Odysse Electric Scooter: ಇತ್ತಿಚಿನ ದಿನಗಳಲ್ಲಿ ಆಟೋಮೊಬೈಲ್ ಸಂಖ್ಯೆ ಜಾಸ್ತಿ ಆಗಿದೆ ಎಲ್ಲಿ ನೋಡಿದ್ರು ಸಹ ಎಲೆಕ್ಟ್ರಿಕ್ ವಾಹನಗಳು ಎಲೆಕ್ಟ್ರಿಕ್ ಸ್ಕೂಟಿ ಆಗಿರಬಹುದು ಅಥವಾ ಎಲೆಕ್ಟ್ರಿಕ್ ಕಾರ್ ಆಗಿರಬಹುದು ದಿನದಿಂದ ದಿನ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ ಹಾಗೆಯೇ ಆಟೋಮೊಬೈಲ್ಗಳ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ ಏಕೆಂದರೆ ಮಾರುಕಟ್ಟೆಯಲ್ಲಿ ಕಾರು ಬೈಕ್ಗಳಿಗೆ ಹೆಚ್ಚಿನ ಬೇಡಿಕೆ ಇದ್ದುದರಿಂದ ವಾಹನಗಳ ಬೇಡಿಕೆಯು ಕೂಡ ಹೆಚ್ಚಾಗಿದೆ.
ದಿನದಿಂದ ದಿನ ಹೆಚ್ಚುತ್ತಿರುವ ಪೆಟ್ರೋಲ್ ಡೀಸೆಲ್ ಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಆಟೋಮೊಬೈಲ್(AutoMobile) ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಹೆಚ್ಚಳವನ್ನುಂಟು ಮಾಡಿದೆ. ಅಂತೆಯೇ ಯಾವುದೇ ಎಲೆಕ್ಟ್ರಿಕ್ ವಾಹನವಿರಲಿ ಅಥವಾ ಸ್ಕೂಟರ್ ಇರಲಿ ಬೈಕ್ ಇರಲಿ ಇವುಗಳನ್ನು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 60 ರಿಂದ 70 ಕಿಲೋ ಮೀಟರ್ ದೂರದವರೆಗೆ ನೀವು ಹೋಗಬಹುದಾಗಿದೆ ಅದೇ ರೀತಿ ಓಡಿಸಿ ಕಂಪನಿಯು ಸಹ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುತ್ತಿದೆ ಇದರಿಂದ ಖರೀದಿದಾರರಿಗೆ ಸಹಾಯವಾಗುವಂತೆ ಅನೇಕ ವೈಶಿಷ್ಟ್ಯಗಳನ್ನೊಳಗೊಂಡ ಎಲೆಕ್ಟ್ರಾನಿಕ್ ಸ್ಕೂಟರ್ ಅನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ.
ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp
Odysse ಎಲೆಕ್ಟ್ರಿಕ್ ಸ್ಕೂಟರ್ನ ವೈಶಿಷ್ಟ್ಯತೆಗಳು(Features of odysse electric scooter)
ಡ್ಯುಯಲ್ ಡಿಸ್ಕ್ ಬ್ರೇಕ್ ಸ್ಕೂಟರ್‌ನಲ್ಲಿ ಅನೇಕ ವೈಶಿಷ್ಟ್ಯಗಳಿವೆ. ಮುಂಭಾಗದ ಟೈರ್‌ನಲ್ಲಿ ನೋಡುವ ಡಿಸ್ಕ್ ಬ್ರೇಕ್ ಸಿಂಗಲ್ ಆಗಿರುತ್ತದೆ ಮತ್ತು ಹಿಂಭಾಗದ ಟೈರ್‌ನಲ್ಲಿ ಡಬಲ್ ಡಿಸ್ಕ್ ಬ್ರೇಕ್ ಆಗಿರುತ್ತದೆ. ಫಲಿತಾಂಶವಾಗಿ, ಸ್ಕೂಟರ್ ತಕ್ಷಣಕ್ಕೆ ನಿಲ್ಲಿಸಬಹುದು ಮತ್ತು ನೀವು ಎಲ್ಇಡಿ ಲೈಟ್ ಡಿಜಿಟಲ್ ಮೀಟರ್, ಯುಎಸ್‌ಬಿ ಪೋರ್ಟ್, ಬಟನ್ ನ ಕಾರ್ಯವನ್ನು ಸುಲಭವಾಗಿ ನಿರ್ವಹಿಸಬಹುದು. ಇದು ಸ್ಕೂಟರ್ ಚಾಲನೆಯ ಅನುಭವವನ್ನು ಹೆಚ್ಚಿಸುವ ಹೆಚ್ಚು ಉತ್ತಮ ಮತ್ತು ವಿಶೇಷ ಲಕ್ಷಣಗಳನ್ನು ಒಳಗೊಂಡಿದೆ.
- ಶ್ರಮರಹಿತ ಚಾಲನೆ: ಎಲೆಕ್ಟ್ರಿಕ್ ಸ್ಕೂಟರ್‌ಗಳು(Electric scooter) ಚಾಲಕನ ಶ್ರಮವನ್ನು ಕಡಿಮೆಗೊಳಿಸುತ್ತವೆ.
- ನಾವಿಗೆ ಬಹಳ ಹತ್ತಿರವಿದೆ: ಇವು ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ಚಾಲನೆಗೆ ಸಹಕಾರಿಯಾಗಿದ್ದು, ನಗರ ಸಂಚಾರ ಸಮಸ್ಯೆಗಳನ್ನು ಕಡಿಮೆಗೊಳಿಸುತ್ತವೆ.
- ಪರಿಸರ ಸಹಾಯಕ: ಇವು ನೂತನ ಶಕ್ತಿಶಾಲಿ ಬ್ಯಾಟರಿಗಳ ಮೂಲಕ ಚಾಲನೆ ಮಾಡುತ್ತವೆ, ಇದರಿಂದ ಹೆಚ್ಚು ಇಂಧನವನ್ನು ಉಳಿತಾಯ ಮಾಡಬಹುದು.
- ಮಾಲಿನ್ಯ ತಡೆ: ಇದರಲ್ಲಿ ಯಾವುದೇ ರೀತಿಯ ಇಂಧನವನ್ನು ಉಪಯೋಗಿಸದೆ ಇರುವುದರಿಂದ ಪರಿಸರಕ್ಕೆ ಹಾನಿಯಾಗುವ ಮಾಲಿನ್ಯವನ್ನು ತಡೆಯಬಹುದಾಗಿದೆ.
- ದಕ್ಷತೆ ಮತ್ತು ಚಾಲನೆ: ಇವು ಸಾಮಾನ್ಯವಾಗಿ ಹೊಸ ತಂತ್ರಾಂಶಗಳನ್ನು ಹೊಂದಿರುತ್ತವೆ, ಆದ್ದರಿಂದ ಚಾಲನೆಯ ದಕ್ಷತೆ ಉಳಿಯುತ್ತದೆ.
- ನಗರಗಳ ಪ್ರದೂಷಣ ಮಟ್ಟವನ್ನು ಕಡಿಮೆಗೊಳಿಸುತ್ತವೆ: ಇವು ವಾತಾವರಣದಲ್ಲಿ ಶ್ರೇಷ್ಠ ಆರಂಭವನ್ನು ನೀಡುತ್ತವೆ, ಹಾಗೂ ನಗರಗಳ ಪ್ರದೂಷಣ ಮಟ್ಟವನ್ನು ಕಡಿಮೆಗೊಳಿಸುತ್ತವೆ. Odysse ಕಂಪನಿಯ ಈ ಸ್ಕೂಟರ್ ಅತ್ಯಂತ ಕಡಿಮೆ ಬೆಲೆಗೆ ಹೆಚ್ಚಿನ ವೈಶಿಷ್ಟತೆಗಳನ್ನು ಹೊಂದಿದ ಹಾಗೂ ಹೆಚ್ಚಿನ ಮೈಲೇಜ್ ಗಳನ್ನು ಕೊಡುವ ಸ್ಕೂಟರ್ ಅನ್ನು ಕೇವಲ 59,800 ರೂ. ಗಳಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ.
ಇದನ್ನೂ ಓದಿ: ಟಾಟಾ ಮತ್ತು ಮಹಿಂದ್ರ ಕಂಪನಿಯನ್ನು ಹಿಂದಿಕ್ಕುವ ಮಾರುತಿ ಸುಜುಕಿ EVX ನ ಮೊದಲ ಫೋಟೋವನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಮನೆ ಕಟ್ಟುವ ಯೋಚನೆಯಲ್ಲಿರೋರಿಗೆ ಕೇಂದ್ರದಿಂದ ನೆರವು; ಕೇಂದ್ರದಿಂದ ಸಿಗಲಿದೆ 2.67ಲಕ್ಷ ಸಹಾಯಧನ
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram