ಜನವರಿ ತಿಂಗಳ ಅಕ್ಕಿಯ ಹಣ ನಿಮ್ಮ ಖಾತೆಗೆ ಬಂದಿಲ್ಲವಾ? ಇದೊಂದು ಕೆಲಸ ಮಾಡಿ ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ವರ್ಗಾವಣೆ

Anna Bhagya Scheme

ಜನವರಿ ತಿಂಗಳ ಅಕ್ಕಿಯ ಹಣ ಸಿಕ್ಕಿಲ್ಲ ಅಂತ ಯಾರು ಯೋಚನೆ ಮಾಡಬೇಕಾದ ಅವಶ್ಯಕತೆ ಇಲ್ಲ ಏಕೆಂದರೆ KH ಮುನಿಯಪ್ಪ ಅವರು ಈಗಾಗಲೇ ಹೊಸ ಅಪ್ಡೇಟ್ ಅನ್ನ ಕೊಟ್ಟಿದ್ದಾರೆ. ಜನವರಿ ತಿಂಗಳ ಅನ್ನಭಾಗ್ಯ ಯೋಜನೆಯ(Anna Bhagya Scheme) ಹಣವನ್ನು 2024 ರ ಜನವರಿ ತಿಂಗಳಿನಲ್ಲಿಯೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಇನ್ನು ಹಲವರ ಖಾತೆಗೆ ಬಂದಿಲ್ಲ ಕೆಲವು ಜನರಿಗೆ ಮಾತ್ರ ಹಣ ಜಮೆಯಾಗಿದೆ. ಇದರಿಂದ ಎಲ್ಲರಲ್ಲೂ ಗೊಂದಲ ಉಂಟಾಗಿದೆ.

WhatsApp Group Join Now
Telegram Group Join Now

ನಿಮ್ಮ ಖಾತೆಗೆ ಹಣ ಬಂದಿದೆಯಾ ಅಂತ ಚೆಕ್ ಮಾಡಿಕೊಳ್ಳಿ: DBT ಮೂಲಕ ಜನವರಿ ಕಂತಿನ ಹಣ ಹಲವರ ಖಾತೆಗೆ ಈಗಾಗಲೇ ಜಮಾ ಆಗಿದೆ. ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಈ ರೀತಿಯಲ್ಲಿ ಪರಿಶೀಲಿಸಿಕೊಳ್ಳಿ.

  • ahara.kar.nic.in ವೆಬ್ಸೈಟ್ ಗೆ ಭೇಟಿ ನೀಡಿ.
  • ನಿಮ್ಮ ಆಧಾರ್ ಸಂಖ್ಯೆ ಅಥವಾ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ.
  • “ಸಲ್ಲಿಸು” ಬಟನ್ ಕ್ಲಿಕ್ ಮಾಡಿ.

ಈ ರೀತಿಯಾಗಿ ನೀವು ಮಾಡಿದಾಗ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಮತ್ತು ಯಾವಾಗ ಜಮಾ ಆಗಿದೆ ಎಂಬ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು. ಇದರ ಜೊತೆಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಸಹ ಪರಿಶೀಲನೆ ಮಾಡಿಕೊಳ್ಳಬೇಕು ಈ ಕೆಲಸವನ್ನು ನೀವು ಆನ್ಲೈನ್ ಮುಖಾಂತರ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈಗ ಹಲವು ಜನರಲ್ಲಿ ಈ ಗೊಂದಲ ಕಾಣುತ್ತಿದೆ ಜನವರಿ ತಿಂಗಳ ಅಕ್ಕಿಯ ಹಣ ನಮಗೆ ಯಾಕೆ ಬಂದಿಲ್ಲ ಅಂತ ಮುನಿಯಪ್ಪ ಅವರು ಇದರ ಬಗ್ಗೆ ದೊಡ್ಡ ಒಂದು ಅಪ್ಡೇಟ್ ಅನ್ನ ಕೊಟ್ಟಿದ್ದಾರೆ ಮುನಿಯಪ್ಪ ಅವರು ಹೇಳುತ್ತಿರುವುದು ಏನೆಂದರೆ ಜನವರಿ ತಿಂಗಳ ಅಕ್ಕಿಯ ಹಣ ಕೇವಲ ಶೇಕಡ ಹತ್ತರಷ್ಟು ಜನರಿಗೆ ಮಾತ್ರ ಬಂದಿದೆ ಇನ್ನುಳಿದವರಿಗೆ ಬಂದಿಲ್ಲ ಅಂದರೆ ಶೇಕಡ 90ರಷ್ಟು ಜನರಿಗೆ ಇನ್ನೂ ಅಕ್ಕಿಯ ಹಣ ತಲುಪಿಲ್ಲ. ಯಾರು ಯಾರಿಗೆ ಹಣ ಬಂದಿಲ್ಲವೋ ಅವರಿಗೆಲ್ಲ ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ಅವರು ಒಂದು ಹೊಸ ಮಾಹಿತಿಯನ್ನು ಕೊಟ್ಟಿದ್ದಾರೆ ಹಣ ಯಾವಾಗ ಜಮಾ ಆಗುತ್ತೆ ಎಂಬುದರ ಬಗ್ಗೆ ದೊಡ್ಡ ಅಪ್ಡೇಟ್ ಅನ್ನು ಕೊಟ್ಟಿದ್ದಾರೆ.

