ಗ್ರಾಹಕರ ಮನೆ ಮನೆಗೆ ಬರಲಿದೆ ಮಾವಿನ ಹಣ್ಣು?

India Post To Deliver Mangoes

ಮಾವಿನ ಹಣ್ಣು ತುಂಬಾ ರುಚಿಕರವಾದ ಹಣ್ಣು. ಹೆಚ್ಚಿನ ಜನರಿಗೆ ಇಷ್ಟವಾಗುತ್ತದೆ. ಈ ಬೇಸಿಗೆಯಲ್ಲಿ ಮಾವಿನ ಹಣ್ಣು ಎಲ್ಲಾ ಕಡೆಗಳಲ್ಲಿ ಇರುತ್ತದೆ. ಭಾರತದಲ್ಲಿ ಸಾವಿರಾರು ಬಗ್ಗೆಯ ಮಾವಿನ ಹಣ್ಣು ಸಿಗುತ್ತದೆ. ಮಾವಿನ ಹಣ್ಣು ಕೊಂಡುಕೊಳ್ಳಲು ನಾವು ಪೇಟೆಗೆ ತೆರಳುತ್ತೇವೆ. ಆದ್ರೆ ಮನೆಯ ಬಾಗಿಲಿಗೆ ಮಾವಿನ ಹಣ್ಣು ಬರುತ್ತದೆ ಎಂದರೆ ನೀವು ನಂಬಲೇ ಬೇಕು.

WhatsApp Group Join Now
Telegram Group Join Now

ಮನೆ ಬಾಗಿಲಿಗೆ ಮಾವಿನ ಹಣ್ಣು ಯಾರು ವಿತರಿಸುತ್ತಾರೆ?: ಯಾವುದೋ ಫುಡ್ ಅಪ್ಲಿಕೇಶನ್ ಅಥವಾ ಅಮೆಜಾನ್ ಎಂದು ನೀವು ಎಂದುಕೊಂಡಿದ್ದರೆ ಕಂಡಿತಾ ಸುಳ್ಳು. ಅಂಚೆ ಇಲಾಖೆಯು ಮಾವಿನ ಹಣ್ಣನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತದೆ. ಹೌದೂ ಇದು ಸುಳ್ಳು ಸುದ್ದಿ ಕಂಡಿತಾ ಅಲ್ಲ. ಅಂಚೆ ಇಲಾಖೆ ಮತ್ತು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದ ಕಾರಣ ನಿಮ್ಮ ಮನೆ ಬಾಗಿಲಿಗೆ ನೀವು ಬಯಸಿದ ಮಾವಿನ ಹಣ್ಣು ಬರುತ್ತದೆ.

ಈ ಸೇವೆ ಯಾವಾಗಿನಿಂದ ಲಭ್ಯ ಇರಲಿದೆ:- ಈಗಾಗಲೇ ಟೆಸ್ಟ್ ಮಾಡಲಾಗಿದ್ದು, ಈ ಸೇವೆ ಏಪ್ರಿಲ್ ಕೊನೆಯ ವಾರದಿಂದ ಗ್ರಾಹಕರಿಗೆ ಲಭ್ಯವಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈಗಾಗಲೇ ಒಂದು ಹಂತದ ಟೆಸ್ಟ್ ಆಗಿದೆ.

ಹೇಗೆ ವಿತರಣೆ ಆಗಲಿದೆ ?

ರೈತರು karsirimangoes.karnataka.gov.in ಈ ಪೋರ್ಟಲ್ ನಲ್ಲಿ ನಿಮ್ಮ ಮಾಹಿತಿಗಳನ್ನು add ಮಾಡಬೇಕು. ನಂತರ ಗ್ರಾಹಕರು ಮೇಲೆ ತಿಳಿಸಿದ ಪೋರ್ಟಲ್ ನಲ್ಲಿ ಅವರಿಗೆ ಬೇಕಾದ ಹಣ್ಣುಗಳನ್ನು ಆರ್ಡರ್ ಮಾಡುತ್ತಾರೆ. ಆರ್ಡರ್ ಮಾಡಿದ ಅಡ್ರೆಸ್ ಗೆ ರೈತರು ಹಣ್ಣುಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ ಬಾಕ್ಸ್ ಮೇಲೆ ಗ್ರಾಹಕರ ಹೆಸರು ವಿಳಾಸ ಮತ್ತು ಅವರ ಫೋನ್ ನಂಬರ್ ಬರೆಯಬೇಕು. ನಂತರ ಪೋಸ್ಟ್ ಆಫೀಸ್ ನವರು ನಿಮ್ಮ ಅಡ್ರೆಸ್ ಗೆ ನಿಮ್ಮ ಆರ್ಡರ್ ತಲುಪಿಸುತ್ತಾರೆ. ಈ ಒಪ್ಪಂದದಿಂದ ರೈತರಿಗೆ ತಮ್ಮ ಬೆಳೆ ಗೆ ಒಂದು ಉತ್ತಮ ವೇದಿಕೆ ಸಿಗುತ್ತದೆ. ಹಾಗೂ ಗ್ರಾಹಕರಿಗೆ ಮಧ್ಯವರ್ತಿಗಳ ದುಬಾರಿ ಬೆಲೆಯ ಬಿಸಿ ತಟ್ಟುವುದಿಲ್ಲ. ಈಗಾಗಲೇ ಮೂರು ಕೆ. ಜಿ ಮಾವಿನ ಹಣ್ಣನ್ನು ಸ್ಯಾಂಪಲ್ ಗೆ ಆರ್ಡರ್ ಮಾಡಿ ನೋಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮಾವಿನ ಹಣ್ಣಿನ ಬಗ್ಗೆ ಸ್ವಲ್ಪ ಮಾಹಿತಿ:- ಸಾವಿರಾರು ಜಾತಿಯ ಮಾವಿನ ಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತದೆ. ಕರ್ನಾಟಕದಲ್ಲಿ ಹೆಚ್ಚು ಬೆಳೆಯುವ ಕೆಲವು ಮಾವಿನ ಹಣ್ಣಿನ ಬಗ್ಗೆ ಮಾಹಿತಿ ಇಲ್ಲಿದೆ.

  1. ಹಾಪುಸ್: ಈ ಮಾವಿನ ಹಣ್ಣು ತುಂಬಾ ಜನಪ್ರಿಯವಾಗಿದೆ ಮತ್ತು ಇದನ್ನು “ಮಾವಿನ ರಾಜ” ಎಂದು ಕರೆಯಲಾಗುತ್ತದೆ. ಇದು ತುಂಬಾ ದೊಡ್ಡದು ಅಲ್ಲ ಇದರ ಹಳದಿ ಬಣ್ಣದ ತಿರುಳು ತುಂಬಾ ರುಚಿ ಇರುತ್ತದೆ.
  2. ನೀಲಂ: ಹೆಚ್ಚಿನ ಜನರಿಗೆ ಈ ಮಾವಿನ ಹಣ್ಣು ಬಹಳ ಇಷ್ಟೇ. ಈ ಹಣ್ಣು ನೀಲಿ ಬಣ್ಣದ ತಿರುಳು ಮತ್ತು ಇದು ತುಂಬಾ ವಿಶಿಷ್ಟವಾದ ರುಚಿ ಹೊಂದೀಡೆ. ಇದು ಮಧ್ಯಮ ಗಾತ್ರದ್ದಾಗಿದೆ. ಇದು ಹುಳಿ-ಸಿಹಿ ಮಿಶ್ರಣ ಇರುವುದರಿಂದ ಹೆಚ್ಚಿನ ಜನರಿಗೆ ಪ್ರಿಯವಾಗಿದೆ.
  3. ತೋತಾಪುರಿ :- ಈ ಮಾವಿನಹಣ್ಣು ವಿಶಿಷ್ಟವಾದ ಸುವಾಸನೆ ಮತ್ತು ಮಾಧುರ್ಯಕ್ಕೆ ಹೆಸರುವಾಸಿಯಾಗಿದೆ. ಇದು ಪ್ರಕಾಶಮಾನವಾದ ಹಳದಿ ಚರ್ಮ ಮತ್ತು ಆಳವಾದ ಕಿತ್ತಳೆ ತಿರುಳನ್ನು ಹೊಂದಿರುವ ಮಧ್ಯಮ ಗಾತ್ರದ ಹಣ್ಣು. ಕರ್ನಾಟಕದಲ್ಲಿ ಹೆಚ್ಚು ಈ ಹಣ್ಣನ್ನು ಬೆಳೆಯಲಾಗುತ್ತದೆ.

ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ತರ ತರಹದ Jio ಕಾಲರ್ ಟ್ಯೂನ್ ಉಚಿತವಾಗಿ ಅಳವಡಿಸಬೇಕಾ? ಇಲ್ಲಿದೆ ನೋಡಿ ಸರಳ ಉಪಾಯ!

ಇದನ್ನೂ ಓದಿ: ಯಾವ ಸಮಯದಲ್ಲಿ ನೀರು ಕುಡಿದರೆ ನಮ್ಮ ದೇಹದ ಆರೋಗ್ಯಕ್ಕೆ ಉತ್ತಮ?