Kia Carnival Facelift: 5 ಸ್ಟಾರ್ ಹೋಟೆಲ್ ನಂತಹ ಐಷಾರಾಮಿಯನ್ನು ಹೊಂದಿರುವ ಕಿಯಾ ಕಾರ್ನಿವಲ್ ಫೇಸ್ ಲಿಫ್ಟ್ ಬಗ್ಗೆ ಒಂದಷ್ಟು ಮಾಹಿತಿಗಳು

Kia Carnival Facelift: ಐಷಾರಾಮಿ ಕಾರುಗಳಲ್ಲಿ ಓಡಾಡುವುದು ಅಂದರೆ ಎಲ್ಲರಿಗೂ ಇಷ್ಟ ಕೆಲವರಿಗೆ ಆ ಅದೃಷ್ಟ ಒದಗಿಬರುತ್ತದೆ. ಅಂತಹ ಪಟ್ಟಿಯಲ್ಲಿ ಕಿಯಾ ಕಾರ್ನಿವಲ್ ಕೂಡ ಸೇರಿದೆ. ಮುಂಬರುವ ಅಂದರೆ 2024ರಲ್ಲಿ ಭಾರತೀಯ ಮುರುಕಟ್ಟೆಗೆ ಕಾಲಿಡಲಿದೆ ಕಿಯಾ ಕಾರ್ನಿವಲ್ ಐಷಾರಾಮಿ ಕಾರು. ಫೈವ್ ಸ್ಟಾರ್ ಹೋಟೆಲ್(5 Star Hotel) ಗಳಿಗಿಂತ ಯಾವುದೇ ಐಷಾರಾಮಿಯಲ್ಲೂ ಕೂಡ ಕಡಿಮೆ ಇಲ್ಲ. ಒಮ್ಮೆ ಈ ಕಾರಿನ ಒಳಗಡೆ ಕುಳಿತುಕೊಂಡರೆ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಕುಳಿತ ಅನುಭವ ನಿಮಗಾಗುತ್ತದೆ. ಹಾಗಾದ್ರೆ ಬನ್ನಿ ಈ ಕಾರಿನ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ಇದು High-scale ವೈಶಿಷ್ಟ್ಯಗಳ ಜೊತೆಗೆ ಅತ್ಯುತ್ತಮ ಇಂಜಿನ್ ಅನ್ನು ಹೊಂದಿದೆ. ಇದು ಹೊಸ ತಲೆಮಾರಿನ ಕಾರ್ ಆಗಿದ್ದು, ಹಲವು ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ, ಮುಂದಿನ ವರ್ಷ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ತಿಳಿಸಿದೆ ಅಷ್ಟೇ ಅಲ್ಲದೆ, ಇದರ ಬಗ್ಗೆ ಇನ್ನೂ ಹಲವು ಮಾಹಿತಿಗಳನ್ನು ಕಂಪನಿ ಬಹಿರಂಗಪಡಿಸಿದೆ.

ಕಿಯಾ ಕಾರ್ನಿವಲ್ ಫೇಸ್ ಲಿಫ್ಟ್ ಇಂಟೀರಿಯರ್: ಇದು 5 ಸ್ಟಾರ್ ಐಷಾರಾಮಿ ವೈಶಿಷ್ಟ್ಯಗಳೊಂದಿಗೆ ನಿರ್ಮಾಣವಾಗಿದೆ, 4 seater ಮತ್ತು 7 seater ಆಯ್ಕೆಯಲ್ಲಿ ಲಭ್ಯವಿದೆ. ಟಚ್ ಸ್ಕ್ರೀನ್ ಹೈಲೈಟ್ ಸಹಾಯದಿಂದ ಕ್ಯಾಬಿನ್ ಅನ್ನು ಸಂಪರ್ಕ ಮಾಡಬಹುದು. ಬೂದು ಬಣ್ಣದೊಂದಿಗೆ ವಿವಿಧ ಆಯ್ಕೆಗಳಲ್ಲಿ ಲಭ್ಯವಿದೆ. ಟಚ್ ಪ್ಯಾನೆಲ್ ಎಲ್ಲ ಸ್ಥಳಗಳಲ್ಲಿ ನಮಗೆ ಬೇಕಾಗುವಂತಹ ಅನುಕೂಲವನ್ನು ನೀಡುತ್ತದೆ. ಒಳಗಡೆ ಅತ್ಯಧಿಕ space ಅನ್ನು ಹೊಂದಿದೆ.

Image Credit: Original Source

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಕಿಯಾ ಕಾರ್ನೀವಲ್ ಫೇಸ್‌ಲಿಫ್ಟ್ ವೈಶಿಷ್ಟ್ಯಗಳು(Kia Carnival Facelift Features)

  • ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್: 12.3 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 12.3 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ ಇದರಿಂದ ನಾವು ಸುಲಭವಾಗಿ ಕಾರ್ಯವನ್ನು ನಿರ್ವಹಿಸಬಹುದು.
  • ಹವಾಮಾನ ನಿಯಂತ್ರಣ: 4 ಜಾನ್ ಹವಾಮಾನ ನಿಯಂತ್ರಣ ಮತ್ತು 14.6 ಇಂಚಿನ ಹಿಂಭಾಗದ ಮನರಂಜನಾ ಪರದೆಯನ್ನು ಹೊಂದಿದೆ.
  • ವಿಶೇಷ ಸೌಲಭ್ಯಗಳು: ಡ್ಯುಯಲ್ ಸನ್‌ರೂಫ್, front adjustable ಮಾಡಬಹುದಾದ ಚಾಲಕ ಆಸನ, ಮೆಮೊರಿ ಸೆಟ್ ಫಂಕ್ಷನ್ ಮತ್ತು ಏರ್ ಪ್ಯೂರಿಫೈಯರ್ ಅನ್ನು ಒಳಗೊಂಡಿದೆ.
  • ಆಸನಗಳ ವ್ಯವಸ್ಥೆಯ ಹಿಂದಿನ ಕ್ರಿಯಾಶೀಲತೆ : 21.5 ಇಂಚಿನ ಮಾನಿಟರ್ ಪರದೆ ಹೊಂದಿದ್ದು, ಅದನ್ನು ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಮತ್ತು ಕೆಲಸವಿಲ್ಲದಿದ್ದಾಗ ಒಳಗಡೆ ಮುಚ್ಚಿಕೊಳ್ಳುತ್ತದೆ.
  • ಆರಾಮದಾಯಕ ಆಸನಗಳು: ಹಿಂದಿನ ಆಸನಗಳು ಅತ್ಯುತ್ತಮ ಆರಾಮದಾಯಕವಾಗಿವೆ ಮತ್ತು ಹಿಂಬದಿಯಲ್ಲಿ ಕುಳಿತುಕೊಂಡಿರುವಂತಹ ಪ್ರಯಾಣಿಕರಿಗೆ ಸ್ವರ್ಗದಲ್ಲಿ ಕುಳಿತುಕೊಂಡಂತಹ ಅನುಭವವಾಗುತ್ತದೆ.

ಕಿಯಾ ಕಾರ್ನೀವಲ್ ಫೇಸ್‌ಲಿಫ್ಟ್(Kia Carnival Facelift) 2024 ಅದ್ಭುತ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ. ಇದು 8 ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಲ್ ಹಾಲ್ ಅಸಿಸ್ಟ್, ಹಿಲ್ ಪ್ರದೇಶಗಳಲ್ಲಿ ಅನುಕೂಲವಾಗುವಂತಹ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ, ಎಳೆತ ನಿಯಂತ್ರಣ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾದೊಂದಿಗೆ 360 ಡಿಗ್ರಿ ಕ್ಯಾಮೆರಾವೂ ಸೇರಿಕೊಂಡಿದೆ.

ಇದರ ಎಡಿಎಸ್ ತಂತ್ರಜ್ಞಾನದ ಮುಂಭಾಗ ಮತ್ತು ಹಿಂಭಾಗದ ಮುಖಾಮುಖಿ, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್, ಲೈನ್ ಆನ್ ಲೈನ್, ಸ್ವಯಂಚಾಲಿತ ತುರ್ತು ಬ್ರೇಕಿಂಗ್, ಸ್ವಯಂಚಾಲಿತ ಹೈ ಬೀಮ್ ಅಸಿಸ್ಟ್, ರಿಯಲ್ ಕ್ರಾಸ್ ಟ್ರಾಫಿಕ್ ಅಲರ್ಟ್, ಟ್ರಾಫಿಕ್ ಜಾಮ್ ಅಸಿಸ್ಟ್, ಸ್ಪೀಡ್ ಸೆನ್ಸಿಂಗ್ ಡೋರ್ ಅನ್ನು ಅಳವಡಿಸಲಾಗಿದೆ.

Image Credit: Original Source

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram

ಕಿಯಾ ಕಾರ್ನೀವಲ್ ಫೇಸ್‌ಲಿಫ್ಟ್ ಎಂಜಿನ್ ಗಳ ಬಗ್ಗೆ ಮಾಹಿತಿ

  1. 2.2 ಲೀಟರ್ ಡೀಸೆಲ್ ಎಂಜಿನ್:
  • ಪೌರ್ಟ್ರೇನ್ ಪಿಎಸ್: 191 ಬಿಹೆಚ್‌ಪಿ ಮತ್ತು 441 ಎನ್ಎಂ 13 ಕೆಎಂಪಿಎಲ್.
  • ಇಂಧನ ಆರ್ಥಿಕತೆ (KMPL): ಡೀಸೆಲ್.

2. 3.5 ಲೀಟರ್ ವಿ 6 ಪೆಟ್ರೋಲ್ ಎಂಜಿನ್:

  • ಪೌರ್ಟ್ರೇನ್ ಪಿಎಸ್: ಇಂಧನ ಆರ್ಥಿಕತೆ (ಕೆಎಂಪಿಎಲ್): ಪೆಟ್ರೋಲ್.

3. 1.6 ಲೀಟರ್ ಪೆಟ್ರೋಲ್-ಹೈಬ್ರಿಡ್ ಎಂಜಿನ್:

  • 245 (ಸಿಸ್ಟಮ್), 180 (ಎಂಜಿನ್).
  • ಇಂಧನ ಆರ್ಥಿಕತೆ (ಕೆಎಂಪಿಎಲ್) ಹೈಬ್ರಿಡ್.

ಕಾರ್ನೀವಲ್ 2.2 ಲೀಟರ್ ಡೀಸೆಲ್ ಎಂಜಿನ್ ಸಹ ಲಭ್ಯವಿದೆ. ಹಳೆಯ ಮಾಡೆಲ್ನಲ್ಲಿ 191 BHP ಮತ್ತು 441 NM ಟಾರ್ಕ್ ಅನ್ನು ಉತ್ಪಾದಿಸಲಾಗುತ್ತದೆ, ಇದು 27 ಲೀಟರ್ ಇಂಧನ ಟ್ಯಾಂಕ್‌ನ್ನು ಹೊಂದಿದೆ. ಹೊಸ ಮಾಡೆಲ್ನಲ್ಲಿ ಅದೇ ಎಂಜಿನ್ 197 BHP ಮತ್ತು 440 NM ಟಾರ್ಕ್ ಉತ್ಪಾದಿಸುತ್ತದೆ. ಅದರಿಂದ, ಈಗ 72 ಲೀಟರ್ ಇಂಧನ ಟ್ಯಾಂಕ್‌ಗೆ ಹೆಚ್ಚಿದ್ದರೆ ನಿಮಗೆ 13 KMPL ಮೈಲೇಜ್(Mileage) ನೊಂದಿಗೆ, 936 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.

ಕಿಯಾ ಕಾರ್ನೀವಲ್ ಫೇಸ್‌ಲಿಫ್ಟ್ ಭಾರತದಲ್ಲಿ ಸುಮಾರು 40 ಲಕ್ಷ ರೂಪಾಯಿಗೆ ಸಿಗುವ ಸಾಧ್ಯತೆ ಇದೆ. ಈ ಹೊಸ ತಲೆಮಾರಿನ ಮೊದಲ ಮಾದರಿ 2024 ರ ಮಧ್ಯಭಾಗದಲ್ಲಿ ಅಥವಾ ಅದರ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ದೊರಕುತ್ತದೆ. ಬೆಲೆಯ ವಿಷಯದಲ್ಲಿ ಇನ್ನೂ ಸರಿಯಾದ ವಿವರಗಳು ಲಭ್ಯವಾಗುತ್ತಿಲ್ಲ.

ಇದನ್ನೂ ಓದಿ: ಮೊಬೈಲ್ ಬಳಕೆದಾರರಿಗೆ ಸಿಹಿ ಸುದ್ದಿ, ರೆಡ್ಮಿ ನೋಟ್ 11ಟಿ 5ಜಿ ದೀಪಾವಳಿಯ ವಿಶೇಷ ರಿಯಾಯಿತಿಯೊಂದಿಗೆ ಕೇವಲ 999 ರೂ. ಗಳಿಗೆ ಸಿಗುತ್ತಿದೆ.

ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಮಹಿಂದ್ರ ಬೋಲೇರೋ ನಿಯೋ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ; ಈ ಉತ್ತಮ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.