮತ್ತು ಇದು ಗಂಟೆಗೆ ಗರಿಷ್ಠ 80 ಕಿಲೋಮೀಟರ್ ವೇಗವನ್ನು ತಲುಪಬಹುದು. ಪೋರ್ಟಬಲ್ ಚಾರ್ಜರ್ ಬ್ಯಾಟರಿ ಪ್ಯಾಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 5 ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ವಿಡಾ ಎಲೆಕ್ಟ್ರಿಕ್ ಭಾರತೀಯ ಮಾರುಕಟ್ಟೆಯಲ್ಲಿ V1…

Read More
railway

ಪ್ಯಾಸೆಂಜರ್ ರೈಲಿನ ದರದಲ್ಲಿ ಭಾರಿ ಇಳಿಕೆ. ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಿಗೆ ಆಗುವ ನಿರೀಕ್ಷೆ

ನಮ್ಮ ದೇಶದಲ್ಲಿ ಅತಿ ಹೆಚ್ಚು ಪ್ರಯಾಣಿಸುವ ಸಾರಿಗೆ ಎಂದರೆ ಅದು ರೈಲು. ಪ್ರತಿ ದಿನವೂ ಓಡಾಟಕ್ಕೆ ಲಕ್ಷಾಂತರ ಮಂದಿ ರೈಲ್ವೆ ಸಾರಿಗೆಯನ್ನು ಅವಲಂಬಿಸಿದ್ದಾರೆ. ಜನರ ಓಡಾಟಕ್ಕೆ ಮಾತ್ರವಲ್ಲ ಸರಕು ಸಾಗಾಣಿಕೆ ಸಹ ರೈಲ್ವೆ ಸಾರಿಗೆ ಬಹಳ ಉಪಯೋಗ ಆಗಿದೆ. ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಾಭ ತರುವ ರೈಲ್ವೆ ಇಲಾಖೆಯು ಕಡಿಮೆ ದರದಲ್ಲಿ ದೂರದ ಪ್ರಯಾಣ ಮಾಡುವ ಅನುಕೂಲವನ್ನು ನೀಡಿದೆ. ಆರಾಮದಾಯಕ ಪ್ರಯಾಣದ ಜೊತೆಗೆ ಕಡಿಮೆ ವೆಚ್ಚದಿಂದ ಹೆಚ್ಚಾಗಿ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಈಗ…

Read More
Bengaluru Tunnel Road Project

ಬೆಂಗಳೂರಿನ ಟ್ರಾಫಿಕ್ ಪ್ರಾಬ್ಲೆಮ್ ಗೆ ಸುರಂಗ ಮಾರ್ಗ ಪರಿಹಾರ ಆಗುತ್ತದೆಯಾ?

ಬೆಂಗಳೂರು ಎಂದರೆ ಮೊದಲು ನೆನಪಾಗುವುದೇ ಅಲ್ಲಿನ ಟ್ರಾಫಿಕ್. ದಿನದ 24 ಗಂಟೆಗಳಲ್ಲಿ 16-18 ಗಂಟೆಯೂ ಬೆಂಗಳೂರು ಟ್ರಾಫಿಕ್ ನಿಂದ ತುಂಬಿರುತ್ತದೆ. ಹಲವರಿಗೆ ಬೆಂಗಳೂರು ಬೇಸರ ಆಗುವುದು ಇದೆ ಕಾರಣಕ್ಕೆ. ಟ್ರಾಫಿಕ್ ತೊಂದರೆ ತಪ್ಪಿಸಲು ಮೆಟ್ರೋ ಬಂದರೂ ಬೆಂಗಳೂರಿನ ಟ್ರಾಫಿಕ್ ಮಾತ್ರ ಹಾಗೆಯೇ ಇದೆ. ಹಾಗಿದ್ದಾಗ ಈಗ ಸುರಂಗ ಮಾರ್ಗದ ರಸ್ತೆಯನ್ನು ನಿರ್ಮಿಸುವ ಬಗ್ಗೆ ಬಿಬಿಎಂಪಿ ಘೋಷಣೆ ಮಾಡಿದೆ. ಆದರೆ ಈ ಮಾರ್ಗ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಆಗುತ್ತದೆಯಾ ಎಂಬುದನ್ನು ತಿಳಿಯೋಣ. ಬಿಬಿಎಂಪಿ ಹೊಸ ಪ್ಲಾನ್ ಏನು…

Read More
fertilizer

ರೈತರಿಗೆ ಸಿಹಿಸುದ್ದಿ; ಕೇಂದ್ರ ಸರ್ಕಾರದಿಂದ ರೈತರಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ ನೀಡುತ್ತಿದೆ.

ರೈತರರಿಗೆ ಸಹಾಯ ಮಾಡುವ ಉದ್ದೇಶದಿಂದ ರೈತರಿಗೆ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಈಗಾಗಲೇ ಜಾರಿಗೆ ತಂದಿದೆ. ಕಿಸಾನ್ ಸಮ್ಮನ್ ಯೋಜನೆಯಲ್ಲಿ ಪ್ರತಿ ಕಂತಿನಲ್ಲಿ ಈಗಾಗಲೇ ರೈತರ ಖಾತೆಗೆ ನೇರವಾಗಿ 2,000 ಹಣವನ್ನು ಕೇಂದ್ರ ನೀಡುತ್ತಿದೆ. ಅದರ ಜೊತೆಗೆ ಬೆಳೆ ವಿಮೆ, ರಿಯಾಯಿತಿ ದರದಲ್ಲಿ ಬಿತ್ತನೆಯ ಬೀಜಗಳು, ಸಬ್ಸಿಡಿ ದರದಲ್ಲಿ ಯಂತ್ರಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅದರ ಜೊತೆಗೆ ಈಗ ಮುಂದಿನ ಮುಂಗಾರು ಬೆಳೆಗೆ ರಸಗೊಬ್ಬರವನ್ನು ಕೇಂದ್ರ ಸರ್ಕಾರ ರಿಯಾಯತಿ ದರದಲ್ಲಿ ರೈತರಿಗೆ ನೀಡಲು ಕೇಂದ್ರ ಚಿಂತನೆ ನಡೆಸಿದೆ….

Read More
PM Surya Ghar Muft Bijli Yojana

ಪಿಎಂ ಸೂರ್ಯಘರ್ ಯೋಜನೆಯಲ್ಲಿ ಸಿಗಲಿದೆ ಉಚಿತ ವಿದ್ಯುತ್; ಸಬ್ಸಿಡಿ ಎಷ್ಟು ಸಿಗಲಿದೆ? ಅರ್ಜಿ ಸಲ್ಲಿಸುವುದು ಹೇಗೆ?

ಈಗಾಗಲೇ ನಮ್ಮ ರಾಜ್ಯ ಸರ್ಕಾರವು ಉಚಿತವಾಗಿ ಕರೆಂಟ್ ನೀಡುತ್ತಿದೆ. ಅದರ ಜೊತೆಗೆ ಈಗ ಪ್ರಧಾನಿ ಅವರು ಉಚಿತ 300 Unit ವಿದ್ಯುತ್ ನೀಡುವ ಬಗ್ಗೆ ಗುರುವಾರ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಹಾಗಾದರೆ ಇದು ಏನು ಪಿಎಂ ಸೂರ್ಯ ಘರ್ ಯೋಜನೆ ಎಂಬುದರ ಪೂರ್ಣ ವಿವರ ಈ ಲೇಖನದಲ್ಲಿ ನೋಡೋಣ. ಪಿಎಂ ಸೂರ್ಯ ಘರ್ ಯೋಜನೆ ಎಂದರೇನು? ಪಿಎಂ ಸೂರ್ಯಘರ್ ಯೋಜನೆ ಪ್ರಧಾನಿ ಮಂತ್ರಿ ಮೋದಿ ಅವರು ರಾಮ ಮಂದಿರದ ಪ್ರತಿಷ್ಟಾಪನೆ ಬಳಿಕ ಸೂರ್ಯ ನ ಬೆಳಕು…

Read More
Ather Rizta Electric Scooter

ದೈನಂದಿನ ಬಳಕೆಗೆ ಸೂಟ್ ಆಗುವಂತಹ ಒಂದೇ ಒಂದು ಸ್ಕೂಟರ್ ಎಂದರೆ ಅದು Ather Rizta Electric Scooter, ಅಬ್ಬಾ ಏನು ವೈಶಿಷ್ಟ್ಯತೆ!

ಎಥರ್ ಎನರ್ಜಿ ತನ್ನ ಎರಡನೇ ಮಾಡೆಲ್ ಲೈನ್ ಎಥರ್ ರಿಜ್ಟಾವನ್ನು ಏಪ್ರಿಲ್ 6 ರಂದು ಅನಾವರಣಗೊಳಿಸಲು ತಯಾರಾಗಿದೆ, ಪ್ರಾರಂಭದಿಂದ ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಸುತ್ತಲಿನ ನಿರೀಕ್ಷೆಯನ್ನು ಕೊನೆಗೊಳಿಸುತ್ತದೆ. ಸ್ಪೋರ್ಟಿ ರೈಡರ್‌ಗಳಿಗಾಗಿ ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳ ಶ್ರೇಣಿಯನ್ನು ವಿಸ್ತರಿಸಿದ ನಂತರ, ಎಥರ್ ಈಗ ರಿಜ್ಟಾದೊಂದಿಗೆ ಕುಟುಂಬ ಸ್ಕೂಟರ್ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಈ ಹೊಸ ಮಾದರಿಯು TVS iQube, Bajaj Chetak, ಮತ್ತು Ola ನ S1 ಏರ್ ಮತ್ತು X ಮಾದರಿಗಳಂತಹ ಜನಪ್ರಿಯ ಸ್ಕೂಟರ್ಗಳ ವಿರುದ್ಧ ಸ್ಪರ್ಧಿಸುತ್ತದೆ….

Read More
LPG Cylinder Price Hike

ತೈಲ ಬೆಲೆ ಏರಿಕೆಯಿಂದ ಹೆಚ್ಚಾದ ಸಿಲಿಂಡರ್ ಬೆಲೆ, ತಿಂಗಳ ಆರಂಭದಲ್ಲಿ ಹೆಚ್ಚಲಿದೆ ಜನತೆಗೆ ತುಸು ಬಿಸಿ

ಸಿಲಿಂಡರ್ ನ ಹಠಾತ್ ಬೆಲೆ ಏರಿಕೆಯು ಅನೇಕರನ್ನು ದಿಗ್ ಬ್ರಮೆಗೊಳಿಸಿದೆ, ವಿಶೇಷವಾಗಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಕುಸಿತವನ್ನು ನಿರೀಕ್ಷಿಸುತ್ತಿರುವವರಿಗೆ ನಿಜವಾಗಲೂ ಶಾಕ್ ಉಂಟಾಗಿದೆ ಇಂದು, LPG ಸಿಲಿಂಡರ್ ಗ್ಯಾಸ್ ಬೆಲೆಯನ್ನು ಹೆಚ್ಚಿಸಲಾಗಿದ್ದು, ಹೊಸ ಬೆಲೆ ತಕ್ಷಣದಿಂದಲೇ ಜಾರಿಗೆ ಬರಲಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಇತ್ತೀಚೆಗೆ ಹಠಾತ್ ಘೋಷಣೆಯೊಂದಿಗೆ ಗ್ರಾಹಕರನ್ನು ಅಚ್ಚರಿಗೊಳಿಸಿವೆ. ಸಿಲಿಂಡರ್ ಬೆಲೆಯಲ್ಲಿನ ಇತ್ತೀಚಿನ ಹೆಚ್ಚಳವು ಹಲವಾರು ಕುಟುಂಬಗಳ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುವ ನಿರೀಕ್ಷೆಯಿದೆ. ಮಾರ್ಚ್ ತಿಂಗಳ ಆರಂಭ ಜನಗಳಿಗೆ ತುಸು ಬಿಸಿ…

Read More
Today Vegetable Rate

Today Vegetable Price: ಮಾರ್ಚ್ ತಿಂಗಳ ಮೊದಲ ದಿನ ರಾಜ್ಯದಲ್ಲಿ ತರಕಾರಿ ಬೆಲೆ ಎಷ್ಟಿದೆ ಗೊತ್ತಾ?

Today Vegetable Price: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ದರ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ ತರಕಾರಿಗಳ ಬೆಲೆ ತರಕಾರಿ ಹೋಲ್ ಸೇಲ್ ದರ/ 1 ಕೆ.ಜಿ ರಿಟೇಲ್ ದರ/ 1 ಕೆ.ಜಿ ಈರುಳ್ಳಿ ₹ 25 ₹ 29 ಟೊಮೆಟೊ ₹ 23 ₹ 26 ಹಸಿರು ಮೆಣಸಿನಕಾಯಿ ₹ 47…

Read More