Gruhalakshmi Scheme 4th installment Update: ಗೃಹ ಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಜಮೆಗಳು ಇಂದಿನಿಂದ ಪ್ರಾರಂಭವಾಗಿದ್ದು ಹೌದು, ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಇಂದಿನಿಂದ ಜಮೆಯಾಗಲು ಪ್ರಾರಂಭವಾಗಿದೆ. ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಇಂದು ಈ 15 ಜಿಲ್ಲೆಯವರಿಗೆ ಹಣವನ್ನು ಜಮಾ ಮಾಡಲು ಪ್ರಾರಂಭ ಮಾಡಿದ್ದಾರೆ ಅಂತ ಹೇಳಬಹುದು. ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತು ಯಾವ್ಯಾವ ಜಿಲ್ಲೆಯವರಿಗೆ ಇಂದಿನಿಂದ ಪ್ರಾರಂಭವಾಗಿದೆ ಅಂತ ನೋಡ್ತಾ ಹೋಗೋಣ.
ಆ ಒಂದು ಜಿಲ್ಲೆಯಲ್ಲಿ ನಿಮ್ಮ ಜಿಲ್ಲೆ ಇದ್ಯಾ ಇಲ್ಲ ಅಂತ ನೀವು ಚೆಕ್ ಮಾಡಿಕೊಳ್ಳಿ. ಗೃಹಲಕ್ಷ್ಮಿ ಯೋಜನೆಯ ಒಂದನೇ ಕಂತಿನ ಹಣ ಹಾಗು ಎರಡನೇ ಕಂತಿನ ನ, ಮೂರನೇ ಕಂತಿನ ಬಹಳಷ್ಟು ಗೃಹಿಣಿಯರಿಗೆ ಜಮಾ ಆಗಿದ್ದು, ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಕೂಡ ಜಮಾ ಆಗಲು ಪ್ರಾರಂಭವಾಗಿದೆ. ಇಂದಿನಿಂದ ಗೃಹ ಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಜಮಾ ಆಗಲು ಪ್ರಾರಂಭವಾಗಿದ್ದು ಇಂದಿನಿಂದ ಈ 15 ಜಿಲ್ಲೆಯಯವರಿಗೆ ಜಮಾ ಆಗಲಿದೆ ಅಂತಾನೇ ಹೇಳ್ಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಈ ಜಿಲ್ಲೆಗಳಿಗೆ ಗೃಹಲಕ್ಷ್ಮಿಯ ನಾಲ್ಕನೇ ಕಂತು ಬಿಡುಗಡೆ:
ಹಾಗಾದ್ರೆ ಈ ಯೋಜನೆಯ ನಾಲ್ಕನೇ ಕಂತಿನ ಯಾವೆಲ್ಲ ಜಿಲ್ಲೆಯವರಿಗೆ ಇಂದಿನಿಂದ ಜಮಾ ಆಗಲು ಶುರು ಆಗಿದೆ ಅಂತ ನೋಡೋದಾದ್ರೆ, ಗೃಹ ಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಈ 15 ಜಿಲ್ಲೆಯವರಿಗೆ ಇಂದಿನಿಂದ ಹಣ ಜಮಾ ಆಗಲು ಪ್ರಾರಂಭವಾಗಿದ್ದು, ಆ ಜಿಲ್ಲೆಗಳು ಯಾವು ಅಂತ ನೋಡೋಣ ಬನ್ನಿ ಮೊದಲಾಗಿ ಮೈಸೂರು ಜಿಲ್ಲೆ ಹಾಗೆ ಕೋಲಾರ ಜಿಲ್ಲೆ, ಹಾಸನ ಜಿಲ್ಲೆ, ವಿಜಯಪುರ ಜಿಲ್ಲೆ, ಮಂಡ್ಯ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಧಾರವಾಡ ಜಿಲ್ಲೆ, ದಾವಣಗೆರೆ ಜಿಲ್ಲೆ, ಬೆಂಗಳೂರು ಜಿಲ್ಲೆ ಹಾಗೂ ಜಿಲ್ಲೆಯ ದವರಿಗೆ, ಕಲ್ಲುಬುರ್ಗಿ ಜಿಲ್ಲೆಯವರಿಗೆ, ಬೆಳಗಾವಿ ಜಿಲ್ಲೆದವರಿಗೆ, ರಾಯಚೂರು ಜಿಲ್ಲೆಯವರಿಗೆ, ಬಾಗಲಕೋಟ ಜಿಲ್ಲೆಗೆ ಹಾಗೆ ಕೊನೆಯದಾಗಿ ಗದಗ ಜಿಲ್ಲೆಯವರಿಗೆ. ಈ 15 ಜಿಲ್ಲೆಯವರಿಗೆ ಗೃಹ ಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಜಮಾ ಆಗಲು ಶುರುವಾಗಿದ್ದು ಈ 15 ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆ ಹೆಸರು ಕೂಡ ಇದೆ ಅಂತ ನೀವು ಚೆಕ್ ಮಾಡಿಕೊಳ್ಳಿ.
ಇದನ್ನೂ ಓದಿ: ಮಹಿಳೆಯರಿಗೆ ಸಿಗಲಿದೆ 25 ಲಕ್ಷದವರೆಗೆ ಸಹಾಯಧನ; ಭೂ ಒಡೆತನ ಯೋಜನೆಯಡಿಯಲ್ಲಿ ಸಿಗಲಿದೆ ಹಣ