ಸ್ತ್ರಿಯರ ಆರ್ಥಿಕ ಬಲವರ್ಧನೆ ಮತ್ತೊಂದು ಯೋಜನೆ; 100 ಪೆಟ್ರೋಲ್ ಬಂಕ್ ಸ್ಥಾಪನೆಗೆ ಯೋಜನೆ ಸಿದ್ದ..

ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಬಜೆಟ್​ನ್ನು ಸಿಎಂ ಸಿದ್ಧರಾಮಯ್ಯ ಅವರು ಮಂಡಿಸಿದ್ದಾರೆ. ಇದರಲ್ಲಿ ಮಹಿಳೆಯರ ಆರ್ಥಿಕವಾಗಿ ಸ್ವವಲಂಬನೆ ಹಿತ ದೃಷ್ಟಿಯಿಂದ ಅಂದ್ರೆ ಮಹಿಳೆಯರನ್ನ ಆರ್ಥಿಕವಾಗಿ ಸದೃಢ ರನ್ನಾಗಿಸುವ ಆಲೋಚನೆಯಿಂದಾಗಿ ಮತ್ತೊಂದು ಹೆಜ್ಜೆಯನ್ನ ಈ ಬಜೆಟ್ ನಲ್ಲಿ ಮಹಿಳೆಯರ ಪರವಾಗಿ ಇಡಲಾಗಿದೆ. ಹೌದು ಉದ್ಯಮ ಶಕ್ತಿ ಎಂಬ ಯೋಜನೆ(Udyama Shakti Scheme) ಅಡಿಯಲ್ಲಿ 100 ಪೆಟ್ರೋಲ್​​ ಬಂಕ್​ಗಳನ್ನು ಸ್ಥಾಪಿಸಲಾಗುತ್ತಿದೆ. ಇವುಗಳನ್ನು ಮಹಿಳಾ ಸ್ವಸಹಾಯ ಸಂಘಗಳು ನಿರ್ವಹಿಸಲ್ಪಡುತ್ತವೆ ಎಂಬುದು ವಿಶೇಷವಾಗಿದೆ. ಹೌದು ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್​ ನ್ನು…

Read More

ನಟ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ನಿಶ್ಚಿತಾರ್ಥ ಸಂಭ್ರಮ; ಸುಂದರ ಕ್ಷಣಗಳು

Aishwarya Engagement: ಅರ್ಜುನ್ ಸರ್ಜಾ ಅವರು ತಮ್ಮ ಮಗಳ ನಿಶ್ಚಿತಾರ್ಥವನ್ನು ಅಕ್ಟೋಬರ್ 22ರಂದು ಚೆನ್ನೈಯಲ್ಲಿ ಅದ್ದೂರಿಯಾಗಿ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಧ್ರುವ ಸರ್ಜಾ ಸೇರಿದಂತೆ ಅರ್ಜುನ್ ಸರ್ಜಾ ಅವರ ಕುಟುಂಬ ಸದಸ್ಯರೆಲ್ಲರೂ ಭಾಗಿಯಾಗಿದ್ದರು. ಅರ್ಜುನ್ ಸರ್ಜಾ ಅವರು ಬಹಳ ವರ್ಷಗಳ ಹಿಂದೆ ಚೆನ್ನೈನಲ್ಲಿ ಒಂದು ಆಂಜನೇಯ ದೇವಸ್ಥಾನವನ್ನ ನಿರ್ಮಿಸಿದ್ದಾರೆ. ಅದೇ ದೇವಸ್ಥಾನದಲ್ಲಿ ಮಗಳು ಹಾಗೂ ಭಾವಿ ಅಳಿಯ ಉಂಗುರವನ್ನು ಬದಲಿಸಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಅವರ ಅಳಿಯ ಬೇರಾರು ಅಲ್ಲ, ತಮಿಳು ಚಿತ್ರರಂಗದ ಹಾಸ್ಯ ನಟ ಮತ್ತು ಪೋಷಕ…

Read More

ರೇಷನ್ ಕಾರ್ಡ್ ಹೆಸರು ಸೇರ್ಪಡೆ/ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ರಾಜ್ಯ ಸರ್ಕಾರ.

Ration Card: ರೇಷನ್ ಕಾರ್ಡ್ ತಿದ್ದುಪಡಿಗೆ ಹೊಸ ಅವಕಾಶವನ್ನು ಕಲ್ಪಿಸಿಕೊಟ್ಟ ಆಹಾರ ಇಲಾಖೆ, ಅಕ್ಟೋಬರ್ 5 ರಿಂದ 13ರವರೆಗೂ ರೇಷನ್ ಕಾರ್ಡ್ ತಿದ್ದುಪಡಿಯ ಅವಕಾಶವನ್ನು ನೀಡಿತ್ತು . ಅಂದರೆ ಸುಮಾರು ಒಂದು ವಾರಗಳ ಕಾಲ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಸರ್ವರ್ (server down) ಸಮಸ್ಯೆಯಿಂದ ಅರ್ಧಕ್ಕೆ ನಿಲ್ಲಿಸಲಾಯಿತು. ಈಗ ಪುನಃ ನವೆಂಬರ್ 1ರಿಂದ ಪುನಹ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ನೀಡಲಾಗಿದೆ. ಈ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ರೇಷನ್…

Read More

ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟ ರೈತ ಸಂತೋಷ್; ಜೈಲಿನಿಂದ ಡೈರೆಕ್ಟ ಆಗಿ ಬಿಗ್ ಬಿ ಮನೆಗೆ ವರ್ತೂರ್ ಸಂತೋಷ್

ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಪ್ರಕರಣ ಹೆಚ್ಚು ಸದ್ದು ಮಾಡಿದ್ದು, ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರ್‌ ಸಂತೋಷ್‌ಗೆ ಶುಕ್ರವಾರ ಜಾಮೀನು ಸಿಕ್ಕಿದೆ. ಹೌದು ಹುಲಿ ಉಗುರು ಧರಿಸಿದ ಆರೋಪದ ಮೇರೆಗೆ ಬಿಗ್ ಬಾಸ್(Bg boss) ಕಾರ್ಯಕ್ರಮದ ಮನೆಯಿಂದಲೇ ವರ್ತೂರ್ ಸಂತೋಷ್‌ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇನ್ನು ಗುರುವಾರ ವರ್ತೂರ್ ಸಂತೋಷ್‌ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಬೆಂಗಳೂರಿನ…

Read More

ವಿದ್ಯಾರ್ಥಿಗಳಿಗೆ ಸಿಗಲಿದೆ 10ಸಾವಿರ ಸ್ಕಾಲರ್ ಶಿಪ್; 6 ರಿಂದ 12ತರಗತಿ ವಿದ್ಯಾರ್ಥಿಗಳಿಗೆ ಭರ್ಜರಿ ಗಿಫ್ಟ್

ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಯು ವಿದ್ಯಾರ್ಥಿಗೆ ಅವಕಾಶಗಳ ಹರಿವನ್ನು ನಿರ್ಧರಿಸುವಲ್ಲಿ ಪ್ರಮುಖ ಅಂಶವಾಗಿದೆ. ಹೆಚ್ಚಾಗಿ, ಅನೇಕ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಏಕೈಕ ಕಾರಣದಿಂದ ಕೆಲವು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಇದು ಅನ್ಯಾಯದ ಪರಿಸ್ಥಿತಿಗೆ ಕಾರಣವಾಗುತ್ತದೆ, ಇದು ಪ್ರತಿಭೆಯ ವ್ಯರ್ಥಕ್ಕೆ ಕಾರಣವಾಗುತ್ತದೆ. ಹೀಗಾಗಿ ಭಾರತ ಸರ್ಕಾರವು ಪ್ರಾರಂಭಿಸಿದ ವಿದ್ಯಾರ್ಥಿವೇತನವು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸುಧಾರಿಸಿಕೊಳ್ಳಲು ನೆರವಾಗಲಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಉದ್ದೇಶವನ್ನು ಈ ವಿದ್ಯಾರ್ಥಿ ವೇತನ ಹೊಂದಿದೆ….

Read More

ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಒಂದು ಅದ್ವಿತೀಯ ಶಕ್ತಿಯುತ ವಾಹನವಾಗಿದೆ. ಕಡಿಮೆ ಚಾರ್ಜ್ ನಲ್ಲಿ ಹೆಚ್ಚಿನ ಮೈಲೇಜ್

ಹೋಂಡಾದ ಎಲೆಕ್ಟ್ರಿಕ್ ಸ್ಕೂಟರ್(Honda Electric Scooter), ಈ ಸ್ಕೂಟರ್ ಅನ್ನು ಜಪಾನಿನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ, SC e: ಟ್ರೇಡ್ಮಾರ್ಕ್ ನಿಂದ ಪ್ರದರ್ಶಿಸಲಾಗುತ್ತದೆ. ಈ ಸ್ಕೂಟರ್ ಗಮನಾರ್ಹ ಜಗತ್ತಿಗೆ ಸೇರಿದ್ದು, ಮತ್ತು ನಗರ ಪರಿಕಲ್ಪನೆಯ ವಿನ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ದೈನಂದಿನ ಬಳಕೆಗೆ ಉತ್ತಮವಾಗಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ವಿನ್ಯಾಸಗೊಳಿಸಲಾದ ಈ ಸ್ಕೂಟರ್ ನ ನೀಲಿ ಹೆಡ್ ಲೈಟ್ ಅತ್ಯಾಕರ್ಷಕವಾಗಿದೆ. ಇಂಡಿಗೊ ಅಂಶಗಳೊಂದಿಗಿನ ಮುಂಭಾಗದ ಬೆಳಕಿನ ಫಲಕ, ಡಿಆರ್‌ಎಲ್ ಎಂಬ ವಾಹನದ ಸ್ಕೂಟರ್‌ನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದರ…

Read More

ಭಾರತದಲ್ಲಿ ಲಾಂಚ್ ಆಯ್ತು ಒಪ್ಪೋ A79 5ಜಿ ಫೋನ್ ಫೀಚರ್ಸ್ ಏನ್ ಗೊತ್ತಾ? ಮಸ್ತ್ ಕ್ಯಾಮೆರಾ, ಅತೀ ಕಡಿಮೆ ಬೆಲೆ!

ಒಪ್ಪೋ(Oppo) ಕಂಪೆನಿ ಭಾರತದ ಮಾರುಕಟ್ಟೆಗೆ ಹೊಸ ಒಪ್ಪೋ ಎ78 5ಜಿ(oppo a79 5g) ಎಂಬ ಸ್ಮಾರ್ಟ್​ಫೋನ್​(Smart Phone) ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್​ಫೋನ್​ ವಿಶೇಷ ಫೀಚರ್ಸ್​ಗಳನ್ನು ಹೊಂದಿದ್ದು, ಭಾರತದಲ್ಲಿ ಈ ವರ್ಷದಲ್ಲಿ ಬಿಡುಗಡೆಯಾಗುವ ಒಪ್ಪೋ ಕಂಪೆನಿಯ ಮೊದಲ ಪೋನ್ ಇದಾಗಿದೆ. ಹೌದು ಒಪ್ಪೋ ಕಂಪೆನಿ ಇತ್ತೀಚೆಗೆ ಮೊಬೈಲ್​ ಮಾರುಕಟ್ಟೆಗೆ ಒಪ್ಪೋ ಎ78 5ಜಿ ಎಂಬ ಸ್ಮಾರ್ಟ್​ಫೋನ್ ಅನ್ನು ಪರಿಚಯಿಸಿದೆ. ಇದೀಗ ಈ ಸ್ಮಾರ್ಟ್​ಫೋನ್ ಅನ್ನು ಭಾರತದ ಮಾರುಕಟ್ಟೆಯಲ್ಲೂ ಲಾಂಚ್ ಮಾಡಲು ರೆಡಿಯಾಗಿದೆ. ಒಪ್ಪೋ ಕಂಪೆನಿ…

Read More

ಡೇಟಾ ಎಂಟ್ರಿ ಆಪರೇಟರ್ ಗಳ ನೇಮಕಾತಿ; ಪ್ರತಿ ಗ್ರಾಮಪಂಚಾಯಿತಿಯಲ್ಲೂ ನಡೆಯಲಿದೆ ಆಯ್ಕೆ ಪ್ರಕ್ರಿಯೆ

ಕರ್ನಾಟಕ ಸರ್ಕಾರ ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗೂ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್( Data Entry Operators) ನೇಮಕ ಮಾಡಲು ಆದೇಶ ಹೊರಡಿಸಿದೆ. ಅಲ್ದೇ ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಹೌದು ಈ ಮೂಲಕ ಕರ್ನಾಟಕ ಸರ್ಕಾರವು ದ್ವಿತೀಯ ಪಿಯುಸಿ ಪಾಸಾದವರಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಇನ್ನು ಮಾಸಿಕ ರೂ.16,738 ವೇತನ ನೀಡುವ ಡಾಟಾ ಎಂಟ್ರಿ ಆಪರೇಟರ್‌ ಪೋಸ್ಟ್‌ಗಳನ್ನು ಪ್ರತಿ ಪಂಚಾಯ್ತಿಗಳಲ್ಲಿ ನೇಮಕ…

Read More

New KTM 125 Duke: ಹೊಸ ಕೆಟಿಎಂ ವೈಶಿಷ್ಟ್ಯಗಳು ಹಾಗೂ ಇದರ ಬಗ್ಗೆ ಸಂಪೂರ್ಣ ಮಾಹಿತಿ.

New KTM 125 Duke: 2024 ರ ಹೊಸ ಕೆಟಿಎಂ 125 ಡ್ಯೂಕ್ ಭಾರತದಲ್ಲಿ ಪರಿಚಯಿಸಲಾಗುತ್ತಿದೆ. ಈ ಬೈಕ್ ಭಾರತದ ಮಾರುಕಟ್ಟೆಯಲ್ಲಿ ಸ್ಟೈಲಿಶ್ ಮತ್ತು ಪರ್ಫಾರ್ಮೆನ್ಸ್ ಬೈಕ್ ಆಗಿದೆ. ಅದು ಹೊಸ ರೂಪ ಮತ್ತು ಬಣ್ಣಗಳ ಥೀಮ್ ಹೊಂದಿದೆ. ಈ ಮಾಡೆಲ್ ಕೆಟಿಎಂ 125 ಡ್ಯೂಕ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಪುನ: ಪರಿಚಯಿಸಲಾಗಿದೆ. 2024 ಕೆಟಿಎಂ 125 ಡ್ಯೂಕ್ ಹೊಸ ಬಣ್ಣದ ಥೀಮ್ ಹೊಂದಿದ್ದರೂ, ಸೆರಾಮಿಕ್ ಬಿಳಿ ಬಣ್ಣಗಳ ಕೊಳವೆಯ ಮೇಲೆ ಕೆಲವು ಬದಲಾವಣೆಯ ಸಾಧ್ಯತೆಗಳಿವೆ. ಆರೆಂಜ್…

Read More

ಫೋನ್‌ನಿಂದ ಧೂಳು ಮತ್ತು ಮಣ್ಣನ್ನು ತೆಗೆಯುವುದು ಹೇಗೆ? ಇಲ್ಲಿದೆ ನೋಡಿ ಸ್ಪೀಕರ್-ಮೈಕ್, ಫೋನ್ clean ಗೊಳಿಸುವ ಮಾರ್ಗವಾಗಿದೆ.

ಈಗಿನ ದಿನಮಾನಗಳಲ್ಲಿ ಫೋನ್ ಇಲ್ಲದೆ ದಿನವೇ ಸಾಗುವುದಿಲ್ಲ ಅದು ಕೂಡ ಸ್ಮಾರ್ಟ್ ಫೋನ್‌(Smart Phone) ಎಲ್ಲರಿಗೂ ಬೇಕು. ಫೋನ್ ಅನ್ನು ಇಟ್ಟುಕೊಂಡೆ ಊಟ, ತಿಂಡಿಯನ್ನು ಕೂಡ ಮಾಡುತ್ತಾರೆ ನಿದ್ದೆಯನ್ನು ಕೂಡ ಮಾಡುವುದಿಲ್ಲ ಅಷ್ಟೊಂದು ಫೋನ್ಗಳಿಗೆ ತುಂಬಾ ಹಚ್ಚಿಕೊಂಡಿದ್ದಾರೆ. ಕೂತಲ್ಲಿ ನಿಂತಲ್ಲಿ ಎಲ್ಲಾ ಫೋನ್ ಬಳಕೆ ಮಾಡುತ್ತೇವೆ ಊಟ ತಿಂಡಿ ಸಮಯದಲ್ಲಿ ಎಲ್ಲಾ ಸಮಯದಲ್ಲಿಯೂ ಕೂಡ ನಮಗೆ ಸ್ಮಾರ್ಟ್ ಫೋನ್ ಕೈಯಲ್ಲಿ ಇರಬೇಕು ಇಂತಹ ಪರಿಸ್ಥಿತಿ ನಮ್ಮದು. ಈ ರೀತಿಯಾಗಿ ಅತಿ ಹೆಚ್ಚು ನಾವು ಫೋನ್ ಗಳ ಬಳಕೆಯನ್ನು…

Read More