Nandini Curd

ಹೊಸ ನಂದಿನಿ ಲೈಟ್ ಮೊಸರು ಮಾರುಕಟ್ಟೆಯಲ್ಲಿ ಲಭ್ಯ.; ಜಸ್ಟ್ 10ರೂಪಾಯಿಗೆ ಸಿಗಲಿದೆ ಮೊಸರು

ಕರ್ನಾಟಕದ ನಂದಿನಿ ಹಾಲು ಸಂಘದವರು ವೆರ್-ವೆರೈಟಿ ಹಾಲಿನ ಪ್ಯಾಕೆಟ್​ಗಳನ್ನ ಮಾಡಿ ಜನರಿಗೆಲ್ಲಾ ಸಿಗೋ ಹಾಗೆ ಮಾಡಿದ್ದಾರೆ. ಹಸಿರು, ಹಳದಿ, ಕೆಂಪು, ನೀಲಿ ಅಂತ ಬೇರೆ ಬೇರೆ ಬಣ್ಣದ ಪ್ಯಾಕೆಟುಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿಗುತ್ತವೆ. ಯಾವ ಉಪಯೋಗಕ್ಕೆ ಯಾವ ಬಣ್ಣದ ಪ್ಯಾಕೆಟ್ ಖರೀದಿಸಬೇಕು ಅನ್ನೋ ಪ್ರಶ್ನೇನ ಇದ್ರು ನಂದಿನಿ ಯಾವದಾದ್ರು ನಂದಿನಿ ಹಾಲೇ ಅಲ್ವಾ ಅಂತ ಜನ ಕಣ್ಮುಚ್ಚಿ ನಂಬುತ್ತಾರೆ ಯಾಕಂದ್ರೆ ಜನರಿಗೆ ನಂದಿನಿ ಮೇಲಿನ ವಿಶ್ವಾಸ ಅಂತದ್ದು. ಯಾವುದಾದ್ರೂ ಸರಿ ನಂದಿನಿ ಆಗಿದ್ರೆ ಸಾಕು ಅಂತ…

Read More
Chikkaballapur District Court Recruitment

SSLC, PUC ಹಾಗೂ Diploma ವನ್ನು ಓದಿದವರಿಗೆ ಕರೆಯುತ್ತಿರುವ ಹುದ್ದೆಗಳು, ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿ ಇಂದೇ ಅರ್ಜಿಯನ್ನು ಸಲ್ಲಿಸಿ

ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶವಿದೆ. ಸ್ಟೆನೋಗ್ರಾಫರ್ ಗ್ರೇಡ್ 3, ಟೈಪಿಸ್ಟ್, ಡ್ರೈವರ್, ಆರ್ಡರ್ ಎನ್‌ಫೋರ್ಸರ್ ಮತ್ತು ಕಾನ್‌ಸ್ಟೆಬಲ್‌ನಂತಹ ಕೆಲವು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ. ನೀವು ಆಸಕ್ತಿ ಹೊಂದಿದ್ದರೆ ಮತ್ತು ಅರ್ಹರಾಗಿದ್ದರೆ ಅರ್ಜಿಯನ್ನು ಸಲ್ಲಿಸಿ. ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಘಟಕದ ನ್ಯಾಯಾಲಯಗಳಲ್ಲಿ ಕೆಲಸ ಮಾಡಲು ನಿಮಗೆ ಇದೆ ಸುವರ್ಣ ಅವಕಾಶ. ಪೋಸ್ಟ್‌ಗಳ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ. ಲಭ್ಯವಿರುವ ಹುದ್ದೆಗಳ ಸಂಖ್ಯೆ, ಸಂಬಳ, ಅಗತ್ಯವಿರುವ ಶಿಕ್ಷಣ, ಉದ್ಯೋಗದ ಸ್ಥಳ,…

Read More
Hyundai Exter

ವರ್ಷದ ಮಾದರಿ ಕಾರು ಎನಿಸಿಕೊಂಡಿರುವ ಹ್ಯುಂಡೈ ಎಕ್ಸ್‌ಟರ್ ಮಾರುತಿ ಮತ್ತು ಟಾಟಾ ಸಿಸ್ಟಂ ಅನ್ನು ಹಿಂದಿಕ್ಕಿದೆಯಾ?

Hyundai Exter: ಹ್ಯುಂಡೈ ಎಕ್ಸ್‌ಟರ್ ಇದು ಒಂದು ಕಾಂಪ್ಯಾಕ್ಟ್ SUV ಆಗಿದ್ದು, ICOTY ಯಿಂದ ವರ್ಷದ ಕಾರು ಪ್ರಶಸ್ತಿಯನ್ನು ಗೆದ್ದಿದೆ. ಈ ವರ್ಷವಷ್ಟೇ ಭಾರತದಲ್ಲಿ ಕಾಣಿಸಿಕೊಂಡ ಎಸ್ಯುವಿ ಆಗಿದೆ. ಇದು ಅದ್ಭುತವಾದ ವೈಶಿಷ್ಟ್ಯಗಳು ಮತ್ತು ಶಕ್ತಿಯುತ ಎಂಜಿನ್ ಹೊಂದಿರುವ ಸಣ್ಣ SUV ಆಗಿದ್ದು, ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಅದರ ಜೊತೆಗೆ, ಹ್ಯುಂಡೈ ಮೋಟಾರ್ಸ್, ವರ್ಷದ ಕಾರು ಪ್ರಶಸ್ತಿಯನ್ನು ಗೆದ್ದ ಮತ್ತೊಂದು ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಯನ್ನು ಕೂಡ ಮುಡಿಗೇರಿಸಿಕೊಂಡಿದೆ. ಹ್ಯುಂಡೈ ಎಕ್ಸೆಟರ್ 2024 ರ ವರ್ಷದ ಮಾದರಿ…

Read More
electric bikes

ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರಿಗೆ ಸಿಹಿ ಸುದ್ದಿ, ಬಂಪರ್ ಆಫರ್ ನೊಂದಿಗೆ ಸೀಮಿತ ಅವಧಿಯವರೆಗೆ ಮಾತ್ರ!

ನೀವು ಎಲೆಕ್ಟ್ರಿಕ್ ಬೈಕ್(electric bikes) ಅಥವಾ ಸ್ಕೂಟರ್ ಖರೀದಿಸಲು ಬಯಸಿದ್ದರೆ ಇದೊಂದು ಉತ್ತಮ ಅವಕಾಶವಾಗಿದೆ. ಇದರ ಮೇಲೆ ಇದೀಗ ಕೆಲವು ಉತ್ತಮ ರಿಯಾಯಿತಿಗಳು ಕೂಡ ಲಭ್ಯವಿದೆ. ಈ ತಿಂಗಳು ಅಂದರೆ ಕ್ರಿಸ್ಮಸ್ ಸಮಯದಲ್ಲಿ ಬಹಳಷ್ಟು ಕಂಪನಿಗಳು ಎಲೆಕ್ಟ್ರಿಕ್ ಬೈಕ್‌ಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿವೆ. ಆದರೆ ಒಂದು ವಿಶೇಷವಾದ ಸಂಗತಿ ಎಂದರೆ ಸರ್ಕಾರದ FAME ಸಬ್ಸಿಡಿ(Subsidy) ಬಗ್ಗೆ ಜನರಿಗೆ ಇನ್ನೂ ಗೊಂದಲವಿದೆ. ಏಕೆಂದರೆ ಭವಿಷ್ಯದಲ್ಲಿ ಇದು ಕಡಿಮೆಯಾಗುವ ಅಥವಾ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಈ…

Read More
Pradhana Mantri Awas Yojana

ಒಂದು ಲಕ್ಷ ಇದ್ರೆ ಸಾಕು ಮನೆ ನಿಮ್ಮದಾಗುತ್ತೆ; ವಸತಿ ಯೋಜನೆಯಡಿಯಲ್ಲಿ ಸಿಗಲಿದೆ ಬಡವರಿಗೆ ಮನೆ

ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದ್ದು, ವಸತಿ ರಹಿತರಿಗೆ ಇದು ಸಂತಸದ ಸುದ್ದಿ ಅಂತಲೇ ಹೇಳಬಹುದು. ಹೌದು ಪ್ರಧಾನ‌ ಮಂತ್ರಿ ಆವಾಸ್‌ ಯೋಜನೆಯಡಿ(Pradhana Mantri Awas Yojana) ಬಡವರಿಗೆ ಮನೆ ಹಂಚುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಫಲಾನುಭವಿಗಳು ಕೇವಲ ಒಂದು ಲಕ್ಷ ರೂಪಾಯಿಯನ್ನು ಪಾವತಿಸಿ ಮನೆಯನ್ನು ಪಡೆಯಬಹುದು ಅಂತ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಎಚ್‌.ಕೆ. ಪಾಟೀಲ್‌ ಜೊತೆ…

Read More
Gold Price Today

Gold Price Today: ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್! ಆಭರಣ ಕೊಳ್ಳಲು ಇದುವೇ ಒಳ್ಳೆಯ ಸಮಯ; ಎಷ್ಟಿದೆ ನೋಡಿ 10ಗ್ರಾಂ ಚಿನ್ನದ ಬೆಲೆ

Gold Price Today: ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತ ಆಗದೆ ತಟಸ್ಥವಾಗಿದೆ. ಕಳೆದ ಕೆಲವು ದಿನಗಳಿಂದ ಏರಿಳಿತ ಕಂಡಿದ್ದ ಚಿನ್ನದ ಬೆಲೆ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 57,750 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 63,000 ರೂಪಾಯಿ ಆಗಿದೆ. ಬೆಳ್ಳಿ ಬೆಲೆ ಒಂದು ಕೆಜಿಗೆ 550 ರೂಪಾಯಿ ಏರಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ…

Read More
Morarji Desai School

ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಅಹ್ವಾನ; 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಹೇಗೆ? ಎಲ್ಲಿ? ಯಾವಾಗ?

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿದೆ. ವಸತಿ ಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ 6ನೇ ತರಗತಿಗೆ ಅಡ್ಮಿಷನ್‌ ಪಡೆಯಲು ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಸಂಬಂಧಿಸಿದಂತೆ, ಪ್ರವೇಶ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೌದು ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿನ ವಸತಿ ಶಾಲೆಗಳಿಗೆ…

Read More
Lord Shani

2024ರಲ್ಲಿ ಶನಿಯ ವಕ್ರತ್ವದಿಂದಾಗಿ ಈ ಮೂರು ರಾಶಿಗಳು ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ಅಪಾರ ಆರ್ಥಿಕ ಲಾಭ

ಹೊಸ ವರ್ಷ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಅಂತಹ ಪರಿಸ್ಥಿತಿಯಲ್ಲಿ ಕೆಲವು ಗ್ರಹಗಳ ಸಂಕ್ರಮಣ ಹಿಮ್ಮುಖ ಮತ್ತು ನೇರ ಚಲನೆಯೊಂದಿಗೆ ಹೊಸ ವರ್ಷದ ಆರಂಭ ಎಲ್ಲ 12 ರಾಶಿಗಳ ಮೇಲೂ ಕೂಡ ಅವರ ಜೀವನದ ಮೇಲೂ ಕೂಡ ಸಂತೋಷವನ್ನು ತರುತ್ತೆ. ಹೊಸ ವರ್ಷದಲ್ಲಿ ಶನಿಯು ಯಾವ ರಾಶಿಯವರಿಗೆ ವಿಶೇಷ ಲಾಭವನ್ನು ನೀಡಲಿದ್ದಾನೆ ಅನ್ನೋದನ್ನ ನೋಡ್ತಾ ಹೋಗೋಣ. ಗ್ರಹಗಳ ಚಲನೆಯ ಪರಿಣಾಮ ಎಲ್ಲಾ ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಕಂಡುಬರುತ್ತದೆ. ಪ್ರತಿ ತಿಂಗಳು ಮತ್ತು ಪ್ರತಿದಿನ…

Read More
Yuva Nidhi Yojana

ಡಿಸೆಂಬರ್ 26 ರ ಬೆಳ್ಳಗೆ 11:30ರಿಂದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ; ಜನವರಿ 12ನೇ ತಾರೀಕು ಹಣ ಜಮಾ

Yuva Nidhi Yojana: ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳಲ್ಲಿ ಯುವನಿಧಿ ಯೋಜನೆಯೂ ಒಂದು. ಈ ಯೋಜನೆಯು ಪದವೀಧರರು ಮತ್ತು ಡಿಪ್ಲೋಮಾ ಹೊಂದಿರುವವರಿಗೆ ನಿರುದ್ಯೋಗ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಆಸಕ್ತಿಯುಳ್ಳ ಯಾರಾದರೂ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಸೈನ್ ಅಪ್ ಮಾಡಬಹುದು. ಈ ಯೋಜನೆಯೆಲ್ಲಿ ಉದ್ಯೋಗವಿಲ್ಲದ ವಿದ್ಯಾವಂತ ಯುವಕರಿಗೆ ಸರ್ಕಾರ ಹಣ ನೀಡುತ್ತದೆ. ಕರ್ನಾಟಕ ಯುವ ನಿಧಿ ಯೋಜನೆಯ ಬಗ್ಗೆ ಎಲ್ಲಾ ಪ್ರಮುಖ ವಿಷಯವನ್ನು ತಿಳಿದುಕೊಳ್ಳಲು ಪೂರ್ತಿ ಲೇಖನವನ್ನು ಓದಿ. ಡಿಸೆಂಬರ್ 26 ನೇ ತಾರೀಕು ಬೆಳಿಗ್ಗೆ…

Read More
Kannada Serial TRP

ಭಾಗ್ಯಲಕ್ಷ್ಮೀ TRPಯಲ್ಲಿ ಏರಿಕೆ! ಬಿಗ್ ಬಾಸ್ TRP ಎಷ್ಟು? ಈ ವಾರದ ಟಾಪ್ ಧಾರಾವಾಹಿಗಳು ಯಾವುವು ಗೊತ್ತಾ?

ವಾರ, ವಾರ ಟಿ ಆರ್ ಪಿ ಕಾಳಗ ಇದ್ದೇ ಇರುತ್ತೆ ಕಳೆದ ವಾರ ಟಾಪ್ ನಲ್ಲಿ ಇರುವ ಧಾರವಾಹಿಗಳು ಈ ವಾರ ಕೆಳಗೆ ಬರಬಹುದು ಕೆಳಗೆ ಇರುವ ಧಾರಾವಾಹಿಗಳು ತಮ್ಮ ಕಥೆಯಲ್ಲಿ ಟ್ವಿಸ್ಟ್ ಕೊಡುವ ಮುಖಾಂತರ ಜನರನ್ನು ಸೆಳೆದು ಆ ವಾರ ಟಾಪ್ ಗೆ ಹೋದ ಹಲವಾರು ಧಾರವಾಹಿಗಳು ಇವೆ. ಧಾರಾವಾಹಿ ಶುರುವಾದಗಿನಿಂದಲೂ ಮೊದಲ ಸ್ಥಾನವನ್ನು ಆಗೊಮ್ಮೆ, ಈಗೊಮ್ಮೆ ಬಿಟ್ಟುಕೊಟ್ಟರು ಟಾಪ್ ಸ್ಥಾನದಲ್ಲಿ ಸದಾಕಾಲ ಕಾಣುವ ‘ಪುಟ್ಟಕ್ಕನ ಮಕ್ಕಳು’ ಈ ವಾರ ಎಷ್ಟನೇ ಸ್ಥಾನದಲ್ಲಿದೆ. ಕಲರ್ಸ್ ಕನ್ನಡ…

Read More