ಗೃಹಲಕ್ಷ್ಮಿ 6ನೇ ಕಂತಿನ ಕುರಿತು ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್! ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣವೂ ಬಾರದೆ ಇದ್ದವರು ಹೀಗೆ ಮಾಡಿ.

Gruhalakshmi Scheme 6th Installment Amount Update

ರಾಜ್ಯ ಸರ್ಕಾರದ ಉತ್ತಮ ಯೋಜನೆಗಳಲ್ಲಿ ಗೃಹಲಕ್ಷ್ಮಿ ಸಹ ಒಂದು. ಈಗಾಗಲೇ ರಾಜ್ಯದ ಎಲ್ಲಾ ವರ್ಗದ ಮಹಿಳೆಯರಿಗೆ ಈ ಯೋಜನೆ ತಲುಪಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾ ಇದೆ. ಕುಟುಂಬದ ಯಜಮಾನಿ ಆಗಿರುವ ಮಹಿಳೆಯ ಸ್ವಾವಲಂಬನೆಯ ಬದುಕಿಗೆ ನೆರವಾಗಲು ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದೆ. ಅದರಂತೆ ಈಗ 5 ಕಂತುಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಪ್ರತಿ ತಿಂಗಳು 2,000 ರೂಪಾಯಿ ಅಂತೆ ಕುಟುಂಬದ ಯಜಮಾನಿ ಖಾತೆಗೆ ಹಣ ವರ್ಗಾವಣೆ ಆಗಿದೆ. ಆದರೆ ಕೆಲವು ಮಾಹಿತಿಗಳ ದೋಷ ಅಥವಾ ಖಾತೆಗೆ E-kyc ಮಾಡಿಸದೆ ಇದ್ದಲ್ಲಿ ಅಥವಾ NPCI ಮ್ಯಾಪಿಂಗ್ ಮಾಡಿಸದೆ ಇದ್ದಲ್ಲಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಯ ಹಣವೂ Tax pay ಮಾಡುವವರಿಗೆ ಸಿಗುವುದಿಲ್ಲ. ಮನೆಯ ಎಲ್ಲಾ ಸದಸ್ಯರ ಮಾಹಿತಿ ಪರಿಶೀಲನೆ ಮಾಡಿ 80,000 ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ. ಆದರೆ tax pay ಮಾಡುವ ಅರ್ಜಿಯ ಜೊತೆಗೆ tax pay ಮಾಡದೆ ಇರುವವರ ಅರ್ಜಿಯು ಸಹ ರಿಜೆಕ್ಟ್ ಆಗಿತ್ತು. ಮನೆಯಲ್ಲಿನ ಸದಸ್ಯರು tax pay ಮಾಡದೆ ಇದ್ದರೂ ಸಹ ರಿಜೆಕ್ಟ್ ಆಗಿರುವ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸಿದ್ದರು. ಪರಿಶೀಲನೆ ಮಾಡಿದ ನಂತರ ಕೆಲವರಿಗೆ ಹಣ ಜಮಾ ಆಗಿತ್ತು. ಆದರೂ ಕೆಲವರು ಮತ್ತೆ ದೂರು ನೀಡುತ್ತಿರುವುದರಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಈಗ ಪ್ರತಿ ತಾಲೂಕಿನಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಮಾಡಲಿದೆ. ಅಲ್ಲಿ ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗಲಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕೊಳಗೇರಿ ಅಭಿವೃದ್ಧಿ ಮಂಡಳಿಯು ಬಡವರಿಗೆ ನಿರ್ಮಿಸಿರುವ 36,000 ಉಚಿತ ಮನೆಗಳು ಮುಂದಿನ ತಿಂಗಳು ಸಿಗಲಿದೆ. 

ಯಾರೆಲ್ಲಾ NPCI ಮ್ಯಾಪಿಂಗ್ ಮಾಡಿಸಬೇಕು.?

ಎಲ್ಲ ಫಲಾನುಭವಿಗಳು NPCI ಮ್ಯಾಪಿಂಗ್ ಮಾಡಿಸಬೇಕಾಗಿಲ್ಲ. ಒಂದರಿಂದ ಐದನೇ ಕಂತಿನ ವರೆಗೆ ಯಾರಿಗೆ ಒಂದು ಕಂತಿನ ಹಣವೂ ಜಮಾ ಆಗದೆ ಇದ್ದಲ್ಲಿ ಅಂತವರು NPCI ಮ್ಯಾಪಿಂಗ್ ಮಾಡಿಸಬೇಕು. ಒಂದು ಕಂತಿನ ಹಣ ಜಮಾ ಆದರೂ ಸಹ ನೀವು NPCI ಮ್ಯಾಪಿಂಗ್ ಮಾಡಿಸಬೇಕಾಗಿಲ್ಲ.

NPCI ಮ್ಯಾಪಿಂಗ್ ಮಾಡಿಸುವುದು ಹೇಗೆ?: ಬ್ಯಾಂಕ್ ಖಾತೆ ಹೊಂದಿರುವ ಬ್ಯಾಂಕ್ ಗೆ ಹೋಗಿ ನೀವು NPCI ಮ್ಯಾಪಿಂಗ್ ಮಾಡಿಸಬಹುದು ಇಲ್ಲವೇ ನಿಮ್ಮ ಹತ್ತಿರದ ಇ-ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನೀವು NPCI ಮ್ಯಾಪಿಂಗ್ ಮಾಡಿಸಬಹುದು. ಒಮ್ಮೆ NPCI ಮ್ಯಾಪಿಂಗ್ ಮಾಡಿಸಿದರೆ ನಿಮಗೆ ಒಟ್ಟಿಗೆ 6 ಕಂತಿನ ಹಣವೂ ನಿಮಗೆ ಜಮಾ ಆಗುತ್ತದೆ. 

ಲೋಕಸಭಾ ಚುನಾವಣೆಯ ಗ್ಯಾರೆಂಟಿ ಯೋಜನೆ ಸ್ಥಗಿತ ಎಂಬ ವಿಚಾರಕ್ಕೆ ಸಿಎಂ ಸ್ಪಷ್ಟನೆ ..
ಎಚ್. ಸಿ. ಬಾಲಕೃಷ್ಣ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಮತ ಗಳಿಸಿ ಗೆಲ್ಲದೇ ಇದ್ದರೆ ಐದು ಗ್ಯಾರೆಂಟಿ ಯೋಜನೆಗಳನ್ನು ಹಿಂಪಡೆಯಲಾಗುವುದು ಎಂದು ಹೇಳಿದ್ದರು. ಇದರ ಬಗ್ಗೆ ಸಿಎಂ ಮಾತನಾಡಿ ನಾವು ಈ ಗ್ಯಾರೆಂಟಿ ಯೋಜನೆಗಳನ್ನು ಹಿಂಪಡೆಯುವುದಿಲ್ಲ ಎಂದರು ಹಾಗೆ ಡಿ. ಕೆ ಶಿವಕುಮಾರ್ ಅವರು ಸಹ ಅವರು ಮಾತಿನ ಭರದಲ್ಲಿ ಏನೋ ಹೇಳಿದ್ದಾರೆ. ನಮಗೆ ಯೋಜನೆಯನ್ನು ನಿಲ್ಲಿಸುವ ಯಾವುದೇ ಯೋಚನೆ ಇಲ್ಲ. ನಮ್ಮ ಸರ್ಕಾರ ಇರುವ ವರೆಗೂ ನಾವು ಈ ಯೋಜನೆಯನ್ನು ಜನರಿಗೆ ತಲುಪುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 10,000 ರೂ.ಗಳ ಬೃಹತ್ ರಿಯಾಯಿತಿಯೊಂದಿಗೆ ಅಮೆಜಾನ್ ನಲ್ಲಿ ಪಡೆಯಿರಿ ಹೊಸ honour 5G ಸ್ಮಾರ್ಟ್ ಫೋನ್