Kannada Serial TRP: ಈ ವಾರದ ಟಿ ಆರ್ ಪಿ ಹೊರಬಿದ್ದಿದ್ದು. ಈ ವಾರದ ಟಿ ಆರ್ ಪಿ ಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಅಂತಾನೆ ಹೇಳಬಹುದು. ಕೆಲವು ದಾರವಾಹಿಗಳು ಜನರನ್ನು ರಂಜಿಸುತ್ತಾ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದರೆ ಕೆಲವು ಸೀರಿಯಲ್ ಗಳು ಮೊದಲು ರಂಜಿಸಿ ನಂತರ ಟಿ ಆರ್ ಪಿ ಬರದೇ ಮುಗಿದು ಕೂಡ ಹೋಗಿವೆ. ಇನ್ನು ಕೆಲವು ಸೀರಿಯಲ್ ಗಳು ಟಿ ಆರ್ ಪಿ ನಲ್ಲಿ ಸ್ಥಾನ ಪಡೆಯಲು ತಮ್ಮ ಕಥೆಯಲ್ಲಿ ಹಲವಾರು ತಿರುವುಗಳನ್ನು ಸಹ ನೀಡುತ್ತಿದ್ದಾವೆ. ಇನ್ನು ಡಬ್ಬಿಂಗ್ ಸೀರಿಯಲ್ ಗಳು ಸಹ ಟಿ ಆರ್ ಪಿ ರೇಸ್ ನಲ್ಲಿ ಇವೆ. ಕೆಲವು ಸೀರಿಯಲ್ ಗಳು ಮೊದಲಿನಿಂದಲೂ ಟಿ ಆರ್ ಪಿ ಲಿಸ್ಟ್ ನಲ್ಲಿ ಟಾಪ್ ಸ್ಥಾನ ಪಡೆದು ಮುನ್ನುಗ್ಗುತ್ತಿದ್ದರೆ ಇನ್ನೂ ಕೆಲವು ಸೀರಿಯಲ್ ಗಳು ಟಿ ಆರ್ ಪಿ ಇಲ್ಲದೆ ಶುರುವಾದ ಸ್ವಲ್ಪ ದಿನದಲ್ಲಿ ಮುಗಿದು ಕೂಡ ಹೋಗಿವೆ. ಇನ್ನೂ ಐಪಿಎಲ್ ಕೂಡ ಪ್ರಸಾರವಾಗುತ್ತಿದ್ದು ಈ ಕಾರಣಕ್ಕೆ ದಾರವಾಹಿಗಳ ಟಿ ಆರ್ ಪಿ ಲಿಸ್ಟ್ ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇನ್ನೂ ಕಳೆದ ವಾರ ಟಾಪ್ 5 ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಲಕ್ಷ್ಮಿ ಬಾರಮ್ಮ, ಭಾಗ್ಯಲಕ್ಷ್ಮಿ ಮತ್ತು ಶ್ರೀರಸ್ತು ಶುಭಮಸ್ತು ಸೀರಿಯಲ್ ಗಳು ಇದ್ದವು. ಇನ್ನು ಈ ವಾರ ಟಿ ಆರ್ ಪಿ ಲಿಸ್ಟ್ ನಲ್ಲಿ ಯಾವ ಯಾವ ಸೀರಿಯಲ್ ಗಳು ಯಾವ ಯಾವ ಸ್ಥಾನದಲ್ಲಿದೆ ನೋಡೋಣ ಬನ್ನಿ. ಮುಂದೆ ಓದಿ..
ಟಾಪ್ 10 ಸ್ಥಾನದಲ್ಲಿರುವ ಧಾರಾವಾಹಿಗಳು
ಗಟ್ಟಿಮೇಳ:
ಗಟ್ಟಿಮೇಳ ಸೀರಿಯಲ್ ಈ ವಾರ ಮೊದಲ ಸ್ಥಾನ ಪಡೆದಿದ್ದು. ಧಾರಾವಾಹಿ 1000 ಎಪಿಸೋಡ್ ಗಳನ್ನು ಮುಗಿಸಿದ ಬಳಿಕವೂ ನಂಬರ್ ಸ್ಥಾನದಲ್ಲಿದೆ ಈ ಸೀರಿಯಲ್ ನಲ್ಲಿ ರಕ್ಷಿತ್, ನಿಶಾ, ಪ್ರಿಯಾ ಮೊದಲಾದವರು ಈ ಸೀರಿಯಲ್ ನಲ್ಲಿ ನಟಿಸಿದ್ದಾರೆ.
ಪುಟ್ಟಕ್ಕನ ಮಕ್ಕಳು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇನ್ನೂಂದು ಜನಪ್ರೀಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಈ ಸೀರಿಯಲ್ ಈ ವಾರ ಟಿ.ಆರ್.ಪಿ ರೇಸ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಉಮಾಶ್ರೀ ಅವರ ನಟನೆ ಮೂಲಕ ಗಮನ ಸಳೆದಿದ್ದಾರೆ. ಧನುಷ್, ಸಂಜನ ಅವರು ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ.
ಭಾಗ್ಯಲಕ್ಷ್ಮೀ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ಟಿ.ಆರ್.ಪಿ ರೇಸ್ ನಲ್ಲಿ ಮೂರನೇ ಸ್ಥಾನದಲ್ಲಿದು. ಕಲರ್ಸ್ ಕನ್ನಡದ ನಂ1 ಧಾರಾವಾಹಿಯಾಗಿದೆ. ಸುಷ್ಮಾ ಕೆ ರಾವ್, ಸುದರ್ಶನ್ ರಂಗಪ್ರಸಾದ್ ಅವರು ಈ ಭಾಗ್ಯಲಕ್ಷ್ಮೀಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಲಕ್ಷ್ಮೀ ಭಾರಮ್ಮ
ಕಲರ್ಸ್ ಕನ್ನಡದ ಇನ್ನೊಂದು ಜನಪ್ರೀಯ ಸೀರಿಯಲ್ ಆದ ಲಕ್ಷ್ಮೀ ಭಾರಮ್ಮ ಟಿ.ಆರ್.ಪಿ ರೇಸ್ ನಲ್ಲಿ ನಾಲ್ಕುನೇ ಸ್ಥಾನ ಪಡೆದಿದು. ಭೂಮಿಕಾ ರಮೇಶ್, ಶಮಂತ್ ಅವರು ಈ ಸೀರಿಯಲ್ ನಲ್ಲಿ ಹೀರೋ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ.
ಶ್ರೀರಸ್ತು ಶುಭಮಸ್ತು
ಸುಧಾರಾಣಿ ಮತ್ತು ಅಜಿತ್ ಹಂದೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯೂ ಈ ವಾರ ಟಿ.ಆರ್.ಪಿ ರೇಸ್ ನಲ್ಲಿ ಐದನೇ ಸ್ಥಾನ ಪಡೆದಿದೆ.
ಆರನೇ ಸ್ಥಾನದಲ್ಲಿ ‘ಸತ್ಯ’ ಧಾರಾವಾಹಿ, ಏಳನೇ ಸ್ಥಾನದಲ್ಲಿ ‘ನಮ್ಮ ಲಚ್ಚಿ’ ಮತ್ತು ‘ತ್ರಿನಯನಿ’ ಧಾರಾವಾಹಿ, ಎಂಟನೇ ಸ್ಥಾನದಲ್ಲಿ ‘ಮನೆ ಮಗಳು’ ಮತ್ತು ‘ಪುನರ್ ವಿವಾಹ’ ಒಂಬತ್ತನೇ ಸ್ಥಾನದಲ್ಲಿ ‘ಹಿಟ್ಲರ್ ಕಲ್ಯಾಣ’ ಹತ್ತನೇ ಸ್ಥಾನದಲ್ಲಿ ‘ಉದೋ ಉದೋ ಯಲ್ಲಮ್ಮ’ ಇದೆ..
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಮಲಿ ಸೀರಿಯಲ್ ಖ್ಯಾತಿಯ ನಟಿ ಯಶಸ್ವಿನಿ ರವೀಂದ್ರ.. ಹುಡುಗ ಯಾರು ಗೊತ್ತಾ?
ಇದನ್ನೂ ಓದಿ: ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಿಂದ ಹೊರಬಂದ ದೀಪಕ್ ಗೌಡ! ಸಮರ್ಥ್ ಪಾತ್ರಕ್ಕೆ ಹೊಸ ನಟ ಎಂಟ್ರಿ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram