Today Vegetable Rate: ಇಂದು ರಾಜ್ಯದಲ್ಲಿ ತರಕಾರಿಗಳ ದರ ಎಷ್ಟಾಗಿದೆ ನೋಡಿ? ಸ್ಪಲ್ಪ ಇಳಿಕೆ ಕಂಡ ತರಕಾರಿ ರೇಟ್

Today Vegetable Rate: ಒಂದು ತಿಂಗಳ ಹಿಂದೆ ಒಂದು ಕೆಜಿಗೆ 200 ರೂಪಾಯಿ ಆಗಿದ್ದ ಟಮೊಟೊ ದರ ಸ್ಪಲ್ಪ ಸ್ಪಲ್ಪ ಇಳಿಕೆ ಕಾಣುತ್ತ ಇಂದು ರಿಟೇಲ್ ದರದಲ್ಲಿ 53 ರೂಪಾಯಿಗೆ ಬಂದು ನಿಂತಿದೆ. ಇಂದು ಕರ್ನಾಟಕದ ಮಾರುಕಟ್ಟೆಗಳಲ್ಲಿ ತರಕಾರಿಗಳ ದರ ಎಷ್ಟಿದೆ ನೋಡೋಣ ಬನ್ನಿ, ಮುಂದೆ ಓದಿ..

WhatsApp Group Join Now
Telegram Group Join Now

ಇಂದಿನ ತರಕಾರಿ ದರ

ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ
ಈರುಳ್ಳಿ ₹ 30 ₹ 35
ಟೊಮೆಟೊ ₹ 46 ₹ 53
ಹಸಿರು ಮೆಣಸಿನಕಾಯಿ ₹ 86 ₹ 99
ಬೀಟ್ರೂಟ್ ₹ 30 ₹ 35
ಆಲೂಗಡ್ಡೆ ₹ 31 ₹ 36
ಸೋರೆಕಾಯಿ ₹ 22 ₹ 25
ಕ್ಯಾಪ್ಸಿಕಂ ₹ 49 ₹ 56
ಹಾಗಲಕಾಯಿ ₹ 30 ₹ 35
ಎಲೆಕೋಸು ₹ 24 ₹ 28
ಕ್ಯಾರೆಟ್ ₹ 39 ₹ 45
ಹೊಕೋಸು ₹ 27 ₹ 31
ತೆಂಗಿನ ಕಾಯಿ ₹ 31 ₹ 36
ಸೌತೆಕಾಯಿ ₹ 21 ₹ 24
ಬೆಳ್ಳುಳ್ಳಿ ₹ 145 ₹ 167
ಶುಂಠಿ ₹ 145 ₹ 167
ಹಸಿರು ಬಟಾಣಿ ₹ 75 ₹ 86
ನಿಂಬೆ ಹಣ್ಣು ₹ 47 ₹ 54
ಕುಂಬಳಕಾಯಿ ₹ 18 ₹ 21
ಮೂಲಂಗಿ ₹ 27 ₹ 31
ಹೀರೆಕಾಯಿ ₹ 29 ₹ 33
ಅಣಬೆ ₹ 74 ₹ 85
ಬೀನ್ಸ್ ₹ 35 ₹ 40
ನುಗ್ಗೆಕಾಯಿ ₹ 40 ₹ 46
ಬಾಳೆಕಾಯಿ ₹ 9 ₹ 10
ಬೇಬಿಕಾರ್ನ್ ₹ 60 ₹ 69
ಕೊತ್ತಂಬರಿ ಸೊಪ್ಪು ₹ 12 ₹ 14
ಕರಿಬೇವು ಸೊಪ್ಪು ₹ 25 ₹ 29
ಬದನೆಕಾಯಿ ₹ 24 ₹ 28
ಮೆಂತ್ಯ ಸೋಪ್ಪು ₹ 9 ₹ 10
ಪುದೀನ ಸೋಪ್ಪು ₹ 4 ₹ 5
ಬೆಂಡೆಕಾಯಿ ₹ 24 ₹ 28
ಪಾಲಕ್ ಸೊಪ್ಪು ₹ 15 ₹ 17
ಸಿಹಿ ಆಲೂಗಡ್ಡೆ ₹ 39 ₹ 45

ಪ್ರತಿದಿನದ ಹೊಸ ಹೊಸ ಸುದ್ದಿಗಳನ್ನು ಪಡೆಯಲು ನಮ್ಮ ನ್ಯೂಸ್ ಗುರು ಕನ್ನಡ ವೆಬ್ ಸೈಟ್ ಗೆ Visit ಮಾಡುತ್ತಿರಿ..

ಇದನ್ನೂ ಓದಿ: ಭಾರವಾದ ಮನಸ್ಸಿನಿಂದಲೇ ಡಿಕೆಡಿ ಶೋ ಗೆ ಬರ್ತಾರಾ ವಿಜಯ್ ರಾಘವೇಂದ್ರ! ಈ ವಾರವೇ ಡಿಕೆಡಿ ವೇದಿಕೆಯಲ್ಲಿ ರಾಘು!?

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಭರ್ಜರಿ ಗಿಫ್ಟ್; ಸರ್ಕಾರದಿಂದ ಮಹಿಳೆಯರಿಗೆ ಏನೆಲ್ಲಾ ಸಿಗ್ತಿದೆ ಗೊತ್ತಾ?

ಇದನ್ನೂ ಓದಿ: ನಟಿ ಹರ್ಷಿಕಾ ಪೂಣಚ್ಚ ಮನೆಯಲ್ಲಿ ಶುರುವಾದ ಮದುವೆ ಶಾಸ್ತ್ರಗಳು.

ಇದನ್ನೂ ಓದಿ: ಪತ್ನಿ, ಮಗುಗೆ ಗುಂಡು ಹಾರಿಸಿ ತಾನು ಸತ್ತ; ಅಮೇರಿಕಾದಲ್ಲಿ ಸ್ವಂತ ಮನೆಯಿದ್ರು ಯಾಕಿಗಾಯ್ತು!

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram