Gold Price Today: ಇಂದು ವರಮಹಾಲಕ್ಷ್ಮೀ ಹಬ್ಬದಂದು ಚಿನ್ನದ ಬೆಲೆ ಎಷ್ಟಿದೆ ನೋಡಿ? ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ

Gold Price Today: ಚಿನ್ನ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಅದರಲ್ಲೂ ಭಾರತೀಯರಿಗೆ ಚಿನ್ನದ ಮೇಲೆ ಸ್ವಲ್ಪ ಹೆಚ್ಚು ಪ್ರೀತಿ ನಮ್ಮ ಭಾರತೀಯ ಹೆಣ್ಣು ಮಕ್ಕಳಿಗೂ ಕೂಡ ಚಿನ್ನ ಅಂದರೆ ಇಷ್ಟ, ಬಂಗಾರ ಮನೆಯಲ್ಲಿ ಇದ್ದರೆ ಲಕ್ಷ್ಮಿ ದೇವಿಯೇ ಮನೆಯಲ್ಲಿ ಇದ್ದ ಹಾಗೆ ಕಷ್ಟದ ಸಮಯದಲ್ಲಿ ನಮ್ಮನ್ನು ಕಾಪಾಡುತ್ತೆ ಹಾಗಾಗಿ ಚಿನ್ನ ಅಂದರೆ ಎಲ್ಲರಿಗೂ ಇಷ್ಟ. ಇಂದು ದೇಶಾದ್ಯಂತ ವರಮಹಾಲಕ್ಷ್ಮಿ ಹಬ್ಬ ಬಾರಿ ಸಡಗರದಿಂದ ನಡೆಯುತ್ತಿದ್ದು ಎಲ್ಲರ ಮನೆಯಲ್ಲಿ ಲಕ್ಷ್ಮಿಯನ್ನು ಕೂರಿಸಿ ಆಭರಣಗಳ ಅಲಂಕಾರವನ್ನು ಮಾಡುತ್ತಾರೆ. ಇಂದು ಚಿನ್ನದ ಬೆಲೆ ಸ್ವಲ್ಪ ಏರಿಕೆಯಾಗಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 200 ರೂಪಾಯಿ ಏರಿಕೆಯಾಗಿದ್ದು. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 220 ರೂಪಾಯಿ ಏರಿಕೆಯಾಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗು ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಾಗಿದೆ ನೋಡೋಣ ಬನ್ನಿ ಮುಂದೆ ಓದಿ.,

WhatsApp Group Join Now
Telegram Group Join Now

ಇಂದಿನ ಚಿನ್ನದ ಬೆಲೆ (Today Gold Price)

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ

ಗ್ರಾಂ ಇಂದಿನ ದರ ದರ ಬದಲಾವಣೆ
1 ಗ್ರಾಂ ₹ 5,450 ರೂಪಾಯಿ ₹ 20
8 ಗ್ರಾಂ ₹ 43,600 ರೂಪಾಯಿ ₹ 160
10 ಗ್ರಾಂ ₹ 54,500 ರೂಪಾಯಿ ₹ 200
100 ಗ್ರಾಂ ₹ 5,45,000 ರೂಪಾಯಿ ₹ 2,000

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ

ಗ್ರಾಂ ಇಂದಿನ ದರ ದರ ಬದಲಾವಣೆ
1 ಗ್ರಾಂ ₹ 5,945 ರೂಪಾಯಿ ₹ 22
8 ಗ್ರಾಂ ₹ 47,560 ರೂಪಾಯಿ ₹ 176
10 ಗ್ರಾಂ ₹ 59,450 ರೂಪಾಯಿ ₹ 220
100 ಗ್ರಾಂ ₹ 5,94,500 ರೂಪಾಯಿ ₹ 2,200
  • ಮೈಸೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,500 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,450 ರೂಪಾಯಿ ಆಗಿದೆ.
  • ಮಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,500 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,450 ರೂಪಾಯಿ ಆಗಿದೆ.
  • ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,650 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,600 ರೂಪಾಯಿ ಆಗಿದೆ.
  • ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,500 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,450 ರೂಪಾಯಿ ಆಗಿದೆ.
  • ಚೆನೈ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,830 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,820 ರೂಪಾಯಿ ಆಗಿದೆ.
  • ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,500 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,450 ರೂಪಾಯಿ ಆಗಿದೆ.
  • ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,500 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,450 ರೂಪಾಯಿ ಆಗಿದೆ.
  • ಅಹಮದಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,550 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59,500 ರೂಪಾಯಿ ಆಗಿದೆ.

ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ತರಲೇಬೇಕಾದ ವಸ್ತುಗಳು; 5ವಸ್ತುಗಳನ್ನ ತಂದ್ರೆ ಲಕ್ಷ್ಮೀ ನಿಮ್ಮ ಮನೆ ಬಿಟ್ಟೋಗಲ್ಲ

ಇಂದಿನ ಬೆಳ್ಳಿಯ ಬೆಲೆ (Today Silver Price)

ಬೆಂಗಳೂರಿನಲ್ಲಿ ಇಂದಿನ ಬೆಳ್ಳಿಯ ದರ

ಗ್ರಾಂ ಇಂದಿನ ದರ ದರ ಬದಲಾವಣೆ
1 ಗ್ರಾಂ ₹ 75.50 ರೂಪಾಯಿ ₹ 1
10 ಗ್ರಾಂ ₹ 755 ರೂಪಾಯಿ ₹ 10
100 ಗ್ರಾಂ ₹ 7,550 ರೂಪಾಯಿ ₹ 100
1 ಕೆಜಿ ₹ 75,500 ರೂಪಾಯಿ ₹ 1,000
  • ಬೆಳ್ಳಿ ದೆಹಲಿಯಲ್ಲಿ ಇಂದು ಕೆಜಿಗೆ 76,900 ರೂಪಾಯಿ ಆಗಿದೆ.
  • ಬೆಳ್ಳಿ ಮುಂಬೈನಲ್ಲಿ ಇಂದು ಕೆಜಿಗೆ 76,900 ರೂಪಾಯಿ ಆಗಿದೆ.
  • ಬೆಳ್ಳಿ ಚೆನೈನಲ್ಲಿ ಇಂದು ಕೆಜಿಗೆ 80,000 ರೂಪಾಯಿ ಆಗಿದೆ.
  • ಬೆಳ್ಳಿ ಕೋಲ್ಕತಾದಲ್ಲಿ ಇಂದು ಕೆಜಿಗೆ 76,900 ರೂಪಾಯಿ ಆಗಿದೆ.
  • ಬೆಳ್ಳಿ ಹೈದರಾಬಾದ್ ನಲ್ಲಿ ಇಂದು ಕೆಜಿಗೆ 80,000 ರೂಪಾಯಿ ಆಗಿದೆ.
  • ಬೆಳ್ಳಿ ಕೇರಳದಲ್ಲಿ ಇಂದು ಕೆಜಿಗೆ 80,000 ರೂಪಾಯಿ ಆಗಿದೆ.
  • ಬೆಳ್ಳಿ ಅಹಮದಾಬಾದ್ ನಲ್ಲಿ ಇಂದು ಕೆಜಿಗೆ 76,900 ರೂಪಾಯಿ ಆಗಿದೆ.

ಇದನ್ನೂ ಓದಿ: 3ದಶಕಗಳ ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟ ಹಿರಿಯ ನಟಿ ಮಹಾಲಕ್ಷ್ಮೀ ಇಷ್ಟು ದಿನ ಎಲ್ಲಿದ್ರೂ ಏನ್ ಮಾಡ್ತಿದ್ರು ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram