Today Gold Price: ಚಿನ್ನ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಬಹಳ ಪ್ರಿಯವಾದದ್ದು. ಚಿನ್ನ ಏರಿಕೆ ಆದರೂ ಬಂಗಾರದ ಮೇಲಿನ ವ್ಯಾಮೋಹ ಕಡಿಮೆ ಆಗಲಿಲ್ಲ. ಕರೋನಾ ದ ನಂತರ ಚಿನ್ನದ ಗಗನಕ್ಕೆ ಏರುತ್ತಿದೆ. ಆದರೂ ಚಿನ್ನದ ಮಾರುಕಟ್ಟೆಯಲ್ಲಿ ಜನರು ಹೂಡಿಕೆ ಮಾಡುವುದು ಕಡಿಮೆ ಆಗಲಿಲ್ಲ. ಚಿನ್ನದ ದರ ಈಗ ಮತ್ತೆ ಏರಿಕೆ ಆಗುತ್ತಿತ್ತು. ಈಗ ಮತ್ತೆ ಚಿನ್ನದ ದರ ಕುಸಿತ ಕಂಡಿತ್ತು. ಆದರೆ ನಿನ್ನೆ ಹಾಗೂ ಇಂದಿನ ಚಿನ್ನದ ಬೆಲೆಯೂ ಯಾವುದೇ ರೀತಿಯ ಬದಲಾವಣೆ ಇಲ್ಲ. ನಿನ್ನೆ ಇರುವ ಬೆಲೆ ಇಂದು ಸಹ ಮುಂದುವರೆದಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇಂದಿನ 22 ಕ್ಯಾರೆಟ್ ಬಂಗಾರದ ಬೆಲೆ ಹೀಗಿದೆ:- ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ದರ ದಿನಾಂಕ 20-01-2024.
- ಒಂದು ಗ್ರಾಂ ಚಿನ್ನದ ಬೆಲೆ ರೂಪಾಯಿ 5,770 ಆಗಿದೆ.
- 8 ಗ್ರಾಂ ಚಿನ್ನದ ಬೆಲೆ ರೂಪಾಯಿ 46,140.
- 10 ಗ್ರಾಂ ಚಿನ್ನದ ಬೆಲೆ ರೂಪಾಯಿ 57,770.
- 100 ಗ್ರಾಂ ಚಿನ್ನದ ಬೆಲೆ ರೂಪಾಯಿ 5,77,000.
24 ಕ್ಯಾರೆಟ್ ಇಂದಿನ ಚಿನ್ನದ ಬೆಲೆ:-
- ಒಂದು ಗ್ರಾಂ ಗೋಲ್ಡ್ ಬೆಲೆ ರೂಪಾಯಿ 6,295.
- 8 ಗ್ರಾಂ ಗೋಲ್ಡ್ ಬೆಲೆ ರೂಪಾಯಿ 50,360.
- 10 ಗ್ರಾಂ ಗೋಲ್ಡ್ ಬೆಲೆ ರೂಪಾಯಿ 62,950.
- 100 ಗ್ರಾಂ ಗೋಲ್ಡ್ ಬೆಲೆ ರೂಪಾಯಿ 6,29,500.
18 ಕ್ಯಾರೆಟ್ ಗೋಲ್ಡ್ ಬೆಲೆ:-
- ಒಂದು ಗ್ರಾಂ ಚಿನ್ನದ ಬೆಲೆ ರೂಪಾಯಿ 4721 ಆಗಿದೆ.
- 8 ಗ್ರಾಂ ಚಿನ್ನದ ಬೆಲೆ ರೂಪಾಯಿ 37768.
- 10 ಗ್ರಾಂ ಚಿನ್ನದ ಬೆಲೆ ರೂಪಾಯಿ 47,210.
- 100 ಗ್ರಾಂ ಚಿನ್ನದ ಬೆಲೆ ರೂಪಾಯಿ 4,72,100.
ನಿನ್ನೆಯ ಚಿನ್ನದ ದರ ಮತ್ತು ಇಂದಿನ ಚಿನ್ನದ ದರಕ್ಕೆ ಯಾವುದೇ ವ್ಯತ್ಯಾಸ ಇಲ್ಲ. ಆದರಿಂದ ಚಿನ್ನ ಖರೀದಿಗೆ ಇದು ಯೋಗ್ಯವಾದ ಸಮಯ ಆಗಿದೆ. ತಿಂಗಳುಗಳ ಹಿಂದೆ ಏರಿಕೆ ಕಂಡು ಮತ್ತೆ ಕುಸಿದು ಈಗ ಒಂದೇ ಮೊತ್ತವನ್ನು ಹೊಂದಿರುವ ಚಿನ್ನ ಮುಂದಿನ ದಿನಗಳಲ್ಲಿ ಬೆಲೆ ಏರಬಹುದು ಅಥವಾ ಇಳಿಯಬಹುದು. ಷೇರು ಮಾರುಕಟ್ಟೆ ಮತ್ತು ವಿಶ್ವದ ವಿವಿಧ ದೇಶಗಳ ಚುನಾವಣೆಗಳ ಫಲಿತಾಂಶಗಳ ಆಧಾರದ ಮೇಲೆ ಚಿನ್ನದ ದರದ ಏರುವ ಅಥವಾ ಇಳಿಯುವ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ಡಿಸೆಂಬರ್ ತಿಂಗಳಿನ ಚಿನ್ನದ ಬೆಲೆ ಇಂದಿನ ದರಕ್ಕಿಂತ ಸ್ವಲ್ಪ ಕಡಿಮೆ ಇತ್ತು. ಅದಕ್ಕೆ ಹೋಲಿಸಿದರೆ ಈಗ ಚಿನ್ನದ ಬೆಲೆ ಹೆಚ್ಚಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಘೋಷಣೆ ಆದ ನಂತರ ಇನ್ನಷ್ಟು ಚಿನ್ನದ ದರ ಏರಿಕೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈಗಲೇ ಚಿನ್ನ ತೆಗೆದುಕೊಳ್ಳುವುದು ಉತ್ತಮ. ಚಿನ್ನ ಅಲ್ಲ ಎಂದರು ಚಿನ್ನದ ನಾಣ್ಯ ತೆಗೆದುಕೊಂಡು ಮುಂದೆ ನಿಮ್ಮ ಇಷ್ಟದ ವಿನ್ಯಾಸದೊಂದಿಗೆ ನೀವು ಆಭರಣವನ್ನು ಮಾಡಿಸಬಹುದು. ಒಂದೇ ರೀತಿಯ ಚಿನ್ನದ ಬೆಲೆ ಇರುವಾಗ ಚಿನ್ನ ಖರೀದಿ ಮಾಡಿ ಎಂದು ಹಿರಿಯರು ಹೇಳುತ್ತಾರೆ. ಆದರಿಂದ ಚಿನ್ನ ಖರೀದಿ ಮಾಡಬೇಕು ಎಂದು ಬಯಸುವವರು ಈಗಲೇ ನಿಮ್ಮ ಹತ್ತಿರದ ಚಿನ್ನದ ಮಳಿಗೆಗೆ ಹೋಗಿ ನಿಮ್ಮ ಇಷ್ಟದ ಚಿನ್ನ ಖರೀದಿ ಮಾಡುವುದು ಒಳ್ಳೆಯದು. ಲೋಕಸಭಾ ಚುನಾವಣೆಯ ಫಲಿತಾಂಶವು ಸಹ ಚಿನ್ನದ ದರದ ಏರಿಕೆ ಅಥವಾ ಇಳಿಕೆಯ ನಿರ್ಧಾರ ಆಗಲಿದೆ.
ಇದನ್ನೂ ಓದಿ: ನೀವು 10 ನೇ ತರಗತಿ ಪಾಸಾದರೆ ಸಾಕು ಮಂಡ್ಯ ಡಿಸಿಸಿ ಬ್ಯಾಂಕ್ ನಲ್ಲಿ 93 ಖಾಲಿ ಹುದ್ದೆಗಳು, ಇಂದೇ ಅರ್ಜಿಯನ್ನು ಸಲ್ಲಿಸಿ
ಇದನ್ನೂ ಓದಿ: ಭಾರತೀಯ ರೈಲ್ವೆ ಇಲಾಖೆಯಲ್ಲಿ ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗೆ ಅರ್ಜಿ ಆಹ್ವಾನ