Gold Price Today: ಚಿನ್ನ ಖರೀದಿಸುವವರಿಗೆ ಸ್ವಲ್ಪ ಬೇಸರದ ಸುದ್ದಿಯೇ ಆಗಿದ್ದು. ಹೌದು ಕಳೆದ ಒಂದು ವಾರದಿಂದ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾಗಿದೆ ಇನ್ನೂ ಬೆಳ್ಳಿ ಖರೀದಿಸುವವರಿಗೆ ಗುಡ್ ನ್ಯೂಸ್ ಇದೇ ಇಂದು ಕೆಜಿಗೆ 800 ರೂಪಾಯಿ ಇಳಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುತ್ತಿರುತ್ತದೆ. ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರಗಳು ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.,
ಇಂದಿನ ಚಿನ್ನದ ಬೆಲೆ (Today Gold Price)
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ
ಗ್ರಾಂ | ಇಂದಿನ ದರ | ದರ ಬದಲಾವಣೆ |
1 ಗ್ರಾಂ | ₹ 5,5330 ರೂಪಾಯಿ | ₹ 10 |
8 ಗ್ರಾಂ | ₹ 44,240 ರೂಪಾಯಿ | ₹ 80 |
10 ಗ್ರಾಂ | ₹ 55,300 ರೂಪಾಯಿ | ₹ 100 |
100 ಗ್ರಾಂ | ₹ 5,53,000 ರೂಪಾಯಿ | ₹ 1,000 |
ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ
ಗ್ರಾಂ | ಇಂದಿನ ದರ | ದರ ಬದಲಾವಣೆ |
1 ಗ್ರಾಂ | ₹ 6,032 ರೂಪಾಯಿ | ₹ 10 |
8 ಗ್ರಾಂ | ₹ 48,256 ರೂಪಾಯಿ | ₹ 80 |
10 ಗ್ರಾಂ | ₹ 60,320 ರೂಪಾಯಿ | ₹ 100 |
100 ಗ್ರಾಂ | ₹ 6,03,200 ರೂಪಾಯಿ | ₹ 1,000 |
- ಮೈಸೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,300 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,320 ರೂಪಾಯಿ ಆಗಿದೆ.
- ಮಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,300 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,320 ರೂಪಾಯಿ ಆಗಿದೆ.
- ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,450 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,470 ರೂಪಾಯಿ ಆಗಿದೆ.
- ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,300 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,320 ರೂಪಾಯಿ ಆಗಿದೆ.
- ಚೆನೈ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,600 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,650 ರೂಪಾಯಿ ಆಗಿದೆ.
- ಕೋಲ್ಕತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,300 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,320 ರೂಪಾಯಿ ಆಗಿದೆ.
- ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,300 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,320 ರೂಪಾಯಿ ಆಗಿದೆ.
- ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,300 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,320 ರೂಪಾಯಿ ಆಗಿದೆ.
- ಅಹಮದಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,350 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,370 ರೂಪಾಯಿ ಆಗಿದೆ.
ಇದನ್ನೂ ಓದಿ: ಇಂದಿನ ತರಕಾರಿ ದರ ಎಷ್ಟಿದೆ ನೋಡಿ? ಟೊಮೆಟೊ, ಈರುಳ್ಳಿ, ಮೆಣಸಿನಕಾಯಿ ಬೆಲೆ ಎಷ್ಟಾಗಿದೆ?
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಇಂದಿನ ಬೆಳ್ಳಿಯ ಬೆಲೆ (Today Silver Price)
ಕರ್ನಾಟಕದಲ್ಲಿ ಇಂದಿನ ಬೆಳ್ಳಿಯ ದರ
ಗ್ರಾಂ | ಇಂದಿನ ದರ | ದರ ಬದಲಾವಣೆ |
1 ಗ್ರಾಂ | ₹ 75.50 ರೂಪಾಯಿ | ₹ -0.80 |
10 ಗ್ರಾಂ | ₹ 755 ರೂಪಾಯಿ | ₹ -8 |
100 ಗ್ರಾಂ | ₹ 7,550 ರೂಪಾಯಿ | ₹ -80 |
1 ಕೆಜಿ | ₹ 75,500 ರೂಪಾಯಿ | ₹ -800 |
- ಬೆಳ್ಳಿ ದೆಹಲಿಯಲ್ಲಿ ಇಂದು ಕೆಜಿಗೆ 76,200 ರೂಪಾಯಿ ಆಗಿದೆ.
- ಬೆಳ್ಳಿ ಮುಂಬೈನಲ್ಲಿ ಇಂದು ಕೆಜಿಗೆ 76,200 ರೂಪಾಯಿ ಆಗಿದೆ.
- ಬೆಳ್ಳಿ ಚೆನೈನಲ್ಲಿ ಇಂದು ಕೆಜಿಗೆ 80,000 ರೂಪಾಯಿ ಆಗಿದೆ.
- ಬೆಳ್ಳಿ ಕೋಲ್ಕತಾದಲ್ಲಿ ಇಂದು ಕೆಜಿಗೆ 76,200 ರೂಪಾಯಿ ಆಗಿದೆ.
- ಬೆಳ್ಳಿ ಹೈದರಾಬಾದ್ ನಲ್ಲಿ ಇಂದು ಕೆಜಿಗೆ 80,000 ರೂಪಾಯಿ ಆಗಿದೆ.
- ಬೆಳ್ಳಿ ಕೇರಳದಲ್ಲಿ ಇಂದು ಕೆಜಿಗೆ 80,000 ರೂಪಾಯಿ ಆಗಿದೆ.
- ಬೆಳ್ಳಿ ಅಹಮದಾಬಾದ್ ನಲ್ಲಿ ಇಂದು ಕೆಜಿಗೆ 76,200 ರೂಪಾಯಿ ಆಗಿದೆ.
ಇದನ್ನೂ ಓದಿ: ಬಂದೇ ಬಿಡ್ತು ಬಿಗ್ ಬಾಸ್ ಮೊದಲ ಪ್ರೋಮೋ; ಬಿಗ್ ಬಾಸ್ ಸೀಸನ್ 10ಕ್ಕೆ ಮುಹೂರ್ತ ಫಿಕ್ಸ್?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram