Abhishek Ambareesh Reception: ಅಭಿಷೇಕ್ ಅವಿವಾ ಬಿದ್ದಪ್ಪ ಮದುವೆ ಜೂನ್ 5ನೇ ತಾರೀಕು ಸಾಂಪ್ರದಾಯವಾಗಿ ನಡೆದಿದೆ. ಇಂದು ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯುತ್ತಿದ್ದು. ಆರತಕ್ಷತೆ ಸಮಾರಂಭಕ್ಕೆ ಚಿತ್ರರಂಗ ಮತ್ತು ರಾಜಕೀಯದ ಗಣ್ಯರು ಆಗಮಿಸಿ ನೂತನ ವಧು ವರರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು ಅಂಬರೀಷ್ ಮನೆ ದೊಡ್ಡ ಮಗ ಎಂದು ಕರೆಯುತ್ತಿದ್ದ ದರ್ಶನ ಅವರು ಅಭಿಷೇಕ್ ಮದುವೆಯ ಯಾವ ಕಾರ್ಯಕ್ಕೂ ಹಾಜರಾಗಿರಲಿಲ್ಲ ದರ್ಶನ್ ಅವರು ಯಾಕೆ ಮದುವೆಗೆ ಬಂದಿರಲಿಲ್ಲ ಎಂದು ಹಲವಾರು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದರು ಇದೀಗ ಕೊನೆಗೂ ದರ್ಶನ್ ಅವರು ಅಭಿಷೇಕ್ ಹಾಗು ಅವಿವಾ ಆರತಕ್ಷತೆಗೆ ಬಂದು ಈ ನವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ: ಅಭಿ ಹಾಗೂ ಅವಿವಾ ಮದುವೆಗೆ ಖರ್ಚಾಗಿದ್ದು ಎಷ್ಟು ಕೋಟಿ? ಮಾವನಿಂದ ಅಭಿಷೇಕ್ ಗೆ ಸಿಕ್ತು ಭರ್ಜರಿ ಗಿಫ್ಟ್
ಮದುವೆಗೆ ಯಾಕೆ ಬಂದಿರಲಿಲ್ಲ ದರ್ಶನ್
ಹೌದು ದರ್ಶನ ಅವರು ಅಭಿ ಮದುವೆ ಶುರುವಾದಾಗಿನಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಮದುವೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಒಬ್ಬರೇ ಕಾಣಿಸಿಕೊಂಡಿದ್ದಾರು ದರ್ಶನವರು ಎಲ್ಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಲವು ಅಭಿಮಾನಿಗಳು ಕೇಳುತ್ತಿದ್ದರು ಇನ್ನೂ ದರ್ಶನವರು ಕಾಟೇರ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದರಿಂದ ಮದುವೆಯ ಯಾವ ಕಾರ್ಯಕ್ಕೂ ಕೂಡ ಭಾಗಿಯಾಗಲು ಆಗಿರಲಿಲ್ಲ ಹಾಗಾಗಿ ಇಂದು ಆರತಕ್ಷತೆಗೆ ಬಂದು ಅಣ್ಣನ ಸ್ಥಾನದಲ್ಲಿ ನಿಂತು ತಮ್ಮ ಅಭಿಷೇಕ್-ಅವಿವಾಗೆ ಆಶೀರ್ವಾದ ಮಾಡಿದ್ದಾರೆ. ಇನ್ನು ನವಜೋಡಿಗೆ ಉಡುಗೊರೆಯಾಗಿ ಚಿನ್ನದ ಗಿಫ್ಟನ್ನು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ದರ್ಶನ ಅವರು ಕೊನೆಗೂ ತಮ್ಮ ಅಭಿಷೇಕ್ ಆರತಕ್ಷತೆಗೆ(Abhishek Ambareesh Reception) ಬಂದಿದ್ದು ದರ್ಶನ್ ಮತ್ತು ಅಭಿಷೇಕ್ ಅವರ ಅಭಿಮಾನಿಗಳಿಗೆ ಖುಷಿ ತಂದುಕೊಟ್ಟಿದೆ.
ಇದನ್ನೂ ಓದಿ: ಅಮ್ಮ ಅಪ್ಪನಿಗೆ ಇನ್ನೂ ಹೂ ಹಾಕ್ಬೇಕು ಮೇಘನಾ ರಾಜ್ ಮತ್ತು ಮಗನ ಭಾವುಕ ಕ್ಷಣ..
ಇದನ್ನೂ ಓದಿ: ನನ್ನ ಅಂತಾರಾಳ ಕೆಲವರಿಗೆ ಗೊತ್ತಿಲ್ಲ, ನಾವು ಮೂವರು ಒಟ್ಟಿಗೆ ಇರೋಕಾಗಿಲ್ಲ, ಅವನು ತಮ್ಮ ಅಲ್ಲ ನನ್ನ ಮಗ : ಡಿಕೆ ಶಿವಕುಮಾರ್
ಇದನ್ನೂ ಓದಿ: ಫ್ರೀ ಬಸ್ ಪಾಸ್ ಗೆ ರೆಡಿಯಾಗ್ತಿದೆ ಸ್ಮಾರ್ಟ್ ಕಾರ್ಡ! ಕಾರ್ಡ್ ಪಡೆಯೋದು ಹೇಗೆ ಏನ್ ಮಾಡಬೇಕು?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram