Jio 5G Unlimited Data ಪಡೆಯುವುದು ಹೇಗೆ? ಒಳ್ಳೆ ಆಫರ್ ಈಗಾಲೇ ಬಳಸಿಕೊಳ್ಳಿ..

Jio 5G Unlimited Data: ಮುಕೇಶ್ ಅಂಬಾನಿಯವರ ಜಿಯೋ 5g (jio 5G plan ) ಸೇವೆ ಈಗಾಗಲೇ ದೇಶಾದ್ಯಂತ ಆರಂಭವಾಗಿದೆ. ಕೆಲವು ಟೆಲಿಕಾಂ ಸಂಸ್ಥೆಗಳು ಈ ಸೇವೆಯ ಪ್ರಯೋಗವನ್ನು ಆರಂಭಿಸಿವೆ. ಜಿಯೋ ಫೈವ್ ಜಿ ರಿಚಾರ್ಜ್ ಹಾಗೂ ವ್ಯಾಲಿಡಿಟಿಯ ಬಗ್ಗೆ ಮಾಹಿತಿಯನ್ನ ತಿಳಿಸಿಕೊಟ್ಟಿವೆ. ಈಗಾಗಲೇ ರಿಲಯನ್ಸ್ ಜಿಯೋ ಫೈಜಿ ಸೇವೆಯನ್ನ ದೇಶಾದ್ಯಂತ ಆರಂಭ ಮಾಡಿದ್ದು, ಉಳಿದ ಟೆಲಿಕಾಂ ಸಂಸ್ಥೆಗಳು ಮೊಬೈಲ್ ನಲ್ಲಿ ಈ ಸೇವೆಯ ಉಪಯೋಗವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತಿವೆ. ಈ ಸೇವೆಯನ್ನು ನೀವು ಮೈ ಜಿಯೋ (My jio )ಆಪ್(APP) ಮೂಲಕವೂ ಕೂಡ ಪಡೆಯಬಹುದಾಗಿದೆ. ಮೈ ಜಿಯೋ ಆಪ್ ನಲ್ಲಿ ಇದರ ರಿಚಾರ್ಜ್ ಪ್ಲಾನ್ ಬಗ್ಗೆ ಕೆಲವು ಮಾಹಿತಿಗಳನ್ನ ನೀಡಲಾಗಿದೆ ಈ ರಿಚಾರ್ಜ್ ಅನ್ನು ಮಾಡಿಕೊಳ್ಳುವುದರಿಂದ ಜಿಯೋ ಸಿಮ್ ಉಪಯೋಗ ಮಾಡುತ್ತಿರುವವರು ಅತಿ ಶೀಘ್ರದಲ್ಲಿ ಫೈವ್ ಜಿ(5G) ಸೇವೆಯನ್ನ ಪಡೆಯಲು ಸಾಧ್ಯವಾಗುತ್ತದೆ. ಅಕ್ಟೋಬರ್ 2022ರಲ್ಲಿ ರಿಲಯನ್ಸ್ ಜಿಯೋ ಕಂಪನಿ ತನ್ನ 5g ಸೇವೆಯನ್ನ ಆರಂಭ ಮಾಡಿದ್ದು, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡುತ್ತೇವೆ ಪೂರ್ತಿ ಲೇಖನವನ್ನ ಓದಿ.

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

5G recharge plan

ಈಗಾಗಲೇ ರಿಲಯನ್ಸ್ ಸಂಸ್ಥೆಯು ತನ್ನ 5g ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು, 61 ರೂಪಾಯಿಯಿಂದ ಈ ಪ್ಲಾನ್ ಆರಂಭವಾಗಲಿದೆ. ಇದರ ವ್ಯಾಲಿಡಿಟಿ (validity) ಕೂಡ ಈಗ ನಾವು ಹೇಗೆ ಉಪಯೋಗಿಸುತ್ತಿದ್ದೆವು, ಅದೇ ರೀತಿ ಇದೆ. ಹಾಗೆ ಇದು ಸಿಕ್ಸ್ ಜಿಬಿ ಡೇಟ್ ಅನ್ನು ಕೊಡುತ್ತದೆ. ಇಲ್ಲಿ ತನಕ ಟ್ರಯಲ್ ಗಾಗಿ ಜಿಯೋ ಉಚಿತ 5ಜಿ ಸೇವೆಯನ್ನ ನೀಡುತ್ತಿತ್ತು. ಈಗ ರಿಚಾರ್ಜ್ ಪ್ಲಾನ್ ಅನ್ನ ಬಿಡುಗಡೆ ಮಾಡಿ, ರಿಚಾರ್ಜ್ ಡೇಟಾ ಆಡ್ ಆನ್ ಪ್ಲಾನ್ ಅನ್ನ ತೆರವುಗೊಳಿಸಿದೆ. ಒಂದು ವೇಳೆ ನೀವು ಈ ಪ್ಲಾನ್ ಅನ್ನ ಪಡೆಯಲು ಬಯಸಿದರೆ 239 ರೂಪಾಯಿಯ ಅಥವಾ ಅದಕ್ಕಿಂತ ಹೆಚ್ಚು ರಿಚಾರ್ಜ್ ಅನ್ನ ಪಡೆಯಬೇಕಾಗುತ್ತದೆ. ಈಗಾಗಲೇ ಜನರು ಜಿಯೋನ್ನ ಖರೀದಿ ಮಾಡಲು ಆರಂಭಿಸಿದ್ದು, 5g ಬಳಕೆದಾರರು ಕೂಡ ಹೆಚ್ಚಾಗಿದ್ದಾರೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಹಾಗಾದರೆ 5G ಸೇವೆ ಯಾರಿಗೆ ಸಿಗುವುದಿಲ್ಲ?

ಅದಾಗಲೇ ರಿಚಾರ್ಜ್ ಪ್ಲಾನ್ ಆರಂಭವಾಗಿದ್ದು, ಇನ್ನೂ ಉಚಿತವಾಗಿ ಯಾರಿಗೂ ಕೂಡ ಫೈಜಿ ಸೇವೆಯನ್ನ ಪಡೆಯಲು ಸಾಧ್ಯವಿಲ್ಲ. ಒಂದು ವೇಳೆ ನೀವು 239 ರೂಪಾಯಿಗಿಂತ ಕಡಿಮೆ ರಿಚಾರ್ಜ್ ಪ್ಲಾನ್ ತೆಗೆದುಕೊಂಡಲ್ಲಿ ನಿಮಗೆ ಈ ಫೈಜಿ ಸೇವೆ ಲಭ್ಯವಿರುವುದಿಲ್ಲ. ನಿಮಗೆ ಈ ಫೈವ್ ಜಿ ಸೇವೆ ಬೇಕು ಅಂದರೆ ಮಿನಿಮಮ್ 239 ರೂಪಾಯಿಗಳ ರಿಚಾರ್ಜ್ ಪ್ಲಾನನ್ನ ತೆಗೆದುಕೊಳ್ಳಬೇಕಾಗುತ್ತದೆ.

ಇಷ್ಟೇ ಅಲ್ಲದೆ ನಿಮ್ಮ ಹತ್ತಿರ 5ಜಿ ಅಪ್ಡೇಟೆಡ್ ಸ್ಮಾರ್ಟ್ಫೋನ್ ( 5G updated smartphone) ಇರಬೇಕು. ಹಾಗೆ ನೀವಿರುವ ಏರಿಯಾದಲ್ಲಿ ಫೈಜಿ(5G) ಸೇವೆ ಆರಂಭವಾಗಿರಬೇಕಾಗುತ್ತದೆ ಹಾಗಿದ್ದರೆ ಮಾತ್ರ ನಿಮಗೆ ಈ ಫೈಜಿ ಸೇವೆ ಲಭ್ಯವಾಗುತ್ತದೆ. ಒಂದು ವೇಳೆ ನೀವು 239 ರೂಪಾಯಿಗಿಂತ ಕಡಿಮೆ ರಿಚಾರ್ಜ್ ಮಾಡಿಕೊಂಡಲ್ಲಿ ಮೇಲಿನಿಂದ 61 ರೂಪಾಯಿಯನ್ನು ಹಾಕಿ ಈ ಪ್ಲಾನ್ ಅನ್ನ ಪಡೆದುಕೊಳ್ಳಬೇಕಾಗುತ್ತದೆ.

ಈಗಾಗಲೇ ಜಿಯೋ ಕಂಪನಿ ತನ್ನ 5ಜಿ ಸೇವೆಯನ್ನು ಬೇರೆ ಬೇರೆ ನಗರಗಳಲ್ಲಿ ಪ್ರಾರಂಭಿಸುತ್ತಿದೆ. ಮೈಸೂರು ಸೇರಿ ಒಟ್ಟು ಹನ್ನೊಂದು ಪ್ರದೇಶಗಳಲ್ಲಿ ಜಿಯೋ ಟ್ರೋ 5ಜಿ ಸೇವೆ ಆಗಲೇ ಪ್ರಾರಂಭವಾಗಿದ್ದು, ಮೈಸೂರು, ಲಕ್ನೌ, ಅನಂತಪುರ, ನಾಸಿಕ್, ಔರಂಗಬಾದ್, ಚಂಡಿಗಡ, ಮೊಹಾಲಿ, ಪಂಚಕುಲ, ಜಿರಾಂಪುರ, ಖರ ಮತ್ತು ದೇರ ಬಸ್ಸಿಗಳಲ್ಲಿ ಈ ಫೈಜಿ ಸೇವೆಯನ್ನು ಆರಂಭ ಮಾಡಲಾಗಿದೆ. ಅಷ್ಟೇ ಅಲ್ಲದೆ ನೀವು ಈ ಸೇವೆಯನ್ನ ಬೆಂಗಳೂರು ಮತ್ತು ಹೈದರಾಬಾದ್ ಗಳಲ್ಲೂ ಕೂಡ ಪಡೆಯಬಹುದಾಗಿದೆ. ಸ್ನೇಹಿತರೆ ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಇದನ್ನೂ ಓದಿ: ಭಾಗ್ಯಲಕ್ಷ್ಮೀ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಗೌಡ ಸೀಮಂತ ಶಾಸ್ತ್ರ; ಸುಂದರ ಕ್ಷಣಗಳು

ಇದನ್ನೂ ಓದಿ: ಲೋಕಸಭಾ ಚುನಾವಣೆಗೂ ಮುಂಚೆಯೇ ₹2000 ಏರಿಕೆಯಾದ ಪಿಎಂ ಕಿಸಾನ್ ಹಣ.