Today Vegetable Rate: ಇಂದು ಆಗಸ್ಟ್ ತಿಂಗಳ ಮೊದಲ ದಿನವೇ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗಿದೆ ಒಂದು ಕಡೆ ಇಂದಿನಿಂದ ಹಾಲಿನ ದರ ಮೂರು ರೂಪಾಯಿ ಏರಿಕೆಯಾದರೆ ಜೊತೆಗೆ ತರಕಾರಿ ಬೆಲೆಗಳು ಏರಿಕೆಯಾಗಿದೆ. ಹಾಲು ಮತ್ತು ತರಕಾರಿಗಳ ಬೆಲೆ ಏರಿಕೆಯ ಪರಿಣಾಮವಾಗಿ ಹೋಟೆಲ್ ಗಳಲ್ಲೂ ತಿನಿಸು ಬೆಲೆ ಹೆಚ್ಚಳವಾಗಿದೆ.
ತರಕಾರಿ | ಹೋಲ್ ಸೇಲ್ ದರ/1 ಕೆ.ಜಿ | ರಿಟೇಲ್ ದರ/1 ಕೆ.ಜಿ |
ಈರುಳ್ಳಿ | ₹ 26 | ₹ 33 |
ಟೊಮೆಟೊ | ₹ 153 | ₹ 176 |
ಹಸಿರು ಮೆಣಸಿನಕಾಯಿ | ₹ 100 | ₹ 115 |
ಬೀಟ್ರೂಟ್ | ₹ 38 | ₹ 44 |
ಆಲೂಗಡ್ಡೆ | ₹ 30 | ₹ 35 |
ಕ್ಯಾಪ್ಸಿಕಂ | ₹ 48 | ₹ 55 |
ಹಾಗಲಕಾಯಿ | ₹ 33 | ₹ 38 |
ಎಲೆಕೋಸು | ₹ 25 | ₹ 29 |
ಕ್ಯಾರೆಟ್ | ₹ 50 | ₹ 58 |
ಹೊಕೋಸು | ₹ 27 | ₹ 31 |
ತೆಂಗಿನ ಕಾಯಿ | ₹ 34 | ₹ 39 |
ಸೌತೆಕಾಯಿ | ₹ 29 | ₹ 33 |
ಬೆಳ್ಳುಳ್ಳಿ | ₹ 148 | ₹ 170 |
ಶುಂಠಿ | ₹ 149 | ₹ 171 |
ಹಸಿರು ಬಟಾಣಿ | ₹ 77 | ₹ 89 |
ನಿಂಬೆ ಹಣ್ಣುಗಳು | ₹ 41 | ₹ 47 |
ಕುಂಬಳಕಾಯಿ | ₹ 18 | ₹ 22 |
ಮೂಲಂಗಿ | ₹ 31 | ₹ 36 |
ಹೀರೆಕಾಯಿ | ₹ 30 | ₹ 35 |
ಸಿಹಿ ಆಲೂಗಡ್ಡೆ | ₹ 40 | ₹ 46 |
ಅಣಬೆ | ₹ 85 | ₹ 98 |
ಬೀನ್ಸ್ | ₹ 67 | ₹ 77 |
ನುಗ್ಗೆಕಾಯಿ | ₹ 50 | ₹ 58 |
ಇದನ್ನೂ ಓದಿ: ಆಗಸ್ಟ್ ತಿಂಗಳ ಮೊದಲ ದಿನ ಚಿನ್ನ ಮತ್ತು ಬೆಳ್ಳಿಯ ಎಷ್ಟಿದೆ ನೋಡಿ?
ಇದನ್ನೂ ಓದಿ: ಸಂಜು ಬಸಯ್ಯ ಮತ್ತು ಪಲ್ಲವಿ ಮದುವೆ ವೈಬ್ಸ್; ಅದ್ದೂರಿಯಾಗಿ ನಡೀತು ಸಂಜು ವೇಡ್ಸ್ ಪಲ್ಲವಿ ಮದುವೆ
ಇದನ್ನೂ ಓದಿ: ಎಲ್ಲಾ ಮಹಿಳೆಯರೆ ಗಮನಿಸಿ! ಗೃಹಲಕ್ಷ್ಮೀ 2000 ಹಣ ಈ ದಿನ ಬರುತ್ತೆ!? ತಪ್ಪದೇ ನೋಡಿ
ಇದನ್ನೂ ಓದಿ: ಗೃಹಲಕ್ಷ್ಮೀ ಅರ್ಜಿ ಹಾಕಲು ಇನ್ನೂ ಮುಂದೆ ಯಾವುದೇ ಚಿಂತೆ ಬೇಡ; ಮನೆಯಿಂದಲೇ ಅರ್ಜಿ ಹಾಕಬಹುದು, ಹೇಗೆ ನೋಡಿ?
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram