Ola Electric Scooter: ಓಲಾ ಕಂಪನಿ ಹೊಸ ಎಸ್ 1 ಎಕ್ಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಲಾಂಚ್ ಮಾಡಿದೆ. ಈ ಸ್ಕೂಟರ್ ಬೆಲೆಯನ್ನು ಹೆಚ್ಚು ಕಡಿಮೆ ಮಾಡುತ್ತದೆ. ಇದರ ಹಿಂದಿನ ಬೆಲೆ 1,09,999 ರೂಪಾಯಿ ಆಗಿತ್ತು ಮತ್ತು ಇದು ಈಗ ಸುಮಾರು 20,000ಗಳ ವರೆಗೆ ಬೆಲೆಯನ್ನು ಕಡಿಮೆ ಮಾಡಲಿದೆ. ಇದೀಗ ಇದರ ಬೆಲೆ 89,999 ರೂಪಾಯಿ ಗೆ ನಿಮ್ಮಗೆ ಶೋರೂಂ ನಲ್ಲಿ ಲಭ್ಯವಿದೆ. ಇದು ಓಲಾ ಎಸ್ 1 ಎಕ್ಸ್ ಪ್ಲಸ್ ಉತ್ತಮ ಮೈಲೇಜ್ ಅನ್ನು ಹೊಂದಿದೆ. ಅಷ್ಟೇ ಅಲ್ಲದೆ ಅನೇಕ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ನೋಡುವವರಿಗೆ ಅತ್ಯಾಕರ್ಶಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೊಸ ಉತ್ಕೃಷ್ಟತೆ ಹಾಗೂ ವೈಶಿಷ್ಟ್ಯದೊಂದಿಗೆ ಬಜಾಜ್ ಚೇತಕ್ ಅರ್ಬೇನ್ 113 ಕಿ. ಮೀ ಮೈಲೇಜಿನೊಂದಿಗೆ ಲಭ್ಯವಿದೆ.
Ola Electric Scooter ನ ವೈಶಿಷ್ಟ್ಯತೆಗಳು
ಈ ಓಲಾ ಎಸ್ 1 ಎಕ್ಸ್ ಮಾದರಿಯು ಪರಿಸರ ಸ್ನೇಹಿ ಮತ್ತು ಸಾಂಪ್ರದಾಯಿಕ ಪೆಟ್ರೋಲ್-ಚಾಲಿತ ಸ್ಕೂಟರ್‌ಗಳಿಗೆ ಹೊಂದುವ ಮಾದರಿಯಾಗಿದೆ. ಇದು ಅದ್ಭುತ ಡಿಜೈನ್ ಅನ್ನು ಹೊಂದಿದೆ. Ola ಎಸ್ 1 ಏರ್ ಮತ್ತು ಓಲಾ ಎಸ್ 1 ಪ್ರೊಜೇನ್ 2 ಸಹ, ಈ ಮಾದರಿಗಾಗಿ ಪ್ರಾರಂಭದ ಎರಡು ವಾರಗಳಲ್ಲಿ ಸುಮಾರು 75,000ಕ್ಕೂ ಹೆಚ್ಚು ಅಧಿಕ ಸ್ಕೂಟರ್ ಗಳನ್ನು ಬುಕ್ ಮಾಡಲಾಗಿತ್ತು. ಈ ಸ್ಕೂಟರ್ ನ ವಿವಿಧ ಶೈಲಿಗಳಲ್ಲಿ ಫೋಟೋಗಳನ್ನು ಬಹಿರಂಗ ಮಾಡಲಾಗಿದೆ.
ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram
ಓಲಾ ಎಸ್ 1 ಎಕ್ಸ್ ಪ್ಲಸ್ ಒಂದು ಅದ್ಭುತ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರ ವೈಶಿಷ್ಟ್ಯಳ ವಿವಿಧ ರೈಡಿಂಗ್ ಮೋಡ್ಗಳನ್ನು ಹೊಂದಿದ್ದು, ರಿವರ್ಸ್ ಮೋಡ್, ಸೈಡ್ ಸ್ಟ್ಯಾಂಡ್ ಅಲರ್ಟ್, ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟ್ತೂತ್ ಸಂಪರ್ಕ ಮತ್ತು ನ್ಯಾವಿಗೇಷನ್ ಅನ್ನು ಒಳಗೊಂಡಿದೆ. ಈ ಸ್ಕೂಟರ್ ಕ್ರೂಸ್ ಕಂಟ್ರೋಲ್ ಅನ್ನು ಸಹ ಒಳಗೊಂಡಿದೆ. ಈ ವೈಶಿಷ್ಟ್ಯಗಳಿಂದ ಕೂಡಿದ ಈ ಸ್ಕೂಟರ್ ಬಹಳ ಅದ್ಭುತವಾಗಿದೆ.
ಓಲಾ ಎಲೆಕ್ಟ್ರಿಕ್ ಹೊಸ ಎಸ್ 1 ಎಕ್ಸ್ ಪ್ಲಸ್ ಈ ಸ್ಕೂಟರ್ ಅಗಸ್ಟ್ 15, 2023 ರಂದು ಭಾರತದಲ್ಲಿ ಲಾಂಚ್ ಆಯಿತು. ಈ ಸ್ಕೂಟರ್ ಭಾರತೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನದಾಗಿ ಮಾರಾಟವಾಗುತ್ತಿದೆ. ಭಾರತೀಯ ಜನರು ಇದನ್ನು ಬಹಳ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಓಲಾ ಎಸ್ 1 ಎಕ್ಸ್ ಪ್ಲಸ್ ನೀವು ಉತ್ತಮ ರಸ್ತೆಯಲ್ಲಿ ನಡೆದರೆ ಮೈಲೇಜ್ ಅನ್ನು ಹೆಚ್ಚು ನೀಡುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ 151 ಕಿ.ಮೀ ದೂರವನ್ನು ಪ್ರಯಾಣಿಸಬಹುದು. ಬ್ಯಾಟರಿ ಖಾತರಿ 3 ವರ್ಷ ಅಥವಾ 40,000 ಕಿ.ಮೀ ಸಮರ್ಥತೆಯನ್ನು ಹೊಂದಿದೆ. ಓಲಾ ಎಸ್ 1 ಎಕ್ಸ್ ಪ್ಲಸ್ ಬೈಕ್ ಅತ್ಯಂತ ವೇಗವಾಗಿ ಓಡುತ್ತದೆ. ಇದನ್ನು ಗಂಟೆಗೆ 90 ಕಿಲೋಮೀಟರ್ ವೇಗದಲ್ಲಿ ಸುಲಭವಾಗಿ ಚಲಾಯಿಸಬಹುದು.
ಇದನ್ನೂ ಓದಿ: ಅರಣ್ಯ ರಕ್ಷಕರ ಹುದ್ದೆ ನೇಮಕಾತಿಗೆ ಅಧಿಸೂಚನೆ; 540 ಹುದ್ದೆಗಳಿಗೆ ನೇಮಕಾತಿ ಹೊರಡಿಸಲು ಸರ್ಕಾರದಿಂದ ಆದೇಶ