Today Vegetable Rate: ಸೋಮವಾರದಂದು ರಾಜ್ಯದಲ್ಲಿ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಟಮೊಟೊ ಬೆಲೆ ಹೀಗಿದೆ

Today Vegetable Rate

Today Vegetable Rate: ಇಂದು ಈರುಳ್ಳಿ ದರ ಏರಿಕೆಯಾಗಿದ್ದಾರೆ, ಟಮೊಟೊ ದರ ಮತ್ತಷ್ಟು ಇಳಿಕೆ ಕಂಡಿದೆ ರಾಜ್ಯದಲ್ಲಿ ಇಂದಿನ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.,

WhatsApp Group Join Now
Telegram Group Join Now

ಇಂದಿನ ತರಕಾರಿ ದರ

ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ
ಈರುಳ್ಳಿ ₹ 32 ₹ 37
ಟೊಮೆಟೊ ₹ 70 ₹ 81
ಹಸಿರು ಮೆಣಸಿನಕಾಯಿ ₹ 84 ₹ 97
ಬೀಟ್ರೂಟ್ ₹ 38 ₹ 44
ಆಲೂಗಡ್ಡೆ ₹ 30 ₹ 35
ಸೋರೆಕಾಯಿ ₹ 23 ₹ 26
ಕ್ಯಾಪ್ಸಿಕಂ ₹ 43 ₹ 49
ಹಾಗಲಕಾಯಿ ₹ 34 ₹ 39
ಎಲೆಕೋಸು ₹ 27 ₹ 31
ಕ್ಯಾರೆಟ್ ₹ 46 ₹ 53
ಹೊಕೋಸು ₹ 24 ₹ 28
ತೆಂಗಿನ ಕಾಯಿ ₹ 36 ₹ 41
ಸೌತೆಕಾಯಿ ₹ 28 ₹ 32
ಬೆಳ್ಳುಳ್ಳಿ ₹ 132 ₹ 152
ಶುಂಠಿ ₹ 150 ₹ 173
ಹಸಿರು ಬಟಾಣಿ ₹ 83 ₹ 95
ನಿಂಬೆ ಹಣ್ಣು ₹ 41 ₹ 47
ಕುಂಬಳಕಾಯಿ ₹ 18 ₹ 21
ಮೂಲಂಗಿ ₹ 34 ₹ 39
ಹೀರೆಕಾಯಿ ₹ 28 ₹ 32
ಅಣಬೆ ₹ 85 ₹ 98
ಬೀನ್ಸ್ ₹ 59 ₹ 68
ನುಗ್ಗೆಕಾಯಿ ₹ 50 ₹ 58
ಬಾಳೆಕಾಯಿ ₹ 10 ₹ 12
ಬೇಬಿಕಾರ್ನ್ ₹ 60 ₹ 69
ಕೊತ್ತಂಬರಿ ಸೊಪ್ಪು ₹ 8 ₹ 9
ಕರಿಬೇವು ಸೊಪ್ಪು ₹ 30 ₹ 35
ಬದನೆಕಾಯಿ ₹ 25 ₹ 29
ಮೆಂತ್ಯ ಸೋಪ್ಪು ₹ 8 ₹ 9
ಪುದೀನ ಸೋಪ್ಪು ₹ 3 ₹ 4
ಬೆಂಡೆಕಾಯಿ ₹ 39 ₹ 45
ಪಾಲಕ್ ಸೊಪ್ಪು ₹ 12 ₹ 14
ಸಿಹಿ ಆಲೂಗಡ್ಡೆ ₹ 38 ₹ 44

ಇದನ್ನೂ ಓದಿ: ಅತಿ ಶ್ರೀಘದಲ್ಲೇ ಶುರುವಾಗಲಿದೆ ಬಿಗ್ ಬಾಸ್ ಸೀಸನ್ 10; ಸ್ಪರ್ಧಿಗಳ ಪಕ್ಕ ಲಿಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ: ವೀರ ಮದಕರಿ ಸಿನಿಮಾದಲ್ಲಿ ಸುದೀಪ್ ಮಗಳಾಗಿ ನಟಿಸಿದ್ದ ಪುಟ್ಟ ಹುಡುಗಿ, ಇಂದು ಸ್ಟಾರ್ ನಟಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram