ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ, ರೆಡ್ಮಿ ನೋಟ್ 11ಟಿ 5ಜಿ ದೀಪಾವಳಿಯ ವಿಶೇಷ ರಿಯಾಯಿತಿಯೊಂದಿಗೆ ಕೇವಲ 999 ರೂ. ಗಳಿಗೆ ಸಿಗುತ್ತಿದೆ.

Redmi Note 11T 5G : ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೀಪಾವಳಿಯ ವಿಶೇಷ ರಿಯಾಯಿತಿಯಲ್ಲಿ ಸಿಗುತ್ತಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್(Amazon Great Indian Festival) ಮಾರಾಟದಲ್ಲಿ ಅದ್ಭುತ ರಿಯಾಯಿತಿಗಳೊಂದಿಗೆ ಪಡೆಯಬಹುದಾಗಿದೆ. ರೆಡ್ಮಿ ನೋಟ್ 11 ಅನ್ನು ಸುಂದರವಾಗಿ ಡಿಜೈನ್(Design) ಮಾಡಲಾಗಿದ್ದು, 50 ಎಂಪಿ ಪ್ರಾಥಮಿಕ ಕ್ಯಾಮೆರಾ(50MP Primary Camera), ಮತ್ತು ಶಕ್ತಿಶಾಲಿಯಾದ 5000 ಎಂಎಚ್ ಬ್ಯಾಟರಿ(mAh Battery) ವ್ಯವಸ್ಥೆಯನ್ನು ಹೊಂದಿದೆ. ಇದರಿಂದ ಸ್ಮಾರ್ಟ್ ಫೋನ್(Smart Phone) ಅನೇಕ ಉಪಯೋಗಕ್ಕೆ ಸಹಾಯಕವಾಗುತ್ತದೆ, ಮತ್ತು ದೀಪಾವಳಿಯ ಈ ಸಮಯದಲ್ಲಿ ವಿಶೇಷ ರಿಯಾಯಿತಿಯೊಂದಿಗೆ ಈ ಫೋನನ್ನು ಖರೀದಿಸಿ ಹಬ್ಬದ ಖುಷಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now

ಹಬ್ಬದ ಸಂದರ್ಭದಲ್ಲಿ ರೆಡ್‌ಮಿ 11ಟಿ 5 ಜಿ ಫೋನ್ ಖರೀದಿಸಿ, 38% ರಿಯಾಯಿತಿಯಲ್ಲಿ ಅಮೆಜಾನ್ ಗ್ರಾಂಡ್ ಸೇಲ್ ಮೂಲಕ ಕೇವಲ 12,999 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಇಷ್ಟೇ ಅಲ್ಲದೆ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ತಕ್ಷಣವೇ 1000 ರೂಪಾಯಿಯ Cash back ಅನ್ನು ಪಡೆಯಬಹುದು. ಅಷ್ಟೇ ಅಲ್ಲದೆ, ಹಳೆಯ ಫೋನ್ನೊಂದಿಗೆ exchange ಮಾಡಿಕೊಂಡು ಹೊಸ ರೆಡ್ಮಿ 11 T 5G ಅನ್ನು ಖರೀದಿಸಬಹುದು.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

Redme 11T 5G ಯ ವೈಶಿಷ್ಟ್ಯತೆಗಳು(Redmi 11T 5G Features)

