Today Gold Price

Today Gold Price: ಚಿನ್ನದ ಬೆಲೆಯಲ್ಲಿ ಇಳಿಕೆ; ಹೀಗಿದೆ ನೋಡಿ ಇಂದಿನ ರೇಟ್

Today Gold Price: ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಇಳಿಕೆ ಕಂಡಿದ್ದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 61,340 ರೂಪಾಯಿ ಆಗಿದೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 66,920 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆ ಒಂದು ಕೆಜಿಗೆ 100 ರೂಪಾಯಿ ಏರಿಕೆ ಆಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಹಲವು ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು ಉತ್ತಮ ಇಂದು…

Read More
railway ticket

ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಇನ್ನು ಮುಂದೆ 24 ಗಂಟೆಗಳ ಒಳಗೆ ನಿಮಗೆ ಹಣ ಸಿಗುತ್ತದೆ.

ರೈಲ್ವೆ ಇಲಾಖೆಯು ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಹಿಂದೆ ಜನರಲ್ ಬೋಗಿ ಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಆನ್ಲೈನ್ ಪೇಮೆಂಟ್ ಹಾಗೂ ಆನ್ಲೈನ್ ಬುಕಿಂಗ್ ವ್ಯವಸ್ಥೆಯನ್ನು ಜಾರಿ ಗೊಳಿಸುವುದಾಗಿ ತಿಳಿಸಿತ್ತು. ಈಗ ಆದರೆ ಬೆನ್ನಲ್ಲೇ ಯಾವುದೇ ಕಾರಣದಿಂದ ನಾವು ರೈಲ್ವೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ನಮ್ಮ ಟಿಕೆಟ್ ಹಣವು ಕೇವಲ 24 ಗಂಟೆಯ ಒಳಗೆ ನಮ್ಮ ಖಾತೆಗೆ ಜಮಾ ಆಗುವ ಬಗ್ಗೆ ಯೋಜನೆಯೊಂದನ್ನು ರೂಪಿಸಲು ರೈಲ್ವೆ ಇಲಾಖೆ…

Read More
Rain Update In Karnataka

ರಾಜ್ಯದಲ್ಲಿ ಮೂರು ದಿನಗಳ ಕಾಲ ಮಳೆ ಬರುವ ಸಾಧ್ಯತೆ ಇದೆ

ರಾಜ್ಯದಲ್ಲಿ ಈ ವರ್ಷ ತೀರ್ವವಾಗಿ ಬರಗಾಲ ಎದುರಾಗಿದೆ. ಮಲೆನಾಡಿನಲ್ಲಿ ಸಹ ಈ ಬಾರಿ ನೀರಿನ ಕೊರತೆ ಉಂಟಾಗಿದ್ದು ಮಳೆ ಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದಾರೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ ಬೀಳಲಿದೆ. ಹಲವು ದಿನಗಳಿಂದ ರಾಜ್ಯದ ಕೆಲವೆಡೆ ಮಳೆ ಆಗಿದೆ:- ಕಳೆದ ಒಂದು ವಾರದ ಈಚೆಗೆ ರಾಜ್ಯದ ರಾಜಧಾನಿ ಬೆಂಗಳೂರು ಹಾಗು ಮೈಸೂರು, ದಕ್ಷಿಣ ಒಳನಾಡಿನಲ್ಲಿ ಮಳೆ ಆಗಿದೆ. ಮಳೆ ಆಗಿರುವ ಕಡೆಗಳಲ್ಲಿ ನೀರಿನ ಪ್ರಮಾಣ…

Read More
Today Vegetable Rate:

Today Vegetable Rate: ಡಿಸೆಂಬರ್ ತಿಂಗಳ ಮೊದಲ ದಿನ ತರಕಾರಿಗಳ ದರ ಎಷ್ಟಾಗಿದೆ ಗೊತ್ತಾ? ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ ಬೆಲೆ ಎಷ್ಟಿದೆ?

Today Vegetable Rate: ವರ್ಷದ ಕೊನೆಯ ತಿಂಗಳಾದ ಡಿಸೆಂಬರ್ ಮೊದಲ ದಿನದಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ.., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 46 ₹ 53…

Read More

Lotus Electric SUV: ಒಮ್ಮೆ ಚಾರ್ಜ್ ಮಾಡಿದ್ದಾರೆ 600 KM ಮೈಲೇಜ್ ನೀಡುವ ಲೋಟಸ್ ಎಲೆಕ್ಟ್ರಿಕ್ SUV ಕಡಿಮೆ ಬೆಲೆಯಲ್ಲಿ ಲಭ್ಯವಿದೆ

Lotus Electric SUV: ಲೋಟಸ್ ಎಲೆಕ್ಟ್ರಿಕ್ ಎಸ್‌ಯುವಿ ಬ್ರಿಟಿಷ್ ತೆರಿಗೆ ತಯಾರಕ ಕಂಪನಿಯಾಗಿ, ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ. ಇದು ದೆಹಲಿಯಲ್ಲಿ ಸ್ಥಾಪಿಸಿರುವ ಲೋಟಸ್‌ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು, ಲೋಟಸ್ ಬಿಎಂಡಬ್ಲ್ಯು ಮತ್ತು ಲಂಬೋರ್ಘಿ ವಾಹನಗಳನ್ನು ಹೋಲಿಕೆ ಮಾಡುತ್ತದೆ. 600 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಉತ್ತಮ ಮೈಲೇಜ್ ಅನ್ನು ಹೊಂದಿದ್ದು ನೋಡುಗರಿಗೆ ಅತ್ಯಂತ ಆಕರ್ಷಣೀಯವಾದ ಎಲೆಕ್ಟ್ರಿಕ್ ಎಸ್ ಯು ವಿ ಆಗಿದೆ. ಲೋಟಸ್ ಎಲೆಕ್ಟ್ರಿಕ್ ಎಸ್‌ಯುವಿ ಭಾರತೀಯ ಮಾರುಕಟ್ಟೆಯಲ್ಲಿ ಈ ರೂಪಾಂತರಗಳಲ್ಲಿ ಲಭ್ಯವಿದೆ: ಎಲೆಟ್ರಾ(ELETRA): ₹2.55 ಕೋಟಿ ಎಲೆಟ್ರಾ…

Read More
Jio Offering Free Data

Jio ದ ಈ ರೀಚಾರ್ಜ್ ಯೋಜನೆಗಳೊಂದಿಗೆ, ನೀವು ಉಚಿತ ಡೇಟಾವನ್ನು ಪಡೆಯಬಹುದು!

ಜಿಯೋ ಯೋಜನೆಗಳು ಅನಿಯಮಿತ ಕರೆ ಮತ್ತು ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ಅಥವಾ ಎರಡರ ಸಂಯೋಜನೆಯನ್ನು ಒದಗಿಸುತ್ತವೆ. ಜಿಯೋ ಯಾವುದೇ ಬಜೆಟ್ ಮತ್ತು ಬಳಕೆಯ ಮಾದರಿಗೆ ಸರಿಹೊಂದುವಂತೆ ಕೈಗೆಟುಕುವ ದೈನಂದಿನ ಡೇಟಾ ಪ್ಯಾಕ್‌ಗಳು ಮತ್ತು ದೀರ್ಘಾವಧಿಯ ಮಾನ್ಯತೆಯ ಯೋಜನೆಗಳನ್ನು ಒದಗಿಸುತ್ತದೆ. ಹೊಂದಿಕೊಳ್ಳುವ ಮತ್ತು ಮಿತವ್ಯಯದ ರೀಚಾರ್ಜ್ ಆಯ್ಕೆಗಳನ್ನು ಬಯಸುವ ಗ್ರಾಹಕರಲ್ಲಿ ಜಿಯೋ ಜನಪ್ರಿಯ ಆಯ್ಕೆಯಾಗಿದೆ. ಮೊಬೈಲ್ ಯೋಜನೆಗಳಿಗೆ ಹಲವು ಆಯ್ಕೆಗಳಿವೆ. ಈ ಯೋಜನೆಗಳನ್ನು ಅವುಗಳ ವೆಚ್ಚ, ಡೇಟಾ, OTT ಮತ್ತು ಟಾಕ್-ಟೈಮ್ ಆಧರಿಸಿ ವರ್ಗೀಕರಿಸಲಾಗಿದೆ. ಕೈಗೆಟುಕುವ ಮತ್ತು ಸಂಪೂರ್ಣವಾಗಿ ವೈಶಿಷ್ಟ್ಯಗೊಳಿಸಿದ…

Read More

1 ರಿಂದ 9ನೇ ತರಗತಿಯ ಅಂಗವಿಕಲ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ವಿನಾಯಿತಿ, ಸರ್ಕಾರದಿಂದ ವಿಶೇಷವಾದ ಪ್ರೋತ್ಸಾಹ.

ಇದಾಗಲೇ ಪಿಯುಸಿ ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿನಾಯಿತಿ ಇದ್ದು, ಈಗ ರಾಜ್ಯ ಸರ್ಕಾರವು ಹೊಸ ಆದೇಶವನ್ನು ಹೊರಡಿತ್ತಿದೆ.. 1 ರಿಂದ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಇದು ಅನ್ವಯವಾಗಲಿದೆ. ವಿಕಲಚೇತನ ಮಕ್ಕಳಿಗೆ ವಿಶೇಷವಾದ ವಿನಾಯಿತಿಯ ಅವಶ್ಯಕತೆ ಇದೆ ಹಾಗೂ ಅವರಿಗೆ ತಡೆರಹಿತ ಮುಕ್ತ ವಾತಾವರಣವನ್ನು ನಿರ್ಮಿಸಿ ಕೊಡಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಇಂತಹ ನಿರ್ಧಾರವನ್ನು ಮಾಡಿದೆ. ವಿಕಲಚೇತನ ಮಕ್ಕಳಿಗೆ ಕಲಿಕೆಗೆ ಅವಕಾಶವನ್ನು ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಈ ವಿದ್ಯಾರ್ಥಿಗಳಿಗೆ ವಿಶೇಷವಾದ…

Read More
SBI Sarvottam Scheme Interest Rate

ನಿವೃತ್ತಿ ಹೂಡಿಕೆದಾರರಿಗೆ ಸಿಹಿ ಸುದ್ದಿ, SBI ಸರ್ವೋತ್ತಮ ಯೋಜನೆಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಗಳಿಸಿ!

ತಮ್ಮ ನಿವೃತ್ತಿಯ ಹಣವನ್ನು ಸ್ವೀಕರಿಸಿದ ವಯಸ್ಕರರಿಗೆ, ಹೆಚ್ಚಿನ ಹಣವನ್ನು ಗಳಿಸಲು ಉತ್ತಮ ಸ್ಥಳದಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 1 ಅಥವಾ 2 ವರ್ಷಗಳಂತಹ ಅಲ್ಪಾವಧಿಗೆ ತಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುವ ಜನರಿಗೆ ವಿಶೇಷ ಹೂಡಿಕೆ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳಲ್ಲಿ ಒಂದನ್ನು ಎಸ್‌ಬಿಐ ಸರ್ವೋತ್ತಮ್ ಯೋಜನೆ ಎಂದು ಕರೆಯಲಾಗುತ್ತದೆ, ಇದು ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ. ನಿವೃತ್ತಿ ಹೂಡಿಕೆದಾರರಿಗೆ SBI ಸರ್ವೋತ್ತಮ್ ಯೋಜನೆ: ಜನರು ತಮ್ಮ ಹಣವನ್ನು…

Read More
Hero Splendor Plus

Hero Splendor Plus: ಹೊಸ ವರ್ಷದ ಆಫರ್ ತಿಂಗಳಿಗೆ ಕೇವಲ 2,515 ರೂಪಾಯಿ ಹಣ ನೀಡಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿಸಿ.

ಅದ್ಭುತವಾದ ಹೊಸ ವರ್ಷದ ಕೊಡುಗೆಯನ್ನು ಪಡೆಯುವ ಒಂದು ಸುವರ್ಣ ಅವಕಾಶವು ನಿಮಗಿದೆ. ನೀವು ಈಗ ತಿಂಗಳಿಗೆ ಕೇವಲ 2,515 ರೂ.ಗಳಲ್ಲಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕನ್ನು ನಿಮ್ಮ ಮನೆಗೆ ತರಬಹುದು. ಇದೊಂದು ಅದ್ಭುತವಾದ ಅವಕಾಶ. “ಹೀರೊ ಮೋಟೋ ಕಾರ್ಪ್” ದ್ವಿಚಕ್ರ ವಾಹನಗಳಿಗೆ ಅಗ್ರ ಕಂಪನಿಯಾಗಿದೆ. ಈ ಮೋಟಾರ್ ಸೈಕಲ್ 97 cc ಎಂಜಿನ್ ಹೊಂದಿದೆ. ಇದೀಗ, ನೀವು ಈ ಬೈಕ್ ಅನ್ನು ಕಡಿಮೆ ಮಾಸಿಕ ಕಂತು ಯೋಜನೆಯೊಂದಿಗೆ ಖರೀದಿಸಬಹುದು. ಹೋಂಡಾ ಸ್ಪ್ಲೆಂಡರ್ ಪ್ಲಸ್‌ನ EMI ಪ್ಲಾನ್ ಕುರಿತು…

Read More

Vijay Suriya: ಎರಡನೇ ಮಗುವಿನ ತಂದೆಯಾದ ನಟ ವಿಜಯ್ ಸೂರ್ಯ.. ಮಗು ಹುಟ್ಟಿದ್ದು ಅಯ್ತು.. ನಾಮಕಾರಣವೂ ಮುಗಿತು!ಹೆಸರೇನು ಗೊತ್ತಾ?

Vijay Suriya: ಕಿರುತೆರೆಯ ಚಾಕ್‌ಲೇಟ್ ಹೀರೋ ವಿಜಯ್ ಸೂರ್ಯ ಅವರ ಮನೆಯಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಕ್ರೇಜಿ ಲೋಕ, ಇಷ್ಟಕಾಮ್ಯ, ಸಾ, ಕದ್ದುಮುಚ್ಚಿ, ಗಾಳಿಪಟ 2 ಸಿನಿಮಾಗಳಲ್ಲಿ ಹೀರೋ ಆಗಿ ವಿಜಯ್ ನಟಿಸಿದ್ದಾರೆ. ಜೊತೆಗೆ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿಜಯ್ ಸೂರ್ಯ ಇದೀಗ ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ಹೌದು ಅಗ್ನಿಸಾಕ್ಷಿ ಹಾಗೂ ನಮ್ಮ ಲಚ್ಚಿ ಸೀರಿಯಲ್ ಹೀರೋ ವಿಜಯ್ ಸೂರ್ಯ ಅವರು ಮತ್ತೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಇನ್ನು…

Read More