Fixed Deposit: ಹೂಡಿಕೆ ಆಯ್ಕೆಗಳ ಬಗ್ಗೆ ವಿವರವಾಗಿ ಹೇಳಬೇಕೆಂದರೆ, ನಮ್ಮ ದೇಶದಲ್ಲಿ ಹೆಚ್ಚಿನ ಜನ ಹಣವನ್ನು Fixed Deposite (FD) ಅಥವಾ ಚಿನ್ನದಲ್ಲಿ ಹೂಡಿಕೆ ಮಾಡುತ್ತಾರೆ. ಈ ಎಫ್‌ಡಿ ಹೂಡಿಕೆಯನ್ನು ಜನರು ದೀರ್ಘಕಾಲ ಮಾಡಲು ಇಷ್ಟಪಡುತ್ತಾರೆ ಏಕೆಂದರೆ ಅದರಲ್ಲಿ ಯಾವುದೇ ಅಪಾಯವಿಲ್ಲ ಮತ್ತು ಅದು ಜನಪ್ರಿಯವಾಗಿದೆ. ಬ್ಯಾಂಕುಗಳು ನಾವು ಇಟ್ಟ ಎಫ್ ಡಿ ಗೆ ಬಡ್ಡಿಯನ್ನು ನೀಡುತ್ತವೆ. ಹಾಗೂ ಇದು ಅತ್ಯಂತ ಸುರಕ್ಷಿತ ಎಂದು ಹೇಳಲಾಗುತ್ತದೆ ಯಾವುದೇ ರೀತಿಯ ಅಪಾಯವಿಲ್ಲ ಕೆಲವು ಬ್ಯಾಂಕುಗಳು ಹೆಚ್ಚು ಬಡ್ಡಿ ನೀಡುವುದಿಲ್ಲ. ಇದು ಬ್ಯಾಂಕುಗಳ ಮೇಲೆ ಅವಲಂಬಿತವಾಗಿರುತ್ತದೆ ಕೆಲವೊಂದು ಬ್ಯಾಂಕುಗಳು ಉನ್ನತ ಮಟ್ಟದ ಬಡ್ಡಿಯನ್ನು ನೀಡುತ್ತವೆ.
9% ಕ್ಕೂ ಬಡ್ಡಿ ದರವನ್ನು ಕೊಡುವ ಬ್ಯಾಂಕುಗಳಿವು
1. Unity Small Finance Bank : ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸ್ಥಿರ ಠೇವಣಿಯಲ್ಲಿ 4.50 ರಿಂದ 9.50% ವರೆಗಿನ ಬಡ್ಡಿಯನ್ನು ನೀಡುತ್ತದೆ. ನೀವು ಖಾತೆದಾರರಾಗಿ 61 ರಿಂದ 164 ದಿನಗಳವರೆಗೂ ಹೂಡಿಕೆ ಮಾಡಿದರೆ, ಬಡ್ಡಿದರದಲ್ಲಿ ಬದಲಾಗುತ್ತದೆ, ಅಂದರೆ 5.50% ಮತ್ತು 5.75% ರವರೆಗೂ ಕೊಡಲಾಗುತ್ತದೆ. ಅದೇಕೆಂದರೆ ಇದು ಹೆಚ್ಚಿನ ಅವಧಿಗಳಲ್ಲಿ ಹೂಡಿಕೆ ಮಾಡಿದಾಗ ಬಡ್ಡಿಯದರ ಅಧಿಕವಾಗುತ್ತದೆ. ಅಲ್ಲದೆ, ಹಿರಿಯ ನಾಗರಿಕರಿಗೆ 1001 ದಿನಗಳವರೆಗೂ ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ಡಿಯನ್ನು ಕೊಡಲಾಗುತ್ತದೆ, ಸುಮಾರು 9% ಗಳವರೆಗೂ ಕೊಡಲಾಗುತ್ತದೆ. ಈ ಬ್ಯಾಂಕು ಹೆಚ್ಚಿನ ಅವಧಿಯ ಹೂಡಿಕೆಗಳಲ್ಲಿ ಹೆಚ್ಚು ಬಡ್ಡಿಯನ್ನು ನೀಡುತ್ತದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
2. Suryodaya Small Finance Bank: ನೀವು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂಲಕ ವಿಭಿನ್ನವಾದ ರೀತಿಯಲ್ಲಿ ನಿಮಗೆ ಬೇಕಾದ ಹಾಗೆ ಹೂಡಿಕೆಯನ್ನು ಮಾಡಿಕೊಳ್ಳಬಹುದು. ಖಾತೆದಾರರು 91 ದಿನಗಳಿಂದ 6 ತಿಂಗಳ ಮತ್ತು 1 ವರ್ಷದವರೆಗೆ ಹೂಡಿಕೆಯ ಮೇಲೆ ಬಡ್ಡಿ ಪಡೆಯಬಹುದು. ಹೂಡಿಕೆಗೆ ಖಾತೆದಾರರು 2 ರಿಂದ 3 ವರ್ಷಗಳವರೆಗಿನ ಹೂಡಿಕೆಗೆ ಶೇಕಡಾ 9.10 ರಷ್ಟು ಬಡ್ಡಿಯನ್ನು ಪಡೆಯಬಹುದು.
ವರ್ಷ | FD ಮೇಲಿನ ಬಡ್ಡಿ(ಸಾಮಾನ್ಯ ಖಾತೆದಾರರಿಗೆ) |
1 ವರ್ಷ | ವಾರ್ಷಿಕ 6.85% |
2 ವರ್ಷ | ವಾರ್ಷಿಕ 8.50% |
3 ವರ್ಷ | ವಾರ್ಷಿಕ 8.60% |
4 ವರ್ಷ | ವಾರ್ಷಿಕ 6.75% |
5 ವರ್ಷ | ವಾರ್ಷಿಕ 8.25% |
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
3.Fincare Small Finance Bank: ನೀವು ವಿವಿಧ ಬ್ಯಾಂಕುಗಳ ಎಫ್‌ಡಿ ಹೂಡಿಕೆ ಬಗ್ಗೆ ಈಗಲೇ ತಿಳಿದಿದ್ದೀರಿ. ಪ್ರತಿಯೊಂದು ಬ್ಯಾಂಕಿಗೆ ತನ್ನ ನಿಯಮಗಳು ಮತ್ತು ಬಡ್ಡಿ ದರಗಳು ಎಲ್ಲವೂ ಬೇರೆ ಬೇರೆಯಾಗಿರುತ್ತFixed Depositವೆ. ಫಿನ್‌ಕೇರ್ ಸಣ್ಣ ಹಣಕಾಸು ಬ್ಯಾಂಕ್ ಮತ್ತು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಆಗಿದ್ದು, ವಿವಿಧ ವಿಧಾನಗಳಲ್ಲಿ ಬಡ್ಡಿಯನ್ನು ನೀಡುತ್ತದೆ. ಮತ್ತು ಹೂಡಿಕೆ ಮಾಡುವ ವ್ಯಕ್ತಿಗಳ ಆಸಕ್ತಿಗೆ ಅನುಗುಣವಾಗಿ ದರಗಳನ್ನು ನಿಗದಿಪಡಿಸುತ್ತವೆ. ಈ ಬ್ಯಾಂಕ್ ಕೂಡ 9.1% ಬಡ್ಡಿಯನ್ನು ನೀಡುತ್ತದೆ. ಈಕ್ವಿಟಾಸ್ ಬ್ಯಾಂಕ್ ಶೇಕಡಾವಾರು ಬಡ್ಡಿಯನ್ನು ನಿಗದಿಪಡಿಸಿದೆ ಮತ್ತು ಹಿರಿಯರ ಹೂಡಿಕೆಗಳಲ್ಲಿ ಹೆಚ್ಚು ಬಡ್ಡಿಯನ್ನು ನೀಡುತ್ತದೆ. ಸರಿಯಾದ ಬ್ಯಾಂಕು ಮತ್ತು ದರಗಳನ್ನು ಆಯ್ಕೆ ಮಾಡುವ ಮೊದಲು ಅವುಗಳ ವಿವರಗಳನ್ನು ಪಡೆದುಕೊಳ್ಳಿ. ನಂತರ ನಿಮ್ಮ ಹಣವನ್ನು ಅವುಗಳಲ್ಲಿ ಹೂಡಿಕೆ ಮಾಡಿ.
ದಿನ/ವರ್ಷ | FD ಮೇಲಿನ ಬಡ್ಡಿ(ಸಾಮಾನ್ಯ ಖಾತೆದಾರರಿಗೆ) |
750 ದಿನ | ವಾರ್ಷಿಕ 8.51% |
1 ವರ್ಷ | ವಾರ್ಷಿಕ 7.50% |
2 ವರ್ಷ | ವಾರ್ಷಿಕ 8.01% |
3 ವರ್ಷ | ವಾರ್ಷಿಕ 8.00% |
4 ವರ್ಷ | ವಾರ್ಷಿಕ 7.50% |
ಇದನ್ನೂ ಓದಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸುವರ್ಣವಾಕಾಶ; ಎಸ್ ಬಿ ಐ ನಲ್ಲಿ ಖಾಲಿಯಿದೆ 5280 ಹುದ್ದೆಗಳು
ಇದನ್ನೂ ಓದಿ: ನಿಮ್ಮದು ಬ್ಯಾಂಕಿನಲ್ಲಿ ಒಂದು ಅಕೌಂಟ್ ಇದ್ದರೆ ಒಳ್ಳೆಯದ ಅಥವಾ ಒಂದಕ್ಕಿಂತ ಹೆಚ್ಚು ಅಕೌಂಟ್ ಇದ್ದರೆ ನಿಮಗೆ ಲಾಭಾನ?