Metro job vacancy: ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು,ಯಾವ ಯಾವ ವಲಯದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸೋದು ಹೇಗೆ? ಬೇಕಾದ ದಾಖಲೆಗಳೇನು? ಕೊನೆಯ ದಿನಾಂಕ ಯಾವಾಗ ಹೀಗೆ ಪ್ರತಿಯೊಂದನ್ನು ವಿವರವಾಗಿ ನೋಡೋಣ ಬನ್ನಿ..
ಯಾವುದೇ ಲಿಖಿತ, ಹಾಗೂ ದೈಹಿಕ ಪರೀಕ್ಷೆಗಳಿಲ್ಲದೆ ಕೇವಲ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ವಲಯವಾರು 81600ರೂಪಾಯಿ ವರೆಗೂ ಸಂಬಳ ಸಿಗಲಿದೆ ಹಾಗಿದ್ರೆ ಹುದ್ದೆಗಳ ವಿವರವನ್ನ ನೋಡೋಣ ಬನ್ನಿ.
ಹುದ್ದೆಗಳ ವಿವರ
ಜನರಲ್ ಮ್ಯಾನೇಜರ್
ಎಕ್ಸುಕ್ಯೂಟಿವ್ ಡೈರೆಕ್ಟರ್
ವಯೋಮಿತಿ
18 -54(ಎಸ್ ಸಿ ಎಸ್ಟಿ ಮತ್ತು ಒಬಿಸಿ ಯವರಿಗೆ ಸಡಿಲಿಕೆ )
ವೇತನ ಶ್ರೇಣಿ
ಜನರಲ್ ಮ್ಯಾನೇಜರ್ : 1,20,000 – 2,80,000/-
ಎಕ್ಸುಕ್ಯೂಟಿವ್ ಡೈರೆಕ್ಟರ್ : 1,50,000 – 3,00,000/-
ಅಧಿಕೃತ ವೆಬ್ಸೈಟ್
https://www.delhimetrorail.com/pages/en/career
https://backend.delhimetrorail.com/documents/3852/Advertisement_for_Dean_DMRA_to_upload_website.pdf
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ
24-4-2023
ಆಫ್ ಲೈನ್ ವಿಳಾಸ
ಜಂಟಿ ಜನರಲ್ ಮ್ಯಾನೇಜರ್ , ದೆಹಲಿ ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್, ಮೆಟ್ರೋ ಭವನ, ಅಗ್ನಿಶಾಮಾಕ ದಳದ ಲೇನ್ ಬರಕಾಂಬ ರಸ್ತೆ, ನವದೆಹಲಿ.
1500ಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು ಇದು ಸಂಪೂರ್ಣ ಕೇಂದ್ರ ಸರ್ಕಾರ ನಡೆಸುವ ಸಂದರ್ಶನದ ಆಯ್ಕೆ ಪ್ರಕ್ರಿಯೆಯಾಗಿದ್ದು,ಕಮ್ಯುನಿಕೇಶನ್, ಇಲೆಕ್ಟ್ರಾನಿಕ್, ಸಿವಿಲ್ ಇಂಜಿನಿಯರ್ ಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇವುಗಳಲ್ಲಿ ಡಿಗ್ರಿ ಹಾಗೂ ಮಾಸ್ಟರ್ ಡಿಗ್ರಿ ಮಾಡಿರೋ ಅಭ್ಯರ್ಥಿ ಗಳಿಗೆ ಸಂದರ್ಶನ ಸುಲಭವಾಗಲಿದೆ.
ನಾವು ಕೊಟ್ಟಿರೋ ಅಧಿಕೃತ ಲಿಂಕ್ ನ್ನ ಕ್ಲಿಕ್ ಮಾಡಿ ಓಪನ್ ಮಾಡುದ್ರೆ ಅದ್ರಲ್ಲೇ ನಿಮಗೆ ಅಪ್ಲಿಕೇಶನ್ ಫಾರ್ಮ್ ಕೂಡ ಸಿಗುತ್ತೆ ಅದ್ರಲ್ಲಿ ಕೇಳಿರೋ ಇಲ್ಲ ಮಾಹಿತಿಯನ್ನ ನೀಡಿ ನೀವು ಅರ್ಜಿಯನ್ನ ಸಲ್ಲಿಸಬಹುದು ಅಥವ ಅರ್ಜಿ ನಮೂನೆಯಲ್ಲಿ ಕಾಪಿ ತೆಗೆದುಕೊಂಡು ನಾವು ನೀಡಿರೋ ವಿಳಾಸಕ್ಕೆ ಪೋಸ್ಟ್ ಕೂಡ ಮಾಡಬಹುದು.
ಇದನ್ನು ಓದಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.