Today Vegetable Rate: ಇಂದು ವರಮಹಾಲಕ್ಷ್ಮಿ ಹಬ್ಬದ ದಿನ ತರಕಾರಿಗಳ ರೇಟ್ ಎಷ್ಟಾಗಿದೆ ಗೊತ್ತಾ? ಒಮ್ಮೆ ಪರಿಶೀಲಿಸಿ

Today Vegetable Rate: ಇಂದು ದೇಶಾದ್ಯಂತ ವರಮಹಾಲಕ್ಷ್ಮೀ ಹಬ್ಬ ಸಂಭ್ರಮ ಸಡಗರದಿಂದ ನಡೆಯುತ್ತಿದ್ದು ಲಕ್ಷ್ಮೀ ದೇವಿಯನ್ನು ಅಲಂಕಾರ ಮಾಡಿ ಮನೆಯಲ್ಲಿ ಸಂಪ್ರದಾಯಕ್ಕ ಅಡುಗೆಗಳನ್ನು ಮಾಡುತ್ತಾರೆ. ಇಂದು ಕರ್ನಾಟಕದಲ್ಲಿ ತರಕಾರಿಗಳ ದರ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ..

WhatsApp Group Join Now
Telegram Group Join Now

ಇಂದಿನ ತರಕಾರಿ ದರ

ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ
ಈರುಳ್ಳಿ ₹ 32 ₹ 37
ಟೊಮೆಟೊ ₹ 46 ₹ 53
ಹಸಿರು ಮೆಣಸಿನಕಾಯಿ ₹ 87 ₹ 100
ಬೀಟ್ರೂಟ್ ₹ 33 ₹ 38
ಆಲೂಗಡ್ಡೆ ₹ 27 ₹ 31
ಸೋರೆಕಾಯಿ ₹ 24 ₹ 28
ಕ್ಯಾಪ್ಸಿಕಂ ₹ 41 ₹ 47
ಹಾಗಲಕಾಯಿ ₹ 34 ₹ 39
ಎಲೆಕೋಸು ₹ 24 ₹ 28
ಕ್ಯಾರೆಟ್ ₹ 37 ₹ 43
ಹೊಕೋಸು ₹ 25 ₹ 29
ತೆಂಗಿನ ಕಾಯಿ ₹ 34 ₹ 39
ಸೌತೆಕಾಯಿ ₹ 20 ₹ 23
ಬೆಳ್ಳುಳ್ಳಿ ₹ 134 ₹ 154
ಶುಂಠಿ ₹ 149 ₹ 171
ಹಸಿರು ಬಟಾಣಿ ₹ 80 ₹ 92
ನಿಂಬೆ ಹಣ್ಣು ₹ 51 ₹ 59
ಕುಂಬಳಕಾಯಿ ₹ 17 ₹ 20
ಮೂಲಂಗಿ ₹ 26 ₹ 30
ಹೀರೆಕಾಯಿ ₹ 32 ₹ 36
ಅಣಬೆ ₹ 73 ₹ 84
ಬೀನ್ಸ್ ₹ 38 ₹ 44
ನುಗ್ಗೆಕಾಯಿ ₹ 60 ₹ 69
ಬಾಳೆಕಾಯಿ ₹ 7 ₹ 8
ಬೇಬಿಕಾರ್ನ್ ₹ 68 ₹ 78
ಕೊತ್ತಂಬರಿ ಸೊಪ್ಪು ₹ 10 ₹ 12
ಕರಿಬೇವು ಸೊಪ್ಪು ₹ 27 ₹ 31
ಬದನೆಕಾಯಿ ₹ 24 ₹ 228
ಮೆಂತ್ಯ ಸೋಪ್ಪು ₹ 12 ₹ 14
ಪುದೀನ ಸೋಪ್ಪು ₹ 4 ₹ 5
ಬೆಂಡೆಕಾಯಿ ₹ 24 ₹ 28
ಪಾಲಕ್ ಸೊಪ್ಪು ₹ 11 ₹ 13
ಸಿಹಿ ಆಲೂಗಡ್ಡೆ ₹ 38 ₹ 44

ಪ್ರತಿದಿನದ ಹೊಸ ಹೊಸ ಸುದ್ದಿಗಳನ್ನು ಪಡೆಯಲು ನಮ್ಮ ನ್ಯೂಸ್ ಗುರು ಕನ್ನಡ ವೆಬ್ ಸೈಟ್ ಗೆ Visit ಮಾಡುತ್ತಿರಿ..

ಇದನ್ನೂ ಓದಿ: ಇಂದು ವರಮಹಾಲಕ್ಷ್ಮೀ ಹಬ್ಬದಂದು ಚಿನ್ನದ ಬೆಲೆ ಎಷ್ಟಿದೆ ನೋಡಿ? ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ

ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ತರಲೇಬೇಕಾದ ವಸ್ತುಗಳು; 5ವಸ್ತುಗಳನ್ನ ತಂದ್ರೆ ಲಕ್ಷ್ಮೀ ನಿಮ್ಮ ಮನೆ ಬಿಟ್ಟೋಗಲ್ಲ

ಇದನ್ನೂ ಓದಿ: ವರಮಹಾಲಕ್ಷ್ಮಿ ಕೂರಿಸುವ ಅದೃಷ್ಟದ ಸಮಯ; ಕಳಶ ಪ್ರತಿಷ್ಠಾಪನೆ ಮಾಡೋದು ಹೇಗೆ?

ಇದನ್ನೂ ಓದಿ: 3ದಶಕಗಳ ಬಳಿಕ ಕಿರುತೆರೆಗೆ ಎಂಟ್ರಿ ಕೊಟ್ಟ ಹಿರಿಯ ನಟಿ ಮಹಾಲಕ್ಷ್ಮೀ ಇಷ್ಟು ದಿನ ಎಲ್ಲಿದ್ರೂ ಏನ್ ಮಾಡ್ತಿದ್ರು ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram