ಈಗ ಎಲ್ಲರೂ ಯಾವ ಆ್ಯಪ್ ನಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂದೇ ಯೋಚಿಸಿ ಆ್ಯಪ್ ನಲ್ಲಿ ಯಾವ ಆಫರ್ ಇದೆ ಏಷ್ಟು ಕ್ಯಾಶ್ ಬ್ಯಾಕ್ ಸಿಗುತ್ತದೆ ಎಂದು ಸರ್ಚ್ ಮಾಡಿ ಅಪ್ಲಿಕೇಶನ್ ಡೌನ್ಲೋಡ್ ಮಾಡುತ್ತಾರೆ. ಹಾಗೆಯೇ ಈಗ Paytm bank ಅನ್ನು RBI ನಿಷೇಧಿಸಿರುವ ಸಂದರ್ಭದಲ್ಲಿ ಗ್ರಾಹಕರು ಬೇರೆ payment ಆ್ಯಪ್ ಗಳನ್ನ ಬಳಸಲು ಮುಂದಾಗಿದ್ದಾರೆ. ಗ್ರಾಹಕರನ್ನು ಸೆಳೆಯಲು ಈಗ ಭೀಮ್ ಆ್ಯಪ್ 750 ರೂಪಾಯಿ ಕ್ಯಾಶ್ ಬ್ಯಾಕ್ ರಿವಾರ್ಡ್ ನೀಡುತ್ತಿದೆ. ಗೂಗಲ್ ಪೇ ಫೋನ್ ಪೇ ಗಳಲ್ಲಿ ಈಗಾಗಲೇ ಹಣವನ್ನು trasfer ಮಾಡಿದರೆ ನಿಮಗೆ ಕ್ಯಾಶ್ ಬ್ಯಾಕ್ ಅಥವಾ ಯಾವುದಾದರೂ ರಿವಾರ್ಡ್ ಸಿಗುತ್ತದೆ. ಇದೇ ರೀತಿಯಲ್ಲಿ ರಿವಾರ್ಡ್ ನೀಡಿ ಗ್ರಾಹಕರನ್ನು ಆಕರ್ಷಿಸಲು ಎರಡು ಬೇರೆ ಬೇರೆ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದ್ದು ಎರಡನ್ನೂ ಸೇರಿಸಿದರೆ ಮೊತ್ತವು 250 ರೂಪಾಯಿ ಆಗುತ್ತದೆ. ಹಾಗೂ 1% ಹೆಚ್ಚಿನ ಕ್ಯಾಶ್ ಬ್ಯಾಕ್ ಆಫರ್ ಸಹ ಇದೆ.
ಈ ಆಫರ್ ಪಡೆಯುವುದು ಹೇಗೆ ?
ನೀವು ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಗಳಿಗೆ ಊಟಕ್ಕೆ ಎಂದು ಹೋಗುತ್ತೀರಿ ಅಲ್ಲಿ ನೀವು ನಿಮ್ಮ ಊಟದ ಬಿಲ್ ಪಾವತಿ ಮಾಡುವಾಗ ಭೀಮ್ ಆ್ಯಪ್ ಬಳಸಿದರೆ ನೀವು 30 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಬಹುದು. ನೂರು ರೂಪಾಯಿಗೂ ಮೇಲಿನ trasanction ಗಳಿಗೆ ಮಾತ್ರ ಈ ಕ್ಯಾಶ್ ಬ್ಯಾಕ್ ಸೌಲಭ್ಯ ಲಭ್ಯವಿದೆ. ಹಾಗೂ ನೀವು ಮರ್ಚೆಂಟ್ ಯುಪಿಐ ಕ್ಯುಆರ್ ಕೋಡ್ ಬಳಸಿ ನೀವು ರೈಲ್ವೆ ಟಿಕೆಟ್, ಕ್ಯಾಬ್ ಗೆ ಹಣ ಪಾವತಿ ಮಾಡಿದರೆ ಮತ್ತು ರೆಸ್ಟೋರೆಂಟ್ ಬಿಲ್ ಪಾವತಿಸಿದರೆ ನೀವು 150 ರುಪಾಯಿ ತನಕ ಕ್ಯಾಶ್ ಬ್ಯಾಕ್ ಪಡೆಯಬಹುದು. ಗ್ರಾಹಕರು ಕನಿಷ್ಟ 5 ಬಾರಿ ಮರ್ಚೆಂಟ್ ಯುಪಿಐ ಕ್ಯುಆರ್ ಕೋಡ್ ಬಳಸಿ ಅಥವಾ ಭೀಮ್ ಆ್ಯಪ್ ಬಳಸಿ ಹಣವನ್ನು ಪೇ ಮಾಡಿದರೆ ನಿಮಗೆ 750 ರೂಪಾಯಿ cashback ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಆಫರ್ ಗಳನ್ನು ನೀಡುತ್ತಿದೆ ಭೀಮ್ ಆ್ಯಪ್: ಭೀಮ್ ಆ್ಯಪ್ ಗೆ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿದರೆ ನಿಮಗೆ 600 ರೂಪಾಯಿಗಳ ವರೆಗೆ cashback ಸಿಗಲಿದೆ. ಹಾಗೂ ಎಲ್ಲಾ ಮರ್ಚೆಂಟ್ ಯುಪಿಐ ಮೂಲಕ ಪಾವತಿ ಮಾಡಿದರೆ 600 ರೂಪಾಯಿಗಳ ವರೆಗೆ cashback ಸಿಗುತ್ತದೆ. ನೂರು ರೂಪಾಯಿಗಳಿಗೆ ಹೆಚ್ಚಿನ transaction ಗೆ 100 ರೂಪಾಯಿ cashback ಸಿಗಲಿದೆ. ಹಾಗೂ ಪ್ರತಿ ತಿಂಗಳು 200 ರೂಪಾಯಿ ಗೂ ಹೆಚ್ಚಿನ 10 transaction ಗಳಿಗೆ 30 ರೂಪಾಯಿ ಹೆಚ್ಚಿನ cashback ಸಿಗಲಿದೆ. ಇದರ ಜೊತೆಗೆ ಸಿಎನ್ ಜಿ, ಡೀಸೆಲ್ ಹಾಗೂ ಪೆಟ್ರೋಲ್ ಬಿಲ್ ಗೆ ಭೀಮ್ ಆ್ಯಪ್ ಮೂಲಕ ಪೇ ಮಾಡಿದರೆ 1% cashback ಸಿಗಲಿದೆ. ಹಾಗೂ ವಿದ್ಯುತ್ ಬಿಲ್, ಗ್ಯಾಸ್ ಬಿಲ್ ನೀರಿನ ಬಿಲ್ ಗೆ 100 ರೂಪಾಯಿಗೂ ಹೆಚ್ಚಿನ transaction ಮಾಡಿದರೆ 1% cashback ಸಿಗಲಿದೆ.
cashback ಹಣವೂ ನಿಮ್ಮ ಭೀಮ್ ಆ್ಯಪ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ಈ ಎಲ್ಲಾ ಆಫರ್ ಗಳು 2024 ಮಾರ್ಚ್ 31 ರ ತನಕ ಸಿಗುತ್ತದೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್ ಫೋನ್ ನೀಡಲಿದೆ ಸರ್ಕಾರ
ಇದನ್ನೂ ಓದಿ: Itel ನ ಈ ಸ್ಮಾರ್ಟ್ ಫೋನ್ 16GB ಮತ್ತು 256GB ಸ್ಟೋರೇಜ್ ನೊಂದಿಗೆ ಕೇವಲ 9,499 ರೂಪಾಯಿಗೆ ಖರೀದಿಸಿ.