Lava Yuva 5G Smartphone

Lava Yuva 5G; ಬಜೆಟ್ ಬೆಲೆಯಲ್ಲಿ ಅದ್ಭುತ ಫೋನ್ ಪಡೆಯಿರಿ!

Lava Yuva 5G: ಭಾರತೀಯ ಸ್ಮಾರ್ಟ್‌ಫೋನ್ ತಯಾರಕರಾದ ಲಾವಾ, ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಬದ್ಧವಾಗಿದೆ. ಕಂಪನಿಯು ಇತ್ತೀಚೆಗೆ Lava Yuva 5G ಅನ್ನು ಪರಿಚಯಿಸಿದೆ, ಅದರ ಮಾರುಕಟ್ಟೆ ಸ್ಥಾನವನ್ನು ಬಲಪಡಿಸುತ್ತದೆ. ಫೋನ್ ಅನ್ನು ಇಂದು ಮೇ 30 ರಂದು ಬಿಡುಗಡೆ ಮಾಡಲಾಗಿದೆ. ಬಳಸಲು ನಂಬಲಾಗದಷ್ಟು ಸುಲಭವಾದ ಕೈಗೆಟುಕುವ 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಾಗುತ್ತಿದೆ. ಈ ಅದ್ಭುತ ಸಾಧನವು ಎರಡು ಶೇಖರಣಾ ಆಯ್ಕೆಗಳನ್ನು ಒದಗಿಸುತ್ತದೆ – 64GB ಮತ್ತು 128GB – ನಿಮ್ಮ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸಲು…

Read More

ವಿದ್ಯಾರ್ಥಿಗಳಿಗೆ SSLC ಬೋರ್ಡ್ ನಿಂದ ಗುಡ್ ನ್ಯೂಸ್; ಶಾಲೆಯಲ್ಲೇ ಅಂಕಪಟ್ಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ

SSLC Board: ಇಷ್ಟು ದಿನಗಳ ಕಾಲ ಅಂಕಪಟ್ಟಿ ತಿದ್ದುಪಡಿಗೆ ಮುಖ್ಯ ಅಧ್ಯಾಪಕರ ಸಹಾಯದಿಂದ ಪ್ರಸ್ತಾಪವನ್ನು ನಿರ್ವಹಿಸಬೇಕಾಗಿತ್ತು. ಇದೀಗ ವಿದ್ಯಾರ್ಥಿಗಳಿಗೆ ಸುಲಭವಾಗುವಂತೆ, ಅಂಕಪಟ್ಟಿ(marks card) ತಿದ್ದುಪಡಿಗೆ ಆನ್ಲೈನ್ ಸೇವೆ ಸೂಕ್ತವೆಂದು ಎಸ್ ಎಸ್ ಎಲ್ ಸಿ(SSLC) ಬೋರ್ಡ್ ನಿರ್ಧರಿಸಿದೆ. ಸೂಕ್ತ ಅವಕಾಶವನ್ನು ಕೂಡ ಕಲ್ಪಿಸಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಆನ್ಲೈನ್ ಮೂಲಕ ಪಡೆಯಲು ಅರ್ಜಿಯನ್ನು ಹೇಗೆ ಸಲ್ಲಿಸುವುದು ಅಂತ ತಿಳಿಯೋಣ.  ಎಸ್ ಎಸ್ ಎಲ್ ಸಿ(SSLC) ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಅಂಕ…

Read More

ಮೋಡ ಬಿತ್ತನೆಯಿಂದಾಗಿ ಹಾವೇರಿ ಜಿಲ್ಲೆಯಲ್ಲಿ ಮಳೆ; ಶಾಸಕ ಪ್ರಕಾಶ್ ಕೋಳಿವಾಡರಿಂದ ಮೋಡ ಬಿತ್ತನೆ ಸಕ್ಸಸ್

ರಾಜ್ಯದಲ್ಲಿ ಈಗಾಗ್ಲೇ ಮುಂಗಾರು ಮಳೆ ಕೈಕೊಟ್ಟಿದೆ. ಅಲ್ದೇ ಬಿದ್ದಂತ ಅಲ್ಪಸ್ವಲ್ಪ ಮಳೆಯನ್ನು ನಂಬಿ ರೈತರು ಬಿತ್ತನೆ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ರೈತರು ಈಗ ತಲೆಯ ಮೇಲೆ ಕೈ ಹೊತ್ತು ಆಕಾಶ ನೋಡೋ ಪರಿಸ್ಥಿತಿಯಲ್ಲಿದ್ದಾರೆ. ಇಂತ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕು ಎಂದು ಮೋಡ ಬಿತ್ತನೆ ಕಾರ್ಯವನ್ನು ನೆಡಸಲಾಗಿದೆ. ಹೌದು ಕೈಕೊಟ್ಟ ವರುಣ ಕಾರಣದಿಂದ ಬಿತ್ತಿದ ಬೆಳೆಗಳು ಜಮೀನಲ್ಲೆ ಬತ್ತಿಹೋಗ್ತಿದೆ. ಹೀಗಾಗಿ ಸ್ವಂತ ಹಣದಲ್ಲೆ ಮೋಡ ಬಿತ್ತನೆಗೆ ಶಾಸಕರು ಮುಂದಾಗಿ ಯಶಸ್ಸು ಕಂಡಿದ್ದಾರೆ. ಹೌದು ರಾಜ್ಯದಲ್ಲಿ…

Read More
Credit card Rule Change

ಮೇ 1 ರಿಂದ ಕ್ರೆಡಿಟ್ ಕಾರ್ಡ್ ಗ್ರಾಹಕರು ಯುಟಿಲಿಟಿ ಬಿಲ್‌ಗಳನ್ನು ಪಾವತಿಸುವಾಗ ಹೆಚ್ಚಿನ ಮೊತ್ತವನ್ನು ಶುಲ್ಕ ನೀಡಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಯಾವುದೇ ಯುಟಿಲಿಟಿ ಬಿಲ್‌ಗಳನ್ನು ಪಾವತಿಸುವಾಗ ಹೆಚ್ಚಿನ ಹಣವನ್ನು ಶುಲ್ಕದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಎಷ್ಟು ಹಣವನ್ನು ಪಾವತಿಸಬೇಕು ಹಾಗೂ ಯಾವ ಯಾವ ಕ್ರೆಡಿಟ್ ಕಾರ್ಡ್ ಗಳಿಗೆ ಈ ಹೊಸ ನಿಯಮ ಅನ್ವಯ ಆಗುತ್ತದೆ ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಾವ ಬ್ಯಾಂಕ್ ಗೆ ಈ ಹೊಸ ನಿಯಮ ಅನ್ವಯ ಆಗುತ್ತದೆ?: ಈ ನಿಯಮ ಎಲ್ಲಾ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅನ್ವಯ ಆಗುವುದಿಲ್ಲ. ಯಸ್ ಬ್ಯಾಂಕ್(Yes Bank) ಹಾಗೂ IDFC…

Read More
Vande Bharat Sleeper Train

ಭಾರತೀಯ ರೈಲು ಇಲಾಖೆಯಿಂದ ವಂದೆ ಭಾರತ್ ಸ್ಲೀಪರ್ ಟ್ರೈನ್ ಬಿಡುಗಡೆ ಆಗಲಿದೆ

ಭಾರತೀಯ ರೈಲ್ವೆ ಇಲಾಖೆಯು ಹೊಸ ಹೊಸ ರೈಲು ಬಿಡುಗಡೆ ಮಾಡುತ್ತಿದೆ. ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ವಂದೇ ಭಾರತ್ ಸ್ಲೀಪರ್ ಟ್ರಾನ್ಸಿಟ್ನ ಕಾರ್ಬಾಡಿ ರಚನೆಯನ್ನು ಉದ್ಘಾಟನೆ ಮಾಡಲಾಗಿದೆ. ಈ ರೈಲನ್ನು BEML ನಿರ್ಮಾಣ ಮಾಡಲಾಗಿದೆ. ರಾತ್ರಿಯ ಪ್ರಯಾಣವನ್ನು ಕ್ರಾಂತಿಗೊಳಿಸುವ ಗುರಿಯನ್ನು ಹೊಂದಿದೆ. ಇದರ ವಿಶೇಷತೆಗಳು ಏನೇನು ಹಾಗೂ ಇದು ಯಾವಾಗ ಸಂಚರಿಸಲಿದೆ ಎಂಬುದನ್ನು ತಿಳಿಯೋಣ. ಯಾವಾಗ ನಿರ್ಮಾಣದ ಹಂತ ಪೂರ್ಣ ಆಗಲಿದೆ.?: ಮೊದಲ ರೈಲು ಮುಂದಿನ ತಿಂಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸ್ಲೀಪರ್ ಕೋಚ್ ಆಗಿದ್ದು…

Read More

ಈ ಐದು ಹೆಸರಿನ ವ್ಯಕ್ತಿಗಳು ಹುಟ್ಟುತ್ತಲೆ ಅದೃಷ್ಟ ಹೊತ್ತು ತಂದಿರುತ್ತಾರೆ..

ಕೆಲವು ಜನರು ಹುಟ್ಟುತ್ತಲೇ ಯೋಗವನ್ನು ಪಡೆದುಕೊಂಡಿರುತ್ತಾರೆ ಜೀವನದಲ್ಲಿ ಅವರಿಗೆ ಕಷ್ಟವೇ ಬರುವುದಿಲ್ಲ ಕಷ್ಟ ಏನು ಅಂತ ಗೊತ್ತಿರುವುದೂ ಇಲ್ಲ. ಇದಕ್ಕೆ ಕಾರಣ ಅವರ ಗ್ರಹಗತಿಗಳು ಅವರ ಯೋಗಗಳು ಮತ್ತು ಪ್ರಮುಖವಾದದ್ದು ಅವರ ಹೆಸರು, ನಾವು ಕರೆಯುವ ಹೆಸರಿನಲ್ಲಿ ಬಹಳ ಶಕ್ತಿ ಇರುತ್ತದೆ ಅದಕ್ಕಾಗಲೇ ನಮ್ಮ ಪೂರ್ವಜರು ಅರ್ಥವಿರುವ ಹಾಗೂ ಒಂದು ತೂಕವಿರುವ ಹೆಸರನ್ನು ಇಡುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಹೆಸರಿಗೆ ಅರ್ಥವೇ ಇರುವುದಿಲ್ಲ ಅಂತಹ ಹೆಸರನ್ನು ಇಟ್ಟುಕೊಳ್ಳುತ್ತಾರೆ ಅದರಿಂದ ಯಾವುದೇ ಪ್ರಯೋಜನವೂ ಕೂಡ ಆಗುವುದಿಲ್ಲ ಕೆಲವೊಂದು ಹೆಸರು…

Read More
chit fund

ಗೃಹಲಕ್ಷ್ಮೀಯರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್; ಚಿಟ್ ಫಂಡ್ ನಲ್ಲಿ ಮಹಿಳೆಯರಿಗೆ ಹಣ ಹೂಡಿಕೆಗೆ ಅವಕಾಶ

chit fund: ರಾಜ್ಯ ಸರ್ಕಾರವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ 2,000 ಗಿಫ್ಟ್ ಕೊಟ್ಟಿದ್ದು ಅದೇ ದುಡ್ಡನ್ನು ಮಹಿಳೆಯರು ಚಿಟ್‌ಫಂಡ್‌ನಲ್ಲಿ ಹೂಡಿಕೆ ಮಾಡುವ ಬೊಂಬಾಟ್ ಸ್ಕೀಮ್‌ನ್ನು ತರಲು ರೆಡಿ ಮಾಡಿದೆ. ಹೌದು ಕೇರಳ ಮಾದರಿಯ ನಯಾ ಚಿಟ್‌ಫಂಡ್‌ನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಎಂಎಸ್‌ಐಎಲ್‌ನಿಂದ ಏಪ್ರಿಲ್‌ನಲ್ಲಿ ಈ ನಯಾ ಸ್ವರೂಪದ ಚಿಟ್‌ಫಂಡ್ ರಾಜ್ಯದ್ಯಾಂತ ಜಾರಿಯಾಗಲಿದೆ. ಪ್ರಮುಖವಾಗಿ ಮಹಿಳೆಯರನ್ನು ಈ ಚಿಟ್‌ಫಂಡ್‌ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಇನ್ನು ಗ್ಯಾರಂಟಿ ಸ್ಕಿಮ್‌ಗಳ ಅನಾವರಣ ಬಳಿಕ ಕರ್ನಾಟಕ ಸರ್ಕಾರವು ಉಳಿತಾಯ ಯೋಜನೆಗೆ…

Read More
Canara Bank Free Computer Training Program

ನೀವು ಕಂಪ್ಯೂಟರ್ ಕಲಿಯಬೇಕೆಂದಿದ್ದೀರಾ? ಇಲ್ಲಿದೆ ಉಚಿತ ಕಂಪ್ಯೂಟರ್ ತರಬೇತಿ. ಆಸಕ್ತರು ಅರ್ಜಿ ಸಲ್ಲಿಸಿ

ಕೆನರಾ ಬ್ಯಾಂಕ್ ಇದೀಗ ಉದ್ಯೋಗವಿಲ್ಲದ ಯುವಕರಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ, ವಿದ್ಯಾರ್ಥಿಗಳು ಕಂಪ್ಯೂಟರ್ ಆಫೀಸ್ ಆಡಳಿತದ ಬಗ್ಗೆ ಕಲಿಯಲು ಸಹಾಯವಾಗುತ್ತದೆ, ಹಾಗೆಯೇ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕ್‌ಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಸಹ ಕಲಿಯಬಹುದು. ಜನವರಿ 1, 2024 ರಿಂದ ಪ್ರಾರಂಭಿಸಿ, ನೀವು ಮೂರು ತಿಂಗಳವರೆಗೆ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿಯನ್ನು ಪಡೆಯಬಹುದು. ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಜನರು ಅಗತ್ಯತೆಗಳು ಮತ್ತು ಇತರ ಪ್ರಮುಖ ವಿವರಗಳ ಬಗ್ಗೆ ತಿಳಿದುಕೊಂಡ ನಂತರ ತಮ್ಮ…

Read More

Gold Price Today: ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನವೇ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ! 3,800 ರೂಪಾಯಿ ಇಳಿಕೆಯಾದ ಚಿನ್ನ

Gold Price Today: ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನೇನು ಒಂದು ವಾರ ಬಾಕಿ ಇದ್ದಾಗಲೇ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ. ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 350 ರೂಪಾಯಿ ಇಳಿಕೆ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 380 ರೂಪಾಯಿ ಇಳಿಕೆ ಕಂಡಿದೆ. ಇನ್ನು ಬೆಳ್ಳಿಯ ದರದಲ್ಲಿ ಯಾವುದೇ ಏರಿಳಿತ ಕಾಣದೆ ಸ್ಥಿರವಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ವಿವಿಧ ಕಾರಣಗಳಿಂದ ಪ್ರತಿದಿನ ಬದಲಾವಣೆ…

Read More

ಕಿಚ್ಚನ ಜೊತೆ ಮೊದಲ ವಾರದ ಪಂಚಾಯಿತಿ; ತುಕಾಲಿ ಸಂತುಗೆ ಬಿಸಿ ಮುಟ್ಟಿಸಿದ ಕಿಚ್ಚ..

ಸ್ನೇಹಿತರೆ ಬಿಗ್ ಬಾಸ್ ಕನ್ನಡ 10(Big Boss Season 10) ಈ ಬಾರಿ ಸಾಕಷ್ಟು ವಿಭಿನ್ನತೆಗಳೊಂದಿಗೆ ಆರಂಭವಾಗಿ ಒಂದು ವಾರ ಕಳೆಯುತ್ತಿದೆ ಕಿಚ್ಚನ ಪಂಚಾಯಿತಿ ಕೂಡ ಸುಲಭವಾಗಿ ಇರೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ… ಮನೆಯಲ್ಲಿ ನಡೆಯೋ ಪ್ರತಿಯೊಂದು ವಿಚಾರವನ್ನ ಗಂಭೀರವಾಗಿ ಗಮನಿಸುವ ಕಿಚ್ಚನ ತಪ್ಪು ಮಾಡಿದವರಿಗೆ ಯಾವುದೇ ಮುಲಾಜಿಲ್ಲದ ಕಿಚ್ಚ ಬಿಸಿ ಮುಟ್ಟಿಸದೆ ಬಿಡಲ್ಲ.. ಹೌದು ಇಂದು ಕೂಡ ತುಕಾಲಿ ಸಂತು ಮಾಡಿರೋ ತುಕಾಲಿ ಕೆಲಸ ಮುನ್ನಲೆಗೆ ಬಂದಿದ್ದ ತುಕಾಲಿ ಸಂತುಗೆ ಚಾಳಿ ಬಿಡಿಸಿದ್ದಾರೆ ಕಿಚ್ಚ…..

Read More