2024ರ ಜನವರಿಯಲ್ಲಿ ಉಂಟಾಗುವ ಈ ಯೋಗದಿಂದ ವರ್ಷಪೂರ್ತಿ ಈ ಐದು ರಾಶಿಯವರಿಗೆ ಧನಮಳೆ!

five zodiac signs

ಜನವರಿಯಲ್ಲಿ ಬುಧ ಶುಕ್ರ ಮಂಗಳ ಮತ್ತು ಸೂರ್ಯ ಸೇರಿದಂತೆ ನಾಲ್ಕು ಗ್ರಹಗಳ ಸಂಚಾರ ಇರುತ್ತೆ. ಹೊಸ ವರ್ಷದ ಮೊದಲ ತಿಂಗಳಲ್ಲಿ ಗ್ರಹಗಳ ಈ ಸಂಚಾರವು ಅನೇಕ ರಾಶಿಚಕ್ರ ಚಿಹ್ನೆಗಳ ಅದೃಷ್ಟವನ್ನು ಹೆಚ್ಚಿಸಲಿದೆ. ಗ್ರಹಗಳ ಶುಭ ಪ್ರಭಾವದಿಂದಾಗಿ ಕನ್ಯಾ, ವೃಶ್ಚಿಕ ಸೇರಿದಂತೆ ಒಟ್ಟು ಐದು ರಾಶಿಯವರಿಗೆ ಹೊಸ ವರ್ಷದ ಮೊದಲ ತಿಂಗಳಲ್ಲಿ ಅದೃಷ್ಟ ಒಲಿದು ಬರಲಿದೆ. ಜನವರಿ 2024 ರಲ್ಲಿ ನಾಲ್ಕು ಗ್ರಹಗಳ ಸಂಕ್ರಮಣದಿಂದಾಗಿ ಲಕ್ಷ್ಮಿನಾರಾಯಣ ರಾಜಯೋಗ ಮತ್ತು ಬುಧಾದಿತ್ಯ ಯೋಗದಂತಹ ಅತ್ಯಂತ ಪ್ರಭಾವಶಾಲಿ ಸಂಯೋಜನೆಗಳು ಸೃಷ್ಟಿಯಾಗ್ತಿವೆ. ಹೀಗಾಗಿ ಬುಧನು ಜನವರಿ 2 ನೇ ತಾರೀಖು ವೃಶ್ಚಿಕ ರಾಶಿಯಲ್ಲಿ ನೇರವಾಗಿ ಚಲಿಸುತ್ತಾನೆ. ಮತ್ತೆ ಜನವರಿಯಲ್ಲೇ ಧನು ರಾಶಿಯಲ್ಲಿ ಸಾಗುತ್ತಾನೆ. ಇದರಿಂದಾಗಿ ಸೂರ್ಯ ಮತ್ತು ಬುಧನ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ.

WhatsApp Group Join Now
Telegram Group Join Now

ಅದರ ನಂತರ ಸೂರ್ಯನು ಜನವರಿ ಹದಿನೈದನೇ ತಾರೀಖು ಮಕರ ರಾಶಿಯಲ್ಲಿ ಉದಯಿಸುತ್ತಾನೆ. ಮತ್ತೆ ಜನವರಿಯ ಕೊನೆಯ ಸಂಕ್ರಮಣ ಶುಕ್ರನಿಂದಾಗಿರುತ್ತೆ. ಜನವರಿ 18 ನೇ ತಾರೀಖಿನಂದು ಶುಕ್ರನು ಧನುರಾಶಿಗೆ ಸಾಗುತ್ತಾನೆ. ಇದು ಧನು ರಾಶಿಯಲ್ಲಿ ಮಂಗಳ ಮತ್ತು ಶುಕ್ರನ ಸಂಯೋಗವನ್ನು ಸೃಷ್ಟಿ ಮಾಡುತ್ತೆ. ಸಂಪತ್ತು ಮತ್ತು ಗೌರವವನ್ನ ಪಡೆಯೋದಕ್ಕೆ ಇದು ಫಲಪ್ರದ ಅಂತ ಪರಿಗಣಿಸಲಾಗಿದೆ. ಈ ಗ್ರಹಣ ಸಂಕ್ರಮಣದಿಂದಾಗಿ ಕನ್ಯಾ ವೃಶ್ಚಿಕ ರಾಶಿ ಸೇರಿದಂತೆ ಐದು ರಾಶಿಯವರಿಗೆ ವರ್ಷದ ಮೊದಲ ತಿಂಗಳಲ್ಲಿಯೇ ಅದೃಷ್ಟ ಒಲಿದು ಬರಲಿದೆ. ಯಾವ್ಯಾವ ರಾಶಿ ಹಾಗಾದ್ರೆ ಅಂತ ನೋಡ್ತಾ ಹೋಗೋಣ. ಯಾವ ರೀತಿ ಅದೃಷ್ಟ ಒಲಿದು ಬರುತ್ತೆ. ಯಾವ ಕ್ಷೇತ್ರದಲ್ಲಿ ನಿಮಗೆ ಉತ್ತಮ ಫಲವನ್ನ ನೀಡುತ್ತೆ? ನಾಲ್ಕು ರಾಶಿಗಳ ಗ್ರಹಗಳ ಸಂಚಾರವನ್ನು ನೋಡೋಣ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಆ ಐದು ರಾಶಿಗಳು ಯಾವವು?