ಇದನ್ನೂ ಓದಿ: 8GB RAM, 50MP ಕ್ಯಾಮೆರಾ, 5000mAh ಬ್ಯಾಟರಿ ಹೊಂದಿರುವ ಟೆಕ್ನೋ ಸ್ಪಾರ್ಕ್ ಈಗ ಕೇವಲ ₹7,999 ಕ್ಕೆ

ಜನವರಿ ತಿಂಗಳ ಅಕ್ಕಿಯ ಹಣ ಯಾವಾಗ ಬರುತ್ತೆ?

ಇದರ ಬಗ್ಗೆ ಹೇಳಬೇಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಜನವರಿ ತಿಂಗಳದ ಅಕ್ಕಿ ಹಣದ ವರ್ಗಾವಣೆಯನ್ನು ನಿಲ್ಲಿಸಲಾಗಿದೆ ತಾಂತ್ರಿಕ ದೋಷದಿಂದ ಜನವರಿ ತಿಂಗಳ ಅಕ್ಕಿಯ ಹಣ ಸದ್ಯಕ್ಕೆ ಯಾರ ಖಾತೆಗೂ ಕೂಡ ಜಮಾ ಆಗುವುದಿಲ್ಲ ಮೊದಲು ಯಾರಿಗೆ ಸಿಕ್ಕಿದೆಯೋ 10 ಪ್ರತಿಶತ ಜನರಲ್ಲಿ ನೀವಿದ್ದರೆ ಇದಕ್ಕೆ ತಲಿಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಒಮ್ಮೆ ಯಾರಿಗೆ ಸಿಕ್ಕಿಲ್ಲವೋ ಅವರೆಲ್ಲರೂ ಸ್ವಲ್ಪ ದಿನ ಕಾಯಬೇಕು.

ಮುಂದಿನ ವಾರ ಸುಮಾರು 20ರಿಂದ 30 ಪ್ರತಿಶತ ಜನರಿಗೆ ಅಕ್ಕಿಯ ಹಣ ಸಿಗುವ ಸಾಧ್ಯತೆ ಇದೆ ಗರಿಷ್ಟ ಸಮಯ ಹೇಳಬೇಕೆಂದರೆ ಮಾರ್ಚ್ ಅಂತ್ಯದ ಒಳಗಾಗಿ ಎಲ್ಲರ ಖಾತೆಯಲ್ಲೂ ಅಕ್ಕಿಯ ಹಣ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಇದರಿಂದ ಯಾರು ಕೂಡ ಗೊಂದಲಕ್ಕೀಡಾಗುವ ಅವಶ್ಯಕತೆ ಇಲ್ಲ ಸ್ವಲ್ಪ ದಿನ ತಡವಾದರೂ ಕೂಡ ಅಕ್ಕಿಯ ಹಣ ನಿಮ್ಮ ಖಾತೆಗೆ ಜಮೆಯಾಗಲಿದೆ.

ಇದನ್ನೂ ಓದಿ: 120GB ಡೇಟಾ, ಅನಿಯಮಿತ ಕರೆ, 100 SMS ಡೈಲಿ, ಇದಕ್ಕಿಂತ ಉತ್ತಮ ಯೋಜನೆ ಬೇರೆ ಸಿಗಲು ಸಾಧ್ಯವಿಲ್ಲ!