ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 6 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚಿನ ಅಂಗನವಾಡಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ

WCD Anganwadi Recruitment 2024

ಸರ್ಕಾರಿ ಉದ್ಯೋಗ ಬಯಸುವ ಮಹಿಳೆಯರಿಗೆ ಒಂದು ಸುವರ್ಣ ಅವಕಾಶ ಕರ್ನಾಟಕದ 6 ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಕಾರ್ಯಕರ್ತೆಯ ನೇಮಕಾತಿ ನಡೆಯುತ್ತಿದೆ. ಈಗಾಗಲೇ ಆನ್ಲೈನ್ ಅಪ್ಲಿಕೇಶನ್(online apllication) ಬಿಡುಗಡೆ ಮಾಡಿದೆ. ಹತ್ತನೇ ತರಗತಿ(sslc ) ಪೂರ್ಣಗೊಳಿಸಿದ ಮಹಿಳೆಯರು ಈ ಹುದ್ದೆಗೆ ಅರ್ಹರಾಗಿರುತ್ತಾರೆ ಹಾಗೂ ಪ್ರಥಮ ಭಾಷೆ ಕನ್ನಡದಲ್ಲಿ ಅಧ್ಯಯನ ಮಾಡಿರಬೇಕು. ಈ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯಿರಿ.

WhatsApp Group Join Now
Telegram Group Join Now

ಖಾಲಿ ಇರುವ ಹುದ್ದೆಗಳ ಸಂಖ್ಯೆ:- ಕರ್ನಾಟಕದ 6 ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕೆಲಸ ಮಾಡಬೇಕಾದ ಸ್ಥಳಗಳು(Work Places):-

ಕರ್ನಾಟಕ ರಾಜ್ಯದ ಒಟ್ಟು ಆರು ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ. ಇದೇ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಸೆರಲು ಇಲ್ಲಿ ಕ್ಲಿಕ್ ಮಾಡಿ

  • ಬೆಂಗಳೂರು ಗ್ರಾಮೀಣ.
  • ಬೆಂಗಳೂರು ನಗರ.
  • ಬೆಳಗಾವಿ.
  • ಬೀದರ್.
  • ಹಾವೇರಿ.
  • ತುಮಕೂರು.

ವಿದ್ಯಾರ್ಹತೆ (Education Qualification):-

  • ಅಂಗನವಾಡಿ ಕಾರ್ಯಕರ್ತೆ ಹುದ್ದೆ:- ಪಿಯುಸಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
  • ಸಹಾಯಕಿ ಹುದ್ದೆ:- ಹತ್ತನೇ ತರಗತಿ(sslc)ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ (Age Limitation):- ಇಲಾಖೆಯ ನಿಯಮದ ಪ್ರಕಾರ ಅರ್ಜಿ ಸಲ್ಲಿಸಲು ಅರ್ಜಿದಾರರ ವಯ್ಯಸಿನ ಮಿತಿಯು 18 ರಿಂದ 35.

ಫೀ(fee) ವಿವರ :- ಈ ಜಾಬ್ ಗೆ ಅಪ್ಲೈ ಮಾಡಲು ನೀವು ಯಾವುದೇ ರೀತಿಯ ಶುಲ್ಕ ಪಾವತಿ ಮಾಡುವ ಅಗತ್ಯ ಇಲ್ಲ.

ಅರ್ಜಿ ಹಾಕುವ ವಿಧಾನ:-

  • ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ಗೆ ಹೋಗಿ.
  • ಜಿಲ್ಲೆಯ ಹೆಸರನ್ನು(distict name) ಆಯ್ಕೆ ಮಾಡಿ.
  • ಶಿಶು ಅಭಿವೃದ್ಧಿ ಯೋಜನೆ ಬಟನ್ ಒತ್ತಿ.
  • ನೇಮಕಾತಿ ಬಯಸುವ ಹುದ್ದೆಯ ಹೆಸರನ್ನು ಸೆಲೆಕ್ಟ್ ಮಾಡಿ. ( ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ)
  • ನಂತರ ನೀವು ಅರ್ಜಿ ಸಲ್ಲಿಸಬೇಕಾದ ಅಂಗನವಾಡಿ ಕೇಂದ್ರವನ್ನು ಆಯ್ಕೆ ಮಾಡಬೇಕು(ಮೇಲಿನ 6 ಜಿಲ್ಲೆಗಳಲ್ಲಿ ನೀವು ಬಯಸುವ ಜಿಲ್ಲೆಯ ಹೆಸರು ಮತ್ತು ಅಂಗನವಾಡಿ ಕೇಂದ್ರ).
  • ನಂತರ ಆನ್‌ಲೈನ್‌ ಅರ್ಜಿ ಫಾರ್ಮ್‌ ಓಪನ್‌ ಆಗುತ್ತದೆ.
  • ನಿಮ್ಮ ಹೆಸರು ವಯಸ್ಸು ಮತ್ತು ನಿಮ್ಮ ವಿದ್ಯಾರ್ಹತೆಯ ಮಾಹಿತಿಯನ್ನು ತುಂಬಿ.
  • ಆಧಾರ್ ಕಾರ್ಡ್ ನಂಬರ್ ಫೋನ್ ನಂಬರ್ ಭರ್ತಿ ಮಾಡಿ.
  • ಮಾರ್ಕ್ಸ್ ಕಾರ್ಡ್ ಜೆರಾಕ್ಸ್ ಸ್ಕ್ಯಾನ್ ಮಾಡಿ ಹಾಕಿ.
  • ಅಪ್ಲೈ ಬಟನ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ಪಿಯುಸಿ ಮತ್ತು ಡಿಗ್ರೀ ಪಾಸ್ ಆದವರಿಗೆ ಅಕೌಂಟೆಂಟ್ ಜಾಬ್ ಓಪನಿಂಗ್ ಇದೆ… ಈಗಲೇ ಅಪ್ಲೈ ಮಾಡಿ

ಅಪ್ಲಿಕೇಶನ್ ಹಾಕಲು ಬೇಕಾಗಿರುವ ಡಾಕ್ಯುಮೆಂಟ್ಸ್ ವಿವರ:-

  • S.S.L.C ಮಾರ್ಕ್ಸ್ ಕಾರ್ಡ್, ಪಿಯುಸಿ ಮಾರ್ಕ್ಸ್ ಕಾರ್ಡ್.
  • ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದರೆ ಅದರ ಮಾರ್ಕ್ಸ್ ಕಾರ್ಡ್.
  • ಆಧಾರ್ ಕಾರ್ಡ್ ಜೆರಾಕ್ಸ್.
  • ಜಾತಿ ಪ್ರಮಾಣ ಪತ್ರ.
  • ವಿಧವೆ ಮಹಿಳೆ ಆಗಿದ್ದರೆ ಪತಿಯ ಡೆತ್ ಸರ್ಟಿಫಿಕೇಟ್.
  • ಡೈವೋರ್ಸ್ ಆದ ಮಹಿಳೆ ಆಗಿದ್ದಲ್ಲಿ ಅದರ ಬಗ್ಗೆ ಸರಿಯಾದ ದಾಖಲೆ.
  • ಮೊಬೈಲ್ ಸಂಖ್ಯೆ.
  • ಆತ್ಮಹತ್ಯೆಯಿಂದ ಮೃತನಾದ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.

ಅಪ್ಲಿಕೇಶನ್ ಓಪನ್ ಆದ ದಿನಾಂಕ ಮತ್ತು ಕೊನೆಯ ದಿನಾಂಕ :- ಜನವರಿ 16 2024 ರಿಂದ ಫೆಬ್ರುವರಿ 15 2024 ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: 6000 ಗಳ ರಿಯಾಯಿತಿಯಲ್ಲಿ ಹೊಸ Vivo T2X 5G ನಲ್ಲಿ ದೊಡ್ಡ ಮೊತ್ತವನ್ನು ಉಳಿಸಲು ಸಿದ್ಧರಾಗಿ, ನಂಬಲಾಗದ ಬೆಲೆಯೊಂದಿಗೆ