ಮೇಷ ರಾಶಿ, ಮೇಷ ರಾಶಿಯವರಿಗೆ ಜನವರಿಯಲ್ಲಿ ಗ್ರಹಗಳ ಸಂಚಾರ ದಿಂದಾಗಿ ರಾಶಿಯ ಜನರ ಅರ್ಧಂಬರ್ಧ ಆಗಿರುವ ಕೆಲಸಗಳೇನಿದೆ ಇಲ್ಲಿವರೆಗೆ ಆಗ್ತಾನೆ ಇಲ್ಲ. ಕೆಲವು ಕೆಲಸಗಳು ನಿಂತುಹೋಗಿದೆ ಅವೆಲ್ಲವೂ ಕೂಡ ಈಗ ಪೂರ್ಣಗೊಳ್ಳುತ್ತೆ. ಜನವರಿ ತಿಂಗಳಲ್ಲಿ ಹಾಗೆ ಹೊಸ ವರ್ಷದಲ್ಲಿ ಹಣದ ಹೂಡಿಕೆಗೆ ಸಂಬಂಧಿಸಿದಂತಹ ಯೋಜನೆಗಳನ್ನು ಪ್ರಾರಂಭಿಸುತ್ತೀರಿ. ಈ ಸಮಯದಲ್ಲಿ ನೀವು ಹಣವನ್ನು ಹೂಡಿಕೆ ಮಾಡಬೇಕು. ನೀವು ಯೋಚನೆ ಮಾಡಿ ಅಲ್ಲಿ ಕೆಲಸ ಶುರು ಮಾಡುತ್ತೀರಿ. ನಿಮ್ಮ ವೃತ್ತಿಜೀವನದಲ್ಲಿ ನೀವು ಏನು ಬಯಸಿದ್ದೀರೋ ಆ ಯಶಸ್ಸನ್ನ ನೀವು ಖಂಡಿತವಾಗಿಯೂ ಪಡೆಯುತ್ತೀರಿ. ಮೇಷರಾಶಿ ಅವರು ಮತ್ತೆ ನೀವು ಎಲ್ಲಿಂದಲಾದರೂ ಹಠಾತ್ ಹಣದ ಲಾಭವನ್ನು ಪಡೆದುಕೊಳ್ಳುತ್ತೀರಿ. ಎಲ್ಲೋ ಒಂದು ಕಡೆಯಿಂದ ನಿಮಗೆ ಹಣ ಹರಿದು ಬರುತ್ತೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿ ಕೂಡ ತುಂಬಾ ಬಲವಾಗಿರುತ್ತೆ. ಯಾವುದಕ್ಕೂ ಸಮಸ್ಯೆ ಆಗಲ್ಲ. ಒಂದು ವಾರದಲ್ಲಿ ಹೊಸ ಆದಾಯದ ಮೂಲಗಳು ಕೂಡ ಬೇರೆ ಬೇರೆ ಕಡೆಯಿಂದ ನೀವು ಆದಾಯ ಬರುವ ಹಾಗೆ ಪ್ರಯೋಜನವನ್ನು ಪಡೆಯುತ್ತೀರಿ ಮತ್ತು ನಿಮ್ಮ ಗೌರವ ಮತ್ತು ಸಮಾಜದಲ್ಲಿ ಹೆಚ್ಚಾಗುತ್ತೆ. ನಿಮ್ಮ ಪ್ರತಿಷ್ಠೆ ಜಾಸ್ತಿ ಆಗುತ್ತೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ವೃಷಭ ರಾಶಿ, ವೃಷಭ ರಾಶಿಯ ಜನರು ಜನವರಿಯಲ್ಲಿ ರೂಪುಗೊಂಡ ಲಕ್ಷ್ಮೀನಾರಾಯಣ ಯೋಗದ ಶುಭ ಪರಿಣಾಮ ದಿಂದ ಆದಾಯದಲ್ಲಿ ಹೆಚ್ಚಳವನ್ನು ಕಾಣುತ್ತಾರೆ ಮತ್ತು ನಿಮ್ಮ ವ್ಯವಹಾರದಲ್ಲಿ ಪ್ರಗತಿ ಇರುತ್ತೆ. ಹೊಸ ವರ್ಷದಲ್ಲಿ ನೀವು ಕಟ್ಟಡ ಅಥವಾ ವಾಹನದ ಆನಂದವನ್ನು ಪಡೆಯುತ್ತೀರಿ. ಆದರೆ ನೀವು ಖರೀದಿಸುವ ಸಾಧ್ಯತೆ ಕೂಡ ಇದೆ. ನೀವು ಕಚೇರಿಯಲ್ಲಿ ಬಡ್ತಿ ಅಥವಾ ಕೆಲವು ಒಳ್ಳೆಯ ಸುದ್ದಿಯನ್ನು ಕೂಡ ಪಡೆಯುವ ಸಾಧ್ಯತೆ ಇದೆ. ನಿಮಗೆ ನಿಮ್ಮ ಬೆಳವಣಿಗೆಗೆ ಸಂಬಂಧಪಟ್ಟ ಹಾಗೆ ನಿಮ್ಮ ಕಚೇರಿಯಲ್ಲಿ ಇರುವವರು ಒಳ್ಳೆ ಸುದ್ದಿ ಕೇಳ್ತಾರೆ. ಮದುವೆಯಾದವರಿಗೆ ಸಂತಾನ ಪ್ರಾಪ್ತಿ ಕೂಡ ಈ ಸಂದರ್ಭದಲ್ಲಿ ಉಂಟಾಗುತ್ತೆ. ಮತ್ತು ಈ ಸಂದರ್ಭದಲ್ಲಿ ನಿಮಗೆ ಒಳ್ಳೆಯ ಸಂಗಾತಿ ಕೂಡ ಸಿಕ್ತಾಳೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ನೀವು ಕಾಣುತ್ತೀರಿ.

ಕನ್ಯಾ ರಾಶಿ, ಜನವರಿ ತಿಂಗಳಿನಲ್ಲಿ ಕನ್ಯಾ ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳ ಉಂಟಾಗುತ್ತದೆ ಹಾಗೆ ವೈವಾಹಿಕ ಜೀವನ ಕೂಡ ತುಂಬಾ ಚೆನ್ನಾಗಿರುತ್ತೆ ಈ ಸಮಯದಲ್ಲಿ ನಿಮಗೆ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಒಂದು ವೇಳೆ ವ್ಯಾಪಾರವನ್ನು ನೀವು ಮಾಡುತ್ತಿದ್ದೀರಿ ಅಂತಾದ್ರೆ ನಿಮಗೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ ನಿಮ್ಮ ಆದಾಯವನ್ನು ಹೆಚ್ಚಿಸುವಂತಹ ಕೆಲವು ವಿಧಾನಗಳು ಕೂಡ ಅಭಿವೃದ್ಧಿಯಾಗುತ್ತದೆ ಈ ಸಂದರ್ಭದಲ್ಲಿ ನೀವು ಮುಟ್ಟಿದ್ದೆಲ್ಲ ಚಿನ್ನವಾಗುವ ಒಂದು ಯೋಗವಿದೆ ಈ ಸಂದರ್ಭದಲ್ಲಿ ನೀವು ಪ್ರತಿ ಕ್ಷಣವೂ ಕೂಡ ಧನಾತ್ಮಕ ಫಲಿತಾಂಶವನ್ನು ಪಡೆಯುತ್ತೀರಿ ಮತ್ತೆ ನಿಮ್ಮ ಉದ್ಯೋಗವನ್ನು ಮುಂದುವರಿಸಿಕೊಂಡು ಮೇಲೆ ತರಗತಿಗೆ ತೆಗೆದುಕೊಂಡು ಹೋಗುವಂತಹ ಒಂದು ಯೋಗ ಉಂಟಾಗುತ್ತದೆ ನಿಮಗೆ ಧಾರ್ಮಿಕ ಕೆಲಸಗಳಲ್ಲಿ ಆಸಕ್ತಿ ಉಂಟಾಗುತ್ತದೆ ನಿಮ್ಮ ಜೀವನವನ್ನು ತುಂಬಾ ಖುಷಿಯಿಂದ ಕಳೆಯುತ್ತೀರಿ.

ವೃಶ್ಚಿಕ ರಾಶಿ ಹಾಗೂ ಮಕರ ರಾಶಿ

ವೃಶ್ಚಿಕ ರಾಶಿ, ಈ ರಾಶಿಯವರಿಗೆ ಸೂರ್ಯ ಬುಧ ಹಾಗೂ ಶುಕ್ರನ ಸಂಕ್ರಮಣ ಎನ್ನುವಂತದ್ದು ನಿಮ್ಮ ವೃತ್ತಿ ಜೀವನದಲ್ಲಿ ನಿಮಗೆ ಯಶಸ್ಸನ್ನು ತಂದುಕೊಡುತ್ತದೆ ನೀವು ಯಾವ ಉದ್ಯೋಗವನ್ನು ಮಾಡುತ್ತಿದ್ದೀರಿ ನೀವು ಮಾಡುವ ಉದ್ಯೋಗದ ಸ್ಥಾನದಲ್ಲಿ ನಿಮಗೆ ಹೆಚ್ಚಿನ ಲಾಭ ದೊರೆಯುತ್ತದೆ ಈ ಸಂದರ್ಭದಲ್ಲಿ ನಿಮಗೆ ಬರ್ತಿ ದೊರೆಯುವ ಸಂದರ್ಭ ಸಹ ನಡೆಯುತ್ತದೆ ನೀವು ಈ ಸಂದರ್ಭದಲ್ಲಿ ಏನೇ ಮಾಡಿದರು ಯಶಸ್ಸನ್ನು ಕಾಣುತ್ತೀರಿ ವೃಶ್ಚಿಕ ರಾಶಿಯವರು ತುಂಬಾ ಶ್ರಮಜೀವಿಗಳು ಇವರು ಮುಟ್ಟಿದ್ದೆಲ್ಲ ಚಿನ್ನ ವಾಗುವಂತಹ ಒಂದು ಯೋಗ ಇವರಿಗೆ ಉಂಟಾಗುತ್ತದೆ 2024 ಇವರಿಗೆ ಒಳ್ಳೆಯ ರಾಜಯೋಗವನ್ನು ತಂದುಕೊಡುತ್ತದೆ.

ಮಕರ ರಾಶಿಯ ಬಗ್ಗೆ ನೋಡೋದಾದ್ರೆ ಇವರಿಗೆ ಮಕರ ಸಂಕ್ರಮಣ ಎನ್ನುವಂತದ್ದು ತುಂಬಾನೇ ಲಾಭವನ್ನುಂಟು ಮಾಡುತ್ತದೆ ಬಹುದಿನಗಳ ಕೆಲಸ ಯಾವುದಾದರೂ ನಿಮ್ಮ ಹತ್ರ ಉಳಿದು ಹೋಗಿದ್ರೆ ಈ ಸಂದರ್ಭದಲ್ಲಿ ಅದು ಪೂರ್ತಿ ಆಗುವಂತಹ ಒಂದು ಯೋಗ ಇದೆ ಮತ್ತೆ ನೀವೇನೇನೋ ಅನ್ಕೊಂಡಿರ್ತೀರ ಯಾವುದು ಆಸೆಯನ್ನು ಕಟ್ಟಿಕೊಂಡಿರುತ್ತೀರಾ ಅದೆಲ್ಲಾ ಈಡೇರುವಂತಹ ಒಂದು ಸುಸಂದರ್ಭ ಇದು ಅಂತ ಹೇಳಲಾಗುತ್ತದೆ ಈ ಸಂದರ್ಭದಲ್ಲಿ ನಿಮಗೆ ಆದಾಯದಲ್ಲಿ ಹೆಚ್ಚಳ ಉಂಟಾಗುತ್ತದೆ ನೀವು ಎಲ್ಲೇ ಹೂಡಿಕೆ ಮಾಡಿ ಅದರಲ್ಲಿ ನಿಮಗೆ ಲಾಭ ತಂದುಕೊಡುತ್ತದೆ ಅದಕ್ಕೆ ಹೇಳೋದು ಮುಟ್ಟಿದ್ದೆಲ್ಲ ಚಿನ್ನ ವಾಗುವಂತಹ ಯೋಗ ನಿಮ್ಮದಾಗುತ್ತದೆ ಇನ್ನು ನೀವು ವಿದೇಶಕ್ಕೆ ಹೋಗುವ ಕನಸನ್ನು ಕಂಡಿದ್ದರೆ ಅದು ಸಹ ಈ ಸಂದರ್ಭದಲ್ಲಿ ಈಡೇರುತ್ತದೆ ಹುಟ್ಟಿನಲ್ಲಿ ಮಕರ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಅಂತಾನೆ ಹೇಳಬಹುದು.

ಇದನ್ನೂ ಓದಿ: LPG ಗ್ಯಾಸ್ E-KYC ಮಾಡಿಸಲು ಅಂತಿಮ ದಿನಾಂಕ ನಿಗದಿಪಡಿಸಿಲ್ಲ! ಡಿಸೆಂಬರ್ 31 ಕೊನೆಯ ದಿನಾಂಕವಲ್ಲ