2024 ರಿಂದ ಈ ಮೂರು ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ ಕೂಡಿಬರಲಿದೆ. ಈ ಮೂರು ರಾಶಿಗಳು ಯಾವವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಲಕ್ಷ್ಮೀ ನಾರಾಯಣ ಯೋಗ 2023 ರ ಡಿಸೆಂಬರ್ ಇಪ್ಪತ್ತೆಂಟನೇ ತಾರೀಖು ರೂಪುಗೊಳ್ಳುತ್ತದೆ. ಈ ಯೋಗ ಅನೇಕ ರಾಶಿಯವರ ಜೀವನದಲ್ಲಿ ಸಂತೋಷವನ್ನು ತರಲಿದೆ. ಆದ್ದರಿಂದ ಈ ಒಂದು ಯೋಗದಿಂದ ಯಾವ ಯಾವ ರಾಶಿಗಳು ಶ್ರೀಮಂತಿಕೆ ಪ್ರಯೋಜನ ಪಡೆಯಲಿದೆ ಅನ್ನೋದನ್ನ ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ. 2023 ರ ಕೊನೆಯ ತಿಂಗಳು ಪ್ರಾರಂಭವಾಗಿದೆ. ಈಗಾಗಲೇ ಡಿಸೆಂಬರ್ ತಿಂಗಳು ಎಲ್ಲರೂ ಕೂಡ 2024 ರ ವರ್ಷಕ್ಕಾಗಿ ಕಾಯುತ್ತಿದ್ದಾರೆ. ಜ್ಯೋತಿಷ್ಯದ ಪ್ರಕಾರ ಹೊಸ ವರ್ಷ ಕೆಲವು ರಾಶಿ ಗಳಿಗೆ ಅದೃಷ್ಟವನ್ನು ಉಂಟು ಮಾಡಲಿದೆ.

WhatsApp Group Join Now
Telegram Group Join Now

ಡಿಸೆಂಬರ್ ತಿಂಗಳಲ್ಲಿ ಅನೇಕ ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸಲಿದೆ. ಡಿಸೆಂಬರ್ 13 ರಂದು ಮಧ್ಯಾಹ್ನ 1:50 ಕ್ಕೆ ಬುಧನು ಧನುರಾಶಿಯಲ್ಲಿ ವಿಮುಖನಾಗುತ್ತಾನೆ. ಡಿಸೆಂಬರ್ ಹದಿನಾರನೇ ತಾರೀಖು ಮಧ್ಯಾಹ್ನ 1:20 ಕ್ಕೆ ಸೂರ್ಯನು ಧನು ರಾಶಿಗೆ ಪ್ರವೇಶ ಮಾಡ್ತಾನೆ. ಡಿಸೆಂಬರ್ ಇಪ್ಪತ್ತೈದನೇ ತಾರೀಖು ಶುಕ್ರನು ವೃಶ್ಚಿಕ ರಾಶಿಯಲ್ಲಿ ಬೆಳಿಗ್ಗೆ 9:05 ಕ್ಕೆ ಸಂಚರಿಸುತ್ತಾನೆ. ಡಿಸೆಂಬರ್ ಇಪ್ಪತ್ತೇಳನೇ ತಾರೀಕು ಮಧ್ಯಾಹ್ನ 12:15 ಕ್ಕೆ ಮಂಗಳನು ಧನು ರಾಶಿಯಲ್ಲಿರುತ್ತಾನೆ. ಹಾಗೆ ಡಿಸೆಂಬರ್ ಮೂವತ್ತೊಂದನೇ ತಾರೀಕು ಗುರು ಗ್ರಹ ಸಂಜೆ 6:40. 1 ನಿಮಿಷಕ್ಕೆ ಮೇಷ ರಾಶಿಯಲ್ಲಿ ಸಂಚರಿಸಲಿದೆ. ಈ ರೀತಿಯಾಗಿ ಹಲವು ಗ್ರಹಗಳ ಬದಲಾವಣೆ ಈ ಡಿಸೆಂಬರ್ ತಿಂಗಳಲ್ಲಿ ನಾವು ಕಾಣಬಹುದು.

ಡಿಸೆಂಬರ್ ಇಪ್ಪತ್ತೆಂಟನೇ ತಾರೀಖು ಅಪರೂಪದ ಒಂದು ಯೋಗ ಉಂಟಾಗುತ್ತದೆ. ಅದು ಲಕ್ಷ್ಮಿ ನಾರಾಯಣ ಯೋಗ, ಈ ಯೋಗ ಕೆಲವು ರಾಶಿಯವರಿಗೆ ತಾಯಿ ಲಕ್ಷ್ಮಿಯ ಅಪಾರವಾದ ಕೃಪೆಯನ್ನು ದೊರೆಯುವಂತೆ ಮಾಡುತ್ತೆ. ನಿಮ್ಮ ನಿಮ್ಮ ರಾಶಿಯೂ ಕೂಡ ಲಕ್ಷ್ಮಿಯ ಕೃಪೆ ಇದ್ಯಾ ಅನ್ನೋದನ್ನ ತಿಳ್ಕೊಳೋಕೆ ಈ ಲೇಖನವನ್ನ ಸಂಪೂರ್ಣವಾಗಿ ಓದಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಲಕ್ಷ್ಮೀನಾರಾಯಣ ಯೋಗ ಕೂಡಿಬರುವ ಮೂರು ರಾಶಿಗಳು

ಮಿಥುನ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ ಶುಭಕರ ವಾಗಿರುತ್ತದೆ. ಈ ಸಮಯದಲ್ಲಿ ನೀವು ಹೊಸ ಕೆಲಸವನ್ನು ಪ್ರಾರಂಭಿಸುವುದು ಬಹಳ ಒಳ್ಳೆಯದು. ಯಾವುದೇ ಹೊಸ ಕೆಲಸ ಮಾಡಬೇಕೆಂದು ಕೂಡ ಇದೇ ಟೈಮ್‌ಲ್ಲಿ ನೀವು ಕೆಲಸವನ್ನು ಪ್ರಾರಂಭ ಮಾಡಬಹುದು. ಯಶಸ್ಸು ನಿಮಗೆ ಎಲ್ಲಾ ಕ್ಷೇತ್ರದಲ್ಲೂ ಯಾವುದೇ ಕ್ಷೇತ್ರದಲ್ಲಿ ಕೈ ಹಾಕಿ ಹೆಜ್ಜೆ ಇಡಿ. ಅಲ್ಲಿ ನಿಮಗೆ ಹೆಚ್ಚುತ್ತ ಹೆಜ್ಜೆ ಹೆಜ್ಜೆಗೂ ಯಶಸ್ಸು ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತೆ. ಮಿಥುನ ರಾಶಿ ಇವರಿಗೆ ಕೆಲಸದ ಸ್ಥಳದಲ್ಲಿ ನಡೆದಿರುವಂತಹ ಯಾವುದೇ ಸಮಸ್ಯೆಗಳು ಇಲ್ಲಿಯವರೆಗೆ ಇದು ಕೂಡ ಆ ಸಮಸ್ಯೆ ಈ ಸಂದರ್ಭದಲ್ಲಿ ದೂರ ಆಗುತ್ತೆ.

ಡಿಸೆಂಬರ್ ಇಪ್ಪತ್ತೆಂಟರ ನಂತರ ಅಂದರೆ ಹೊಸ ವರ್ಷ ನಿಮಗೆ ಬಹಳ ಒಳ್ಳೇದನ್ನ ಮಾಡ್ತಾ ಇದೆ. ಮಿಥುನ ರಾಶಿಯವರಿಗೆ ಎಲ್ಲ ಸಮಸ್ಯೆಗಳು ಕೂಡ ನಿಮ್ಮ ಕೆಲಸದ ಸ್ಥಳದಲ್ಲಿರುವಂತಹ ಎಲ್ಲ ಲೋಪದೋಷಗಳು ಅಡೆತಡೆಗಳೆಲ್ಲಾ ನಿವಾರಣೆಯಾಗತ್ತೆ. ನೀವು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ. ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಕೂಡ ನೀವು ಪರಿಹಾರವನ್ನು ಕೂಡ ಪಡೆದುಕೊಳ್ಳುವಿರಿ. ಮಿಥುನ ರಾಶಿಯವರು ಬಹಳ ಒಳ್ಳೆ ಇದು ನಿಮಗೆ 2024 ರ ಆರಂಭದಲ್ಲೇ ಲಕ್ಷ್ಮಿಯ ಕೃಪೆ ಸಿಗ್ತಾ ಇದೆ.

ಇನ್ನು ವೃಶ್ಚಿಕ ರಾಶಿ, ವೃಶ್ಚಿಕ ರಾಶಿಯವರಿಗೆ ಲಕ್ಷ್ಮೀ ನಾರಾಯಣ ಯೋಗ ಜೀವನ ಹೆಚ್ಚು ಪ್ರಯೋಜನಕಾರಿ ಯಾಗಿರುತ್ತೆ. ಯೋಗದ ಪರಿಣಾಮದಿಂದ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ವೃಶ್ಚಿಕ ರಾಶಿಯವರಿಗೆ ನೀವು ಕೂಡ ಯಾವುದೇ ಕೆಲಸಕ್ಕೆ ಕೈಹಾಕಿದರೂ ಕೂಡ ಅದೃಷ್ಟದಲ್ಲಿ ಅದೃಷ್ಟದ ಬೆಂಬಲದೊಂದಿಗೆ ಯಶಸ್ಸನ್ನು ಪಡೆಯುತ್ತೀರಿ. ಈ ಸಂದರ್ಭದಲ್ಲಿ ವೃಶ್ಚಿಕ ರಾಶಿ ಇವರು ದೀರ್ಘಕಾಲದಿಂದ ಯಾವುದಾದ್ರೂ ಕೆಲಸಗಳು ಬಾಕಿ ಉಳಿಸಿಕೊಂಡಿದ್ದರೆ ಬಹಳ ವರ್ಷಗಳಿಂದ ಬಹಳ ತಿಂಗಳುಗಳಿಂದ ಕೆಲಸ ಪೂರ್ಣ ಮಾಡಕ್ಕೆ ಆಗ್ತಾ ಇಲ್ಲ. ಏನೋ ಒಂದು ಅಡೆತಡೆಗಳು ಬರ್ತಾ ಇತ್ತು ಅಂತ ಅಂದುಕೊಂಡರೆ ಈಗ ಆ ಕೆಲಸವನ್ನು ನಿರಾಯಾಸವಾಗಿ ಸಂಪೂರ್ಣಗೊಳಿಸಬಹುದು. ಯಶಸ್ಸನ್ನು ಪಡೆಯುತ್ತೀರಿ. ಆ ಕೆಲಸದಲ್ಲಿ ನಿಮ್ಮ ಮನೆ ನೀವು ಮನೆ ಖರೀದಿಸಲು ಕೂಡ ಈ ನಿಟ್ಟಿನಲ್ಲಿ ಯೋಜನೆ ಮಾಡುವ ಯೋಚನೆ ಮಾಡುವಂತ ಸಾಧ್ಯತೆ ಇದೆ. ಡಿಸೆಂಬರ್ ಇಪ್ಪತ್ತೆಂಟರ ನಂತರ ನಿಮಗೆ ಒಂದು ಒಳ್ಳೆ ಟೈಮ್ ಬರ್ತಾ ಇದೆ. ಮನೆ ಖರೀದಿ ಮಾಡುವ ಸಾಧ್ಯತೆ ಇದೆ.

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಕುಂಭ ರಾಶಿ

ಇನ್ನು ಕುಂಭ ರಾಶಿ, ಕುಂಭ ರಾಶಿಯವರಿಗೆ ಸೇರಿದಂತ ಜನರು ಶಿಕ್ಷಣ ಕ್ಷೇತ್ರವನ್ನು ಇಷ್ಟಪಡುತ್ತಾರೆ. ಕುಂಭ ರಾಶಿಯ ವಿದ್ಯಾರ್ಥಿಗಳು ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ವೃತ್ತಿಪರ ಜೀವನದಲ್ಲಿನ ಕಷ್ಟಗಳು ಕಡಿಮೆ ಆಗುತ್ತೆ. ನಿಮಗೂ ಕೂಡ ಹೇಗೆ ಅಂದ್ರೆ ನೀವು ನಿಮ್ಮ ಕಾರ್ಯಕ್ಷೇತ್ರ ನೀವೆಲ್ಲಿ ಕೆಲಸ ಮಾಡ್ತಾ ಇದ್ದೀರಿ ಅಲ್ಲಿ ಸುತ್ತಮುತ್ತ ನಿಮಗೆ ಹಲವಾರು ಅಡೆತಡೆಗಳು ಇರಬಹುದು. ಕಿರಿಕಿರಿ ಇರಬಹುದು. ಕೆಲಸ ಮಾಡೋಕೆ ಆಗಲ್ಲ ಅನ್ನುವಂತಹ ಪರಿಸ್ಥಿತಿ ಬದಲಾಗಿರಬಹುದು. ಅವೆಲ್ಲವೂ ಕೂಡ ಈಗ ಪರಿಹಾರವಾಗುತ್ತೆ. ಎಲ್ಲ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಹಾಗೆ ಈ ಅವಧಿಯಲ್ಲಿ ಮನಸ್ಸಿನಲ್ಲಿ ಹೊಸದನ್ನೇನಾದರೂ ಮಾಡಬೇಕು. ಏನಾದರೂ ಸಾಧನೆ ಮಾಡಬೇಕು, ಏನಾದರೂ ಹೊಸತು ಮಾಡಬೇಕು ಅಂತ ಆಲೋಚನೆ ಖಂಡಿತವಾಗಿ ಕೂಡ ನಿಮಗೆ ಬರುತ್ತೆ ಕೆಲಸದಲ್ಲಿ ಉತ್ಸಾಹ ಇರುತ್ತೆ. ಜೊತೆಗೆ ಆರ್ಥಿಕ ಪ್ರಗತಿಗೆ ಬಹಳ ಅವಕಾಶಗಳಿವೆ. ಅವಕಾಶ ಬಳಸಿಕೊಂಡು ನಿಮಗೆ ಆರ್ಥಿಕ ಪ್ರಗತಿ ಸಿಗುತ್ತೆ. ಅವಕಾಶ ಬಂದಿದ್ದು ಕೂಡ ಬಿಟ್ಟುಕೊಂಡರೆ ನೋಡಿ ಭಗವಂತ ಅವಕಾಶವನ್ನು ಕೊಡುತ್ತಾನೆ. ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಇದನ್ನೂ ಓದಿ: 10 ಮತ್ತು 12ನೇ ತರಗತಿ ಪಾಸಾದವರಿಗೆ ರಾಯಚೂರು ನ್ಯಾಯಾಲಯದಲ್ಲಿ ಉದ್ಯೋಗಾವಕಾಶ, ಅರ್ಜಿಯನ್ನು ಸಲ್ಲಿಸಲು ಇಲ್ಲಿದೆ ಸರಳ ಮಾಹಿತಿ

ಇದನ್ನೂ ಓದಿ: ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ ಕಾರಿನ ಬೆಲೆ ಎಷ್ಟು ಗೊತ್ತಾ? ಒಂದೂವರೆ ಕೋಟಿಗೂ ಅಧಿಕಾನ ಅ ಕಾರಿನ ಬೆಲೆ