Hero Vida V1 Pro: ಹೀರೋ ಮೊಟೊಕಾರ್ಪ್ ಇಂಡಿಯಾ electric ವಿಭಾಗದಲ್ಲಿ ಹೀರೋ ವಿಡ್ ವಿ 1 ಪ್ರೊ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಈ bang discount ನೊಂದಿಗೆ ಹೀರೋ ವಿಡಾ ವಿ 1 ಪ್ರೊನಲ್ಲಿ ನಿಮಗೆ 31,500 ರೂ. ಗಳವರೆಗೆ ರಿಯಾಯಿತಿಯನ್ನು ಪಡೆಯಬಹುದು. Amazon ಮೂಲಕ ಖರೀದಿಸುವಾಗ ಈ ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಹೀರೋ ವಿಡಾ ವಿ 1 ಪ್ರೊ(Hero Vida V1 Pro) ಒಂದು ಅದ್ಭುತ ದೀಪಾವಳಿ ಆಫರ್(Diwali Offer) ಹೀರೋ ಆಗಿದೆ. ಈ ವಿಡಾ ವಿ 1 ಪ್ರೊ ಮೊಟೊಕಾರ್ಪ್ ಹೆಚ್ಚಿನ ರಿಯಾಯಿತಿ ಮತ್ತು ಸಬ್ಸಿಡಿ ಸೌಲಭ್ಯಗಳನ್ನು ನೀಡುತ್ತದೆ. ಅದರಲ್ಲಿ ವಿಶೇಷವಾಗಿ, ಇದನ್ನು ಅಮೆಜಾನ್ ಮೂಲಕ ಖರೀದಿಸಿದರೆ ರಿಯಾಯಿತಿಯನ್ನು ಹೆಚ್ಚು ಪಡೆಯಬಹುದಾಗಿದೆ ಮತ್ತು ದೆಹಲಿಯ ನಿವಾಸಿಗಳಿಗೆ ಸಬ್ಸಿಡಿ ಸೌಲಭ್ಯವೂ ಕೂಡ ಸಿಗುತ್ತಿದೆ. ಒಂದು ವೇಳೆ ನೀವು ದೆಹಲಿಯ ನಿವಾಸಿಗಳು ಆಗಿದ್ದರೆ 19,800 ರೂಪಾಯಿಗಳ ಹೆಚ್ಚಿನ ಸಬ್ಸಿಡಿಯನ್ನು ಕೊಡುವುದಾಗಿ ದೆಹಲಿ ಸರ್ಕಾರ ತಿಳಿಸಿದೆ. ಈ ಬೈಕ್ ನೋಡಲು ಹೆಚ್ಚು ಆಕರ್ಷಣೀಯವಾಗಿದೆ. ಹೀರೋ ವಿಡಾ ವಿ 1 ಪ್ರೊನ ಶೈಲಿಯಲ್ಲಿ, ಏಪ್ರನ್ ಮೌಂಟೇನ್ ಎಲ್ಇಡಿ ಹೆಡ್ಲೈಟ್, ಸಣ್ಣ ವೈಜರ್ ಮತ್ತು ಎಲ್ಇಡಿ ಟರ್ನ್ ಸೂಚಕಗನ್ನು ಅಳವಡಿಸಲಾಗಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇದನ್ನೂ ಓದಿ: 5 ಸ್ಟಾರ್ ಹೋಟೆಲ್ ನಂತಹ ಐಷಾರಾಮಿಯನ್ನು ಹೊಂದಿರುವ ಕಿಯಾ ಕಾರ್ನಿವಲ್ ಫೇಸ್ ಲಿಫ್ಟ್ ಬಗ್ಗೆ ಒಂದಷ್ಟು ಮಾಹಿತಿಗಳು
ಹೀರೋ ವಿಡಾ ವಿ 1 ಪ್ರೊ ವೈಶಿಷ್ಟ್ಯತೆಗಳು(Hero Vida V1 Pro Features)
- ಬ್ಯಾಟರಿ: 3.94 ಕಿ.ವ್ಯಾ ಲಿಥಿಯಂ ಅಯಾನ್ ಬ್ಯಾಟರಿ
- ವೇಗ: 0 ರಿಂದ 40 ಕಿಲೋಮೀಟರ್ ಗಂಟೆಗೆ 3.2 ಸೆಕೆಂಡುಗಳಲ್ಲಿ
- ಇಂಫೋಟೈನ್‌ಮೆಂಟ್ ಸಿಸ್ಟಮ್: ಎಲ್ಇಡಿ ಹೆಡ್‌ಲೈಟ್, 7 ಇಂಚಿನ ಟಚ್ ಸ್ಕ್ರೀನ್
- ರೈಡಿಂಗ್ ಮೋಡ್: ಸ್ಪೋರ್ಟ್, ರೈಡ್, ಇಕೋ ಮತ್ತು ಕಸ್ಟಮ್
- ಸುರಕ್ಷತಾ ಸೌಲಭ್ಯ: ಕ್ರೂಸ್ ಕಂಟ್ರೋಲ್, ಥ್ರೊಟಲ್, ನಿಯಂತ್ರಣ ಇತ್ಯಾದಿ
- ಸ್ಮಾರ್ಟ್ ಫೀಚರ್ಗಳು: ಸ್ಮಾರ್ಟ್‌ಫೋನ್(Smart Phone) ಕನೆಕ್ಟಿವಿಟಿ, ಜಿಯೋ-ಫೆನ್ಸಿಂಗ್, ಬ್ಲೂಟೂತ್ ಕನೆಕ್ಟಿವಿಟಿ ಸ್ಮಾರ್ಟ್ ಅಸಿಸ್ಟ್ ನ್ಯಾವಿಗೇಷನ್ ಸಿಸ್ಟಮ್
- ಅಪ್ಲಿಕೇಶನ್ ಪಟ್ಟಿ: ಕರೆ ಅಲರ್ಟ್, ಸ್ಪೀಡೋಮೀಟರ್, ಟೆಕೋಮೀಟರ್, ಟ್ರಿಪ್ ಮೀಟರ್, ಸ್ಟ್ಯಾಂಡ್ ಅಲರ್ಟ್, ಸಮಯವನ್ನು ನೋಡಲು, ರಿವರ್ಸ್ ಮೂಡ್, ಎ ಎಸ್‌ಒಎಸ್ ಸ್ವಿಚ್ ಅನ್ನು ಹೊಂದಿದೆ.
ಹೀರೋ ವಿಡಾ ವಿ 1 ಪ್ರೊ(Hero Vida V1 Pro) ಬೈಕ್ ನ್ನು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಹಾಗೂ ಸಿಬಿಎಸ್‌ಇ ತಂತ್ರಜ್ಞಾನದ ಆಧಾರದ ಮೇಲೆ ನಿರ್ಮಿತವಾಗಿದೆ. ಅದರ ಸೀಟ್ ಅನ್ನು ಅಳವಡಿಸಲು ಬಳಸಲಾದ ಸಿಂಗಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಹಿಂದುಳಿದ ಡ್ರಮ್ ಬ್ರೇಕ್‌ಗಳು ಬ್ರೇಕಿಂಗ್ ಕಾರ್ಯಗಳನ್ನು ನಿರ್ವಹಿಸುತ್ತವೆ. ಈ ಬೈಕ್ Navigation ತಂತ್ರಜ್ಞಾನ ಮತ್ತು ಪ್ರೊಗ್ರಸಿವ್ ಡಿಜೈನ್ ನೊಂದಿಗೆ ಖರೀದಿದಾರರಿಗೆ ಸಹಾಯವಾಗುವಂತೆ ವಿಶೇಷ ವೈಶಿಷ್ಟ್ಯತೆಗಳೊಂದಿಗೆ ಹಾಗೂ ಅತ್ಯಂತ ಆಕರ್ಷಣೆಯೊಂದಿಗೆ ಈ ಬೈಕ್ ಅನ್ನು ತಯಾರಿಸಲಾಗಿದೆ.
ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆ ಹೆಸರು ಬರಲು ಕಾರಣವೇನು? ಆ ಹೆಸರಿನ ಹಿಂದಿನ ಶ್ರಮ ಎಷ್ಟು ಅಂತ ಕೇಳುದ್ರೆ ಅಚ್ಚರಿ ಪಡ್ತಿರಾ!
ಇದನ್ನೂ ಓದಿ: ಡಿಪ್ಲೋಮಾ ಹಾಗೂ ಪದವೀಧರರಿಗೆ ಸಿಹಿ ಸುದ್ದಿ ಯುವನಿಧಿ ಯೋಜನೆ ಜಾರಿಗೆ ಮೂಹೂರ್ತ ಫಿಕ್ಸ್
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram