Today Gold Price: ರಾಜ್ಯದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆ! ಹೀಗಿದೆ ಇಂದಿನ ಚಿನ್ನದ ದರ

Today Gold Price

Today Gold Price: ಚಿನ್ನ ಅಂದರೆ ಎಲ್ಲರಿಗೂ ಬಲು ಇಷ್ಟ. ಕರೋನಾ ನಂತರ ಬಂಗಾರದ ದರ ಗಗನಕ್ಕೆ ಏರುತ್ತಿದೆ. ಚಿನ್ನದ ರೇಟ್ ಹೆಚ್ಚಾದರೂ ಮಹಿಳೆಯರಿಗೆ ಮಾತ್ರ ಚಿನ್ನದ ಮೇಲಿನ ವ್ಯಾಮೋಹ ಕಡಿಮೆ ಆಗಿಲ್ಲ. ಹೊಸ ವಿನ್ಯಾಸದ ಸರಗಳು, ಒಲೆಗಳು ಕಂಡಾಗ ಚಿನ್ನದ ದರ ಏಷ್ಟು ಇದ್ದರು ತೆಗೆದುಕೊಳ್ಳಬೇಕು ಎಂಬ ಅನ್ನಿಸುತ್ತದೆ . ಸ್ವಲ್ಪ ದಿನಗಳ ಹಿಂದೆ ಕೊಂಚ ಇಳಿಕೆ ಕಂಡಿದ್ದ ಚಿನ್ನದ ದರ ಈಗ ಮತ್ತೆ ಏರಿಕೆ ಆಗಿದೆ.

WhatsApp Group Join Now
Telegram Group Join Now

ಇಂದಿನ 22 ಕ್ಯಾರೆಟ್ ಚಿನ್ನದ ರೇಟ್ ಏಷ್ಟು?

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ದರ ಗ್ರಾಮ್ ಗಳಲ್ಲಿ ಹೀಗಿದೆ.

  • ಒಂದು ಗ್ರಾಂ ಚಿನ್ನದ ರೇಟ್ 5,780 ರೂಪಾಯಿಗಳು.
  • 8 ಗ್ರಾಂ ಚಿನ್ನದ ರೇಟ್ 46,240 ರೂಪಾಯಿಗಳು.
  • 10 ಗ್ರಾಂ ಚಿನ್ನದ ರೇಟ್ 57,870.
  • 100 ಗ್ರಾಂ ಗೆ 5,78,000.

ನಿನ್ನೆಯ 22 ಕ್ಯಾರೆಟ್ ಚಿನ್ನದ ದರದ ಮಾಹಿತಿ :- ಒಂದು ಗ್ರಾಂ ಚಿನ್ನದ ರೇಟ್ 5,770 ರೂಪಾಯಿಗಳು, 8 ಗ್ರಾಂ ಚಿನ್ನದ ರೇಟ್ 46,160 ರೂಪಾಯಿಗಳು 10 ಗ್ರಾಂ ಚಿನ್ನದ ರೇಟ್ 57,700, 100 ಗ್ರಾಂ ಗೆ 5,77,00 ರೂಪಾಯಿಗಳು. ನಿನ್ನೆಯ ಚಿನ್ನದ ರೇಟ್ ಹಾಗೂ ಇಂದಿನ ಚಿನ್ನದ ರೇಟ್ ನೋಡಿದರೆ ಇಂದು ಪ್ರತಿ ಗ್ರಾಮ್ ಗೆ 10 ರೂಪಾಯಿ ಏರಿಕೆ ಕಂಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್ ಚಿನ್ನದ ದರದ ಮಾಹಿತಿ:- ನಿನ್ನೆ ಪ್ರತಿ ಗ್ರಾಂ ಗೆ 5,700 ರೂಪಾಯಿ ಇದ್ದ ಬೆಲೆ ಇಂದು ಕೊಂಚ ಏರಿಕೆ ಕಂಡು ಅಂದರೆ 10 ರೂಪಾಯಿಗಳ ಏರಿಕೆ ಕಂಡು ಇಂದು 5,780 ರೂಪಾಯಿ ಆಗಿದೆ. 8 ಗ್ರಾಮ್ ಗೆ 46,170 ರೂಪಾಯಿ ಇದ್ದ ರೇಟ್ 80 ರೂಪಾಯಿಗಳ ಏರಿಕೆ ಕಂಡು 46,240 ರೂಪಾಯಿ ಆಗಿದೆ. 10ಗ್ರಾಂ ಚಿನ್ನದ ರೇಟ್ ನಿನ್ನೆ 57,700 ಇದ್ದಿದ್ದು 100 ರೂಪಾಯಿ ಏರಿಕೆ ಆಗಿ ಇಂದಿನ ದರ 57,800 ಆಗಿದೆ. 100 ಗ್ರಾಮ್ ಗೆ ನಿನ್ನೆಯ ಚಿನ್ನದ ರೇಟ್ 5,77,0000 ಇದ್ದಿತ್ತು ಇಂದು 1,000 ರೂಪಾಯಿ ಏರಿಕೆ ಕಂಡು 5,78,000 ರೂಪಾಯಿ ಆಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

24 ಕ್ಯಾರೆಟ್ ಚಿನ್ನದ ದರದ ಮಾಹಿತಿ:- 24 ಕ್ಯಾರೆಟ್ ಚಿನ್ನದ ದರ ನಿನ್ನೆ ಪ್ರತಿ ಗ್ರಾಂ ಗೆ 6,295 ರೂಪಾಯಿ ಆಗಿತ್ತು, ಇಂದು 10 ರೂಪಾಯಿಗಳ ಏರಿಕೆ ಕಂಡು 6,305 ರೂಪಾಯಿ ಆಗಿದೆ. 8 ಗ್ರಾಂ ಗೆ 50,360 ಇದ್ದ ಬಂಗಾರದ ರೇಟ್ ರೂಪಾಯಿ 80 ರೂಪಾಯಿ ಏರಿಕೆ 50,440 ರೂಪಾಯಿ ಆಗಿದೆ. 10 ಗ್ರಾಮ್ ಗೆ 62,960 ಇದ್ದಿತ್ತು ಇಂದು ನೂರು ರೂಪಾಯಿಗಳ ಏರಿಕೆ ಕಂಡು 63,050 ಆಗಿದೆ. 

18 ಕ್ಯಾರೆಟ್ ಚಿನ್ನದ ದರದ ಮಾಹಿತಿ:- 18 ಕ್ಯಾರೆಟ್ ಚಿನ್ನದ ದರ ನಿನ್ನೆ ಪ್ರತಿ ಗ್ರಾಂ ಗೆ 4,721 ಇತ್ತು , ಇಂದು 8 ರೂಪಾಯಿಗಳ ಏರಿಕೆ ಕಂಡು 4,729 ಆಗಿದೆ. 8 ಗ್ರಾಂ ಗೆ 37,768 ಇದ್ದ ರೇಟ್ 64 ರೂಪಾಯಿ ಏರಿಕೆಯಾಗಿ 37,837 ರೂಪಾಯಿ ಆಗಿದೆ. 10 ಗ್ರಾಮ್ ಗೆ 47,210 ರೂಪಾಯಿ ಆಗಿತ್ತು 80 ರೂಪಾಯಿ ಏರಿಕೆ ಆಗಿ 47,290 ಆಗಿದೆ. 100 ಗ್ರಾಮ್ ಗೆ ಬಂಗಾರದ ಬೆಲೆಯು 4,72,100 ರೂಪಾಯಿ.

ಇದನ್ನೂ ಓದಿ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ರೈಲ್ವೆ ನಿಲ್ದಾಣದಿಂದ ಅಯ್ಯೋಧ್ಯೆಗೆ ತೆರಳುವ ರೈಲುಗಳ ವಿವರ ಇಲ್ಲಿದೆ ನೋಡಿ

ಕಳೆದ ಹತ್ತು ದಿನದ 22 ಕ್ಯಾರೆಟ್ ಬಂಗಾರದ ದರದ ಮಾಹಿತಿ :-

  • ಜನವರಿ-17- 2024 – 5,770 ರೂಪಾಯಿ.
  • ಜನವರಿ-18- 2024 – 5,740 ರೂಪಾಯಿ
  • ಜನವರಿ-19- 2024 – 5,770 ರೂಪಾಯಿ
  • ಜನವರಿ-20- 2024 – 5,780 ರೂಪಾಯಿ
  • ಜನವರಿ-21- 2024 – 5,780 ರೂಪಾಯಿ
  • ಜನವರಿ-22- 2024 – 5,780 ರೂಪಾಯಿ
  • ಜನವರಿ-23- 2024 – 5,780 ರೂಪಾಯಿ
  • ಜನವರಿ-24- 2024 – 5,775 ರೂಪಾಯಿ
  • ಜನವರಿ-25- 2024 – 5,770 ರೂಪಾಯಿ
  • ಜನವರಿ-26- 2024 – 5,780 ರೂಪಾಯಿ

ಕಳೆದ ಹತ್ತು ದಿನದ 24 ಕ್ಯಾರೆಟ್ ಬಂಗಾರದ ದರದ ಮಾಹಿತಿ :-

  • ಜನವರಿ-17- 2024 – 6,295 ರೂಪಾಯಿ
  • ಜನವರಿ-18- 2024 – 6,262 ರೂಪಾಯಿ
  • ಜನವರಿ-19- 2024 – 6,295 ರೂಪಾಯಿ
  • ಜನವರಿ-20- 2024 – 6,305 ರೂಪಾಯಿ
  • ಜನವರಿ-21- 2024 – 6,305 ರೂಪಾಯಿ
  • ಜನವರಿ-22- 2024 – 6,305 ರೂಪಾಯಿ
  • ಜನವರಿ-23- 2024 – 6,305 ರೂಪಾಯಿ
  • ಜನವರಿ-24- 2024 – 6,300 ರೂಪಾಯಿ
  • ಜನವರಿ-25- 2024 – 6,295 ರೂಪಾಯಿ
  • ಜನವರಿ-26- 2024 – 6,305 ರೂಪಾಯಿ

ಇದನ್ನೂ ಓದಿ: Oppo Reno 11 5G, 5000 mAh ಬ್ಯಾಟರಿಯೊಂದಿಗೆ ಅದೂ 6,000 ರೂ.ರಿಯಾಯಿತಿಯಲ್ಲಿ