ಶ್ರೀಮಂತರು ಆಗಬೇಕು ಎಂದು ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ. ಕಡಿಮೆ ಮೊತ್ತವನ್ನು ಹೂಡಿಕೆ ಮಾಡಿ ಕೋಟಿ ಕೋಟಿ ಗಳಿಸುವ ಅವಕಾಶ ಸಿಗುತ್ತದೆ ಎಂದರೆ ಯಾರು ತಾನೇ ಈ ಅವಕಾಶವನ್ನು ಬಿಡುತ್ತಾರೆ. ಹಾಗಾದರೆ SIP ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿ ಕೋಟಿ ಗಳಿಸುವುದು ಹೇಗೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
ಏಷ್ಟು ಹಣವನ್ನು ಹೂಡಿಕೆ ಮಾಡಬೇಕು?: SIP ಮ್ಯೂಚುವಲ್ ಫಂಡ್ ಯಲ್ಲಿ ಪ್ರತಿ ತಿಂಗಳಿಗೆ ಕೇವಲ 5000 ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಹೋದರೆ 25ವರ್ಷಗಳಲ್ಲಿ ಬಡ್ಡಿದರಗಳು ಸೇರಿ 5.22 ಕೋಟಿ ರೂಪಾಯಿಗಳು ಆಗುತ್ತವೆ. 25ವರ್ಷ ನಿರಂತರವಾಗಿ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಲಾಭ ಸಿಗುವುದು ಖಚಿತ. ಎಲ್ಲ ಹೂಡಿಕೆ ಮೊತ್ತಕ್ಕಿಂತ ಜಾಸ್ತಿ ಬಡ್ಡಿದರವು ನಿಮಗೆ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
SIP ಮ್ಯೂಚುವಲ್ ಫಂಡ್ ಮೂಲಕ ಶ್ರೀಮಂತರಾಗುವ ವಿಧಾನ ಹೀಗಿದೆ? : ಟ್ರಾನ್ಸ್‌ಸೆಂಡ್ ಕ್ಯಾಪಿಟಲ್‌ನ ಸಂಪತ್ತಿನ ನಿರ್ದೇಶಕ ಕಾರ್ತಿಕ್ ಜವೇರಿ ಅವರು ಹೇಳುವ ಪ್ರಕಾರ SIP ಗಳ ಮೂಲಕ ದೀರ್ಘಾವಧಿಯ ಸಂಪತ್ತಿನ ಕ್ರೋಢೀಕರಣದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಶಿಸ್ತಿನ ಹೂಡಿಕೆಯ ಮೂಲಕ, ಹೂಡಿಕೆದಾರರು ಕ್ರಮೇಣ ಗಮನಾರ್ಹವಾದ ಗಳಿಕೆ ಮಾಡಲು ಸಾಧ್ಯವಿದೆ.
ಬಡ್ಡಿದರ ಹಾಗೂ ನಿಮಗೆ ಸಿಗುವ ಮೊತ್ತದ ವಿವರಣೆ :- ಹೂಡಿಕೆದಾರರು 5,000 ಮಾಸಿಕ ಹಣವನ್ನು SIPಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ನೀವು 15% ಹೂಡಿಕೆಯ ಹಣವನ್ನು ಹೆಚ್ಚು ಮಾಡುತ್ತಾ ಹೋದರೆ ನಿಮಗೆ 25 ವರ್ಷಗಳಲ್ಲಿ 5.22 ಕೋಟಿ ಹಣ ಪಡೆಯಲು ಸಾಧ್ಯವಿದೆ. ಮ್ಯೂಚುವಲ್ ಫಂಡ್ ನಲ್ಲಿ ವಾರ್ಷಿಕವಾಗಿ 15 ಪರ್ಸೆಂಟ್ ರಿಟರ್ನ್ ಸಹ ಸಿಗುತ್ತದೆ.
SIP ಮ್ಯೂಚುವಲ್ ಫಂಡ್ ಸ್ಟೆಪ್-ಅಪ್ ಯೋಜನೆಯ ಮಾಹಿತಿ :- SIPಮ್ಯೂಚುವಲ್ ಫಂಡ್ ಸ್ಟೆಪ್-ಅಪ್ ಯೋಜನೆ ಉತ್ತಮ ಯೋಜನೆ ಎಂದು ತಜ್ಞರು ಮಾಹಿತಿಯ ಪ್ರಕಾರ ಹೂಡಿಕೆದಾರರು ತಮ್ಮ ವಾರ್ಷಿಕ ವೇತನ ಹೆಚ್ಚಳ ಅಥವಾ ಆದಾಯದ ಬೆಳವಣಿಗೆಗೆ ಅನುಗುಣವಾಗಿ ತಮ್ಮ ಮಾಸಿಕ SIP ಮ್ಯೂಚುವಲ್ ಫಂಡ್ ಹೂಡಿಕೆ ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ.
ಇದನ್ನೂ ಓದಿ: AI ವೈಶಿಷ್ಟ್ಯ, 16 GB RAM ಮತ್ತು 1 TB ಸಂಗ್ರಹಣೆಯನ್ನು ಹೊಂದಿರುವ Redmi Turbo 3 ಬೆಲೆ ಎಷ್ಟು ಗೊತ್ತಾ?
ಹೂಡಿಕೆಯ ಪ್ರಯೋಜನಗಳು :-
- ಶಿಸ್ತಿನ ಹೂಡಿಕೆ ಉತ್ತೇಜನ: SIPಮ್ಯೂಚುವಲ್ ಫಂಡ್ ಗಳು ನಿಮ್ಮನ್ನು ನಿರಂತರವಾಗಿ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸುತ್ತವೆ ಹಾಗೂ ಇದು ಸಂಪತ್ತನ್ನು ಹೆಚ್ಚಿಸಲು ಉತ್ತಮ ವಿಧಾನವಾಗಿದೆ.
- ದೀರ್ಘಾವಧಿಯ ಲಾಭಗಳು: SIP ಮ್ಯೂಚುವಲ್ ಫಂಡ್ ಗಳು ದೀರ್ಘಾವಧಿಯ ಹೂಡಿಕೆಗೆ ಸೂಕ್ತವಾಗಿದೆ, ಇದು ಮಾರುಕಟ್ಟೆಯ ಏರಿಳಿತಗಳನ್ನು ನಿವಾರಿಸಲು ಮತ್ತು ಉತ್ತಮವಾದ ರಿಟರ್ನ್ಗಳನ್ನು ಗಳಿಸಲು ಸಹಾಯ ಮಾಡುತ್ತದೆ.
- ಸಣ್ಣ ಮೊತ್ತದಿಂದ ಆರಂಭ: SIP ಮ್ಯೂಚುವಲ್ ಫಂಡ್ ನಲ್ಲಿ ನೀವು ಸಣ್ಣ ಮೊತ್ತದ ಹೂಡಿಕೆಯನ್ನು ಪ್ರಾರಂಭಿಸಬಹುದು, ಇದು ಹೂಡಿಕೆ ಮಾಡಲು ಹೆಚ್ಚು ಹಣದ ಕೊರತೆ ಇರುವವರಿಗೂ ಸಹ ಉತ್ತಮ ಆಗಿದೆ.
- ಸ್ವಚಾಲಿತ ಹೂಡಿಕೆ: SIP ಮ್ಯೂಚುವಲ್ ಫಂಡ್ ಗಳು ಸಾಮಾನ್ಯವಾಗಿ ಸ್ವಯಂಚಲಿತ ಹೂಡಿಕೆ ಆಗಿದ್ದು ನಿಮ್ಮ ಬ್ಯಾಂಕ್ ಖಾತೆಯಿಂದ ನಿಗದಿತ ಸಮಯಕ್ಕೆ ನಿಗದಿತ ಮೊತ್ತವನ್ನು ಹೂಡಿಕೆ ಮಾಡುತ್ತದೆ. ಇದು ನಿಮಗೆ ಹೂಡಿಕೆಯ ಶಿಸ್ತನ್ನು ಕಾಪಾಡಲು ಸಹಾಯ ಮಾಡುತ್ತದೆ.
- ಮಾರುಕಟ್ಟೆಯ ನಿಭಾಯಿಸುತ್ತದೆ :- ಮಾರುಕಟ್ಟೆಯ ಏರಿಳಿತಗಳನ್ನು SIP ಮ್ಯೂಚುವಲ್ ಫಂಡ್ ನಿಭಾಯಿಸುತ್ತದೆ. ಷೇರು ಮಾರುಕಟ್ಟೆಯ ಬೆಲೆಗಳು ಕಡಿಮೆ ಇದ್ದಾಗ ಹೆಚ್ಚು ಯೂನಿಟ್‌ಗಳು ಮತ್ತು ಬೆಲೆಗಳು ಹೆಚ್ಚಾದಾಗ ಕಡಿಮೆ ಯೂನಿಟ್‌ಗಳನ್ನು ಖರೀದಿಸುವ ಮೂಲಕ ಸಮತೋಲನವನ್ನು ಸಾಧಿಸಲು ಇದು ನೆರವಾಗುತ್ತದೆ.
- ತೆರಿಗೆ ಪ್ರಯೋಜನಗಳು: SIP ಮ್ಯೂಚುವಲ್ ಫಂಡ್ ಮೂಲಕ ಕೆಲವು ಹೂಡಿಕೆ ಮಾಡುವುದರಿಂದ ತೆರಿಗೆ ಉಳಿತಾಯಕ್ಕೆ ನೀವು ಹೆಚ್ಚು ಅವಕಾಶಗಳನ್ನು ಪಡೆಯಲು ಸಾಧ್ಯವಿದೆ.
ಇದನ್ನೂ ಓದಿ: 13 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ, AMOLED ಸ್ಕ್ರೀನ್ ಹೊಂದಿರುವ ಈ Samsung 5G ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಿ!