Ola S1x Electric Scooter Price Reduced

Ola ನ S1x ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆಯಲ್ಲಿ ಭಾರಿ ರಿಯಾಯಿತಿ! ಖರೀದಿಗೆ ಮುಗಿಬಿದ್ದ ಗ್ರಾಹಕರು

ದೇಶದ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ತಯಾರಕರಾದ ಓಲಾ ಎಲೆಕ್ಟ್ರಿಕ್ ಒಟ್ಟಾಗಿ ಏಪ್ರಿಲ್ 15 ರಂದು ವಿಶೇಷವಾದ ಈವೆಂಟ್ ಅನ್ನು ನಿಗದಿ ಮಾಡಿದೆ. ಕಂಪನಿಯು ತನ್ನ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆಯನ್ನು ಕಡಿಮೆ ಮಾಡಿದೆ. ಇಂದು, ನಾವು ಕಂಪನಿಯಿಂದ ಸ್ಕೂಟರ್ ಮಾದರಿಗಳು ಮತ್ತು ಅವುಗಳ ಬೆಲೆಗಳ ಬಗ್ಗೆ ಹೊಸ ಮಾಹಿತಿಯನ್ನು ತಿಳಿದುಕೊಳ್ಳೋಣ. ಓಲಾ ಎಲೆಕ್ಟ್ರಿಕ್ ಅವರ S1x ಸ್ಕೂಟರ್‌ನ ಬೆಲೆಯನ್ನು ಈಗಷ್ಟೇ ಕಡಿಮೆ ಮಾಡಿದೆ. ಕಂಪನಿಯು ತನ್ನ S1x ಶ್ರೇಣಿಯ ಸ್ಕೂಟರ್‌ಗಳ ಬೆಲೆಗಳನ್ನು ಈಗಷ್ಟೇ ಕಡಿಮೆ ಮಾಡಿದೆ. ಈ…

Read More
BigBoss Kannada Winner

ಬಿಗ್ ಬಾಸ್ 10 ರನ್ನರ್ ಅಪ್ ಹಾಗೂ ವಿನ್ನರ್ ಗೆ ಸಿಕ್ಕಿದೆ ಭಾರಿ ಬಹುಮಾನ..

ಬಿಗ್ ಬಾಸ್ ಶೋ ಲಕ್ಷಾಂತರ ಜನರ ಫೇವರೇಟ್ ಶೋ ದಿನವೂ ಬಿಗ್ ಬಾಸ್ ನಲ್ಲಿ ಏನೇನು ಆಗಿದೆ ಎಂಬುದರ ಅಪ್ಡೇಟ್ ಸೋಶಿಯಲ್ ಮೀಡಿಯಾ ದಲ್ಲಿ ಹಾಕಲು ತುದಿಗಾಲಿನಲ್ಲಿ ಇರುತ್ತಾರೆ. Troll pages ಅಂತು ದಿನಕ್ಕೆ ಒಬ್ಬೊಬ್ಬರ ಬಗ್ಗೆ ಟೀಕೆ ಮಾಡುವುದು, ಹೊಗಳುವುದು, ಇದ್ದೆ ಇರುತ್ತದೆ. ಬಿಗ್ ಬಾಸ್ ನೋಡಲು ಇಷ್ಟ ಇಲ್ಲದೆ ಇದ್ದವರು ಸಹಾ ಕಿಚ್ಚ ಸುದೀಪ್ ಅವರ ಮಾತು ಕೇಳಲು ಶನಿವಾರ ಮತ್ತು ಭಾನುವಾರ ಮಾತ್ರ ಬಿಗ್ ಬಾಸ್ ನೋಡುವವರು ಸಹ ಇದ್ದಾರೆ. ಜನವರಿ 27…

Read More
KREIS School 2024 Admission

ಯಾವುದೇ ಪರೀಕ್ಷೆ ಇಲ್ಲದೆಯೇ KREIS ವಸತಿ ಶಾಲೆಗಳಲ್ಲಿ ಬರೋಬ್ಬರಿ 20,000 ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

2023-24 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಸತಿ ಶಾಲೆಗಳಲ್ಲಿ ಬರೋಬ್ಬರಿ 20,000 ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲದೆಯೇ ಪ್ರವೇಶ ಮಾಡಿಕೊಳ್ಳಲಾಗಿತ್ತಿದ್ದು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ. ಯಾವ ಯಾವ ಶಾಲೆಗಳಿಗೆ ಪ್ರವೇಶ ನಡೆಯುತ್ತಿದೆ?: ರಾಜ್ಯದ ಒಟ್ಟು 11 ವಸತಿ ಶಾಲೆಗಳಲ್ಲಿ ಈ ವಿಶೇಷ ಸೌಲಭ್ಯ ದೊರೆಯುತ್ತಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಏಕಲವ್ಯ ಮಾದರಿ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಶ್ರೀಮತಿ ಇಂದಿರಾ ಗಾಂಧಿ…

Read More
Electric Vehicles

ಭಾರತದ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ EV ವಾಹನಗಳು, ICRA ಸ್ಪಷ್ಟಪಡಿಸಿದೆ!

ಪ್ರಮುಖ ರೇಟಿಂಗ್ ಏಜೆನ್ಸಿಯಾದ ICRA ಪ್ರಕಾರ, ವಾಹನ ಘಟಕಗಳ ಉದ್ಯಮವು ಮುಂದಿನ 3-4 ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳ(Electric Vehicles) ಬಿಡಿಭಾಗಗಳ ಉತ್ಪಾದನೆಯನ್ನು ಹೆಚ್ಚಿಸಲು 25,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಯೋಜಿಸಿದೆ. ಈ ಕ್ರಮವು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಪ್ರತಿಕ್ರಿಯೆಯಾಗಿದೆ, ಈ ವಲಯದಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಮುಖ ತಯಾರಕರು, ಹೂಡಿಕೆಯು ಎಲೆಕ್ಟ್ರಿಕ್ ವಾಹನ ಘಟಕಗಳ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಉದ್ಯಮದ ಒಟ್ಟಾರೆ ಬೆಳವಣಿಗೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ದಿನದಿಂದ ದಿನೇ ಹೆಚ್ಚಾಗುತ್ತಿರುವ EV ವಾಹನಗಳು:…

Read More
Indian Railways Install Automatic Signalling System In Bengaluru

ಭಾರತೀಯ ರೈಲ್ವೆ ಇಲಾಖೆಯು ಬೆಂಗಳೂರಿನಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಿದೆ

ಹೆಚ್ಚಿನ ಜನರು ರೈಲು ಪ್ರಯಾಣವನ್ನು ಇಷ್ಟ ಪಡುತ್ತಾರೆ. ಕಡಿಮೆ ಖರ್ಚಿನಲ್ಲಿ ದೂರದ ಪ್ರಯಾಣವನ್ನು ತಡೆರಹಿತವಾಗಿ ಇರುವುದರಿಂದ ಹೆಚ್ಚಿನ ಜನರಿಗೆ ರೈಲು ಪ್ರಯಾಣ ಇಷ್ಟ. ಅಷ್ಟೇ ಅಲ್ಲದೆ ರೈಲು ಪ್ರಯಾಣದಲ್ಲಿ ಪ್ರಯಾಣದ ಆಯಾಸ ಕಡಿಮೆ ಆದ್ದರಿಂದ ರೈಲು ಸೇವೆ ಉಳಿದ ಸಾರಿಗೆ ಸೇವೆಗಳಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದೆ. ಪ್ರಯಾಣಕ್ಕೆ ಮಾತ್ರವಲ್ಲ ಸರಕು ಸಾಗಾಣಿಕೆ ರೈಲು ಹೆಚ್ಚು ಉಪಯುಕ್ತ. ಪ್ರಯಾಣಿಕರು ಮತ್ತು ಸರಕು ಸಾಗಾಣಿಕೆ ಹೆಚ್ಚಾಗಿರುವುದರಿಂದ ಬೆಂಗಳೂರಿನಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಿದೆ . ಒಟ್ಟು ಆರು ವಿಭಾಗಗಳಲ್ಲಿ ರೈಲ್ವೆ…

Read More
Post Office Accident Insurance Plan

ಅಪಘಾತದ ಸಮಯದಲ್ಲಿ ರಕ್ಷಣೆ ಪಡೆಯಿರಿ! ಅಂಚೆ ಕಚೇರಿಯಲ್ಲಿ ಕೇವಲ ₹520ಕ್ಕೆ ₹10 ಲಕ್ಷ ವಿಮೆ!

ಪೋಸ್ಟ್ ಆಫೀಸ್‌ನಲ್ಲಿನ ಅಪಘಾತ ವಿಮಾ ಯೋಜನೆಗಳು: ನಿಮ್ಮ ಮತ್ತು ನಿಮ್ಮ ಕುಟುಂಬದ ಆರ್ಥಿಕ ಭದ್ರತೆಯನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಲು ಅಪಘಾತ ವಿಮೆಯು ಅತ್ಯಗತ್ಯ. ಪೋಸ್ಟ್ ಆಫೀಸ್, ಎರಡು ಅತ್ಯಂತ ಪ್ರಯೋಜನಕಾರಿ ಅಪಘಾತ ವಿಮಾ ಯೋಜನೆಗಳನ್ನು ಒದಗಿಸುವ ಮೂಲಕ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಯೋಜನೆಗಳು ಕೈಗೆಟುಕುವ ದರದಲ್ಲಿ ಉತ್ತಮ ವಿಮಾ ಕವರೇಜ್ ಅನ್ನು ನೀಡುತ್ತವೆ ಮತ್ತು ವಿವಿಧ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಅಪಘಾತ ಸುರಕ್ಷಾ ಯೋಜನೆ: ಈ ಯೋಜನೆಯು ಕೇವಲ ರೂ.520 ವಾರ್ಷಿಕ ಪ್ರೀಮಿಯಂ‌ನಲ್ಲಿ ರೂ.10…

Read More
Bajaj Chetak Premium 2024

ಬಜಾಜ್ ಚೇತಕ್‌ನ ಬೆರಗುಗೊಳಿಸುವ ನೋಟವು ಮಾರುಕಟ್ಟೆಯಲ್ಲಿ ಸಾಕಷ್ಟು ಸಂಚಲನವನ್ನು ಉಂಟುಮಾಡುತ್ತಿದೆ.

ಬಜಾಜ್‌ನ ಬಜಾಜ್ ಚೇತಕ್ ಪ್ರೀಮಿಯಂ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಗಮನಾರ್ಹ ಜನಪ್ರಿಯತೆಯನ್ನು ಗಳಿಸುತ್ತಿದೆ. ಈ ಸ್ಕೂಟರ್‌ನ ಐದು ವಿಭಿನ್ನ ರೂಪಾಂತರಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಾಣಬಹುದು. ನೀವು ಈ ಸ್ಕೂಟರ್‌ನಲ್ಲಿ ಹೂಡಿಕೆ ಮಾಡಿದಾಗ, ಇದು ವಿದ್ಯುತ್‌ನಲ್ಲಿ ಚಲಿಸುವುದರಿಂದ ನೀವು ಪೆಟ್ರೋಲ್ ಗಳಿಗೆ ವಿದಾಯ ಹೇಳಬಹುದು. ಒಂದೇ ಪೂರ್ಣ ಚಾರ್ಜ್‌ನಲ್ಲಿ 73 ಕಿಲೋಮೀಟರ್‌ಗಳವರೆಗೆ ಪ್ರಭಾವಶಾಲಿ ಶ್ರೇಣಿಯನ್ನು ಹೊಂದಿರುವ ಈ ಸ್ಕೂಟರ್ ದೀರ್ಘಾವಧಿಯ ಬ್ಯಾಟರಿ ಬಾಳಿಕೆಗಾಗಿ ನೋಡುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಸ್ಕೂಟರ್ ತನ್ನ ಸೊಗಸಾದ ನೋಟದಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು…

Read More

ನಮ್ಮ ಮೆಟ್ರೋದಲ್ಲಿ ಆಸಕ್ತರಿಗೆ ಉದ್ಯೋಗವಕಾಶ; ಆಯ್ಕೆಯಾದ ಅಭ್ಯರ್ಥಿಗಳಿಗೆ 63ಸಾವಿರದವರೆಗೆ ಸಂಬಳ

BMRCL Recruitment 2023: ಬೆಂಗಳೂರಿನ ಬಿಎಂಆರ್‌ಸಿಎಲ್‌ನಲ್ಲಿ ​ಕೆಲಸ ಮಾಡಲು ಬಯಸುವವರಿಗೆ ಉತ್ತಮ ಅವಕಾಶವನ್ನು ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಬೃಹತ್‌ ಬೆಂಗಳೂರಿನಲ್ಲಿ ವಾಹನಗಳ ದಟ್ಟನೆ ನಿಯಂತ್ರಿಸಲು ಮೆಟ್ರೋ ಯೋಜನೆಯನ್ನು ಜಾರಿಗೆ ತರಲಾಯಿತು. ಇದರಿಂದ ವಾಹನಗಳ ದಟ್ಟಣೆ ಕಡಿಮೆ ಆಗುವುದಲ್ಲದೇ, ಹಲವು ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಲೇ ಇವೆ. ಇದೀಗ ಬಿಎಂಆರ್‌ಸಿಎಲ್‌ನಲ್ಲಿ 10 ಜನರಲ್ ಮ್ಯಾನೇಜರ್, Dy ಗೆ ಅರ್ಜಿ ಸಲ್ಲಿಸಿಸಲು ಅಧಿಸೂಚನೆ ಹೊರಡಿಸಲಾಗಿದೆ. ಹೌದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಜನರಲ್ ಮ್ಯಾನೇಜರ್, Dy ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ…

Read More

Gold Price Today: ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್! ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ; ಹೀಗಿದೆ ಇಂದಿನ ಚಿನ್ನ, ಬೆಳ್ಳಿಯ ದರ

Gold Price Today: ಇಂದು ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ ಅಂತಾನೇ ಹೇಳಬಹುದು ಹೌದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 280 ಇಳಿಕೆ ಕಂಡಿದೆ. ಇನ್ನು ಬೆಳ್ಳಿ ದರದಲ್ಲೂ ಕೂಡ ಒಂದು ಕೆಜಿಗೆ 500  ರೂಪಾಯಿ ಇಳಿಕೆಯಾಗಿದ್ದು. ಆಭರಣಗಳ ದರಗಳು ಅಂತರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ….

Read More

Who is Mallikarjuna Mutya: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?

Mallikarjuna Mutya: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಟ್ರೆಂಡ್ ಹೇಗಿದೆ ಅಂದ್ರೆ.. ಒಂದು ರಾತ್ರಿ ಕಳೆದು ಹಗಲು ಬರೋ ಅಷ್ಟ್ರಲ್ಲಿ ಎಷ್ಟು ಬದಲಾವಣೆ ಆಗ್ಬಿಡುತ್ತೆ ಅಂದ್ರೆ,ಇದ್ರಿಂದಾನೆ ಸೋಷಿಯಲ್ ಮೀಡಿಯಾ. ಸ್ಟಾರ್ ಗಳು ಹೆಚ್ಚಾಗುತ್ತಿದ್ದಾರೆ. ಕಣ್ಣು ಮುಚ್ಚಿ ಬಿಡೊದ್ರೊಳಗೆ ಫೇಮಸ್ ಆಗಿ ಮಿಲಿಯನ್ಗಟ್ಟಲೆ ಫಾಲ್ಲೋರ್ಸ ಗಳ್ಳನ್ನ ಸಂಪಾದನೆ ಮಾಡಿರ್ತಾರೆ.. ಇದೀಗ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ಮಲ್ಲಿಕಾರ್ಜುನ ಮುತ್ಯಾ ಯಾರು? ಇಷ್ಟು ಚಿಕ್ಕ ವಯಸ್ಸಿಗೆ ಇದೆಲ್ಲಾ ಸಾಧ್ಯವಾಗಿದ್ದು ಹೇಗೆ ಕಂಪ್ಲೀಟ್ ಆಗಿ ತಿಳಿದುಕೊಳ್ಳೋಣ ಬನ್ನಿ. ಹೌದು…

Read More