ರೆಡ್ಮಿ 11 ಟಿ 5 ಜಿ(Redmi Note 11T 5G) ಫೋನ್ ದೀಪಾವಳಿ ಸಂದರ್ಭದಲ್ಲಿ 6 GB RAM ಮತ್ತು 128 GB ವೇರಿಯಂಟ್ ಅನ್ನು ಖರೀದಿಸುವುದರ ಜೊತೆಗೆ, ಅದರ ವೈಶಿಷ್ಟ್ಯಗಳನ್ನು ಅಂದರೆ 38% ರಿಯಾಯಿತಿಯನ್ನು ಹೊಂದಬಹುದು. ಈ ಫೋನ್ ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ ವಿಶೇಷೊಂದಿಗೆ, ಕೇವಲ 999 ರೂಪಾಯಿಗಳಲ್ಲಿ ಖರೀದಿಸಬಹುದು. ಎಕ್ಸ್ಚೇಂಜ್ ಆಫರ್ ಮತ್ತು ಬ್ಯಾಂಕ್ ಕೊಡುಗೆಗಳೊಂದಿಗೆ ನೀವು 38% ರಿಯಾಯಿತಿಯೊಂದಿಗೆ ಈ ಫೋನ್ ಅನ್ನು ಪಡೆಯಬಹುದು. ಎಕ್ಸ್ಚೇಂಜ್ ಆಫರ್ ಆಗಿ, ಹಳೆಯ ಮೊಬೈಲ್ ಫೋನನ್ನು ವಿನಿಮಯ ಮಾಡಿಕೊಂಡು 12,000 ರವರೆಗೆ ರಿಯಾಯಿತಿನ್ನು ಪಡೆಯಬಹುದು.

ರೆಡ್ಮಿ 11 ಟಿ 5 ಜಿ ವಿಶೇಷತೆಗಳು: ಈ ಫೋನ್ ಅದ್ವಿತೀಯ 6.6 ಇಂಚ್ ಐಪಿಎಸ್ ಎಲ್ಸಿಡಿ ಡಿಸ್ಪ್ಲೇನೊಂದಿಗೆ (LCD Display), 90 ಹರ್ಟ್ಸ್ ರಿಫ್ರೆಶ್ ದರದಿಂದ ಕೂಡಿದ್ದು, 1080 x 2400 ಪಿಕ್ಸೆಲ್ ರಿಜಲ್ಯೂಶನ್ ಮತ್ತು ಗೊರಿಲ್ಲಾ ಗ್ಲಾಸ್ 3 ಅನ್ನು ಹೊಂದಿದೆ. ಹೊಸದಾಗಿ, 50 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 5000 mAh ಬ್ಯಾಟರಿ ಪ್ಯಾಕನ್ನು ಹೊಂದಿದ್ದು,33W Wire ಚಾರ್ಜರ್ ಅನ್ನು ಹೊಂದಿದೆ. ಇದರ ಬ್ಯಾಟರಿಯನ್ನು ಚಾರ್ಜ್ ಮಾಡಲು ಕೇವಲ 60 ನಿಮಿಷಗಳು ಸಾಕು. ಇದು ಮೂರು ಬಣ್ಣಗಳಲ್ಲಿ ಲಭ್ಯವಿದ್ದು,ಅಕ್ವಾಮರೀನ್ ಬ್ಲೂ(Aquamarine Blue), ಸ್ಟಾರ್‌ಡಸ್ಟ್ ವೈಟ್(Stardust White) ಮತ್ತು ಮ್ಯಾಟ್ ಬ್ಲ್ಯಾಕ್‌(Matte Black) ಬಣ್ಣದೊಂದಿಗೆ ಪಡೆಯಬಹುದು. ಎಲ್ಲ ರೀತಿಯಿಂದಲೂ ಕೂಡ ಬೆಲೆಯಿಂದ ಹಿಡಿದು ಮಾದರಿಯವರೆಗೂ ಈ ಫೋನ್ ಎಲ್ಲರ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿದೆ ಅಮೆಜಾನ್ ದೀಪಾವಳಿ ಸೇಲ್ ನೊಂದಿಗೆ ಅತ್ಯಂತ ಕಡಿಮೆ ದರದಲ್ಲಿ ಈ ಫೋನನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: ಇನ್ನುಂದೆ ಪ್ರತಿ ತಿಂಗಳು ಯಾವ ದಿನ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತೆ ಗೊತ್ತಾ?

ಇದನ್ನೂ ಓದಿ: ಹೊಸ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಈಗ ಎಲೆಕ್ಟ್ರಾನಿಕ್ ಮಾದರಿಯಲ್ಲೂ ಸಿಗಲಿದೆ, ಹೊಸ ವೈಶಿಷ್ಟಗಳೊಂದಿಗೆ ಮಾರುಕಟ್ಟೆಯಲ್ಲಿ ಸಿಗಲಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram