ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಸುವರ್ಣವಾಕಾಶ; ಎಸ್ ಬಿ ಐ ನಲ್ಲಿ ಖಾಲಿಯಿದೆ 5280 ಹುದ್ದೆಗಳು

ಯಾವುದೇ ಬ್ಯಾಂಕ್ ನಲ್ಲಿ ಕೆಲಸ ಸಿಕ್ಕರೆ ಅದನ್ನ ಸುರಕ್ಷಿತ ಕೆಲಸ ಅಂತಲೇ ಹೇಳಬಹುದು. ಯಾಕಂದೇ ಇದು ಸರ್ಕಾರಿ ನೌಕರಿ ಅಂತೆ ಸುರಕ್ಷಿತ ಕೆಲಸವಾಗಿದ್ದು, ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿ ಖಾಲಿ ಇರುವ 5280 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹೌದು ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಈ ವರ್ಷದ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗ ನಿರ್ವಹಿಸಬೇಕು…

Read More

Royal Enfield 350 ಯನ್ನು ಹಿಂದಿಕ್ಕಿದ ಹೊಸ Honda CB350. ಅದ್ಭುತ ವೈಶಿಷ್ಟ್ಯದೊಂದಿಗೆ ಮಾರುಕಟ್ಟೆಗೆ ಆಗಮಿಸಿದೆ.

Honda CB350: ಹೋಂಡಾ ಸಿಬಿ 350 ಭಾರತೀಯ ಮಾರುಕಟ್ಟೆಗೆ ಆಗಮಿಸಿದೆ. ಈ ಜಪಾನೀಯ ಬೈಕ್, 350 CC ವಿಭಾಗದ ಹೋಂಡಾ ಮೋಟಾರ್ ತನ್ನ ಹೊಸ ರೆಟ್ರೊ ಶೈಲಿಯನ್ನು ಹೊಂದಿದೆ. ಈ ಬೈಕು ಹೋಂಡಾ Hness350 ಮತ್ತು Hness350R ಆಗಿದೆ, ಇವುಗಳು ವಿಭಿನ್ನ ಶೈಲಿಯಲ್ಲಿ ಅತ್ಯಾಧುನಿಕತೆಯೊಂದಿಗೆ ನಿರ್ಮಾಣಗೊಂಡಿವೆ. ಹೋಂಡಾ ಸಿಬಿ 350 ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೈಕ್‌ಗಳ ಪರಿಚಯವನ್ನು ಮಾಡಿದೆ. ಈ ಬೈಕ್‌ಗಳ ಬೆಲೆ ದೆಹಲಿಯ ರಸ್ತೆಯಲ್ಲಿ 1.99 ಲಕ್ಷ ರೂಪಾಯಿಯಿಂದ ಪ್ರಾರಂಭವಾಗಿ, 2.17 ಲಕ್ಷ ರೂಪಾಯಿಗೆ ಸಿಗಲಿದೆ….

Read More

FID ನಂಬರ್ ಪಡೆಯೋದು ಹೇಗೆ? ಏನ್ ಮಾಡ್ಬೇಕು? ಮನೆಯಲ್ಲೇ ಕೂತು FID ನಂಬರ್ ತಗೋಬಹುದಾ?

ಎಫ್ ಐ ಡಿ ಅಂತ ಕರೆಯುವ ಈ ತಂತ್ರಾಂಶಕ್ಕೆ ಫ್ರೂಟ್ಸ್ ಅಂತನು ಕರಿತಾರೆ. ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯುನಿಫೈಡ್ ಬೆನಿಫಿಶಿಯರಿ ಇನ್ಫಾರ್ಮಶನ್ ಸಿಸ್ಟಮ್ ಅಂತಾನೂ ಕರೀತಾರೆ.. ಅಂದ್ರೆ ಈ ಒಂದು ತಂತ್ರಾಂಶದಿಂದ ರೈತರ ಹೆಸರಿನಲ್ಲಿರುವ ಎಲ್ಲ ಜಮೀನಿನ ಸರ್ವೆ ನಂಬರ್ ವಿವರ ಮತ್ತು ಅವರ ಬ್ಯಾಂಕ್ ಖಾತೆಯ ವಿವರವನ್ನ ದಾಖಲಾತಿ ಮಾಡಿದಾಗ ಎಫ್ಐಡಿ ನಂಬರ್ ಬರುತ್ತದೆ. ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಬೆಳೆ ಸಾಲ ಪಡಿಯಲು ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು…

Read More

ನವೆಂಬರ್ ಕೊನೆಯ ವಾರದಿಂದ ಈ ಮೂರು ರಾಶಿಯವರಿಗೆ ಅಮೃತ ಸಿದ್ದಿ ಯೋಗ ಪ್ರಾರಂಭವಾಗಲಿದೆ ನಿಮ್ಮ ರಾಶಿಗೂ ಕೂಡ ಇದೆಯಾ ಅಂತ ನೋಡಿಕೊಳ್ಳಿ.

ನವೆಂಬರ್ 24 ರಿಂದ ಈ ರಾಶಿಗಳವರಿಗೆ ಅಮೃತ ಸಿದ್ದಿ ಯೋಗ ಪ್ರಾರಂಭವಾಗುತ್ತದೆ. ಇದರಲ್ಲಿ ನಿಮ್ಮ ರಾಶಿಯು ಇದೆಯಾ ಅಂತ ನೋಡಿಕೊಳ್ಳಿ ಒಟ್ಟು 27 ನಕ್ಷತ್ರಗಳು ಈ 27 ನಕ್ಷತ್ರಗಳ ಆಧಾರದ ಮೇಲೆ ಭಿನ್ನ ಭಿನ್ನವಾದ 27 ಯೋಗಗಳಿವೆ. ಈ ರಾಶಿಗಳವರಿಗೆ ತುಂಬಾ ಅದೃಷ್ಟ ಉಂಟಾಗಲಿದೆ ಹಾಗಾದ್ರೆ ಯಾವ ಯಾವ ರಾಶಿಗಳು ಅದೃಷ್ಟವನ್ನು ಅನುಭವಿಸಲಿವೆ ಎಂಬುದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಪೂರ್ತಿ ಲೇಖನವನ್ನು ಓದಿ. ಅಮೃತ ಸಿದ್ಧಿ ಯೋಗ ಎಂದರೆ ತುಂಬಾ ಮಹತ್ವದ ಯೋಗ…

Read More

ಎಲ್ಲ ರೀತಿಯ ಜಿಯೋ ಅಪ್ಲಿಕೇಶನ್ ಗಳು ಹಾಗೂ 4G ಲಾಭದೊಂದಿಗೆ, Jio ಭಾರತ್ ಫೋನ್ ಅನ್ನು ಕೇವಲ 999 ರೂ. ಗೆ ಪಡೆಯಬಹುದು.

Jio Bharat 4g Phone: ಜಿಯೋ ಭಾರತ್ ಫೋನ್ ಜುಲೈ 7, 2023 ರಂದು ಪ್ರಾರಂಭವಾಗಿದೆ. ಇದು ಆಂಡ್ರಾಯ್ಡ್ ಗೋ 12 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ ಮತ್ತು 512 MB RAM ಮತ್ತು 32 GB ಯಲ್ಲಿ ಲಭ್ಯವಿದೆ. ಫೋನ್ ಕರೆ, ಸಂದೇಶ ಕಳುಹಿಸುವಿಕೆ, ಬ್ರೌಸಿಂಗ್, ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಹೊಂದಿದೆ. ಇದರಲ್ಲಿ ವಿಶೇಷವಾಗಿ 4G ಇಂಟರ್ನೆಟ್ ಅನ್ನು ಬಳಸಬಹುದು. ಆದರೆ ನೀವು jio SIM ಮಾತ್ರ ಈ ಫೋನ್‌ನಲ್ಲಿ ಬಳಸಬಹುದು. ಇದು ಅನೇಕ ವೈಶಿಷ್ಟ್ಯಗಳನ್ನು…

Read More

10ನೇ ತರಗತಿ ಪಾಸ್ ಆಗಿದ್ರೆ ಸಾಕು ಕೆಲಸ ಸಿಗುತ್ತೆ; 75,768 ಹುದ್ದೆಗೆ ನಡೆಯಲಿದೆ ನೇಮಕ? ಅರ್ಜಿ ಸಲ್ಲಿಸೋದು ಹೇಗೆ?

ಪೊಲೀಸ್ ಇಲಾಖೆಯಲ್ಲಿ ಆಗಾಗ ಸಿವಿಲ್ ಕಾನ್‌ಸ್ಟೇಬಲ್, ಸಶಸ್ತ್ರ ಕಾನ್‌ಸ್ಟೇಬಲ್, ಮೀಸಲು ಪೊಲೀಸ್ ಕಾನ್‌ಸ್ಟೇಬಲ್ ಹೀಗೆ ಸಾಕಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿರುತ್ತಾರೆ. ಇದೀಗ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಸಾವಿರಾರು ಹುದ್ದೆಗಳು ಖಾಲಿ ಇದ್ದು ಆಗಾಗ ಕಾಲಕ್ರಮೇಣ ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹೌದು ಸಿಬ್ಬಂದಿ ನೇಮಕಾತಿ ಆಯೋಗವು ನವೆಂಬರ್ 24 ರಂದು ಬರೋಬರಿ 75,000 ಕ್ಕೂ ಹೆಚ್ಚು ಕಾನ್ಸ್‌ಟೇಬಲ್‌ ಅಂದ್ರೆ ಜೆನೆರಲ್ ಡ್ಯೂಟಿ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹುದ್ದೆಗಳನ್ನು ಗಡಿ…

Read More

ಭಾರತದ ನಂಬರ್.1 ಬೈಕ್ ಎಂದೇ ಹೆಸರಾಗಿರುವ TVS Raider 125 CC ಉತ್ತಮ ಮೈಲೇಜ್ ನೊಂದಿಗೆ ಮಾರುಕಟ್ಟೆಯಲ್ಲಿ ನಿಂತಿದೆ.

TVS Raider 125 CC: ಟಿವಿಎಸ್ ರೈಡರ್ ಭಾರತದಲ್ಲಿ ಅದ್ಭುತ ನೋಟ ಮತ್ತು ಕಡಿಮೆ ಸಮಯದಲ್ಲಿ ಅದ್ಭುತ ಮೈಲೇಜ್ ಅನ್ನು ಹೊಂದಿದೆ. ಇದು ಸ್ಪೋರ್ಟಿ ನೋಟದಿಂದ ಭಾರತೀಯ ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿದೆ. ಆದರೆ ಉತ್ತಮ ಮೈಲೇಜ್ ನಿಂದ ಬಜಾಜ್ ಮತ್ತು ಹೋಂಡಾ ಬೈಕ್ ಕಂಪನಿಗಳ ಪ್ರತಿಸ್ಪರ್ಧೆಯಲ್ಲಿ ಯಶಸ್ವಿಯಾಗಿದೆ. ಅದ್ಭುತ ಮೈಲೇಜ್ ಪಡೆದ ಇದನ್ನು ಬಹುತೇಕ ಜನ ಬಹಳ ಇಷ್ಟಪಟ್ಟಿದ್ದಾರೆ. ಟಿವಿಎಸ್ ರೈಡರ್ 125 ಹೊಸ ವೈಶಿಷ್ಟ್ಯಗಳನ್ನು ಹೊಂದಿದ್ದು, ಸ್ಪೋರ್ಟಿ ಲುಕ್ ನೊಂದಿಗೆ ನೋಡುಗರಿಗೆ ಆಕರ್ಷಣೀಯವಾಗಿದೆ. ಈ ಬೈಕ್ ಅನ್ನು…

Read More

ಬಿಬಿಎಂಪಿಯಿಂದ 1ಲಕ್ಷದವರೆಗೂ ಪ್ರೋತ್ಸಾಹ ಧನ; ಸ್ವಯಂ ಉದ್ಯೋಗ ಮಾಡಬೇಕು ಅಂದುಕೊಂಡವರಿಗೆ ಗುಡ್ ನ್ಯೂಸ್

BBMP: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಒಂದು ವಿನುತನ ಪ್ರಯತ್ನಕ್ಕೆ ಕೈ ಹಾಕಿದ್ದು ಆರ್ಥಿಕವಾಗಿ ಹಿಂದುಳಿದವರನ್ನ ಮೇಲೇತ್ತಲು ಪ್ರಸಕ್ತ ಸಾಲಿನಲ್ಲಿ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳು, ಆರೋಗ್ಯ ಕಾರ್ಯಕ್ರಮಗಳು, ಆರ್ಥಿಕ ಸಹಾಯ ಅಥವಾ ಪ್ರೋತ್ಸಾಹಧನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಇವುಗಳ ಪೈಕಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹಧನ, ಕ್ರೀಡಾ ಪಟುಗಳಿಗೆ ಪ್ರೋತ್ಸಾಹಧನ, ಸ್ವಂತ ಸಣ್ಣ ಕೈಗಾರಿಕೋದ್ಯಮಕ್ಕೆ ಪ್ರೋತ್ಸಾಹಧನ, ಇತರೆ ಆರ್ಥಿಕ ಸಹಾಯಧನ ಕಾರ್ಯಕ್ರಮಗಳು ಜಾರಿಯಾಗ್ತಿದ್ದು, ಬಿಬಿಎಂಪಿಯು ತನ್ನ 9 ವಲಯ ವ್ಯಾಪ್ತಿಯಲ್ಲಿನ ಆರ್ಥಿಕವಾಗಿ ಹಿಂದುಳಿದ ಒಬಿಸಿ, ಎಸ್‌ಸಿ, ಎಸ್‌ಟಿ ವರ್ಗಗಳ…

Read More

ಪೋಸ್ಟ್ ಆಫೀಸ್ ನಲ್ಲಿ ಈ ಸ್ಕೀಮ್ ನ ಅಡಿಯಲ್ಲಿ ಹೂಡಿಕೆ ಮಾಡುವ ಮುಖಾಂತರ 9000 ರೂ. ಗಳ ತಿಂಗಳ ಆದಾಯವನ್ನು ಪಡೆಯುವುದು ಹೇಗೆ?

Post Office Monthly Income Scheme: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮತ್ತು ಅಂಚೆ ಕಚೇರಿ ಹೂಡಿಕೆಗೆ ಸುರಕ್ಷಿತತೆ ಮತ್ತು ಹಣದ ಮೇಲೆ ಹೆಚ್ಚು ರಿಟರ್ನ್ ಪಡೆಯಬಹುದಾದ ಯೋಜನೆಯನ್ನು ಸೃಷ್ಟಿಸಿದೆ. ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದರ ಮೂಲಕ ಹೆಚ್ಚು ರಿಟರ್ನ್ ಅನ್ನು ಗಳಿಸಬಹುದು ಅಂಚೆ ಕಚೇರಿಯ ಸರಕಾರದ ಸಹಭಾಗಿತ್ವದಲ್ಲಿ ಇರುವುದರಿಂದ, ಇದು ನಿಮಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ. ಸುರಕ್ಷತೆಯ ಬಗ್ಗೆ ಯಾವುದೇ ಭಯವಿಲ್ಲದೆ ನಿರ್ಭಯದಿಂದ ಹೂಡಿಕೆಯನ್ನು ಮಾಡಬಹುದು. ಅಂಚೆ ಕಚೇರಿಯು ಜನರ ಸಹಾಯಕ್ಕಾಗಿ ಕೆಲವೊಂದು ಯೋಜನೆಗಳನ್ನು…

Read More