Today Vegetable Rate: ಇಂದು ಕರ್ನಾಟಕ ಬಂದ್ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಬೆಲೆ ಎಷ್ಟಿದೆ?

Today Vegetable Rate: ಇಂದು ಕಾವೇರಿ ವಿಚಾರವಾಗಿ ಇಡೀ ಕರ್ನಾಟಕ ಬಂದ್ ಆಗಿದೆ, ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.,

WhatsApp Group Join Now
Telegram Group Join Now

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇಂದಿನ ತರಕಾರಿ ದರ

ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ
ಈರುಳ್ಳಿ ₹ 30 ₹ 38
ಟೊಮೆಟೊ ₹ 16 ₹ 20
ಹಸಿರು ಮೆಣಸಿನಕಾಯಿ ₹ 64 ₹ 81
ಬೀಟ್ರೂಟ್ ₹ 26 ₹ 33
ಆಲೂಗಡ್ಡೆ ₹ 31 ₹ 39
ಸೋರೆಕಾಯಿ ₹ 20  ₹ 25
ಕ್ಯಾಪ್ಸಿಕಂ ₹40 ₹ 51
ಹಾಗಲಕಾಯಿ ₹ 33 ₹ 38
ಎಲೆಕೋಸು ₹ 22 ₹ 28
ಕ್ಯಾರೆಟ್ ₹ 40 ₹ 46
ಹೊಕೋಸು ₹ 25 ₹ 32
ತೆಂಗಿನ ಕಾಯಿ ₹ 32 ₹ 41
ಸೌತೆಕಾಯಿ ₹ 20 ₹ 23 
ಬೆಳ್ಳುಳ್ಳಿ ₹ 127 ₹ 161
ಶುಂಠಿ ₹ 95 ₹ 121
ಹಸಿರು ಬಟಾಣಿ ₹ 85 ₹ 98
ನಿಂಬೆ ಹಣ್ಣು ₹ 47 ₹ 60
ಕುಂಬಳಕಾಯಿ ₹ 19 ₹ 22
ಮೂಲಂಗಿ ₹ 20 ₹ 23
ಹೀರೆಕಾಯಿ ₹ 26 ₹ 33
ಅಣಬೆ ₹ 75 ₹ 86
ಬೀನ್ಸ್ ₹ 41 ₹ 52
ನುಗ್ಗೆಕಾಯಿ ₹ 30 ₹ 38
ಬಾಳೆಕಾಯಿ ₹ 11 ₹ 14
ಬೇಬಿಕಾರ್ನ್ ₹ 61 ₹ 77
ಕೊತ್ತಂಬರಿ ಸೊಪ್ಪು ₹ 12 ₹ 15
ಕರಿಬೇವು ಸೊಪ್ಪು ₹ 25 ₹ 32
ಬದನೆಕಾಯಿ ₹ 24 ₹ 28
ಮೆಂತ್ಯ ಸೋಪ್ಪು ₹ 10 ₹ 13
ಪುದೀನ ಸೋಪ್ಪು ₹ 6 ₹ 8
ಬೆಂಡೆಕಾಯಿ ₹ 23 ₹ 29
ಪಾಲಕ್ ಸೊಪ್ಪು ₹ 16 ₹ 18
ಸಿಹಿ ಆಲೂಗಡ್ಡೆ ₹ 39 ₹ 50

ಪ್ರತಿದಿನದ ಹೊಸ ಹೊಸ ಸುದ್ದಿಗಳನ್ನು ಪಡೆಯಲು ನಮ್ಮ ನ್ಯೂಸ್ ಗುರು ಕನ್ನಡ ವೆಬ್ ಸೈಟ್ ಗೆ Visit ಮಾಡುತ್ತಿರಿ..

ಇದನ್ನೂ ಓದಿ: ಭಾರತಕ್ಕೆ ಬಂದಿಳಿದ ಪಾಕಿಸ್ತಾನಿ ಕ್ರಿಕೆಟ್ ಆಟಗಾರರು; ಕೇಸರಿ ಶಾಲು ಹೊದಿಸಿ ಭವ್ಯ ಸ್ವಾಗತ ಕೋರಿದ ಇಂಡಿಯಾ

ಇದನ್ನೂ ಓದಿ: ನಟನೆ ಜೊತೆ ಹೊಸ ಉದ್ಯಮ ಆರಂಭಿಸಿದ ಸತ್ಯ ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಜಾದವ್

ಇದನ್ನೂ ಓದಿ: ನಾನು ಇಲ್ಲಿಗೆ ಆಟ ಆಡಲು ಬಂದವನು ಯಾವುದೇ ಕಾರಣಕ್ಕೂ ಕರ್ನಾಟಕ ವಿರೋಧಿ ಆಗಲಾರೆ; ಕಾವೇರಿ ವಿಚಾರವಾಗಿ ಧೋನಿ ಹೇಳಿದ್ದೇನು ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram