HSRP ನಂಬರ್ ಪ್ಲೇಟ್ ಹಾಕದೆ ಇದ್ದೀರಾ? ಹಾಗಾದರೆ 1,000 ರೂಪಾಯಿ ದಂಡ ಕಟ್ಟಲು ಸಿದ್ಧರಾಗಿ

Hsrp Number Plate Penalty

ಈಗಾಗಲೇ ಹಲವು ಬಾರಿ ವಾಹನ ಸವಾರರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಳೆಯ ನಂಬರ್ ಪ್ಲಾಟ್ ಬದಲಾಯಿಸಿ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಹೇಳುತ್ತಲೇ ಇತ್ತು. ಆದರೂ ಸಹ ಹೆಚ್ಚಿನ ಜನ ಹಳೆಯ ನಂಬರ್ ಪ್ಲೇಟ್ ನಲ್ಲಿಯೇ ಗಾಡಿ ಓಡಿಸುತ್ತಾ ಇದ್ದಾರೆ. ಆದರೆ ಈಗ ನೀವು ಇದೆ ಬರುವ ಮೇ 31 ರ ಒಳಗೆ ಏನಾದರೂ HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸಿದರೆ ಇದ್ದರೆ ಅಥವಾ ನಂಬರ್ ಪ್ಲೇಟ್ ಚೇಂಜ್ ಮಾಡದೆ ಇದ್ದರೆ ನೀವು 1,000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.

WhatsApp Group Join Now
Telegram Group Join Now

ಸಮಯ ನೀಡಿ ಸುಸ್ತಾದ ರಾಜ್ಯ ಸರ್ಕಾರ :- ಅನೇಕ ವಾಹನ ಚಾಲಕರು HSRP ಪ್ಲೇಟ್ ಅಳವಡಿಕೆ ಮಾಡಡಿಸದೆ ಇರುವ ಕಾರಣದಿಂದ ರಾಜ್ಯ ಸರಕಾರವು ಎರಡು ಬಾರಿ ಗಡುವು ವಿಸ್ತರಣೆ ಮಾಡಿದ್ರು. ಮೊದಲಿಗೆ ಸರ್ಕಾರವು 2023 ರ ನವೆಂಬರ್ 17 ರೊಳಗೆ HSRP ಪ್ಲೇಟ್‌ಗಳನ್ನು ಅಳವಡಿಸಲು ಹೇಳಿತ್ತು, ಆದರೆ ಆಗ ಕಲವೇ ವಾಹನಗಳಿಗೆ ಮಾತ್ರ HSRP ನಂಬರ್ ಪ್ಲೇಟ್ ಅಳವಡಿಕೆ ಆಗಿತ್ತು. ಕಡಿಮೆ ಸಂಖ್ಯೆಯಲ್ಲಿ ಹೊಸ ಪ್ಲಾಟ್ ಅಳವಡಿಕೆ ಆಗಿದ್ದರಿಂದ ಫೆಬ್ರವರಿ 17, 2024 ರವರೆಗೆ ವಿಸ್ತರಣೆ ಮಾಡಲಾಯಿತು, ಆಗ ಸಹ ಅರ್ಧದಷ್ಟು ವಾಹನ ಸವಾರರು ಹೊಸ ನಂಬರ್ ಪ್ಲಾಟ್ ಅಳವಾಡಿಕೊಳ್ಳಲಿಲ್ಲ. ಇದರ ಪರಿಣಾಮವಾಗಿ, ಸರ್ಕಾರವು ಮೇ 31 2024 ರೊಳಗೆ HSRP ಪ್ಲಾಟ್ ಅಳವಡಿಸಿಕೊಳ್ಳಲು ಅವಕಾಶ ನೀಡಿದೆ. 

ಕೇವಲ 35 ಲಕ್ಷ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಆಗಿದೆ :- ಸರ್ಕಾರ ಮೂರನೇ ಬಾರಿಗೆ ಗಡುವು ವಿಸ್ತರಣೆ ಮಾಡಿದ್ದರು ಸಹ 2 ಕೋಟಿ ವಾಹನಗಳಲ್ಲಿ ಕೇವಲ 35 ಲಕ್ಷ ವಾಹನಗಳಿಗೆ ಮಾತ್ರ ನಂಬರ್ ಪ್ಲಾಟ್ ಅಳವಡಿಕೆ ಆಗಿದೆ. ಇನ್ನು ಮುಕ್ಕಾಲು ಭಾಗ ವಾಹನ ಸವಾರರು ಹಳೆಯ ಪ್ಲಾಟ್ ಅಳವಡಿಸಿಕೊಂಡು ವಾಹನ ಓಡಿಸುತ್ತಾ ಇದ್ದರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಯಾವುದೇ ಕಾರಣಕ್ಕೂ ಗಡುವು ವಿಸ್ತರಣೆ ಎಲ್ಲಾ ಎಂದು ಸ್ಪಷ್ಟಪಡಿಸಿದ ಸರ್ಕಾರ :- ನಾಲ್ಕನೇ ಬಾರಿಗೆ ಗಡುವು ವಿಸ್ತರಣೆ ಆಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಸರ್ಕಾರ ಮೂರು ಬಾರಿ ಗಡುವು ವಿಸ್ತರಣೆ ಆಗಿದೆ. ಇನ್ನು ಮತ್ತೆ ಗಡುವು ವಿಸ್ತರಣೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ.ಮೇ 31 ಕೊನೆಯ ದಿನ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ.

ಇದನ್ನೂ ಓದಿ: ಮಹೀಂದ್ರಾ ಎಕ್ಸ್‌ಯುವಿ 3XO; 60 ನಿಮಿಷಗಳಲ್ಲಿ 50,000 ಬುಕಿಂಗ್‌ಗಳು! ಹೊಸ ದಾಖಲೆ ಬರೆದ ಮಹೀಂದ್ರಾ

2 ಕೋಟಿ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆ ಆಗಿರಲಿಲ್ಲ :-

ಎರಡನೇ ಬಾರಿಗೆ ರಾಜ್ಯ ಸರ್ಕಾರವು ಫೆಬ್ರವರಿ 17, 2024 ಕ್ಕೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲಿ ಕೊನೆಯ ದಿನ ಎಂದು ಹೇಳಿತ್ತು. ಆದರೆ ರಾಜ್ಯದಲ್ಲಿ ಬರೋಬ್ಬರಿ 2 ಕೋಟಿ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಆಗಿರಲಿಲ್ಲ. ಅದೇ ಕಾರಣಕ್ಕೆ ರಾಜ್ಯ ಸರ್ಕಾರವು ಮೇ 31 2024 ರ ವರೆಗೆ ಗಡುವು ವಿಸ್ತರಣೆ ಮಾಡಿತ್ತು.

HSRP ನಂಬರ್ ಪ್ಲೇಟ್ ಗೆ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ :-

HSRP ನಂಬರ್ ಪ್ಲೇಟ್ ಪಡೆಯಬೇಕು ಎಂದಾದರೆ ನೀವು. ಮೊದಲು ಹತ್ತಿರದ RTO ಕಚೇರಿಗೆ ಭೇಟಿ ನೀಡಿ ನಿಮ್ಮ ವಾಹನದ ಪೂರ್ಣ ವಿವರ ಹಾಗೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಬೇಕಾಗುತ್ತದೆ. ನಂತರ RTO ಅಧಿಕಾರಿಗಳು ನಂಬರ್ ಪ್ಲಾಟ್ ನೀಡುವ ದಿನಾಂಕದ ಬಗ್ಗೆ ಮಾಹಿತಿ ನೀಡುತ್ತಾರೆ.. ನಂಬರ್ ಪ್ಲೇಟ್ ಪಡೆಯುವಾಗ ನಿಮ್ಮವಾಹನವನ್ನು ತೆಗೆದುಕೊಂಡು ಹೋಗಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು.

ಇದನ್ನೂ ಓದಿ: ICC T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡದ ಜೆರ್ಸಿಯಲ್ಲಿ ನಮ್ಮ ನಂದಿನಿ.