Gruhalakshmi camp

ಇಂದಿನಿಂದ ನಿಮ್ಮ ಗ್ರಾಮದಲ್ಲಿ ಗೃಹಲಕ್ಷ್ಮಿ ಶಿಬಿರ; ಸ್ಥಳದಲ್ಲೇ ಸಿಗುತ್ತದೆ ಸಮಸ್ಯೆಗಳಿಗೆ ಪರಿಹಾರ, ಏನೆಲ್ಲಾ ದಾಖಲೆಗಳನ್ನು ತರಬೇಕು

ಹೆಚ್ಚಿನ ಸಂಖ್ಯೆಯ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದರೂ ಸಹ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಿಂದ ನೀಡಲಾಗುವ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಜತೆಗೆ, ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ, ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದಾಗಿ ಅವರ ಖಾತೆಗೆ ಮಾಸಿಕ ಎರಡು ಸಾವಿರ ರೂಪಾಯಿ ಪಾವತಿಯಾಗಲಿಲ್ಲ. ಗೃಹಲಕ್ಷ್ಮಿ ಯೋಜನೆಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ತಕ್ಷಣವೇ ಜನರಿಗೆ ಸಹಾಯ ಮಾಡಲು ಸರ್ಕಾರವು ಅಸಾಧಾರಣ ಸಭೆಯನ್ನು ಯೋಜಿಸುತ್ತಿದೆ. ಡಿಸೆಂಬರ್ 27 ರಂದು ಆರಂಭವಾಗಿ ಡಿಸೆಂಬರ್ 29 ರಂದು ಮುಕ್ತಾಯಗೊಳ್ಳುವ ಮೂರು ದಿನಗಳ ಕಾಲ ರಾಜ್ಯಾದ್ಯಂತ…

Read More

ಹೆಬ್ಬುಲಿ ಹೇರ್ ಕಟ್ ಮಾಡಿಸಿದ್ರೆ ಶಾಲೆಗೆ ಮಕ್ಕಳು ನೋ ಎಂಟ್ರಿ! ಕಟ್ಟಿಂಗ್ ಶಾಪ್ ನವರಿಗೆ ಮುಖ್ಯೋಪಾಧ್ಯಾಯರಿಂದ ಪತ್ರ

ಸ್ಟಾರ್ ನಟ ನಟಿಯರನ್ನ ಅನುಸರಿಸುವುದು, ಅವರಂತೆ ತಾವು ಇರಬೇಕು ಅಂತ ಬಯಸಿ ಏನೋನೋ ಮಾಡಿ ಮತ್ತೊಂದೇನೋ ಆಗೋದು ಈಗೆಲ್ಲ ಕಾಮನ್ ಆಗ್ಬಿಟ್ಟಿದೆ ಬಿಡಿ. ಅದರಲ್ಲೂ ಸಿನಿಮಾ ನಟರು ಸಮಾಜದ ಮೇಲೆ ಭಾರೀ ಪ್ರಭಾವ ಬೀರುತ್ತಾರೆ ಅನ್ನೋದು ಬಹಳ ದೊಡ್ಡ ಮಟ್ಟದ ವಿಚಾರ. ಅದರಲ್ಲೂ ಅವರ ಥರ ಬಾಡಿ ಬಿಲ್ಡ್ ಮಾಡುವುದು, ಸಿಗರೇಟು ಸೇದುವುದು, ಡ್ರೆಸ್ ಮಾಡೋದು ಕಾರು ಬೈಕ್ ಹುಚ್ಚು, ಹೇರ್ ಸ್ಟೈಲ್ ಮಾಡಿಸುವುದು ನಡೆಯುತ್ತಲೇ ಇರುತ್ತದೆ. ಈಗ ಇದೇ ಮಾದರಿ ಹೇರ್ ಸ್ಟೈಲ್ ಒಂದು ಚರ್ಚೆಗೆ…

Read More
Tata Harrier Ev

ಸದ್ಯದಲ್ಲೇ ಬಿಡುಗಡೆಯಾಗಲಿರುವ ಟಾಟಾ ಹ್ಯಾರಿಯರ್ EV ಒಂದೇ ಚಾರ್ಜ್‌ನಲ್ಲಿ 500 ಕಿಮೀ ಅಚ್ಚರಿಯ ವ್ಯಾಪ್ತಿಯೊಂದಿಗೆ

ಟಾಟಾ ಹ್ಯಾರಿಯರ್ ಇವಿಯು(Tata Harrier Ev ) ಟಾಟಾ ಮೋಟಾರ್ಸ್ ತಯಾರಿಸಿದ ಕಾರಾಗಿದ್ದು, ಇದು ಪ್ರಸ್ತುತ ಭಾರತದಲ್ಲಿ ಮೂರನೇ ಅತಿದೊಡ್ಡ ಕಾರು ತಯಾರಕ ಎಂದು ಹೆಸರುವಾಸಿಯಾಗಿದೆ. ಇದಲ್ಲದೆ, ಇದು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಭಾರತದ ಅತಿದೊಡ್ಡ ಕಾರು ಕಂಪನಿಯಾಗಿದೆ. ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ 70% ಕ್ಕಿಂತ ಹೆಚ್ಚು ಮಾಲೀಕತ್ವವನ್ನು ಹೊಂದಿದೆ. ಟಾಟಾ ನೆಕ್ಷನ್ ಎಲೆಕ್ಟ್ರಿಕ್ ಟಾಟಾ ಮೋಟಾರ್ಸ್ ತಯಾರಿಸಿದ ಎಲ್ಲಾ ಎಲೆಕ್ಟ್ರಿಕ್ ಕಾರುಗಳಲ್ಲಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುತ್ತಿದೆ. ಮತ್ತು ಈಗ ಟಾಟಾ…

Read More
Gruhalakshmi Scheme

ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣದ ಬಿಡುಗಡೆ ಆಗುವ ಮೊದಲೇ ಮೂರು ಬಂಪರ್ ಸುದ್ದಿ ನೀಡುತ್ತಿದೆ ರಾಜ್ಯ ಸರ್ಕಾರ..

ರಾಜ್ಯ ಸರ್ಕಾರದ ಪ್ರತಿಷ್ಠಿತ ಯೋಜನೆ ಗೃಹ ಲಕ್ಷ್ಮಿ ಯೋಜನೆ(Gruhalakshmi Scheme) ಈಗಾಗಲೇ ಆರನೇ ಕಂತಿನ ಹಣವೂ ಬಿಡುಗಡೆ ಆಗಿದೆ. ಮುಂದಿನ ಮಾರ್ಚ್ ತಿಂಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯ ಏಳನೇ ಕಂತಿನ ಹಣವೂ ಬಿಡುಗಡೆ ಆಗುತ್ತದೆ. ಆದರೆ ಈಗ ಕೆಲವು ಜನರಿಗೆ ಇನ್ನೂ ಆರನೇ ಕಂತಿನ ಹಣವೂ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಅದಕ್ಕೂ ಸರ್ಕಾರ ಸ್ಪಷ್ಟನೆ ನೀಡಿದೆ. ಹಾಗಾದರೆ ಆರನೇ ಕಂತಿನ ಹಣ ಬಾರದೆ ಏನು ಮಾಡಬೇಕು ಹಾಗೂ ಏಳನೇ ಕಂತಿನ ಹಣದ ಜೊತೆ ಮೂರು ಗುಡ್ ನ್ಯೂಸ್…

Read More
Gruhalakshmi Scheme Another Update

ಗೃಹಲಕ್ಷ್ಮಿ ಹಣ ಬಂದಿಲ್ವಾ ಯೋಚ್ನೆ ಬಿಡಿ; ನಿಮ್ಮ ಪತಿಯ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು

ಕಾಂಗ್ರೆಸ್​​ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಚಾಲನೆ ನೀಡಿ, ಆ ಮೂಲಕ ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆಯನ್ನು ನೀಡಿತ್ತು. ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದ್ದ ಸರ್ಕಾರ ಶುರುವಿನಲ್ಲೇ ಎಡವಿತ್ತು, ಹೌದು ಒಂದಷ್ಟು ಮಹಿಳೆಯರು ಹಣವನ್ನ ಪಡೆದು ಸಂತಸ ವ್ಯಕ್ತಪಡಿಸಿದ್ರೆ, ಮತ್ತೊಂದಷ್ಟು ಮಹಿಳೆಯರು ಯೋಜನೆಯ ಲಾಭ ನಮಗೆ ಸಿಕ್ಕಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು. ಹೌದು ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದಾಗಿದ್ದು,…

Read More

ಪೋಸ್ಟ್ ಆಫೀಸ್ ಸ್ಕೀಮ್ ಗಳಲ್ಲಿ ಅತಿ ಹೆಚ್ಚು ಲಾಭ ಸಿಗುವ ಯೋಜನೆಗಳು ಯಾವುವು?

Post office Schemes: ನಮ್ಮಲ್ಲಿ ಕೆಲವರಿಗೆ ಗೊತ್ತಿಲ್ಲ, ಪೋಸ್ಟ್ ಆಫೀಸ್ನಲ್ಲಿ ಯಾವ ಯಾವ ರೀತಿಯ ಯೋಜನೆಗಳು ಸೌಲಭ್ಯಗಳು ಇದೆ ಅಂತ ಮಾಹಿತಿ ಗೊತ್ತಿಲ್ಲ. ಜನ ಸ್ಟಾಕ್ ಮಾರ್ಕೆಟ್ (stock market) ಹಿಂದೆ ಮುಗಿ ಬೀಳುತ್ತಿದ್ದಾರೆ. ಆದರೆ ಅದೆಷ್ಟು ಹೈ ರಿಸ್ಕ್ ಅನ್ನ ಹೊಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕೂಡ ಜನ ಅದರ ಹಿಂದೆ ಹೋಗುವುದನ್ನು ಬಿಟ್ಟಿಲ್ಲ. ನಮ್ಮ ಹತ್ತಿರ ಇರುವ ಅಂಚೆ ಕಚೇರಿಗಳಲ್ಲೂ ಕೂಡ ಒಳ್ಳೊಳ್ಳೆ ಯೋಜನೆಗಳು ಜಾರಿಗೆ ಬರುತ್ತಿವೆ. ಏನಿದೆ ಹೇಗೆ ಉಪಯೋಗಿಸಿಕೊಳ್ಳುವುದು ಎನ್ನುವುದರ ಬಗ್ಗೆ…

Read More
Karnataka Rain Update

ಕರುನಾಡಿನಲ್ಲಿ ಒಂದು ವಾರ ಮಳೆ ಬೀಳುವ ಸಾಧ್ಯತೆ..

ಉರಿ ಬಿಸಿಲಿನಿಂದ ತತ್ತರಿಸಿದ ಜನರಿಗೆ ಹವಾಮಾನ ಇಲಾಖೆಯು ಮುಂದಿನ ಒಂದು ವಾರ ಕರ್ನಾಟಕದ ಹಲವು ಭಾಗಗಳಲ್ಲಿ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಬರಗಾಲದ ಸಂಕಷ್ಟದಲ್ಲಿ ಕರುನಾಡು :- ಹೋದ ವರ್ಷ ಮಳೆ ಸಕಾಲದಲ್ಲಿ ಆಗದೆ ಈಗ ನೀರಿನ ಅಭಾವ ಹೆಚ್ಚಾಗಿದೆ. ಜನರು ಕುಡಿಯುವ ನೀರಿಗೆ ಪರದಾಡುತ್ತಾ ಇದ್ದಾರೆ. ಎಲ್ಲ ನದಿಗಳು ಬತ್ತಿ ಹೋಗುತ್ತಿವೆ. ರಾಜ್ಯದ ಬಹುತೇಕ ಜಿಲ್ಲೆಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಗುರುತಿಸಲಾಗಿದೆ. ರಾಜ್ಯ ರಾಜಧಾನಿಯಲ್ಲಿ ಕಲುಷಿತ ನೀರನ್ನು ಫಿಲ್ಟರ್ ಮಾಡಿ ನಿತ್ಯ…

Read More
IRCTC Ramayana Yatra Train

IRCTC ವತಿಯಿಂದ ರಾಮಾಯಣ ಯಾತ್ರಾ ರೈಲು ಆರಂಭ. ದೇಶದ 39 ಧಾರ್ಮಿಕ ಸ್ಥಳಗಳಿಗೆ ಇದು ಸಂಚರಿಸಲಿದೆ.

ಭಾರತವನ್ನು ಅನೇಕ ಆಧ್ಯಾತ್ಮಿಕತೆಯ ನೆಲೆ ಎನ್ನುತ್ತಾರೆ. ಇಲ್ಲಿ ಕಲ್ಲಿಗೆ ಮಣ್ಣಿಗೆ ಸಹ ದೇವರು ಎಂದು ಭಕ್ತಿ ಭಾವದಿಂದ ಪೂಜೆ ಮಾಡುತ್ತಾರೆ. ಇಲ್ಲಿ ಸಾವಿರಾರು ಆಧ್ಯಾತ್ಮಿಕ ಕ್ಷೇತ್ರಗಳು ಇವೆ. ಉತ್ತರ ಭಾರತದಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳು ಇವೆ ಎಲ್ಲಾ ಧಾರ್ಮಿಕ ಕ್ಷೇತ್ರಗಳ ದರ್ಶನ ನಡೆಯಲು ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ IRCTC ಈಗ ಹೊಸದಾಗಿ ರಾಮಾಯಣ ಯಾತ್ರಾ ರೈಲು ಆರಂಭ ಮಾಡಿದೆ. ಇದರಿಂದ ಭಾರತದ 39 ಹಿಂದೂ ಧಾರ್ಮಿಕ ಕ್ಷೇತ್ರಗಳ ದರ್ಶನ ಭಾಗ್ಯ ಸಿಗುತ್ತದೆ. ರೈಲಿನ ವಿಶೇಷತೆಗಳು ಏನೇನು?…

Read More

2 ಸಾವಿರ ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಬರ್ಬೇಕು ಅಂದ್ರೆ ಏನ್ ಮಾಡ್ಬೇಕು? ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ಬೇಕು ಈ ಕಾರ್ಡ್

ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯೇನೋ ಹಿಡಿದಿದೆ. ಆದ್ರಿಗ ಸರ್ಕಾರ ರಚನೆಗೂ ಮುನ್ನವೆ ಚುನಾವಣೆಗೂ ಮುನ್ನವೇ ನೀಡಿದ ಗ್ಯಾರಂಟಿ ಯೋಜನೆಗಳು ಸಾಕಷ್ಟು ಸೌಂಡ್ ಮಾಡ್ತಿವೆ. ಹೌದು ಅದು ಫ್ರಿ ಇದು ಫ್ರೀ ಅಂತ ಹೇಳಿದ್ದೆ ಈಗ ಸರ್ಕಾರಕ್ಕೆ ಮುಳುವಾಗುವಂತೆ ಕಾಣಿಸುತ್ತಿದ್ದೂ, ಕೆಲವೊಂದು ಯೋಜನೆಗಳು ಹೊಡೆತ ನೀಡುವ ಲಕ್ಷಣಗಳು ಕೂಡ ಕಾಣ್ತಿವೆ. ಇನ್ನು ಅದ್ರಲ್ಲಿ ಒಂದು ಪ್ರಮುಖ ಯೋಜನೆ ಅಂದ್ರೇ ಅದು ಗೃಹ ಲಕ್ಷ್ಮಿ, ಕಾಂಗ್ರೆಸ್ ಪಕ್ಷ ನೀಡಿದ ಗ್ಯಾರಂಟಿ ಗಳಲ್ಲಿ ಮಹಿಳೆಯರನ್ನ ಹೆಚ್ಚು ಆಕರ್ಷಸಿದ ಯೋಜನೆ…

Read More