Gruhalakshmi Scheme: ಗೃಹಲಕ್ಷ್ಮೀ ಸಿಎಂ ಗುಡ್ ನ್ಯೂಸ್; ಎರಡು ತಿಂಗಳ 4000 ಹಣ ಒಟ್ಟಿಗೆ ಜಮಾ..

Gruhalakshmi Scheme: ಹೆಣ್ಣು ಸಂಸಾರದ ಕಣ್ಣು ಎಂಬಂತೆ ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಸರ್ಕಾರ ಬೆನ್ನೆಲುಬಾಗಿ ನಿಂತಿದೆ. ಮಹಿಳೆಯರನ್ನ ಸದೃಢಗೊಳಿಸುವುದು ಸರಕಾರದ ಒಂದು ಉದ್ದೇಶವಾಗಿದೆ. ಆದ್ದರಿಂದ ಮಹಿಳೆಯರಿಗೆ ಅಂತಾನೆ ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಕಾಂಗ್ರೆಸ್ ಸರ್ಕಾರ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಕುಟುಂಬದ ಹೊಣೆಯನ್ನ ಹೊರುವಲ್ಲಿ ಮಹಿಳೆಯ ಪಾತ್ರ ಮುಖ್ಯವಾದದ್ದು. ನಿತ್ಯವೂ ಪ್ರತಿಕ್ಷಣವೂ ಸಹಿತ ಮಹಿಳೆ ತನ್ನ ಕುಟುಂಬಕ್ಕಾಗಿ ದುಡಿಯುತ್ತಿದ್ದು, ಈ ನಿಟ್ಟಿನಲ್ಲಿ ಮಹಿಳೆಯರನ್ನು ಬೆಂಬಲಿಸುವುದು ಸರಕಾರದ ಉದ್ದೇಶವಾಗಿದೆ. ಹೆಣ್ಣು ಮನೆಗೆ ನಂದಾದೀಪವಿದ್ದಂತೆ, ಹೌದು ಹೆಣ್ಣಿಲ್ಲದ ಮನೆ ಕತ್ತಲು ಎಂಬಂತೆ, ಹೆಣ್ಣೆ ಎಲ್ಲದಕ್ಕೂ. ಆರಂಭವೂ ಹೆಣ್ಣು ಅಂತ್ಯವೂ ಹೆಣ್ಣು.

WhatsApp Group Join Now
Telegram Group Join Now

ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು. ಮಹಿಳೆಯರನ್ನ ಸದೃಢಗೊಳಿಸುವುದಕ್ಕಾಗಿ ಈಗಾಗಲೇ ಸರಕಾರವು ಗೃಹಲಕ್ಷ್ಮಿ ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯಲ್ಲಿ ಮಹಿಳೆಯರು ಪ್ರತಿ ತಿಂಗಳ 2000 ಮಾಸಿಕ ಭತ್ಯೆಯನ್ನು ಪಡೆಯಬಹುದಾಗಿದೆ. ಈ ಯೋಜನೆಗೆ ಅಂತ ಒಟ್ಟು ನಾಲ್ಕು ಸಾವಿರ ಕೋಟಿಗೂ ಹೆಚ್ಚಿನ ಮೊತ್ತವನ್ನ ಮೀಸಲಾಗಿಟ್ಟಿದೆ. ಒಂದು ಕೋಟಿಗೂ ಅಧಿಕ ಮಹಿಳೆಯರಿಗೆ ಈಗಾಗಲೇ ಎರಡು ಕಂತಿನ ಹಣ ಅವರ ಖಾತೆಗೆ ಜಮೆಯಾಗಿದ್ದು, ಇನ್ನು ಸುಮಾರು 9 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿಯು ಬಂದಿಲ್ಲ. ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಈ ಒಂಬತ್ತು ಲಕ್ಷದ ಮಹಿಳೆಯರಿಗೆ ಹಣವನ್ನ ವರ್ಗಾವಣೆ ಮಾಡಲು ಶ್ರಮಿಸುತ್ತಿದ್ದು ಕೆಲವು ಮಹಿಳೆಯರ ದಾಖಲಾತಿಗಳು ಸ್ಪಷ್ಟವಾಗದೆ ಇದ್ದಲ್ಲಿ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಎರಡು ಕಂತಿನ ಹಣ ಬಂದಿಲ್ಲಾ ಎಂದು ಚಿಂತೆಗೀಡಾದವರಿಗೆ ಸಿಎಂ ಇದೀಗ ಗುಡ್ ನ್ಯೂಸ್ ನೀಡಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಸ್ತ್ರೀ ಸಬಲೀಕರಣಕ್ಕೆ ಸರ್ಕಾರದ ಪಾತ್ರ

ಮೊದಲನೇ ಕಂತಿನ ಹಣ ವನ್ನ ಪಡೆಯದೆ ಇದ್ದವರು ಎರಡನೇ ಕಂತಿನಲ್ಲಿ ಮೊದಲನೆಯದು ಹಾಗೂ ಎರಡನೆಯದು ಸೇರಿ ಒಟ್ಟು ನಾಲ್ಕು ಸಾವಿರ ರೂಪಾಯಿಯನ್ನು ಪಡೆದಿದ್ದಾರೆ. ಇನ್ನು ಕೆಲವರಿಗೆ ತಾಂತ್ರಿಕ ದೋಷದ ಕಾರಣದಿಂದ ಇನ್ನೂ ಸುಮಾರು 9,000 ಮಹಿಳೆಯರಿಗೆ ಹಣ ಜಮಾಾವಣೆ ಆಗಿಲ್ಲ. ಈ ನಿಟ್ಟಿ ನಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ಶ್ರಮಿಸಿದರು ಕೂಡ ಇವರಿಗೆ ಹಣವನ್ನ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ.

ಈಗ ನವರಾತ್ರಿ ಹಬ್ಬವು ಶುರುವಾಗಿದೆ ಎಲ್ಲೆಲ್ಲೂ ದೇವಿಯ ಪೂಜೆ ದೇವಿಯ ಆರಾಧನೆ ನಡೆಯುತ್ತಿದೆ. ನವರಾತ್ರಿ ಎಂದರೆ ಸ್ತ್ರೀಯರಿಗೆ ಸಂಬಂಧಪಟ್ಟರುವಂತಹ ಒಂದು ಹಬ್ಬ. 9 ದಿನಗಳ ಕಾಲ ನಡೆಯುವ ಈ ಹಬ್ಬ ದಲ್ಲಿ ದುರ್ಗಾದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಹಾಗೆ ಸ್ತ್ರೀಯರು ಕೂಡ ದುರ್ಗಾ ಶಕ್ತಿಯ ಒಂದು ಅವತಾರವೇ ಎಂದು ಹೇಳಬಹುದಾಗಿದೆ. ಈ ಸ್ತ್ರೀ ಶಕ್ತಿಯ ಆರಾಧನೆಯ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವು ಸ್ತ್ರೀ ಸದೃಢೀಕರಣಕ್ಕೆ ಅಪಾರವಾಗಿ ಶ್ರಮಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯನವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ತಾಯಿಯಾಗುತ್ತಿರುವ ಖುಷಿಯಲ್ಲಿ ನಟಿ ತೇಜಸ್ವಿನಿ ಪ್ರಕಾಶ್; ಶಾಸ್ತ್ರದಲ್ಲಿ ಫೋಟೋಗಳನ್ನ ಹಂಚಿಕೊಂಡು ನಟಿ ಹೇಳಿದ್ದೇನು ಗೊತ್ತಾ?

ಇದನ್ನೂ ಓದಿ: ದಸರಾಗೆ ಹೋಗುವ ಪ್ರಯಾಣಿಕರಿಗೆ ಬಂಪರ್ ಗುಡ್ ನ್ಯೂಸ್, ರಿಯಾಯಿತಿ ದರದಲ್ಲಿ ಟಿಕೆಟ್ ಅನ್ನು ಕೊಡಲಾಗುತ್ತಿದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram