ಇನ್ನು ಮುಂದೆ 5 ರೂಪಾಯಿಗೆ ಕುಡಿಯುವ ನೀರು ಸಿಗಲ್ಲ! ಏರಿಕೆ ಆಯ್ತು ಶುದ್ಧ ಕುಡಿಯುವ ನೀರಿನ ಬೆಲೆ..

ತರಕಾರಿ ಬೆಲೆಯು ಹೆಚ್ಚಾಗಿದೆ ಪೆಟ್ರೋಲ್ ಡೀಸೆಲ್ ದರಗಳು ಹೆಚ್ಚಾಗಿದೆ ಹಾಲಿನ ಬೆಲೆಯು ಕೂಡ 3ರೂಪಾಯಿ ಆಗಸ್ಟ್ 1ನೇ ತಾರೀಕಿನಿಂದ ಹೆಚ್ಚಾಗಲಿದೆ ಇದೀಗ ಸಿಟಿ ಜನಗಳಿಗೆ ಮತ್ತೊಂದು ಏರಿಕೆಯ ಬಿಸಿ ತಟ್ಟಿದೆ ಶುದ್ಧ ಕುಡಿಯುವ ನೀರಿನ ಬೆಲೆ ದುಪಟ್ಟ ಆಗಿದೆ. ದಿನನಿತ್ಯ ಕುಡಿಯುವ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಿರುವ ಜನಗಳಿಗೆ ನೀರಿನ ಏರಿಕೆಯಿಂದ ಶಾಕ್ ಆಗಿದೆ. ನಿತ್ಯ ಕುಡಿಯುವ ನೀರನ್ನು ಘಟಕಗಳಿಂದ 5 ರೂಪಾಯಿ ನಾಣ್ಯವನ್ನು ಬಳಸಿ 20 ಲೀಟರ್ ಕ್ಯಾನ್ ನೀರನ್ನು ಪಡೆಯುತ್ತಿದ್ದಾರು ಆದರೆ ಈಗ 5 ರೂಪಾಯಿ ಎರಡು ನಾಣ್ಯಗಳನ್ನು ಬಳಸಿ 20 ಲೀಟರ್ ನೀರನ್ನ ಪಡೆಯಬೇಕಾದ ಸ್ಥಿತಿ ಬಂದಿದೆ.

WhatsApp Group Join Now
Telegram Group Join Now

ಹೌದು ವಿದ್ಯುತ್ ದರ ಏರಿಕೆಯಿಂದ ಘಟಕದ ನಿರ್ವಹಣೆಗೆ ಖರ್ಚು ಸಹ ಹೆಚ್ಚಾಗಿದೆ ಘಟಕದ ಕರೆಂಟ್ ಆಧಾರಿತ ಫಿಲ್ಟರ್ ಯಂತ್ರಗಳು ದಿನದ 24 ಗಂಟೆಗಳು ಸಕ್ರಿಯ ವಾಗಿರುತ್ತದೆ ಹೀಗಾಗಿ ವಿದ್ಯುತ್ ಬಳಕೆ ಕೂಡ ಹೆಚ್ಚು. ಹಾಗಾಗಿ ಆ ದರವನ್ನು ಗ್ರಾಹಕರ ಮೇಲೆ ಹಾಕಲಾಗಿದೆ ಕುಡಿಯುವ ನೀರಿಗೂ ಬೆಲೆ ಹೆಚ್ಚಳ ಯಾಕೆ ಅಂತ ಜನ ಕಿಡಿ ಕಾರುತ್ತಿದ್ದಾರೆ. ಈಗಾಗಲೇ ತರಕಾರಿ ಬೆಲೆ, ದಿನಸಿ ಬೆಲೆಗಳು ಏರಿಕೆಯಾಗಿದ್ದು ಈಗ ಕುಡಿಯುವ ನೀರಿನ ದರವು ದುಪ್ಪಟ್ಟಾಗಿದು ದೊಡ್ಡ ಕುಟುಂಬಗಳು ನೀರಿಗಾಗಿ ದಿನನಿತ್ಯ 20 ರಿಂದ 30 ರೂಪಾಯಿ ಎಲ್ಲಿಂದ ತರೋಣ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸತತ 3ದಿನಗಳಿಂದ ಏರಿಕೆಯಾಗಿದ ಚಿನ್ನದ ಬೆಲೆ ಇಂದು ದಿಢೀರ್ 3000 ಇಳಿಕೆ! ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ

ಇದನ್ನೂ ಓದಿ: ಮದುವೆ ಕುಟುಂಬ ನಂಗೆ ಸರಿ ಹೋಗ್ತಿಲ್ಲ; ಸಾಂಸಾರಿಕ ಜೀವನದ ಮೇಲೆ ಸಿತಾರಗೆ ಯಾಕಿಷ್ಟು ಜಿಗುಪ್ಸೆ!

ಇದನ್ನೂ ಓದಿ: ಸುದೀಪ್ ಕಾಂಟ್ರವರ್ಸಿ ಬಗ್ಗೆ ಶಿವಣ್ಣ ಖಡಕ್ ಮಾತು; ನನ್ನ ತಮ್ಮ ಸುದೀಪ್ ಅವನು ತಪ್ಪು ಮಾಡಿಲ್ಲ!?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram