Gold Price Today: ಚಿನ್ನ ಖರೀದಿಸುವವರಿಗೆ ಇದುವೇ ಒಳ್ಳೆಯ ಸಮಯ; ಇಳಿಕೆ ಕಂಡ ಚಿನ್ನದ ಬೆಲೆ; ಹೀಗಿದೆ ಇಂದಿನ ಆಭರಣಗಳ ದರ

Gold Price Today: ಇಂದು ಚಿನ್ನ(Gold) ಖರೀದಿಸುವವರಿಗೆ ಸಿಹಿ ಸುದ್ದಿ ಅಂತಾನೇ ಹೇಳಬಹುದು. ಹೌದು ಸತತ ಒಂದು ವಾರಗಳಿಂದ ಏರಿಕೆ ಕಂಡಿದ ಚಿನ್ನದ ಬೆಲೆ(Gold Rate) ಇಂದು ಇಳಿಕೆಯಾಗಿದೆ, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಇಳಿದಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 170 ರೂಪಾಯಿ ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆಯಲ್ಲೂ(Silver Rate) ಕೂಡ ಒಂದು ಕೆಜಿಗೆ 250 ರೂಪಾಯಿ ಇಳಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.,

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇಂದಿನ ಚಿನ್ನದ ಬೆಲೆ (Today Gold Price)

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ

ಗ್ರಾಂ ಇಂದಿನ ದರ ದರ ಬದಲಾವಣೆ
1 ಗ್ರಾಂ ₹ 5,505 ರೂಪಾಯಿ ₹ -15
8 ಗ್ರಾಂ ₹ 44,040 ರೂಪಾಯಿ ₹ -120
10 ಗ್ರಾಂ ₹ 55,050 ರೂಪಾಯಿ ₹ -150 
100 ಗ್ರಾಂ ₹ 5,50,500 ರೂಪಾಯಿ ₹ -1,500

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ

ಗ್ರಾಂ ಇಂದಿನ ದರ ದರ ಬದಲಾವಣೆ
1 ಗ್ರಾಂ ₹ 6,005 ರೂಪಾಯಿ ₹ -17
8 ಗ್ರಾಂ ₹ 48,040 ರೂಪಾಯಿ ₹ -136
10 ಗ್ರಾಂ ₹ 60,050 ರೂಪಾಯಿ ₹ -170
100 ಗ್ರಾಂ ₹ 6,00,500 ರೂಪಾಯಿ ₹ -1,700
  • ಮೈಸೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,050 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,050 ರೂಪಾಯಿ ಆಗಿದೆ.
  • ಮಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,050 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,050 ರೂಪಾಯಿ ಆಗಿದೆ.
  • ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,050 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,050 ರೂಪಾಯಿ ಆಗಿದೆ.
  • ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,200 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,200 ರೂಪಾಯಿ ಆಗಿದೆ.
  • ಚೆನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,300 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,330 ರೂಪಾಯಿ ಆಗಿದೆ.
  • ಕೋಲ್ಕತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,050 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,050 ರೂಪಾಯಿ ಆಗಿದೆ.
  • ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,050 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,050 ರೂಪಾಯಿ ಆಗಿದೆ.
  • ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,050 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,050 ರೂಪಾಯಿ ಆಗಿದೆ.
  • ಅಹಮದಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,100 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,100 ರೂಪಾಯಿ ಆಗಿದೆ.
Image Credit: Original Source

ಇಂದಿನ ಬೆಳ್ಳಿಯ ಬೆಲೆ (Today Silver Price)

ಕರ್ನಾಟಕದಲ್ಲಿ ಇಂದಿನ ಬೆಳ್ಳಿಯ ದರ

ಗ್ರಾಂ ಇಂದಿನ ದರ ದರ ಬದಲಾವಣೆ
1 ಗ್ರಾಂ ₹ 74 ರೂಪಾಯಿ ₹ -0.25
10 ಗ್ರಾಂ ₹ 740 ರೂಪಾಯಿ ₹ -2.50
100 ಗ್ರಾಂ ₹7,400 ರೂಪಾಯಿ ₹ -25
1 ಕೆಜಿ ₹ 74,000 ರೂಪಾಯಿ ₹ -250
  • ಬೆಳ್ಳಿ ದೆಹಲಿಯಲ್ಲಿ ಇಂದು ಕೆಜಿಗೆ 74,500‌ ರೂಪಾಯಿ ಆಗಿದೆ.
  • ಬೆಳ್ಳಿ ಮುಂಬೈನಲ್ಲಿ ಇಂದು ಕೆಜಿಗೆ 74,500‌ ರೂಪಾಯಿ ಆಗಿದೆ.
  • ಬೆಳ್ಳಿ ಕೋಲ್ಕತಾದಲ್ಲಿ ಇಂದು ಕೆಜಿಗೆ 74,500‌ ರೂಪಾಯಿ ಆಗಿದೆ.
  • ಬೆಳ್ಳಿ ಚೆನೈನಲ್ಲಿ ಇಂದು ಕೆಜಿಗೆ 78,000 ರೂಪಾಯಿ ಆಗಿದೆ.
  • ಬೆಳ್ಳಿ ಹೈದರಾಬಾದ್ ಇಂದು ಕೆಜಿಗೆ 78,000 ರೂಪಾಯಿ ಆಗಿದೆ.
  • ಬೆಳ್ಳಿ ಕೇರಳದಲ್ಲಿ ಇಂದು ಕೆಜಿಗೆ 78,000 ರೂಪಾಯಿ ಆಗಿದೆ.
  • ಬೆಳ್ಳಿ ಅಹಮದಾಬಾದ್ ನಲ್ಲಿ ಇಂದು ಕೆಜಿಗೆ 74,500‌ ರೂಪಾಯಿ ಆಗಿದೆ.

ಇದನ್ನೂ ಓದಿ: 3 ವರ್ಷಗಳ ಬಳಿಕ ಮುಖಾಮುಖಿ ಆದ ಅಮ್ಮ-ಮಗ! ಮುಖ ಮುಚ್ಚಿದ್ದರೂ ಮಗನನ್ನು ಗುರುತು ಹಿಡಿದ ತಾಯಿ

ಇದನ್ನೂ ಓದಿ: BPL, APL ಕಾರ್ಡ್ ದಾರರಿಗೆ ಬಿಗ್ ಶಾಕ್; ಒಂದು ಲಕ್ಷದಷ್ಟು ತಿದ್ದುಪಡಿ ಅರ್ಜಿ ರಿಜೆಕ್ಟ್!

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram