ನಿಮಗಿನ್ನು ಅನ್ನ ಭಾಗ್ಯ ಯೋಜನೆಯ ಹಣ ಬಂದಿಲ್ವಾ? ಇದೊಂದು ಕೆಲಸವನ್ನು ತಪ್ಪದೆ ಮಾಡಿ ಹಣ ಬಂದೇ ಬರುತ್ತೆ.

ನಮಸ್ಕಾರ ಸ್ನೇಹಿತರೆ, ಸರ್ಕಾರದ ಹಲವು ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯೂ ಕೂಡ ಒಂದು. ಈ ಯೋಜನೆಯಡಿ ಸರ್ಕಾರ ಪ್ರತಿಯೊಬ್ಬರಿಗೂ ತಲಾ ಹತ್ತು ಕೆಜಿ ಅಕ್ಕಿಯನ್ನು ಕೊಡುವುದಾಗಿ ಘೋಷಿಸಿತ್ತು. ಆದರೆ ಅಕ್ಕಿಯ ಸರಬರಾಜು ಇಲ್ಲದೆ ಇರುವುದರಿಂದ 5 ಕೆಜಿ ಅಕ್ಕಿಯ ಬದಲಾಗಿ ಪ್ರತಿಯೊಬ್ಬರಿಗೂ ಅಕ್ಕಿಯ ಹಣವನ್ನು ವರ್ಗಾವಣೆ ಮಾಡುವುದಾಗಿ ತಿಳಿಸಿತ್ತು. ಆದರೆ ಇನ್ನೂ ಅದೆಷ್ಟೋ ಜನರಿಗೆ ಅಕ್ಕಿಯ ಹಣವು ಕೂಡ ಬಂದಿಲ್ಲ. ಆ ಕಡೆ ಅಕ್ಕಿಯೂ ಇಲ್ಲ ಈ ಕಡೆ ಅಕ್ಕಿಯ ಹಣವು ಕೂಡ ಇಲ್ಲ ಎನ್ನುವಂತಾಗಿದೆ ಜನರ ಪರಿಸ್ಥಿತಿ….

Read More

ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಮನಸ್ವಿನಿ ಯೋಜನೆಯಡಿ ರೂಪಾಯಿ 500 ತಿಂಗಳ ವೇತನ; ಅರ್ಜಿ ಸಲ್ಲಿಸುವುದಕ್ಕೆ ಬೇಕಾದ ದಾಖಲಾತಿಗಳು..

Manaswini Scheme: ವಿವಾಹವಾಗದೆ ಅಥವಾ ವಿಚ್ಛೇದಿತರಾಗಿ ಸಾಮಾಜಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಮಹಿಳೆಯರಿಗಾಗಿ ಸರ್ಕಾರ 2013 ರಲ್ಲಿ ಮನಸ್ವಿನಿ ಯೋಜನೆಯೊಂದನ್ನು ರೂಪಿಸಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಲು ಸಾಲಾಗಿ ಮಹಿಳೆಯರಿಗೆ ಒಂದಲ್ಲ ಒಂದು ಯೋಜನೆಯನ್ನು ಜಾರಿಗೆ ತರುತ್ತಿದೆ. ಮನಸ್ವಿನಿ ಯೋಜನೆಯ ಅಡಿಯಲ್ಲಿ ಕೇವಲ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗಾಗಿ ಪ್ರತಿ ತಿಂಗಳು ರೂ.500 ವರೆಗಿನ ಮಾಸಾಶನದ ಭರವಸೆಯನ್ನು ನೀಡಿದೆ. ವಿವಾಹವಾಗದೆ ಅಥವಾ ಗಂಡನಿಂದ ಬೇರ್ಪಟ್ಟು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿರುವ ಮಹಿಳೆಯರ ಜೀವನಕ್ಕೆ ಬೆಂಬಲವಾಗುವಂತೆ…

Read More

ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗೋದು ಯಾರು? 6ಜನರಲ್ಲಿ ಯಾರಿಗೆ ಮುಗಿಯಲಿದೆ ಬಿಗ್ ಬಾಸ್ ಪ್ರಯಾಣ…

ಕಿರುತೆರೆಯಲ್ಲಿ ಸಕತ್ ಮಜಾ ಕೊಡೊ ಕಾರ್ಯಕ್ರಮ ಅಂದ್ರೆ ಬಿಗ್ ಬಾಸ್. ಹೌದು ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶುರುವಾಗಿ 2 ವಾರ ಕಳೆಯುತ್ತಿದೆ. ಈಗಾಗಲೇ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಇದರ ಜೊತೆಗೆ ನಾಮಿನೇಟ್‌ ಪ್ರಕ್ರಿಯೆ ಕೂಡ ಮುಗಿದಿದೆ. ಅಲ್ಲದೇ, ಕ್ಯಾಪ್ಟನ್‌ ಆಯ್ಕೆ ಕೂಡ ಆಗಿದೆ. ಇನ್ನು ಆಟದ ಮಧ್ಯೆ 2ನೇ ವಾರದ ಮುಕ್ತಾಯ ಗೊಳ್ಳುತ್ತಿದೆ. ವೀಕೆಂಡ್‌ ಹತ್ತಿರವಾಗುತ್ತಿದ್ದಂತೆ ನಾಮಿನೆಟ್ ಆಗಿರೋರ ಎದೆಯಲ್ಲಿ ಢವ ಢವ ಶುರುವಾಗ್ತಿದೆ. ಹೌದು ಈ ವಾರದ ಎಲಿಮಿನೇಷನ್‌ಗೆ ಕ್ಷಣಗಣನೆ ಶುರುವಾಗಿದೆ….

Read More

Gold Price Today: ವಿಕೇಂಡ್ ನಲ್ಲಿ ಏರಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ನೋಡಿ ಇಂದಿನ ಆಭರಣಗಳ ದರ?

Gold Price Today: ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು ಸತತ ಎರಡು, ಮೂರು ದಿನಗಳಿಂದ ಏರಿಕೆ ಕಾಣುತ್ತಿದ್ದು. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 700 ರೂಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ದರದಲ್ಲಿ ರೂ.770 ಏರಿಕೆಯಾಗಿದ್ದು. ಬೆಳ್ಳಿ ಬೆಲೆ ಯಾವುದೇ ಏರಿಳಿತ ಕಾಣದೆ ಸ್ಥಿರವಾಗಿದೆ. ಆಭರಣಗಳ ದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ ಆಗುವುದು ಸಾಮಾನ್ಯ ಹಾಗಾಗಿ ಖರೀದಿಸುವ ಮುನ್ನ ಒಮ್ಮೆ ಬೆಲೆ ಪರಿಶೀಲನೆ ಮಾಡುವುದು…

Read More

ನೀವು ಗೂಗಲ್ ಪೇ ಬಳಸುತ್ತಿದ್ದೀರಾ ಹಾಗಾದರೆ ಇದೋ ನಿಮಗೆ ಒಂದು ಸಿಹಿ ಸುದ್ದಿ ಕಾಯ್ತಾ ಇದೆ…

Google Pay: ಈಗಿನ ದಿನಮಾನದಲ್ಲಿ ಸಾಲ ಮಾಡುವುದು ಅನಿವಾರ್ಯವಾಗಿದೆ, ಒಬ್ಬರು ಒಂದೊಂದು ರೀತಿಯ ಸಾಲವನ್ನು ಮಾಡುತ್ತಾರೆ. ಒಬ್ಬರು ಶಿಕ್ಷಣಕ್ಕಾಗಿ ಸಾಲ ತೆಗೆದರೆ ಇನ್ನೊಬ್ಬರು ಮನೆ ನಿರ್ಮಾಣಕ್ಕೆ ಅಂತ ಮತ್ತೊಬ್ಬರು ವಾಹನಗಳ ಖರೀದಿಗಾಗಿ ಹಾಗೂ ಇನ್ನಿತರೆ ವೈಯಕ್ತಿಕ ವಿಚಾರಗಳಿಗಾಗಿ ಸಾಲ ತೆಗೆಯುವುದು ಸರ್ವೇಸಾಮಾನ್ಯವಾಗಿದೆ. ಈಗಿನ ಹಣದುಬ್ಬರದಂತಹ ಪರಿಸ್ಥಿತಿಯಲ್ಲಿ ಸಾಲವನ್ನು ಮಾಡುವುದು ಅನಿವಾರ್ಯವಾಗಿದೆ. ಸುಮಾರಾಗಿ ಎಲ್ಲರೂ ಕೂಡ ಸಾಲವನ್ನು ಮಾಡುವುದು ತುಂಬಾನೇ ಅನಿವಾರ್ಯವಾಗಿದೆ ಹಾಗೂ ಇದು ಸರ್ವೆ ಸಾಮಾನ್ಯ ಅಂತಾನೂ ಹೇಳಬಹುದು. ಆದರೆ ಸಾಲವನ್ನು ಪಡೆಯುವುದು ಅಷ್ಟು ಸುಲಭವಲ್ಲ ಅದಕ್ಕೆ…

Read More

1 ರಿಂದ 9ನೇ ತರಗತಿಯ ಅಂಗವಿಕಲ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ವಿನಾಯಿತಿ, ಸರ್ಕಾರದಿಂದ ವಿಶೇಷವಾದ ಪ್ರೋತ್ಸಾಹ.

ಇದಾಗಲೇ ಪಿಯುಸಿ ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ವಿನಾಯಿತಿ ಇದ್ದು, ಈಗ ರಾಜ್ಯ ಸರ್ಕಾರವು ಹೊಸ ಆದೇಶವನ್ನು ಹೊರಡಿತ್ತಿದೆ.. 1 ರಿಂದ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಇದು ಅನ್ವಯವಾಗಲಿದೆ. ವಿಕಲಚೇತನ ಮಕ್ಕಳಿಗೆ ವಿಶೇಷವಾದ ವಿನಾಯಿತಿಯ ಅವಶ್ಯಕತೆ ಇದೆ ಹಾಗೂ ಅವರಿಗೆ ತಡೆರಹಿತ ಮುಕ್ತ ವಾತಾವರಣವನ್ನು ನಿರ್ಮಿಸಿ ಕೊಡಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಇಂತಹ ನಿರ್ಧಾರವನ್ನು ಮಾಡಿದೆ. ವಿಕಲಚೇತನ ಮಕ್ಕಳಿಗೆ ಕಲಿಕೆಗೆ ಅವಕಾಶವನ್ನು ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಈ ವಿದ್ಯಾರ್ಥಿಗಳಿಗೆ ವಿಶೇಷವಾದ…

Read More

ಕಾಮಿಡಿ ಕಿಲಾಡಿ ನಯನಾ ಅದ್ದೂರಿ ಸೀಮಂತ; ವಿಭಿನ್ನ ಥೀಮ್ ನಲ್ಲಿ ಸೀಮಂತ ಕಾರ್ಯ!ಯಾರೆಲ್ಲ ಬಂದಿದ್ರು ಗೊತ್ತಾ?

ಮೊನ್ನೆಯಷ್ಟೇ ತಾವು ತಾಯಿಯಾಗುತ್ತಿರುವ ಸಿಹಿಸುದ್ದಿಯನ್ನ ಹಂಚಿಕೊಂಡಿದ್ದ ನಟಿ ನಯನಾ ಇದೀಗ ಅದ್ದೂರಿಯಾಗಿ ಸೀಮಂತ ಕಾರ್ಯ ಮಾಡಿಸಿಕೊಂಡಿದ್ದಾರೆ. ಹೌದು ಕಾಮಿಡಿ ಕಿಲಾಡಿಗಳು ನಯನಾ ಅವರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಿಮ್ಮೆಲ್ಲರಿಗೂ ಗೊತ್ತಿರುವಂತೆ ಗರ್ಭಿಣಿಯಾದ ನಂತರವೂ ಕೂಡ ಅವರು ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ಅಲ್ಲಿಯೂ ಕೂಡ ಅಂದ್ರೆ ಕೆಲವೊಂದು ರಿಯಾಲಿಟಿ ಶೋ ವೇದಿಕೆಯಲ್ಲಿಯೂ ನಯನಾ ಅವ್ರಿಗೆ ವಿಶೇಷವಾಗಿ ಸೀಮಂತ ಕಾರ್ಯ ಮಾಡಲಾಗಿತ್ತು. ಇದೀಗ ಅವರು ಕುಟುಂಬ, ಸ್ನೇಹಿತರ ಜೊತೆ ಸೇರಿ ಸೀಮಂತ ಮಾಡಿಕೊಂಡಿದ್ದಾರೆ. ಹೌದು ಹಸಿರು ಬಣ್ಣದ…

Read More

ಶುಭಮನ್ ಗಿಲ್ ಸಿಕ್ಸರ್ ಹೊಡೆತಕ್ಕೆ ಚಪ್ಪಾಳೆ ತಟ್ಟಿ ಕುಣಿದ ಸಚಿನ್ ಮಗಳು ಸಾರಾ ತೆಂಡೂಲ್ಕರ್..

ಭಾರತ ಮತ್ತು ಬಾಂಗ್ಲಾದೇಶ ಪಂದ್ಯ ಈಗಷ್ಟೇ ಮುಗಿದಿದ್ದು, ಇಂಡಿಯನ್ ಬೌಲಿಂಗ್ ನಲ್ಲಿ ಅತ್ಯದ್ಭುತ ಪ್ರದರ್ಶನವನ್ನು ಪ್ರದರ್ಶಿಸಿದೆ. ಹಾಗೆ ಬ್ಯಾಟಿಂಗ್ಗೂ ಕೂಡ ನಾವೇ ಸೈ ಅಂತ ತೋರಿಸಿಕೊಟ್ಟಿದೆ. ಟೀಮ್ ಇಂಡಿಯಾ ಅದ್ಭುತ ಪ್ರದರ್ಶನದಿಂದ ಬಾಂಗ್ಲಾ ವನ್ನು ಸುಲಭವಾಗಿ ಹಿಂದಿಕ್ಕಲು ಸಹಾಯವಾಯಿತು. ಟೀಮ್ ಇಂಡಿಯಾ ಅಭಿಮಾನಿಗಳು ಹಲವರು ಈ ಪ್ರದರ್ಶನವನ್ನು ಟಿವಿಯಲ್ಲಿ ವೀಕ್ಷಿಸಿದರೆ ಇನ್ನೂ ಹಲವರು ಮೈದಾನದಲ್ಲಿ ನೆರೆದಿದ್ದರು. ಟೀಮ್ ಇಂಡಿಯಾ ಆಟಕ್ಕೆ ಮನಸೋತು ಎಲ್ಲರು ಕೇಕೆ ಹಾಕಿ ಕುಣಿದಿದ್ದರು. ಟೀಮ್ ಇಂಡಿಯಾ ಆಟಗಾರ ಶುಭಮನ್ ಗಿಲ್(Shubman Gill) ಮತ್ತು…

Read More

Today Vegetable Rate: ಇಂದು ರಾಜ್ಯದಲ್ಲಿ ತರಕಾರಿಗಳ ಬೆಲೆ ಎಷ್ಟಾಗಿದೆ ನೋಡಿ? ಹಸಿರು ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ಬೆಲೆ ಎಷ್ಟಿದೆ?

Today Vegetable Rate: ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ತರಕಾರಿಗಳ ಹೋಲ್ ಸೇಲ್ ಹಾಗೂ ರಿಟೇಲ್ ಬೆಲೆ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ., ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp ಇಂದಿನ ತರಕಾರಿ ದರ ತರಕಾರಿ ಹೋಲ್ ಸೇಲ್ ದರ/1 ಕೆ.ಜಿ ರಿಟೇಲ್ ದರ/1 ಕೆ.ಜಿ ಈರುಳ್ಳಿ ₹ 38 ₹ 44 ಟೊಮೆಟೊ ₹ 17 ₹ 20…

Read More

ಗೃಹಲಕ್ಷ್ಮಿ 2ನೇ ಕಂತಿನ ಹಣ ಯಾರಿಗೆಲ್ಲ ಬಂದಿದೆ ಗೊತ್ತಾ? ಹಣ ಬಿಡುಗಡೆ ಆದ್ರೂ ಖಾತೆಗೆ ಯಾಕೆ ಬರುತ್ತಿಲ್ಲ ಗೊತ್ತಾ?

ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು(Gruha Lakshmi Yojana) ಈಗಾಗಲೇ ಪ್ರಾರಂಭಿಸಿದ್ದು ಬಹುತೇಕ ರಾಜ್ಯದ ಗೃಹಿಣಿಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನೊಂದಣಿ ಮಾಡಿಕೊಂಡಿದ್ದು ಈಗಾಗಲೇ ಮೊದಲ ಕಂತಿನ ಹಣವನ್ನು ಪಡೆದಿದ್ದಾರೆ ಹಾಗೂ ಎರಡನೇ ಕಂತಿನ ಹಣಕ್ಕೋಸ್ಕರ ಕಾಯುತ್ತಿದ್ದು ಇದೀಗ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ವರ್ಗಾವಣೆ ಮಾಡಿದ್ದು, ಒಂದಷ್ಟು ಮಹಿಳೆಯರ ಕೈಗೆ 2ನೇ ಕಂತಿನ ಹಣ ಸಿಕ್ಕಿದೆ. ಹೌದು ಈಗಾಗಲೇ ರಾಜ್ಯದ ಗೃಹಿಣಿಯರು ಮೊದಲ ಕಂತಿನ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ಪಡೆದಿದ್ದು ಬಹುತೇಕ…

Read More