Tata Curvv: ಟಾಟಾ ಕರ್ವ್ ಇವಿ 2024 ರ ಹೊಸ ವಾಹನವಾಗಿ, ಟಾಟಾ ಮೋಟಾರ್ಸ್(TATA MOTORS) ಆಟೋ ಎಕ್ಸ್‌ಪೋ 2023 ನಲ್ಲಿ ಅನೇಕ ಅತ್ಯುತ್ತಮ ವಾಹನಗಳನ್ನು ಪ್ರದರ್ಶಿಸಿತ್ತು. ಈ ಕರ್ವ್ ಇವಿ ಎಲೆಕ್ಟ್ರಿಕ್ ಎಸ್‌ಯುವಿ ಒಂದು ಕೂಪ್ ಸ್ಟೈಲಿಂಗ್ ಎಲೆಕ್ಟ್ರಿಕ್ ಎಸ್‌ಯುವಿ ಆಗಿದೆ. ಈ ವಾಹನವು ಸ್ಟೈಲಿಂಗ್ ಮತ್ತು ಎಲೆಕ್ಟ್ರಿಕ್ ವಾಹನವಾಗಿದ್ದು, ವಿಶೇಷ ಆಕರ್ಷಣೆಯನ್ನು ಹೊಂದಿದೆ. ಟಾಟಾ ಕರ್ವ್ ಇವಿಯನ್ನು 2023ರಲ್ಲಿ ಪ್ರದರ್ಶಿಸಲಾಯಿತು ಇದನ್ನ ತುಂಬಾ ಸರಳವಾಗಿ ನಿರ್ಮಿಸಲಾಗಿದೆ. ಟಾಟಾ ಕರ್ವ್(Tata Curvv) ಇವಿ ವಿನ್ಯಾಸದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಿಲ್ಲ. ಈಗಿನ ಟಾಟಾ ಕರ್ವ್ 2023ರಲ್ಲಿ ಪ್ರದರ್ಶಿಸಲಾದ ಗಾಡಿಯನ್ನು ಹೋಲುತ್ತದೆ. ಟಾಟಾ ಎಸ್‌ಯುವಿನ (TATA SUV) ಚಿತ್ರವು ಲಭ್ಯವಾಗಿದ್ದು, ಈ ವಾಹನವು ಹೊಸ ವೈಜ್ಞಾನಿಕ ಶೈಲಿ ಮತ್ತು ಕೂಪ್ ಶೈಲಿಗಳಿಂದ ನಿರ್ಮಿತವಾಗಿದ್ದು, ನೋಡುಗರಿಗೆ ತುಂಬಾ ಆಕರ್ಷಣೀಯವಾಗಿದೆ. ಮುಂಬರುವ ಹೊಸ ಮಾದರಿಯನ್ನು ನಿರೀಕ್ಷಿಸುವವರಿಗೆ ಇದು ಒಂದು ಆಕರ್ಷಣೀಯ ಆಯ್ಕೆ ಅಂತಾನೆ ಹೇಳಬಹುದು.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
ಟಾಟಾ Curvv EV ವೈಶಿಷ್ಟ್ಯತೆಗಳು(Tata Curvv Ev Features)
ಹೌದು, ಟಾಟಾ ನ್ಯಾಷನಲ್ ಎಲೆಕ್ಟ್ರಿಕ್, ಟಾಟಾ ಹ್ಯಾರಿಯರ್(tata harrier) ಮತ್ತು ಟಾಟಾ ಸಫಾರಿ ಮಾದರಿಗಳೊಂದಿಗೆ LEDRAL ಘಟಕದೊಂದಿಗೆ ನಿರ್ಮಿತವಾಗಿದೆ. ಇವುಗಳ ಹೆಡ್‌ಲೈಟ್ ಸ್ಟೈಲ್ ಗಳ ಬಗ್ಗೆ ಇನ್ನು ಹೆಚ್ಚು ಮಾಹಿತಿ ಲಭ್ಯವಾಗಿಲ್ಲ. ಈ ವಾಹನದ ಹೆಚ್ಚು ವೈಶಿಷ್ಟತೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಇನ್ನು ಟಾಟಾ ಕರ್ವ್ ಇವಿ(Tata Curvv EV) ಕ್ಯಾಬಿನ್ ಡಿಸೈನ್ ಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಎಸಿ ಇವೆಂಟ್ ಜೊತೆಗೆ ಲೈಟ್ ಮತ್ತು ಡ್ಯಾಶ್ ಬೋರ್ಡ್(DashBoard) ಅನ್ನು ಆಕರ್ಷಣೀಯ ವಿನ್ಯಾಸದಲ್ಲಿ ಸರಳವಾಗಿ ನಿರ್ಮಿಸಲಾಗಿದೆ. ಟಾಟಾ ಕರ್ವ್ ಒಂದು ಆಟೋಮೋಬೈಲ್(automobile) ನಿರ್ಮಾಣ ಕಂಪನಿಯಾಗಿದ್ದು, ಅದು ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿದೆ. ಟಾಟಾ ಕರ್ವ್ ಮತ್ತು ಟಾಟಾ ಹ್ಯಾರಿಯರ್ ಮತ್ತು ಸಫಾರಿ ಕಾರುಗಳು ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋದಿಂದ ನಿರ್ಮಿಸಲಾಗಿದೆ. ಇವು ವಿಭಿನ್ನ ಶೈಲಿಗಳಲ್ಲಿ ಮತ್ತು ಹೊಸ ತಂತ್ರಜ್ಞಾನದೊಂದಿಗೆ ನಿರ್ಮಿತವಾಗಿವೆ.
ಟಾಟಾ ಮೋಟಾರ್ಸ್ ಈಗ ವಾಹನ ಸುರಕ್ಷತಾ ಮತ್ತು ತಂತ್ರಜ್ಞಾನ ಸೌಲಭ್ಯಗಳನ್ನು ನಮ್ಮ ನಿರೀಕ್ಷೆಗೆ ತಕ್ಕಂತೆ ಹೊಂದಿದ್ದು, ಅದರಲ್ಲಿ ಮುಖ್ಯ ವಿಶೇಷತೆಗಳು ಫಾರ್ವರ್ಡ್ ಮತ್ತು ಬ್ಯಾಕ್ ಘರ್ಷಣೆ, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್, ಸಾಲಿನಿಂದ ಹೊರಗೆ ಹೋಗುವಾಗ ಸೂಚಿಸುವ ಎಚ್ಚರಿಕೆಗಳು , ಕ್ರೂಸ್ ನಿಯಂತ್ರಣ, ಮತ್ತೆ ಸಾಲಿಗೆ ತರುವುದು, ಸ್ವಯಂಚಾಲಿತ ಹೈ ಬೀಮ್ ಅಸಿಸ್ಟ್, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಟ್ರಾಫಿಕ್ ಜಾಮ್ ಅಸಿಸ್ಟ್ ಮತ್ತು ಸ್ವಯಂಚಾಲಿತ ತುರ್ತು ಬ್ರೇಕಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.
ಇದಲ್ಲದೆ, ಇತರ ಸುರಕ್ಷತಾ ಸೌಲಭ್ಯಗಳಲ್ಲಿ 7 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಹಿಲ್ ಹಾಲ್ ಅಸಿಸ್ಟ್, ಹಿಲ್ ಡೆಸಿಂಟ್ ಕಂಟ್ರೋಲ್, ಎಬಿಎಸ್‌ನೊಂದಿಗೆ ಇಬಿಡಿ, ಅತ್ಯುತ್ತಮ 360 ಡಿಗ್ರಿ ಕ್ಯಾಮೆರಾ ಮತ್ತು ಐಸೊಫಿಕ್ಸ್ ಚೈಲ್ಡ್ ಸೀಟ್ ಆಂಕರ್ಗಳನ್ನು ಹೊಂದಿದೆ. 20 ಲಕ್ಷದೊಂದಿಗೆ ಪ್ರಾರಂಭವಾಗಲಿರುವ ಇದರ ಬೆಲೆಯು, ಪೆಟ್ರೋಲ್ ಮತ್ತು ಡಿಸೇಲ್ ಆವೃತ್ತಿಗಳ ಮೂಲಕ 2024ರ ಕೊನೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಇದನ್ನೂ ಓದಿ: ವಿಶಿಷ್ಟ ವಿನ್ಯಾಸದಿಂದ ಗ್ರಾಹಕರಿಗೆ ಮೈ ಬಿಸಿ ಏರಿಸುವ ಟಾಟಾ ಅವಿನ್ಯಾ ಸದ್ಯದಲ್ಲೇ ಲಾಂಚ್ ಆಗಲಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram