Bajaj Chetak Urbane: ಹೊಸ ಉತ್ಕೃಷ್ಟತೆ ಹಾಗೂ ವೈಶಿಷ್ಟ್ಯದೊಂದಿಗೆ ಬಜಾಜ್ ಚೇತಕ್ ಅರ್ಬೇನ್ 113 ಕಿ.ಮೀ ಮೈಲೇಜಿನೊಂದಿಗೆ ಲಭ್ಯವಿದೆ.

Bajaj Chetak Urbane: ಬಜಾಜ್ ಚೇತಕ್ ಅರ್ಬೇನ್ ಅದು ಭಾರತೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾಂಗ್ ಅನ್ನು ಸೃಷ್ಟಿಸಿದೆ. ಈ ವಿಶೇಷ ಸ್ಕೂಟರ್‌ನಲ್ಲಿ ನಾಲ್ಕು ಬಣ್ಣಗಳನ್ನು ಕಾಣಬಹುದು ಮತ್ತು ಅದರಲ್ಲಿ ಕೆಲವೊಂದು ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೈಕ್ ಹಾಗೂ ಸ್ಕೂಟರ್ ಅನ್ನು ಪ್ರಾರಂಭಿಸಿದೆ. ವೇಗದ ಚಾರ್ಜಿಂಗ್ ಮತ್ತು ರಿವರ್ಸ್ ಆಯ್ಕೆಗಳು ಈ ಸ್ಕೂಟರ್‌ನಲ್ಲಿ ಲಭ್ಯವಿವೆ. ಈ ಬಾರಿ, ಬಜಾಜ್ ಕಂಪನಿ ತನ್ನ ಚಿತಾಕ್ ಅನ್ನು ಮಾರುಕಟ್ಟೆಗೆ ತಂದಿದೆ, ಈ ಸ್ಕೂಟರ್‌ನಲ್ಲಿ ವಿವಿಧ…

Read More
Makar Sankranti astrology

ಮಕರ ಸಂಕ್ರಾಂತಿಯಿಂದ ಇನ್ನೊಂದು ವರ್ಷ ಪೂರ್ತಿ ಈ ಐದು ರಾಶಿಯವರಿಗೆ ಹಣದ ಹೊಳೆ ಹರಿಯಲಿದೆ.

ಮಕರ ಸಂಕ್ರಾಂತಿ ಹಬ್ಬದ ಈ ಸಮಯದಲ್ಲಿ ವಿಶೇಷ ಯೋಗ ಉಂಟಾಗಲಿದೆ. ಮಕರ ಸಂಕ್ರಾಂತಿ ಎನ್ನುವುದು ಸೂರ್ಯನು ಮಕರ ಸಂಕ್ರಾಂತಿಯ ರಾಶಿಚಕ್ರ ಚಿಹ್ನೆಗೆ ಚಲಿಸುವಾಗ ಉಂಟಾಗುವಂತಹ ವಿಶೇಷ ದಿನವಾಗಿದೆ, ಇದು ಶನಿಯೊಂದಿಗೆ ಸಂಬಂಧ ಹೊಂದಿದೆ. ಈ ನಿರ್ದಿಷ್ಟ ದಿನದಂದು ಸಂಭವಿಸುವ ಉತ್ತಮ ಯೋಗವಿದೆ. ಈ ಯೋಗದ ಕಾರಣದಿಂದಾಗಿ, ಕೆಲವು ರಾಶಿಗಳು ಹಣ ಮತ್ತು ಸ್ಥಿರಾಸ್ತಿಯ ವಿಷಯದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಅನುಭವಿಸುತ್ತವೆ. ಜನವರಿ ತಿಂಗಳು ಅಂದರೆ ಮಕರ ಸಂಕ್ರಾಂತಿಯ ತಿಂಗಳು ಇದು ನಮಗೆಲ್ಲ ತಿಳಿದೇ ಇದೆ. ಮತ್ತು ಇದು ಕೆಲವು…

Read More
Yuva nidhi Scheme eligible

ಯುವನಿಧಿ ಯೋಜನೆಯ ರಿಜೆಕ್ಟ್ ಅಪ್ಲಿಕೇಶನ್ ಎಷ್ಟು? ಯಾರಿಗೆಲ್ಲಾ ಹಣ ಬರುತ್ತದೆ ತಿಳಿಯಿರಿ

ಕಾಂಗ್ರೆಸ್ ಸರಕಾರ ಅಧಿಕಾರ ಬರುವ ಮುಂಚೆ 5 ಯೋಜನೆಗಳನ್ನು ಜಾರಿ ಮಾಡುವುದಾಗಿ ಭರವಸೆ ನೀಡಿತ್ತು . ಅದರಂತೆಯೇ ಈಗ ಅನ್ನಭಾಗ್ಯ , ಗೃಹಲಕ್ಷ್ಮಿ ,ಹಾಗೂ ಮಹಿಳೆಯರು ಉಚಿತ ಬಸ್ ಪ್ರಯಾಣ ಈಗಾಗಲೇ ಜಾರಿಯಲ್ಲಿ ಇದೆ. ಈಗ ಯುವನಿಧಿ ಯೋಜನೆಗೆ ಅಪ್ಲೈ ಮಾಡಲು ಸೂಚಿಸಿದೆ. ಏನಿದು ಯುವನಿಧಿ ಯೋಜನೆ?:  ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವ ಯುವಜನರಿಗೆ ಉದ್ಯೋಗ ಸಿಗುವಲ್ಲಿಯವರೆಗೆ ಅವರ ವಿದ್ಯಾರ್ಹತೆಯ ಮೇಲೆ ಅವರಿಗೆ ಸರಕಾರ ಪ್ರತಿ ತಿಂಗಳು ಹಣವನ್ನು ನೀಡುತ್ತದೆ. ಡಿಪ್ಲೊಮಾ ಓದಿದವರಿಗೆ 1500 ರೂಪಾಯಿ ಹಾಗೂ ಡಿಗ್ರಿ…

Read More
Two Wheeler Electric Vehicle

2023 ರಲ್ಲಿ ಬಿಡುಗಡೆಯಾದ ಹಲವು ಉತ್ತಮ ಎಲೆಕ್ಟ್ರಿಕ್ ಬೈಕ್ ಗಳ ಆಶ್ಚರ್ಯಕರ ಬೆಲೆಗಳನ್ನು ತಿಳಿಯಿರಿ

ಈ ವರ್ಷ ಬಹಳಷ್ಟು ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಾಗಿದೆ. ವಿಶೇಷವಾಗಿ ಎಲೆಕ್ಟ್ರಿಕ್ ವೆಹಿಕಲ್ (EV) ವಿಭಾಗದಲ್ಲಿ ಸಾಕಷ್ಟು ಹೊಸ ಉತ್ಪನ್ನಗಳು ಬಂದಿವೆ. ಈ ವರ್ಷ ಅಂದರೆ 2023 ರಲ್ಲಿ ಸಾಕಷ್ಟು ಬೈಕ್‌ಗಳು ಬಿಡುಗಡೆಯಾಗಿವೆ. ಈ ವರ್ಷ, ಸ್ಕೂಟರ್‌ಗಳಷ್ಟೇ ಅಲ್ಲ, ಎಲೆಕ್ಟ್ರಿಕ್ ಬೈಕ್ ಗಳ ಸಮೂಹವೇ ಮಾರುಕಟ್ಟೆಗೆ ಬಂದಿವೆ. 2023 ರಲ್ಲಿ ಹೊರಬಂದ ಐದು ಹೊಸ ಎಲೆಕ್ಟ್ರಿಕ್ ಬೈಕ್‌ಗಳ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್…

Read More

Tiger Prabhakar: ಒಟ್ಟಿಗೆ ಕಾಣಿಸಿಕೊಂಡ ಟೈಗರ್ ಪ್ರಭಾಕರ್ ಮಕ್ಕಳು, ಸ್ಯಾಂಡಲ್ವುಡ್ ನಲ್ಲಿ ಹರಿದಾಡುತ್ತಿದ್ದ ಟಾಕ್ ಗೆ ಬಿತ್ತು ತೆರೆ

Tiger Prabhakar: ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಹೆಜ್ಜೆ, ಮರೆಯಲಾಗದ ಛಾಪು ಮೂಡಿಸಿರುವ ನಟರ ಸಾಲಿನಲ್ಲಿ ಮೊದಲಿಗೆ ನಿಲ್ಲುವುದೇ ಟೈಗರ್ ಪ್ರಭಾಕರ್. ತಮ್ಮ ಸ್ಟೈಲ್, ತಮ್ಮ ಬಾಡಿ ಫಿಟ್ಟಿಂಗ್, ಫೈಟಿಂಗ್ ಮೂಲಕವೇ ಆಗಿನ ಕಾಲದ ಸಿನಿ ರಸಿಕರ ನೆಚ್ಚಿನ ನಟನಾಗಿ ಗುರುತಿಸಿಕೊಂಡವರು. ನಾಯಕ ನಟನಾಗಿ ನಟಿಸಿರೋದು ಕೆಲವೇ ಸಿನಿಮಾಗಳಾದ್ರು, ಸಿಕ್ಕಾಪಟ್ಟೆ ಪಾತ್ರಗಳಿಗೆ ಅಂದ್ರೆ ವಿಲನ್ ಆಗಿ, ಪೋಷಕ ನಟನಾಗಿ ನಟಿಸಿ ಯಾವುದೇ ಪಾತ್ರಕ್ಕಾದ್ರೂ ಸೈ ಅನ್ನಿಸಿಕೊಂಡು ತಮ್ಮದೇ ಆದ ಚಾಪು ಮೂಡಿಸಿದ್ದಾರೆ.ಇನ್ನು ಟೈಗರ್ ಪ್ರಭಾಕರ್​ ನಟನ ಶೈಲಿಗೆ ಫೈಟ್​…

Read More

Ather Electric Scooter Discount: ಎಲೆಕ್ಟ್ರಿಕಲ್ ವಾಹನಗಳ ಮೇಲೆ ಸಿಗಲಿದೆ ಭರ್ಜರಿ ಡಿಸ್ಕೌಂಟ್; ಎಥರ್ ಎಲೆಕ್ಟ್ರಿಕಲ್ ಸ್ಕೂಟರ್ ಮೇಲೆ 24ಸಾವಿರ ರಿಯಾಯಿತಿ

Ather Electric Scooter Discount: ಪ್ರೀಮಿಯಂ ಸ್ಕೂಟರ್ ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ಮೂಲದ ಎಥರ್ ಎನರ್ಜಿ ಕಂಪನಿಯು ಇದೀಗ ಗ್ರಾಹಕರಿಗೆ ಇಯರ್ ಎಂಡ್ ಭರ್ಜರಿ ಆಫರ್ ಕೊಟ್ಟಿದೆ. ಹೌದು ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇವಿ ವಾಹನ ಖರೀದಿಗೆ ಉತ್ತೇಜಿಸಲು ಎಥರ್ ಎನರ್ಜಿ ಹೊಸ ಆಫರ್ ಘೋಷಣೆ ಮಾಡಿದೆ. ಭಾರತದ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ತಯಾರಕರಲ್ಲಿ ಒಬ್ಬರಾದ ಎಥರ್ ಎನರ್ಜಿ ತನ್ನ ಇತ್ತೀಚಿನ ಉಪಕ್ರಮವಾದ ಎಥರ್ ಎಲೆಕ್ಟ್ರಿಕ್ ಡಿಸೆಂಬರ್ ಅನ್ನು ಘೋಷಿಸಿದೆ. ಇದು…

Read More

Abhinaya: ಕಿರುತೆರೆ ಧಾರಾವಾಹಿ ಗಳಿಂದ ದೂರಾಗಿದ್ದ ನಟಿ ಅಭಿನಯ ಈಗ ಮತ್ತೆ ವಾಪಸ್.!!

Abhinaya: ಅನುಭವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಅಭಿನಯ ಸಾಕಷ್ಟು ಹಿರಿಯ ಕಲಾವಿದರ ಒಟ್ಟಿಗೆ ನಟನೆ ಮಾಡಿದ್ದಾರೆ ಮೊದಲ ಸಿನಿಮಾ ದಲ್ಲಿ ಕಾಶಿನಾಥ್ ಅವರ ಒಟ್ಟಿಗೆ ನಟಿಸಿದ ನಟಿ ಬಳಿಕ ಸಾಕಷ್ಟು ಸಿನಿಮಾಗಳ ಅವಕಾಶಗಳು ಸಿಕ್ಕಿ ಆ ಕಾಲ ದಲ್ಲಿ ಜನಪ್ರಿಯ ನಟಿಯಾಗಿ ಅಭಿನಯ ಅವರು ಗುರುತಿಸಿಕೊಂಡಿದ್ದರು ಅನುಭವ ಸಿನಿಮಾ ಬಳಿಕ ಅಭಿನಯ ಅವರು ಸಾಕಷ್ಟು ಸಿನಿಮಾ ಗಳಲ್ಲಿ ಕಾಣಿಸಿಕೊಂಡರು ‘ಕಿಂದರಿ ಜೋಗಿ’, ‘ಗಜಪತಿ ಗರ್ವಭಂಗ’, ‘ಹತ್ಯಾಕಾಂಡ’, ‘ಕೊಲ್ಲೂರು ಕಲಾ’, ‘ಊರ್ವಶಿ ಕಲ್ಯಾಣ’…

Read More
Jeep Wagoneer S Electric SUV

ಒಮ್ಮೆ ಚಾರ್ಜ್ ಮಾಡಿದರೆ ಭರ್ಜರಿ 480 KM ಮೈಲೇಜ್ ಕೊಡುವ ಹೊಸ ಜೀಪ್ ಎಲೆಕ್ಟ್ರಿಕ್ SUV; ಹಾಗಾದರೆ ಇದರ ವೈಶಿಷ್ಟ್ಯತೆ ಏನು?

ಪ್ರಸಿದ್ಧ ವಾಹನ ತಯಾರಕ ಸಂಸ್ಥೆಯಾದ ಜೀಪ್, ವ್ಯಾಗನೀರ್ ಎಸ್ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಜಾಗತಿಕವಾಗಿ ಪರಿಚಯಿಸಿದೆ. ಅವೆಂಜರ್ SUV ಯ ಜನಪ್ರಿಯತೆಯ ನಂತರ ಜೀಪ್ ತನ್ನ ಹೊಸ ಎಲೆಕ್ಟ್ರಿಕ್ ವಾಹನವನ್ನು (EV) ಅನಾವರಣಗೊಳಿಸಿತು. ವಾಹನವನ್ನು 400-ವೋಲ್ಟ್ ವಿದ್ಯುತ್ ಮೂಲದೊಂದಿಗೆ ದೊಡ್ಡ ಫ್ಲಾಟ್ ಬೇಸ್ನಲ್ಲಿ ನಿರ್ಮಿಸಲಾಗಿದೆ. ವಾಹನವು 2024 ರ ಉತ್ತರಾರ್ಧದಲ್ಲಿ US ಮತ್ತು ಕೆನಡಾದಲ್ಲಿ ಖರೀದಿಗೆ ಲಭ್ಯವಿರುತ್ತದೆ ಮತ್ತು ನಂತರ ಇತರ ಪ್ರದೇಶಗಳಲ್ಲಿ ಪರಿಚಯಿಸಲಾಗುತ್ತಿದೆ. ವ್ಯಾಗನೀರ್ ಎಸ್ ನಯವಾದ ಮತ್ತು ಆಧುನಿಕ ನೋಟವನ್ನು ಹೊಂದಿದ್ದು ಅದನ್ನು ಇತರ ಜೀಪ್…

Read More
3 lakh loan without any documents in PM Vishwakarma Yojana

ಪಿ.ಎಂ ವಿಶ್ವಕರ್ಮ ಯೋಜನೆಯಲ್ಲಿ ಯಾವುದೇ ದಾಖಲೆ ಇಲ್ಲದೆ 3 ಲಕ್ಷ ಸಾಲ ಸಿಗುತ್ತದೆ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಭಾರತ ಸರ್ಕಾರದ ಉತ್ತಮ ಯೋಜನೆ ಆಗಿದೆ. ಇದರಲ್ಲು ಒಟ್ಟು 18 ವರ್ಗಗಳ ಕುಶಲ ಕಾರ್ಮಿಕರಿಗೆ 3 ಲಕ್ಷ ರೂಪಾಯಿಗಳವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಪಡೆಯಲು ಅವಕಾಶ ಇದೆ. ಮಾಧ್ಯಮ ವರ್ಗ ಮತ್ತು ಬಡ ವರ್ಗದವರ ಸ್ವಂತ ಉದ್ಯಮದ ಕನಸನ್ನು ನನಸಾಗಿಸಲು ಈ ಯೋಜನೆಯು ಬಹಳ ಸಹಕಾರಿ ಆಗಿದೆ. ಕುಶಲ ಕರ್ಮಿಗಳಿಗೆ ಸ್ವಯಂ ಉದ್ಯೋಗ ಸ್ಥಾಪಿಸಲು ನೆರವಾಗುವುದು. ಕುಶಲ ಕೈಗಾರಿಕೆಗಳ ಅಭಿವೃದ್ಧಿಗೆ ಉತ್ತೇಜನ ನೀಡಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು…

Read More

Chitradurga: ಬ್ರಹ್ಮಚಾರಿ ಸನ್ಯಾಸಿ ಮನೆಯಲ್ಲಿ ಸಿಕ್ತು ಲಕ್ಷ ಲಕ್ಷ, ಸಾವನ್ನಪ್ಪಿದ ಸನ್ಯಾಸಿ ಬಳಿ ಅಷ್ಟು ದುಡ್ಡು ಬಂದಿದ್ದು ಹೇಗೆ?

Chitradurga: ಆತ ಅಪ್ಪಟ ಬ್ರಹ್ಮಚಾರಿ, ಒಂಟಿ ಸನ್ಯಾಸಿ, ಮನೆಯಲ್ಲಿ ಒಬ್ಬಂಟಿಯಾಗಿ ಯಾರನ್ನು ಮನೆಯೊಳಗೇ ಬಿಟ್ಟುಕೊಳ್ಳದೆ ಏಕಾಂಗಿ ಜೀವನ ನಡೆಸುತ್ತಿದ್ದ. ಒಂಟಿಯಾಗಿ ಬದುಕುತ್ತಿದ್ದ ಸನ್ಯಾಸಿಗೆ 70 ವರ್ಷ ವಯಸ್ಸು. ಇತ್ತೀಚಿಗೆ ಇವ್ರು ವಯೋಸಹಜವಾಗಿ ಮೃತಪಟ್ಟಿದ್ರು. ಇದರಲ್ಲಿ ಅಂತ ಅಚ್ಚರಿ ಏನಿಲ್ಲ ಆದ್ರೆ ಮೃತ ಈ ಸನ್ಯಾಸಿಯ ಮನೆಯಲ್ಲಿ ಲಕ್ಷ ಲಕ್ಷ ಕಂತೆ ಕಂತೆ ಹಣ ಸಿಕ್ಕಿದ್ದು, ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಬ್ರಹ್ಮಚಾರಿಯಾಗಿದ್ದ ಈ ಮೃತ…

Read More