Today Gold Price: ಚಿನ್ನ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಕೆಲವು ವರ್ಷಗಳಲ್ಲಿ ಬಂಗಾರದ ದರ ಗಗನಕ್ಕೆ ಏರುತ್ತಿದೆ. ಏಷ್ಟು ಚಿನ್ನದ ದರ ಏರಿದರು ಭಾರತದ ಮಹಿಳೆಯರಿಗೆ ಚಿನ್ನದ ಮೇಲಿನ ವ್ಯಾಮೋಹ ಮಾತ್ರ ಕಡಿಮೆ ಆಗಿಲ್ಲ. ಹೊಸ ವಿನ್ಯಾಸದ ಹಾರಗಳು, ಬಳೆಗಳು ಕಂಡಾಗ ಚಿನ್ನದ ದರ ಏಷ್ಟು ಇದ್ದರು ಕೊಂಡುಕೊಳ್ಳಬೇಕು ಎಂಬ ಆಸೆ ಹುಟ್ಟುತ್ತದೆ. ಸ್ವಲ್ಪ ದಿನಗಳ ಹಿಂದೆ ಕೊಂಚ ಇಳಿಕೆ ಕಂಡಿದ್ದ ಚಿನ್ನದ ದರ ಈಗ ಮತ್ತೆ ಏರಿಕೆ ಆಗುತ್ತಿತ್ತು. ಈಗ ಮತ್ತೆ ಚಿನ್ನದ ದರ ಕುಸಿತ ಕಂಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇಂದಿನ 22 ಕ್ಯಾರೆಟ್ ಚಿನ್ನದ ದರ ಎಷ್ಟು?
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ದರ ಗ್ರಾಮ್ ಗಳಲ್ಲಿ ಹೀಗಿದೆ.
- ಒಂದು ಗ್ರಾಂ ಚಿನ್ನದ ದರವು 5,770 ಆಗಿದೆ.
- 8 ಗ್ರಾಂ ಚಿನ್ನದ ದರವು 46,140.
- 10 ಗ್ರಾಂ ಗೆ 57,770.
- 100 ಗ್ರಾಂ ಗೆ 5,77,000.
ನಿನ್ನೆಯ 22 ಕ್ಯಾರೆಟ್ ಚಿನ್ನದ ದರದ ಮಾಹಿತಿ :- ಒಂದು ಗ್ರಾಂ ಚಿನ್ನದ ಬೆಲೆ 5,805, 8 ಗ್ರಾಂ ಚಿನ್ನದ ಬೆಲೆ 46,440 , 10 ಗ್ರಾಂ ಚಿನ್ನದ ಬೆಲೆ 58,050, 100 ಗ್ರಾಂ ಗೆ 5,58,500. ನಿನ್ನೆಯ ಚಿನ್ನದ ಬೆಲೆ ಹಾಗೂ ಇಂದಿನ ಚಿನ್ನದ ಬೆಲೆಯ ಹೋಲಿಕೆ ಮಾಡಿದರೆ ಇಂದು ಪ್ರತಿ ಗ್ರಾಮ್ ಗೆ 35 ರೂಪಾಯಿ ಇಳಿಕೆ ಕಂಡಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
24 ಕ್ಯಾರೆಟ್ ಚಿನ್ನದ ದರದ ಮಾಹಿತಿ:- ನಿನ್ನೆ ಪ್ರತಿ ಗ್ರಾಂ ಗೆ 6,333 ರೂಪಾಯಿ ಇದ್ದ ಬೆಲೆ ಇಂದು ಕೊಂಚ ಕಡಿಮೆ ಕಂಡು ಅಂದರೆ 38 ರೂಪಾಯಿ ಕುಸಿತ ಕಂಡು ಇಂದು 6,295 ರೂಪಾಯಿ ಆಗಿದೆ. 8 ಗ್ರಾಮ್ ಗೆ 50,664 ರೂಪಾಯಿ ಇದ್ದ ಬೆಲೆ 304 ರೂಪಾಯಿಗಳ ಕುಸಿತ ಕಂಡು 50,360 ರೂಪಾಯಿ ಆಗಿದೆ. ಹಾಗೆಯೇ 10ಗ್ರಾಂ ಚಿನ್ನದ ದರ ನಿನ್ನೆ 62,950 ಇದ್ದಿದ್ದು 380 ರೂಪಾಯಿ ಕುಸಿತವಾಗಿದೆ. ಇಂದಿನ ದರ 63,330 ಆಗಿದೆ. 100 ಗ್ರಾಮ್ ಚಿನ್ನದ ಬೆಲೆ 3,800 ರೂಪಾಯಿ ಕುಸಿತ ಕಂಡು 6,29,500 ಆಗಿದೆ.
18 ಕ್ಯಾರೆಟ್ ಚಿನ್ನದ ದರದ ಮಾಹಿತಿ:- 18 ಕ್ಯಾರೆಟ್ ಚಿನ್ನದ ದರ ನಿನ್ನೆ ಪ್ರತಿ ಗ್ರಾಂ ಗೆ 4,740 ಇತ್ತು , ಇಂದು 28 ರೂಪಾಯಿಗಳ ಇಳಿಕೆ ಕಂಡು 4,721 ಆಗಿದೆ. 8 ಗ್ರಾಂ ಗೆ 37,992 ಇದ್ದ ಬೆಲೆ 224 ರೂಪಾಯಿ ಕುಸಿತ ಕಂಡು 37,768 ಆಗಿದೆ. 10 ಗ್ರಾಮ್ ಗೆ 47,490 ಇತ್ತು ಇಂದು 47,210 ಆಗಿದೆ.
ಕಳೆದ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಈಗ ಚಿನ್ನದ ಬೆಲೆ ಹೆಚ್ಚಾಗಿದೆ. ಮುಂಬರುವ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇನ್ನಷ್ಟು ಚಿನ್ನದ ದರ ಏರಿಕೆ ಆಗುತ್ತದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಆದರಿಂದ ಚಿನ್ನ ಖರೀದಿ ಮಾಡಬೇಕು ಎಂದು ಬಯಸುವವರು ಈಗಲೇ ನಿಮ್ಮ ಹತ್ತಿರದ ಚಿನ್ನದ ಮಳಿಗೆಗೆ ಹೋಗಿ ನಿಮ್ಮ ಇಷ್ಟದ ಚಿನ್ನ ಖರೀದಿ ಮಾಡುವುದು ಒಳ್ಳೆಯದು. ಲೋಕಸಭಾ ಚುನಾವಣೆಯ ಫಲಿತಾಂಶವು ಸಹ ಚಿನ್ನದ ದರದ ಏರಿಕೆ ಅಥವಾ ಇಳಿಕೆಯ ನಿರ್ಧಾರ ಆಗಲಿದೆ.
ಇದನ್ನೂ ಓದಿ: ಶೀಘ್ರದಲ್ಲೇ ಬಿಡುಗಡೆಯಾಗಲಿರುವ Oppo Reno 11F 5G ಹಲವು ವೈಶಿಷ್ಟ್ಯಗಳನ್ನು ಹೊತ್ತು ಬರುತ್ತಿದೆ.
ಇದನ್ನೂ ಓದಿ: ಇನ್ನು ಮುಂದೆ ಮೊಬೈಲ್ ಸಲುವಾಗಿ ಇಂಟರ್ನೆಟ್ ಬೇಕಿಲ್ಲ, ಆಫ್ ಲೈನ್ ಅಲ್ಲಿಯೇ ಯೂಟ್ಯೂಬ್ ನೋಡಬಹುದು