Mahindra XUV 400: ಮಹಿಂದ್ರ xuv 400 ಉತ್ತಮ ಮೈಲೇಜ್ ನೊಂದಿಗೆ ದೀಪಾವಳಿಯ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ; ಶೋರೂಮ್ ಮುಂದೆ ಸಾಲುಗಟ್ಟಿ ನಿಂತ ಜನ.

Mahindra XUV 400: ಮಹೀಂದ್ರಾ ಎಕ್ಸ್‌ಯುವಿ 400 ಒಂದು ಅತ್ಯಂತ ಉತ್ತಮ electric SUV ಆಗಿದೆ, ನೀವು ಎಸ್ಯುವಿ ಕಾರನ್ನು ಖರೀದಿಸಬೇಕೆಂದುಕೊಂಡಿದ್ದರೆ ಇದು ನಿಮಗೆ ಉತ್ತಮ ಆಯ್ಕೆ ಅಂತಾನೆ ಹೇಳಬಹುದು. ಈ ಕಾರು XUV 300 ಹೋಲಿಕೆಯೊಂದಿಗೆ, ಮಹೀಂದ್ರಾ ಕಂಪನಿಯ ಮೊದಲ ಎಸ್ ಯು ವಿಗಳಲ್ಲಿ ಇದೂ ಒಂದಾಗಿದೆ. ಅಷ್ಟೇ ಅಲ್ಲದೆ ಮಹಿಂದ್ರ ಕಂಪನಿಯು(Mahindra Company) ದೀಪಾವಳಿಯ ಬಂಪರ್ ಆಫರ್ ನೊಂದಿಗೆ ಮಾರಾಟ ಮಾಡುತ್ತಿದೆ. ಈ ಸಮಯದಲ್ಲಿ ಕಾರನ್ನು ಖರೀದಿಸಬೇಕೆಂದುಕೊಂಡಿರುವವರು ಇಂದೇ ನಿಮ್ಮ ಹತ್ತಿರವಿರುವ ಮಹೇಂದ್ರ ಶೋರೂಂಗೆ ಭೇಟಿ ನೀಡಿ.

WhatsApp Group Join Now
Telegram Group Join Now

ಮಹೀಂದ್ರಾ XUV 400 ಒಂದು ನೋಡಲು ಅತ್ಯಂತ ಆಕರ್ಷಣೆಯವಾಗಿದ್ದು, ಇದರ ರಿಯಾಯಿತಿಯು ದೆಹಲಿ ಮತ್ತು ಮುಂಬೈ ನಗರಗಳ ಮಾರುಕಟ್ಟೆಯ ಮೇಲೆ ಆಧಾರಿತವಾಗಿದೆ. ಹೊಸ ಮಾದರಿಯ ಬೆಲೆಗಳು ಆಗಸ್ಟ್ 2023 ರಲ್ಲಿಯೇ ಸುಮಾರು 20,000 ಗಳಷ್ಟು ಜಾಸ್ತಿಯಾಗಿವೆ. ಅಲ್ಲದೆ, ನೀವು ಹಳೆಯ ಮಾದರಿಗಳನ್ನು ಖರೀದಿಸಿದರೆ , ಕಂಪನಿಯಿಂದ 3.5 ಲಕ್ಷ ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಮಹಿಂದ್ರ ಎಸ್ ಯು ವಿ 400 ಇದರ ಬೆಲೆಯು ಭಾರತದ ಮಾರುಕಟ್ಟೆಯಲ್ಲಿ 15.99 ಲಕ್ಷಗಳಿಂದ ಪ್ರಾರಂಭವಾಗಿದೆ. ದೆಹಲಿಯಲ್ಲಿ 19.39 ಲಕ್ಷ ರೂಪಾಯಿಗಳಿಗೆ ನೀವು ಖರೀದಿಸಬಹುದು.

ಮಹೀಂದ್ರಾ XUV 400 ನಿಮಗೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಇದರಲ್ಲಿ ಇಸಿ ಮತ್ತು ಎಲ್ (EC ಮತ್ತು L) ಅನ್ನು ಅಳವಡಿಸಲಾಗಿದೆ. ಆರ್ಕಟಿಕ್ ಬ್ಲೂ, ಎವರೆಸ್ಟ್ ವೈಟ್, ಗ್ಯಾಲಕ್ಸಿ ಗ್ರೇ, ನೆಪೋಲಿ ಬ್ಲಾಕ್ ಮತ್ತು ಇನ್ಫಿನಿಟಿ ಬ್ಲೂ ಈ ಬಣ್ಣಗಳಲ್ಲಿ ನೀವು ಮಹಿಂದ್ರ ಎಕ್ಸ್ ಯುವಿ 400 ಅನ್ನು ಪಡೆಯಬಹುದಾಗಿದೆ.

Image Credit: Original Source

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಮಹೇಂದ್ರ ಎಕ್ಸ್ಯುವಿ 400 ನ ವಿಶೇಷತೆಗಳು(Mahindra XUV 400 feature List)

ಈ ಸೌಲಭ್ಯಗಳು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಳಿಗೆ ಉಪಯೋಗವಾಗುತ್ತದೆ.

  • 7 ಇಂಚಿನ ಟಚ್ ಸ್ಕ್ರೀನ್: ಸುಲಭ ಇನ್ಫೋಟೈನ್ ನಿಯಂತ್ರಣಕ್ಕೆ ಮತ್ತು ವೀಡಿಯೊ ಪ್ರೋಜೆಕ್ಟರ್‌ಗೆ ಸಹಾಯ ಮಾಡುತ್ತದೆ.
  • ವೈರ್ಲೆಸ್ ಆಂಡ್ರಾಯ್ಡ್(Wireless Android): ವೈರ್‌ಲೆಸ್ ಆಂಡ್ರಾಯ್ಡ್ ಸಿಸ್ಟಮ್ ಸಂಪರ್ಕಕ್ಕೆ ಕರ್ಪ್ಲೇ ಸಂಪರ್ಕವನ್ನು ಸುಗಮಗೊಳಿಸುತ್ತದೆ.
  • 60 ಕ್ಕೂ ಹೆಚ್ಚು ಸಂಪರ್ಕ ಹೊಂದಿರುವ ಕಾರುಗಳ ತಾಂತ್ರಿಕತೆ: ವಾಹನಗಳ ತಾಂತ್ರಿಕ ಸ್ಥಿತಿಯನ್ನು ನಿಗದಿಪಡಿಸುವುದರ ಮೂಲಕ ಸುರಕ್ಷಿತ ಸಂಪರ್ಕವನ್ನು ಪಡೆಯಬಹುದು.
  • ಇತರ ಮುಖ್ಯಾಂಶಗಳು: ಎಲೆಕ್ಟ್ರಿಕ್ ಸಿಂಗಲ್ ಪೆನ್ ಸನ್‌ರೂಫ್, ವಾಯ್ಸ್ ಅಸಿಸ್ಟ್, ಪುಶ್ ಬಟನ್ ಸ್ಟಾರ್ಟ್ ಸ್ಟಾಪ್, ಎತ್ತರ ಹೊಂದಾಣಿಕೆ ಮಾಡಬಹುದಾದ ಚಾಲಕ ಆಸನ, ಒಆರ್ವಿಎಂ, ಡೋಯೆಲ್ ಜಾನ್ ಹವಾಮಾನ ನಿಯಂತ್ರಣ, ವೈರ್‌ಲೆಸ್ ಮೊಬೈಲ್ ಚಾರ್ಜಿಂಗ್, ಎಸಿ ವೆಂಟ್ಸ್ ಮತ್ತು ಯು ಎಸ್ ಬಿ ಚಾರ್ಜಿಂಗ್ ಸರ್ಕ್ಯೂಟ್ ಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: ದೀಪಾವಳಿ ಬಂಪರ್ ಆಫರ್ ನೊಂದಿಗೆ ಹೆಚ್ಚು ರಿಯಾಯಿತಿಯ ದರದಲ್ಲಿ ಯಮಹಾ MT 15 V 2 ಬೈಕ್ ಅನ್ನು ಖರೀದಿಸಿ

ಸುರಕ್ಷತಾ ವೈಶಿಷ್ಟ್ಯಗಳು(Safety Features)

  • ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್: ಇದರಿಂದ ಆರು ಏರ್‌ಬ್ಯಾಗ್‌ಗಳು ಸೆಟ್ ಅನ್ನು ಸುರಕ್ಷಿತವಾಗಿ ಇಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ
  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್: ಅತಿ ವೇಗವಾಗಿ ಓಡುತ್ತಿರುವ ಗಾಡಿಯ ನಿಯಂತ್ರಣವನ್ನು ಸುಲಭವಾಗಿ ಮಾಡುತ್ತದೆ.
  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್: ಟೈರ್ ಪ್ರೆಶರ್ ಅನ್ನು ಕಂಟ್ರೋಲ್ ನಲ್ಲಿ ಇರಿಸುತ್ತದೆ.
  • ಕಾರ್ನಿಂಗ್ ಬ್ರೇಕ್ ಕಂಟ್ರೋಲ್: ಗಾಡಿಯ ವೇಗ ನಿಯಂತ್ರಣವನ್ನು ಸುಲಭವಾಗಿ ನಿರ್ವಹಿಸುತ್ತದೆ.
  • ಹಿಲ್ ಹಾಲ್ ಅಸಿಸ್ಟ್: ಉಬ್ಬು ತಗ್ಗಿನ ಪ್ರದೇಶದಲ್ಲಿ ಗಾಡಿಯು ಸರಳವಾಗಿ ಚಲಿಸಲು ಸಹಾಯ ಮಾಡುತ್ತದೆ.
  • ರಿವರ್ಸ್ ಪಾರ್ಕಿಂಗ್ ಸೆನ್ಸಾರ್: ವಾಹನವನ್ನು ರಿವರ್ಸ್ ಪಾರ್ಕಿಂಗ್ ಮಾಡುವಾಗ ಸುರಕ್ಷಿತವಾಗಿ ಇಡುತ್ತದೆ.
  • ಕ್ಯಾಮೆರಾ: ಗಾಡಿಯ ಹಿಂಭಾಗವನ್ನು ವೀಕ್ಷಿಸುವ ಸುರಕ್ಷತಾ (back camera) ಕ್ಯಾಮೆರಾವು ಇದಾಗಿದೆ.

ಚಾರ್ಜಿಂಗ್ ಮತ್ತು ಬ್ಯಾಟರಿ(charging and battery)

Mahendra XUV 400 ಗಾಡಿಯನ್ನು ಚಾರ್ಜಿಂಗ್ ಮಾಡಲು ಎರಡು ಆಪ್ಷನ್ ಗಳನ್ನು ಹೊಂದಿದೆ. 34.5 ಕಿ.ವ್ಯಾದ ಸಣ್ಣ ಬ್ಯಾಟರಿ ಪ್ಯಾಕ್ ಮತ್ತು 39.4 ಕಿ.ವ್ಯಾದ ದೊಡ್ಡ ದೊಡ್ಡ ಬ್ಯಾಟರಿ ಪ್ಯಾಕ್. ಸಿಂಗಲ್ ಮತ್ತು ಡಬಲ್ ಬ್ಯಾಟರಿ ಪ್ಯಾಕ್ ಗಳ ವ್ಯವಸ್ಥೆಯನ್ನು ಹೊಂದಿದೆ.
ಕೇವಲ 50 ನಿಮಿಷಗಳಲ್ಲಿ 50 ಕೆಜಿ ವ್ಯಾಟ್ ಡಿಸಿ ಫಾಸ್ಟ್ ಚಾರ್ಜಿಂಗ್ ಬ್ಯಾಟರಿ ಪ್ಯಾಕ್ 80% ಚಾರ್ಜ್ ಮಾಡಿಕೊಳ್ಳಬಹುದು. ಮತ್ತು 7.2 ಕೆಜಿ ವ್ಯಾಟ್ ಚಾರ್ಜರ್ ಅನ್ನು 6.5 ಗಂಟೆಗಳಲ್ಲಿ ಚಾರ್ಜ್ ಮಾಡುತ್ತದೆ.

ಇದನ್ನೂ ಓದಿ: 2023 ದೀಪಾವಳಿ ಲಕ್ಷ್ಮಿ ಪೂಜೆಗೆ ಅದೃಷ್ಟದ ಸಮಯ; ಪೂಜೆ ಮಾಡುವ ವಿಧಾನ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram