ಪದವಿ ಪಾಸಾದವರಿಗೆ ಗುಡ್ ನ್ಯೂಸ್; IDBI ಬ್ಯಾಂಕ್ ನಿಂದ 2100 ಹೊಸ ಹುದ್ದೆಗಳ ನೇಮಕಾತಿ, ಇಂದೇ ಅರ್ಜಿಯನ್ನು ಸಲ್ಲಿಸಿ.

IDBI Recruitment 2023: ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ(IDBI) ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್ ಪೋಸ್ಟ್‌ಗಳಿಗೆ 2100 ಹುದ್ದೆಗಳಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಯಾವುದೇ ಪದವೀಧರರು ಆಗಬಹುದು. ಆಕರ್ಷಕ ವೇತನ ಇದೆ ಮತ್ತು ಹೀಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಲವು ಮಾಹಿತಿಗಳನ್ನು ನೀಡಲಾಗಿದೆ:

WhatsApp Group Join Now
Telegram Group Join Now
  • ಅರ್ಜಿ ಪತ್ರ: ಅರ್ಜಿ ಪತ್ರ ಸಲ್ಲಿಸಬೇಕಾಗಿದೆ.
  • ಶೈಕ್ಷಣಿಕ ಯೋಗ್ಯತೆ: ಅಗತ್ಯವಿರುವ ಶೈಕ್ಷಣಿಕ ಯೋಗ್ಯತೆ ಮತ್ತು ಅನುಭವವನ್ನು ಹೊಂದಿರುವ ಸರ್ಟಿಫಿಕೇಟ್.
  • ಅನುಭವ: ಸಂಬಂಧಿತ ಕ್ಷೇತ್ರದಲ್ಲಿ ಅನುಭವವನ್ನು ಹೊಂದಿರಬೇಕು.
  • ಅರ್ಜಿ ದಿನಾಂಕ: ಅರ್ಜಿ ದಿನಾಂಕ ಮತ್ತು ಅದರ ಕೊನೆಯ ದಿನಾಂಕ.
  • ಅಧಿಕೃತ ದಾಖಲೆಗಳು: ಅಧಿಕೃತ ದಾಖಲೆಗಳ ಅಗತ್ಯವಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

  1. ನೇಮಕಾತಿ ಬ್ಯಾಂಕ್: ಇಂಡಸ್ಟ್ರಿಯಲ್ ಡೆವಲಪ್ಮೆಂಟ್‌ ಬ್ಯಾಂಕ್‌ ಆಫ್‌ ಇಂಡಿಯಾ.
  2. ಹುದ್ದೆಗಳ ವಿವರ: ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್.
  3. ಒಟ್ಟು ಹುದ್ದೆಗಳ ಸಂಖ್ಯೆ: 2100 ಹುದ್ದೆಗಳ ವಿವರ ಜೂನಿಯರ್ ಅಸಿಸ್ಟಂಟ್‌ ಮ್ಯಾನೇಜರ್: 800, ಎಕ್ಸಿಕ್ಯೂಟಿವ್: 1300

SBI ನಿಂದ ಮತ್ತೊಂದು ಅಧಿಸೂಚನೆ: ಡಿಗ್ರಿ ಪಾಸಾದವರಿಗೆ 5280 ಸಿಬಿಒ ಹುದ್ದೆಗಳುವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಯಾವುದೇ ಪದವಿಯನ್ನು ಹೊಂದಿರಬೇಕು ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಯೇ 18ರಿಂದ 28 ವರ್ಷದ ಒಳಗಡೆ ಇರಬೇಕು ಅದನ್ನು ಮೀರಿರಬಾರದು ಹಾಗೂ 18 ವರ್ಷಗಳಿಗಿಂತ ಒಳಗಡೆ ಇರಬಾರದು.

ಇನ್ನು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಕನಿಷ್ಠ 20 ವರ್ಷ ವಯಸ್ಸು ಆಗಬೇಕು ಗರಿಷ್ಟ 28 ವರ್ಷ ಆದರೂ ನಡೆಯುತ್ತದೆ ಏನೋ ಈ ಹುದ್ದೆಯ ಅರ್ಜಿಯನ್ನು ತುಂಬುವಾಗ SC/ST ಹಾಗೂ PWD ಅಭ್ಯರ್ಥಿಗಳಿಗೆ 200 ರೂಪಾಯಿಗಳು. https://www.idbibank.in/, ಇದು ವೆಬ್ಸೈಟ್ನ ಲಿಂಕ್ ಆಗಿದ್ದು ಇನ್ನು ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸುವರ್ಣವಾಕಾಶ; ಎಸ್ ಬಿ ಐ ನಲ್ಲಿ ಖಾಲಿಯಿದೆ 5280 ಹುದ್ದೆಗಳು

ಇಲ್ಲಿ ಹುದ್ದೆಗಳ ವೇತನ ವಿವರಗಳನ್ನು ತಿಳಿಯೋಣ

  1. ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್: ವಾರ್ಷಿಕ ವೇತನ ರೂ.6,14,000 ರಿಂದ ರೂ.6,50,000 ಇರುತ್ತದೆ.
  2. ಎಕ್ಸಿಕ್ಯೂಟಿವ್: ಮೊದಲ ವರ್ಷ ಮಾಸಿಕ ವೇತನ ರೂ.29,000 ಇದೆ.

ನೋಡಿದಂತೆ, ನೀವು IDBI ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಕೃತ ಪೋರ್ಟಲ್ idbibank.in ನಿಂದ ಆನ್‌ಲೈನ್ ಹಾಗೂ ವಿಭಿನ್ನ ಶೈಲಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಇದರಲ್ಲಿ ನೀವು ಬ್ಯಾಂಕ್ ನಿಗದಿಪಡಿಸಿದ ದಾಖಲೆಗಳನ್ನು ಪೂರೈಸಿ ಮತ್ತು ಅನುಮತಿಯನ್ನು ಪಡೆದ ಸಮಯದಲ್ಲಿ ಆ ವೆಬ್‌ಸೈಟ್‌ನ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು ಅದರಲ್ಲಿ ನೇಮಕಾತಿಗೆ ಸಂಬಂಧಿಸಿದ ವಿವರಗಳನ್ನು ಅಳವಡಿಸಿಕೊಳ್ಳಬಹುದು.

ಇದನ್ನೂ ಓದಿ: ಗ್ರಾಹಕರೇ ನಿಮಗೊಂದು ಸಿಹಿ ಸುದ್ದಿ, ಈ ಬ್ಯಾಂಕ್ ಗಳಲ್ಲಿ ಡಿಪೋಸಿಟ್ ಮಾಡುವುದರ ಮೂಲಕ 9% ಗಳಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. 

ಇದನ್ನೂ ಓದಿ: ನಿಮ್ಮದು ಬ್ಯಾಂಕಿನಲ್ಲಿ ಒಂದು ಅಕೌಂಟ್ ಇದ್ದರೆ ಒಳ್ಳೆಯದ ಅಥವಾ ಒಂದಕ್ಕಿಂತ ಹೆಚ್ಚು ಅಕೌಂಟ್ ಇದ್ದರೆ ನಿಮಗೆ ಲಾಭಾನ ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram