Gold Price Today: ಆಭರಣ ಪ್ರಿಯರಿಗೆ ಗುಡ್ ನ್ಯೂಸ್! ಇಳಿಕೆಯಾದ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿ 1,750 ರೂಪಾಯಿ ಇಳಿಕೆ

Gold Price Today: ಇಂದು ಚಿನ್ನ ಖರೀದಿಸುವವರಿಗೆ ಖುಷಿಯ ಸುದ್ದಿ ಅಂತಾನೇ ಹೇಳಬಹುದು. ಚಿನ್ನದ ದರದಲ್ಲಿ ಇಳಿಕೆಯಾಗಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂಪಾಯಿ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂಪಾಯಿ ಇಳಿಕೆ ಕಂಡಿದೆ. ಇನ್ನು ಬೆಳ್ಳಿ ದರದಲ್ಲಿ ಬಾರಿ ಇಳಿಕೆಯಾಗಿದ್ದು ಒಂದು ಕೆಜಿಗೆ 1750 ರೂಪಾಯಿ ಇಳಿದಿದೆ. ಆಭರಣ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗು ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುತ್ತಿರುತ್ತದೆ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ. ಇಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.,

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇಂದಿನ ಚಿನ್ನದ ಬೆಲೆ (Today Gold Price)

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ

ಗ್ರಾಂ ಇಂದಿನ ದರ ದರ ಬದಲಾವಣೆ
1 ಗ್ರಾಂ ₹ 5,500 ರೂಪಾಯಿ  ₹ -15
8 ಗ್ರಾಂ ₹ 44,000 ರೂಪಾಯಿ  ₹ -120
10 ಗ್ರಾಂ ₹ 55,000 ರೂಪಾಯಿ  ₹ -150
100 ಗ್ರಾಂ ₹5,50,000 ರೂಪಾಯಿ  ₹ -1,500

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ

ಗ್ರಾಂ ಇಂದಿನ ದರ ದರ ಬದಲಾವಣೆ
1 ಗ್ರಾಂ ₹ 6,000 ರೂಪಾಯಿ ₹ -16
8 ಗ್ರಾಂ ₹ 48,000 ರೂಪಾಯಿ ₹ -128
10 ಗ್ರಾಂ ₹ 60,000 ರೂಪಾಯಿ ₹ -160
100 ಗ್ರಾಂ ₹ 6,00,000 ರೂಪಾಯಿ ₹ -1,600
  • ಮೈಸೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,000 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,000 ರೂಪಾಯಿ ಆಗಿದೆ.
  • ಮಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,000 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,000 ರೂಪಾಯಿ ಆಗಿದೆ.
  • ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,150 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,200 ರೂಪಾಯಿ ಆಗಿದೆ.
  • ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,000 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,000 ರೂಪಾಯಿ ಆಗಿದೆ.
  • ಚೆನೈ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,300 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,330 ರೂಪಾಯಿ ಆಗಿದೆ.
  • ಕೋಲ್ಕತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,000 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,000 ರೂಪಾಯಿ ಆಗಿದೆ.
  • ಹೈದರಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,000 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,000 ರೂಪಾಯಿ ಆಗಿದೆ.
  • ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,000 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,000 ರೂಪಾಯಿ ಆಗಿದೆ.
  • ಅಹಮದಾಬಾದ್ ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 55,050 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 60,050 ರೂಪಾಯಿ ಆಗಿದೆ.
Image Credit: Original Source

ಇಂದಿನ ಬೆಳ್ಳಿಯ ಬೆಲೆ (Today Silver Price)

ಕರ್ನಾಟಕದಲ್ಲಿ ಇಂದಿನ ಬೆಳ್ಳಿಯ ದರ

ಗ್ರಾಂ ಇಂದಿನ ದರ ದರ ಬದಲಾವಣೆ
1 ಗ್ರಾಂ ₹ 73.75 ರೂಪಾಯಿ ₹ -1.75
10 ಗ್ರಾಂ ₹ 737.50 ರೂಪಾಯಿ ₹ -17.50
100 ಗ್ರಾಂ ₹ 7,375 ರೂಪಾಯಿ ₹ -175
1 ಕೆಜಿ ₹ 73,750 ರೂಪಾಯಿ ₹ -1,750
  • ಬೆಳ್ಳಿ ದೆಹಲಿಯಲ್ಲಿ ಇಂದು ಕೆಜಿಗೆ 74,700 ರೂಪಾಯಿ ಆಗಿದೆ.
  • ಬೆಳ್ಳಿ ಕೋಲ್ಕತಾದಲ್ಲಿ ಇಂದು ಕೆಜಿಗೆ 74,700 ರೂಪಾಯಿ ಆಗಿದೆ.
  • ಬೆಳ್ಳಿ ಮುಂಬೈನಲ್ಲಿ ಇಂದು ಕೆಜಿಗೆ 74,700 ರೂಪಾಯಿ ಆಗಿದೆ.
  • ಬೆಳ್ಳಿ ಚೆನೈನಲ್ಲಿ ಇಂದು ಕೆಜಿಗೆ 78,500 ರೂಪಾಯಿ ಆಗಿದೆ.
  • ಬೆಳ್ಳಿ ಹೈದರಾಬಾದ್ ನಲ್ಲಿ ಇಂದು ಕೆಜಿಗೆ 78,500 ರೂಪಾಯಿ ಆಗಿದೆ.
  • ಬೆಳ್ಳಿ ಕೇರಳದಲ್ಲಿ ಇಂದು ಕೆಜಿಗೆ 78,500 ರೂಪಾಯಿ ಆಗಿದೆ.
  • ಬೆಳ್ಳಿ ಅಹಮದಾಬಾದ್ ನಲ್ಲಿ ಇಂದು ಕೆಜಿಗೆ 75,200 ರೂಪಾಯಿ ಆಗಿದೆ.

ಇದನ್ನೂ ಓದಿ: ತನ್ನ ಫ್ಯಾನ್ಸ್ ಗಾಗಿ ಒಂದು ಕೋಟಿ ದಾನ ಮಾಡಿದ ವಿಜಯ್ ದೇವರಕೊಂಡ; ಕಷ್ಟದಲ್ಲಿರುವ 100ಅಭಿಮಾನಿಗಳ ನ್ನ ಹುಡುಕಲು ಶುರು

ಇದನ್ನೂ ಓದಿ: ಗೃಹ ಲಕ್ಷ್ಮೀ ಹಣ ಖಾತೆಗೆ ಬಂದಿಲ್ವ; ಯೋಚ್ನೆ ಮಾಡಬೇಡಿ, ಗೃಹಲಕ್ಷ್ಮಿಯರಿಗೆ ಇಲ್ಲಿದೆ ಗುಡ್ ನ್ಯೂಸ್

ಇದನ್ನೂ ಓದಿ: ರಾಜ್ಯದಲ್ಲಿ ಭರ್ಜರಿ ಮಳೆ ನಡುವೆ ತರಕಾರಿಗಳ ದರ ಎಷ್ಟಾಗಿದೆ ನೋಡಿ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram