ಗೃಹಲಕ್ಷ್ಮಿ 6ನೇ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆ ಆಗಲಿದೆ; NPCI ಮ್ಯಾಪಿಂಗ್ ಆಗದೆ ಹಣ ವರ್ಗಾವಣೆ ಆಗುವುದಿಲ್ಲ

Gruha lakshmi Scheme Update

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲು ಅಂದರೆ ಚುನಾವಣಾ ಪ್ರಚಾರದ ವೇಳೆ ಐದು ಗ್ಯಾರಂಟಿ ಅನೌನ್ಸ್ (Announce) ಮಾಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಐದು ಗ್ಯಾರೆಂಟಿ ಗಳನ್ನು ಜಾರಿಗೆ ತಂದಿತು. ಅದ್ರಲ್ಲಿ ಮೊದಲನೇ ದಾಗಿ ಬಂದ ಯೋಜನೆ ಅಂದರೆ ಗೃಹಲಕ್ಷ್ಮಿ. ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ಅವರ ಅವರ ಖಾತೆಗೆ ನೇರವಾಗಿ ಹಾಕುತ್ತಾ ಬಂದಿದೆ. ಈಗಾಗಲೇ 5 ಕಂತಿನ ಹಣ ಅಂದರೆ ಒಂದು ಮಹಿಳೆಗೆ 10,000 ರೂಪಾಯಿ ಹಣವನ್ನು ಈಗಾಗಲೇ ರಾಜ್ಯ ಸರ್ಕಾರ ತಲುಪಿಸಿದೆ. ಮುಂದಿನ ತಿಂಗಳು ಮತ್ತೊಂದು ಕಂತಿನ ಹಣ ವರ್ಗಾವಣೆ ಆಗಲಿದೆ. ಆದರೆ ಅದಕ್ಕೂ ಮೊದಲು ನೀವು NPCI ಮ್ಯಾಪಿಂಗ್ ಆಗಬೇಕು. NPCI ಮ್ಯಾಪಿಂಗ್(Mapping) ಎಂದರೇನು? ಅದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಿರಿ.

WhatsApp Group Join Now
Telegram Group Join Now

NPCI ಮ್ಯಾಪಿಂಗ್( Mapping ) ಎಂದರೇನು?: ನಿಮ್ಮ ಆಧಾರ್ ಕಾರ್ಡ್ ಗೆ NPCI ಮ್ಯಾಪಿಂಗ್(Mapping) ಮಾಡಿಸಬೇಕು ಎಂದು RBI ಹೇಳಿದೆ. ಅದು ಆಗದೆ ಇದ್ದಾರೆ ನಿಮಗೆ ಸರ್ಕಾರ ನೀಡುವ ಹಣವೂ ವರ್ಗಾವಣೆ ಆಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

NPCI ಮ್ಯಾಪಿಂಗ್ ಮಾಡುವ ವಿಧಾನ

  • ಸ್ಟೆಪ್ 1 – NPCI ಯ ಅಧಿಕೃತ ಜಾಲತಾಣಕ್ಕೆ (website )ಹೋಗಿ.
  • ಸ್ಟೆಪ್ 2 – ‘ಆಧಾರ್ ಸೀಡಿಂಗ್ ಪ್ರಕ್ರಿಯೆ’ ಎಂಬ ಬಟನ್ ಒತ್ತಿ.
  • ಸ್ಟೆಪ್ 3 – ‘ ಆಧಾರ್ ಸೀಡಿಂಗ್ ಪ್ರಕ್ರಿಯೆ ‘ ಆಯ್ಕೆಯ ಅಡಿಯಲ್ಲಿ ‘ಕ್ಲಿಕ್ ಹಿಯರ್’ ಎಂಬ ಆಯ್ಕೆಗೆ ಹೋಗಿ.
  • ಸ್ಟೆಪ್ 4 – ಆಧಾರ್ ಸೀಡಿಂಗ್ ಫಾರ್ಮ್( adhar seading form) ಹೊಸ ಟ್ಯಾಬ್‌ನಲ್ಲಿ ಓಪನ್ ಆಗುತ್ತದೆ.
  • ಸ್ಟೆಪ್ 5 – ಬರುವ ಸೂಚನೆಗಳ ಪ್ರಕಾರ ನಿಮ್ಮ ಹೆಸರು ಆಧಾರ್ ಸಂಖ್ಯೆ ನಿಮ್ಮ ಮೊಬೈಲ್ ನಂಬರ್ ಎಲ್ಲವನ್ನೂ ಭರ್ತಿ ಮಾಡಿ.
  • ಸ್ಟೆಪ್ 6 – ಬ್ಯಾಂಕ್ ಪಾಸ್‌ಬುಕ್( bank passbook) ಮತ್ತು ಆಧಾರ್‌ನ ಸ್ಕ್ಯಾನ್(ಆಧಾರ್ card scan) ಮಾಡಿ upload ಮಾಡಬೇಕು.
  • ಸ್ಟೆಪ್ 7:- ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರುತ್ತದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರಾಮ ಮಂದಿರಕ್ಕೆ ಹನುಮಾನ್ ಚಿತ್ರತಂಡದಿಂದ ದೊಡ್ಡ ಪ್ರಮಾಣದ ಹಣ ದೇಣಿಗೆ!

ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಲು ಬೇಕಾಗಿರುವ ಡಾಕ್ಯುಮೆಂಟ್ಸ್( Documents)

  • ಆಧಾರ್ ಕಾರ್ಡ್ ಹಾರ್ಡ್ ಕಾಪಿ( Aadhar card hard copy).
  • ಆಧಾರ್ ಲಿಂಕ್ ಮೊಬೈಲ್ ನಂಬರ್ (adhar linked mobile number).
  • ಬ್ಯಾಂಕ್ ಪಾಸ್ ಬುಕ್ (bank pass book).
  • ನಿಮ್ಮ ವಿಳಾಸ ಇರುವ ಯಾವುದೇ ಡಾಕ್ಯುಮೆಂಟ್ಸ್(documents).

NPCI ನಲ್ಲಿ ಆಧಾರ್ ಸೀಡ್ ಆಗದಿದ್ದರೆ ಏನು ಮಾಡಬೇಕು? NPCI ನಲ್ಲಿ ಆಧಾರ್ ಸೀಡ್ ಮಾಡದೆ ಇದ್ದರೆ ಏನು ಮಾಡಬೇಕು? 

  • ಮೊದಲನೇ ಹಂತ: NPCI ಮ್ಯಾಪಿಂಗ್ ಆಗದೆ ಇದ್ದರೆ ಬ್ಯಾಂಕ್ ಹೋಗಿ ವಿಚಾರಿಸಿ.
  • ಎರಡನೇ ಹಂತ:- ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಇಲ್ಲವೇ ಎಂಬುದನ್ನು ಆನ್ಲೈನ್ ನಲ್ಲಿ ವಿವರಿಸಬಹುದು.

ಕೆಲವರ ಖಾತೆಗೆ ಇನ್ನು ಹಣ ಜಮಾ ಆಗದೆ ಇದ್ದಾರೆ ಮೇಲಿನ ಎಲ್ಲಾ ಪ್ರಕ್ರಿಯೆ ಮಾಡಿ ಇಲ್ಲದೆ ಇದ್ದಲ್ಲಿ ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರಕ್ಕೆ ತೆರಳಿ ಅಲ್ಲಿ ಹೇಳುವ ನಿಯಮ ಪಾಲಿಸಿ.

ಇದನ್ನೂ ಓದಿ: ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಾಣವಾದ Motorola Razr Plus 250 RAM ನೊಂದಿಗೆ